ಮೊಮ್ಮಕ್ಕಳಿಗೆ ಅಜ್ಜ ಅಜ್ಜಿ ಆಸ್ತಿಯಲ್ಲಿ ಎಷ್ಟು ಪಾಲು ಸಿಗಲಿದೆ : ಹೈಕೋರ್ಟ್ ನಿಂದ ಮಹತ್ವದ ತೀರ್ಪು
ನಮಸ್ಕಾರ ಸ್ನೇಹಿತರೆ ಇಂದು ನಿಮಗೆ ತಿಳಿಸುತ್ತಿರುವ ಮಹತ್ವದ ವಿಷಯ ಏನೆಂದರೆ ಹೈಕೋರ್ಟ್ ಒಂದು ಮಹತ್ವದ ತೀರ್ಪನ್ನು ನೀಡಿದೆ. ಅದೇನೆಂದರೆ ಹೈಕೋರ್ಟ್ ಒಂದು ಮಹತ್ವದ ತೀರ್ಪನ್ನು ನೀಡಿದೆ. ಹೊಸ ಹೊಸ ತಿದ್ದುಪಡಿಗಳನ್ನು ಭಾರತೀಯ ಕಾನೂನಿನಲ್ಲಿ ಆಸ್ತಿ ವಿಚಾರವಾಗಿ ತರಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಆಸ್ತಿ ಹಂಚಿಕೆಯ ಕುರಿತ ವಿಚಾರವಾಗಿ ಸಾಕಷ್ಟು ವಿವಾದಗಳು ಸೃಷ್ಟಿಯಾಗುತ್ತಿವೆ. ಇದಕ್ಕಾಗಿ ಹೈಕೋರ್ಟ್ ಒಂದು ಮಹತ್ವದ ತೀರ್ಪನ್ನು ನೀಡಿದೆ. ಈ ತೀರ್ಪಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ನೋಡಬಹುದು.
ಮೊಮ್ಮಕ್ಕಳಿಗೆ ಅಜ್ಜ ಅಜ್ಜಿ ಆಸ್ತಿಯಲ್ಲಿ ಎಷ್ಟು ಪಾಲು ಸಿಗಲಿದೆ :
ಹೆಣ್ಣು ಮಕ್ಕಳಿಗೆ ತಂದೆ ಆಸ್ತಿಯಲ್ಲಿ ಎಷ್ಟು ಪಾಲು ಇದೆ ಎನ್ನುವುದರ ಬಗ್ಗೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದವು ಹಾಗಾಗಿ ನ್ಯಾಯಾಲಯವು ಹೆಣ್ಣು ಮಕ್ಕಳಿಗೆ ತಂದೆ ಆಸ್ತಿಯಲ್ಲಿ ಸಮಾನ ಹಂಚಿಕೆ ನೀಡುವ ಕುರಿತಾಗಿ ಆದೇಶ ಹೊರಡಿಸಿತ್ತು. ಅದರಂತೆ ಈಗ ಅಜ್ಜ ಹಾಗೂ ಅಜ್ಜಿ ಆಸ್ತಿಯಲ್ಲಿ ದೇಶಿಯ ಕಾನೂನಿನಲ್ಲಿ ಮೊಮ್ಮಕ್ಕಳಿಗೆ ಇರುವ ಪಾಲುದಾರಿಕೆಯ ಬಗ್ಗೆ ಆದೇಶ ನೀಡಲಾಗಿದೆ.
ಅದರಂತೆ ಹೆಣ್ಣು ಮಕ್ಕಳಿಗೆ ಪೂರ್ವಜರ ಆಸ್ತಿಯ ಮೇಲೆ ಹಕ್ಕಿರುತ್ತದೆ. ಹೆಣ್ಣು ಮಕ್ಕಳಿಗೂ ಸಹ ತಂದೆಯ ಹಾಗೂ ತಾಯಿಯ ಆಸ್ತಿಯಲ್ಲಿ ಸಮಾನ ಪಾಲು ನೀಡಬೇಕು ಎಂದು ಆದೇಶ ನೀಡಿದೆ ನ್ಯಾಯಾಲಯವು. ಆದರೆ ಮೊಮ್ಮಕ್ಕಳಿಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿ ಅಪ್ಪ ಅಥವಾ ಅಮ್ಮನ ಪಾಲು ಸರಿಯಾಗಿ ಹಂಚಿಕೆ ಆಗುತ್ತದೆ.
ಅದರಂತೆ ಮೊಮ್ಮಕ್ಕಳಿಗೆ ಅಡ್ಜಸವಂತವಾಗಿ ಗಳಿಸಿದ ಆಸ್ತಿಯಲ್ಲಿ ತಮಗೆ ಇಷ್ಟವಾದಷ್ಟು ಮಾತ್ರ ಆಸ್ತಿಯನ್ನು ಕೊಡಬಹುದು ಅಥವಾ ಕೊಡದಿದ್ದರೂ ಕೇಳುವ ಅಧಿಕಾರ ಮೊಮ್ಮಕ್ಕಳಿಗೆ ಇರುವುದಿಲ್ಲ.
ಇದನ್ನು ಓದಿ : ಓಲಾ ಸ್ಕೂಟರ್ ಮನೆಗೆ ತನ್ನಿ ಒಂದು ರೂಪಾಯಿ ಡೌನ್ ಪೇಮೆಂಟ್ ಇಲ್ಲದೆ : ಈ ಹೊಸ ಆಫರ್ ನ ಡೀಟೇಲ್ಸ್ ಇಲ್ಲಿದೆ
ಮೊಮ್ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ :
ಅಜ್ಜನು ತಾನು ಸಂಪಾದಿಸಿದ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಇಷ್ಟವಾದರೆ ಆಸ್ತಿಯನ್ನು ಕೊಡಬಹುದು ಇಲ್ಲದೆ ಹೋದರೆ ಕೊಡದೆ ಇರದೆ ಇರಬಹುದು. ಕುಟುಂಬ ವಿಭಜನೆಯಲ್ಲಿ ಮಕ್ಕಳ ತಂದೆಗೆ ಹಂಚಿಕೆ ಮಾಡಿದ್ದರೆ, ತಮ್ಮ ತಂದೆಯ ಅಜ್ಜನ ಸ್ವಯಂ ಸ್ವಾಧೀನ ಆಸ್ತಿಯಲ್ಲಿ ಮೊಮ್ಮಕ್ಕಳು ಪಾಲು ಪಡೆಯಲು ಸಾಧ್ಯವಿಲ್ಲ. ಆದರೆ ಅಜ್ಜ ಅಥವಾ ಅಜ್ಜಿ ತಮ್ಮ ಸ್ವಯಿಚ್ಛೆಯಿಂದ ಆಸ್ತಿಯನ್ನು ಮೊಮ್ಮಕ್ಕಳಿಗೆ ನೀಡಲು ಬಯಸಿದರೆ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಪಾಲು ದೊರೆಯುತ್ತದೆ.
ಹೀಗೆ ಹೈಕೋರ್ಟ್ ನ್ಯಾಯಾಲಯವು ಆಸ್ತಿಯ ಬಗ್ಗೆ ವಿವರವನ್ನು ನೀಡಿದ್ದು, ಯಾರಿಗೆ ಎಷ್ಟು ಎಂಬುದರ ಬಗ್ಗೆ ಅಜ್ಜನು ನಿರ್ಧರಿಸಬೇಕಾಗುತ್ತದೆ ಎಂದು ನೋಡಬಹುದು ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳ.
ಇತರೆ ವಿಷಯಗಳು :
ಮನೆ ಕಟ್ಟಲು ಕೃಷಿ ಜಮೀನಿನಲ್ಲಿ ರೈತರಿಗೆ ಸರ್ಕಾರದಿಂದ ನೆರವು: ಮನೆ ಕಟ್ಟುವ ಕೆಲಸದ ಜವಾಬ್ದಾರಿ ಸರ್ಕಾರದ್ದು
ಪಿಂಚಣಿ ಪಡೆಯುತ್ತಿರುವರಿಗೆ ಹೊಸ ನಿಯಮ, ಕೇಂದ್ರ ಸರ್ಕಾರದಿಂದ ಬಹುದೊಡ್ಡ ಬದಲಾವಣೆ ಪ್ರತಿ ತಿಂಗಳು ಅನ್ವಯವಾಗಲಿದೆ