ವಂದೇ ಭಾರತ್ ರೈಲು ಪ್ರಾರಂಭ: ಈ ರೈಲ್ವೆ ಟಿಕೆಟ್ ದರದ ಡೀಟೇಲ್ಸ್ ಇಲ್ಲಿದೆ
ನಮಸ್ಕಾರ ಸ್ನೇಹಿತರೆ ಇಂದು ನಿಮಗೆ ತಿಳಿಸುತ್ತಿರುವ ವಿಷಯವೇನೆಂದರೆ, ಒಂದೇ ಭಾರತ್ ಎಕ್ಸ್ಪ್ರೆಸ್ ಧಾರವಾಡ ಮತ್ತು ಬೆಂಗಳೂರು ಮಧ್ಯೆ ಸಂಚರಿಸಲಿದ್ದು ಈ ರೈಲಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಲಾಗುತ್ತದೆ. ಅಂದರೆ ಯಾವ ದಿನಾಂಕದಂದು ಈ ರೈಲು ಸಂಚರಿಸುತ್ತದೆ, ಎಷ್ಟು ವೇಳೆ ಸಂಚರಿಸುತ್ತದೆ, ರೈಲಿನ ಪ್ರಯಾಣದರವೆಷ್ಟು ಎಂಬೆಲ್ಲಾ ಮಾಹಿತಿಯನ್ನು ನಿಮಗೆ ಇದೀಗ ತಿಳಿಸಲಾಗುತ್ತದೆ.
ವoದೇ ಭಾರತ್ ಎಕ್ಸ್ಪ್ರೆಸ್ ಟ್ರೈನ್ :
ವoದೇ ಭಾರತ್ ಎಕ್ಸ್ಪ್ರೆಸ್ ಧಾರವಾಡದಿಂದ ಬೆಂಗಳೂರು ನಡುವೆ ಸಂಚಾರ ನಡೆಸುತ್ತದೆ. ಇದು ಜೂನ್ 27ರಂದು ಸಂಚರಿಸಲಿದ್ದು ನರೇಂದ್ರ ಮೋದಿಯವರು ಆನ್ಲೈನ್ ಮೂಲಕ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಒಂದೇ ಭಾರತ್ ಎಕ್ಸ್ಪ್ರೆಸ್ ಒಂದೇ ದಿನದಲ್ಲಿ ಸೆಮಿ ಹೈ ಸ್ಪೀಡ್ ರೈಲುಗಳು ಲೋಕಾರ್ಪಣೆ ಯಾಗಲಿವೆ. ಹೊಸದಿಲ್ಲಿಯಿಂದ ವರ್ಚುವಲ್ ಮೂಲಕ ಬೆಳಿಗ್ಗೆ 11 ಗಂಟೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ವoದೇ ಭಾರತ್ ಎಕ್ಸ್ಪ್ರೆಸ್ ನ ಸೌಲಭ್ಯಗಳು :
ವoದೇ ಭಾರತ್ ಎಕ್ಸ್ಪ್ರೆಸ್ ಸೇವೆಯ ಪ್ರಕಾರ ಇದು ಇಂಟರ್ಸಿಟಿ ಹರೇ ಹೈ ಸ್ಪೀಡ್ ರೈಲಾಗಿದೆ. ಇದರ ಸ್ಥಿತಿ ಸಕ್ರಿಯವಾಗಿದೆ. ಈ ರೈಲಿನ ಪೂರ್ವಾವರ್ತಿ ಶತಾಬ್ದಿ ಎಕ್ಸ್ಪ್ರೆಸ್ ಮೆಮು ಆಗಿದೆ. ಇದರಲ್ಲಿ ಸಿಸಿ ಚೇರ್ ಆರ್ಥಿಕ ವರ್ಗ ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷ ಅಂದರೆ ಪ್ರೀಮಿಯಂ ವರ್ಗಗಳು ಇವೆ. ಈ ಎಕ್ಸ್ಪ್ರೆಸ್ ನಲ್ಲಿ ಏರ್ಲೈನ್ ಶೈಲಿ ತಿರುಗಬಹುದಾದ ಆಸನಗಳಿವೆ. ಆನ್ ಬೋರ್ಡ್ ಕ್ಯಾಟರಿಂಗ್ ಅಡುಗೆಯ ಸೌಲಭ್ಯವಿದೆ.
ವೀಕ್ಷಣೆಗಾಗಿ ಎಲ್ಲಾ ಗಾಡಿಗಳಲ್ಲಿ ದೊಡ್ಡ ದೊಡ್ಡ ಕಿಟಕಿಗಳಿವೆ. ಜೈವಿಕನಿರ್ವಾತ ಶೌಚಾಲಯಗಳು, ಸಿಸಿ ಟಿವಿ ಕ್ಯಾಮೆರಾಗಳು ಹೀಗೆ ಮೊದಲಾದ ಸೌಲಭ್ಯಗಳು ಎಕ್ಸ್ಪ್ರೆಸ್ ನಲ್ಲಿ ಸಿಗಲಿದೆ.
ವoದೇ ಭಾರತ್ ಸಂಚಾರದ ಸಮಯ :
ಧಾರವಾಡದಿಂದ ಬೆಂಗಳೂರು ನಡುವಿನ ಒಂದೇ ಭಾರತ್ ಸಂಚಾರದ ಸಮಯವು, ಧಾರವಾಡದಲ್ಲಿ 10:30, ಹುಬ್ಬಳ್ಳಿಯಲ್ಲಿ 10:55 ರಿಂದ 11, ಎಸ್ಎಂ ಹಾವೇರಿಯಲ್ಲಿ 12 ರಿಂದ 12:01, ರಾಣೆಬೆನ್ನೂರಿನಲ್ಲಿ 12 : 21 ರಿಂದ 12 : 22 ಹೀಗೆ ಆಯಾ ರೈಲ್ವೆ ಸ್ಟೇಷನ್ಗಳಲ್ಲಿ ಸಮಯವನ್ನು ನಿಗದಿ ಮಾಡಲಾಗಿದೆ.
ಇದನ್ನು ಓದಿ : ಸರ್ಕಾರದಿಂದ ಕಿಸಾನ್ ವಿಕಾಸ್ ಪತ್ರ ಯೋಜನೆ : ಈ ಯೋಜನೆಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳು
ಒಂದೇ ಭಾರತ್ ಕ್ಸ್ಪ್ರೆಸ್ ನ ಟಿಕೆಟ್ ದರ :
410 ರಿಂದ 545 ವರೆಗೆ ಧಾರವಾಡ to ಹುಬ್ಬಳ್ಳಿ, 745 ಇಂದ 1282 ರೂಪಾಯಿವರೆಗೆ ಧಾರವಾಡದಿಂದ ದಾವಣಗೆರೆ, 1340 ಇಂದ 2440ರ ವರೆಗೆ ಧಾರವಾಡದಿಂದ ಯಶವಂತಪುರದವರಿಗೆ, 410 ರಿಂದ 545 ರವರಿಗೆ ಯಶವಂತಪುರದಿಂದ ಕೆಎಸ್ಆರ್ ಬೆಂಗಳೂರಿನವರೆಗೆ ಟಿಕೆಟ್ ದರವಿದ್ದು, ಆಯಾ ಸ್ಟೇಷನ್ ಗಳಿಗೆ ತಕ್ಕಂತೆ ಟಿಕೆಟ್ ದರ ಇರಲಿದೆ. ಜೊತೆಗೆ ಎಸಿ ಕಾರ್ ಚೇರ್ ಅಥವಾ ಎಕ್ಸ್ಕ್ಲೂಸಿವ್ ಕ್ಲಾಸ್ ಟಿಕೆಟ್ ದರ ಇದಾಗಿದೆ.
ಬಹುಕಾಲದ ಬೇಡಿಕೆ :
ಅತಿ ಹೆಚ್ಚು ಪ್ರಯಾಣಿಸುವ ಪ್ರದೇಶಗಳಲ್ಲಿ ಬೆಂಗಳೂರಿನ ನಂತರ ಹುಬ್ಬಳ್ಳಿ ಮತ್ತು ಧಾರವಾಡ ಇದ್ದವು ಹಾಗಾಗಿ ಒಂದೇ ಭಾರತ್ ಪ್ರಯಾಣದ ಅವಕಾಶವನ್ನು ಬೆಂಗಳೂರು ಹಾಗೂ ಹುಬ್ಬಳ್ಳಿಗೆ ಕಲ್ಪಿಸಿ ಕೊಡುವುದಾಗಿ ಬಹುಕಾಲದಿಂದ ಬೇಡಿಕೆ ಇತ್ತು. ಇದಕ್ಕಾಗಿ ಅತಿ ವೇಗದ ಸಂಪರ್ಕದ ಅವಕಾಶವನ್ನು ಇನ್ನೇನು ಇರಲು ಬೆಳೆಸಲು ಪ್ರಾರಂಭಿಸುತ್ತಿದೆ ಎಂಬುದು ನೋಡಬಹುದಾಗಿದೆ.
ಹೀಗೆ ದೂರದ ಪ್ರಯಾಣ ನಡೆಸುವ ಜನರಿಗೆ ಈ ರೈಲಿನ ಉಪಯೋಗವೂ ಒಂದು ರೀತಿಯಲ್ಲಿ ಸಹಾಯಕವಾಗಿದೆ ಎಂದು ಹೇಳಬಹುದು. ಈ ಮಾಹಿತಿಯು ನಿಮಗೆ ಉತ್ತಮವಾಗಿದೆ ಎಂದು ಭಾವಿಸುತ್ತೇನೆ ಹಾಗಾಗಿ ಈ ಮಾಹಿತಿಯ ಬಗ್ಗೆ ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
Breaking News :ಗೃಹಲಕ್ಷ್ಮಿ ಯೋಜನೆಗೆ ಜೂನ್ 27ರಿಂದ ಅರ್ಜಿ ಸಲ್ಲಿಸುವಿಕೆಯ ಆರಂಭ