ಅನ್ನಭಾಗ್ಯ ಯೋಜನೆಗೆ ಚಾಲನೆ! ಹಣ ಮತ್ತು ಅಕ್ಕಿ ಪಡೆಯಲು ಈ ಕೆಲಸ ಕಡ್ಡಾಯ
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಒಂದು ಬಹು ಮುಖ್ಯ ಶುದ್ದಿ ಒಂದನ್ನು ತಿಳಿಸಲಾಗುವುದು. ಅದೇನೆಂದರೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರೋದಕ್ಕಿಂತ ಮುಂಚೆ ನೀಡಿದಂತಹ ಗ್ಯಾರಂಟಿ ಯೋಜನೆಗಳ ವಿಷಯದಲ್ಲಿ ಹೆಚ್ಚು ಗಮನ ನೀಡಿದ್ದು ಅಧಿಕಾರ ವಹಿಸಿಕೊಂಡ ಮೇಲೆ ಯೋಜನೆಗಳ ಅನುಷ್ಠಾನ ಮಾಡುತ್ತಿದೆ. ಅದರಲ್ಲಿ ಅನ್ನಭಾಗ್ಯ ಯೋಜನೆ ಒಂದು ಬಹುಮುಖ್ಯ ಯೋಜನೆಯಾಗಿದ್ದು. ಈ ಯೋಜನೆಗೆ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡುತ್ತಿದ್ದಾರೆ .ಯಾವಾಗ ನೀಡಲಿದ್ದಾರೆ ?ಚಾಲನೆ ಹಣ ಮತ್ತು ಅಕ್ಕಿ ಪಡೆಯಬೇಕಾದರೆ ನಾವು ಏನನ್ನು ಮಾಡಬೇಕು ?ಎಂಬುದನ್ನು ತಿಳಿಯೋಣ ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದರೆ ನಿಮಗೆ ತಿಳಿಯುತ್ತದೆ.
ಅನ್ನ ಭಾಗ್ಯ ಯೋಜನೆಗೆ ಚಾಲನೆ ಯಾವಾಗ
ಕರ್ನಾಟಕ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಗೆ ಚಾಲನೆ ದೊರೆಯುತ್ತಿದ್ದು. ಸಿಎಂ ಸಿದ್ದರಾಮಯ್ಯನವರು ಈ ಯೋಜನೆಯ ಚಾಲನೆ ಮಾಡಲಿದ್ದಾರೆ ಎಂಬ ಮಾಹಿತಿ ದೊರೆಯುತ್ತಿದ್ದು. ಸೋಮವಾರ ಚಾಲನೆ ನೀಡುವುದಾಗಿ ಮಾಹಿತಿ ದೊರೆಯುತ್ತಿದೆ. ಅಕ್ಕಿಯ ಜೊತೆಗೆ ಜನರಿಗೆ ಹಣವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ಅಕ್ಕಿ ಸಿಗದೇ ಇರದ ಕಾರಣ 5 ಕೆಜಿ ಅಕ್ಕಿ ಬದಲಿಗೆ ಹಣವನ್ನು ಜನರ ಖಾತೆಗೆ ಡಿ ಬಿ ಟಿ ಮೂಲಕ ವರ್ಗಾವಣೆ ಮಾಡಲು ಸಿದ್ಧವಾಗಿದೆ.
ಆಹಾರ ಸಚಿವರ ಮಾಹಿತಿ ಒಮ್ಮೆ ನೋಡಿ
ಅನ್ನಭಾಗ್ಯ ಯೋಜನೆ, ಜಾರಿ ವಿಚಾರ ಆಹಾರ ಸಚಿವರಾದಂತಹ ಕೆಎಚ್ ಮುನಿಯಪ್ಪನವರು ಅಂದು ಬಹುಮುಖ್ಯ ಮಾಹಿತಿಯನ್ನು ನೀಡಿದ್ದಾರೆ. ಅದೇನೆಂದರೆ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಅಕ್ಕಿಯ ಜೊತೆಗೆ ಹಣವನ್ನು ನೀಡಲಾಗುವುದು ಎಂಬ ಮಾಹಿತಿ ತಿಳಿಸಿದ್ದು. ಯೋಜನೆಯ ಲಾಭವನ್ನು ಪಲಾನೋಭವಿಗಳು ಪಡೆಯಲಿದ್ದಾರೆ .ಈ ಲಾಭ ನೇರವಾಗಿ ಅವರಿಗೆ ದೊರೆಯಲಿದೆ ಎಂಬ ಮಾಹಿತಿ ಒಂದನ್ನು ತಿಳಿಸಿದ್ದಾರೆ.
ಅಕ್ಕಿ ಬದಲಿಗೆ ಹಣ ದೊರೆಯಲು ಎಷ್ಟು ದಿನ ಬೇಕು
ಮಾಹಿತಿ ಪ್ರಕಾರ ಯೋಜನೆಯ ಫಲಾನುಭವಿಗಳಿಗೆ 170ಗಳನ್ನು ಪ್ರತಿಯೊಬ್ಬ ವ್ಯಕ್ತಿಗೂ ನೀಡಲಾಗುವುದು. ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ. ಈ ಹಣವು 15 ದಿನದೊಳಗೆ ಅವರ ಖಾತೆಗೆ ವರ್ಗಾಯಿಸಲಾಗುವುದು ಎಂಬ ಮಾಹಿತಿಯು ತಿಳಿಸಲಾಯಿತು. ಈ ಮಾಹಿತಿಯನ್ನು ಆಹಾರ ಸಚಿವರೆ ತಿಳಿಸಿದ್ದಾರೆ.
ಚಾಲನೆಯ ದಿನಾಂಕ ಮತ್ತು ಸಮಯ
ಅನ್ನಭಾಗ್ಯ ಯೋಜನೆಗೆ ಚಾಲನೆಯನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ರವರು ಚಾಲನೆ ನೀಡಲಿದ್ದಾರೆ. ಜುಲೈ 10 ನೇ ತಾರೀಕು ಸೋಮವಾರ ಐದು ಗಂಟೆಗೆ ಚಾಲನೆ ನೀಡಲಿದ್ದಾರೆ . ದೇವನಹಳ್ಳಿಯಲ್ಲಿ ನೀಡಲಿದ್ದಾರೆ ಎಂಬ ಮಾಹಿತಿ ದೊರೆಯುತ್ತಿದೆ.
ಪ್ರತಿಯೊಂದು ಜನರಿಗೂ ಯೋಜನೆಯ ಸೌಲಭ್ಯ ದೊರೆಯಲಿದ್ದು .1 ಕೆಜಿ ಅಕ್ಕಿಗೆ 34 ರೂಪಾಯಿ ಎಂದರೆ ಒಟ್ಟು ಐದು ಕೆಜಿ ಅಕ್ಕಿಗೆ 170 ಆಗುತ್ತದೆ. ಈ ಎಲ್ಲಾ ಹಣವನ್ನು ಫಲಾನುಭವಿಯ ಖಾತೆಗೆ ನೇರವಾಗಿ ಹಾಕಲಾಗುವುದು ಎಂಬ ಮಾಹಿತಿ ಸಿಗುತ್ತಿದ್ದು. ಕರ್ನಾಟಕ ಸರ್ಕಾರವು ಬಡವರು ಮತ್ತು ಕಷ್ಟದಲ್ಲಿರುವವರಿಗೆ ಹೆಚ್ಚು ಸ್ಪಂದಿಸುವ ಮತ್ತು ಚುನಾವಣೆ ಪೂರ್ವದಲ್ಲಿ ನೀಡಿದಂತಹ ಗ್ಯಾರಂಟಿಯನ್ನು ಆರಂಭಿಸಲು ಸನ್ನದ್ಧವಾಗಿದೆ. ಈ ಯೋಜನೆಯ ಮುಖಾಂತರ 5 ಕೆಜಿ ಅಕ್ಕಿ ಇನ್ನುಳಿದ 5 ಕೆಜಿ ಬದಲಿಗೆ ಹಣವನ್ನು ನೀಡಲಾಗುವುದು. ಎಂಬ ಮಾಹಿತಿ ತಿಳಿದಿರುವುದು ಅನೇಕ ಜನರಿಗೆ ಸಂತಸದ ಸುದ್ದಿ ಆಗಿದೆ.
ಆಹಾರ ಸಚಿವರು ತಿಳಿಸಿದಾಗೆ ಅಕ್ಕಿ ಪಡೆಯಲು ಸಾಕಷ್ಟು ಪ್ರಯತ್ನವನ್ನು ನಾವು ಮಾಡಿದರು ಕೇಂದ್ರ ಸರ್ಕಾರ ನಮಗೆ ಅಕ್ಕಿ ನೀಡಿಲ್ಲ .ಎಂಬ ಹೇಳಿಕೆಯ ಜೊತೆಗೆ ನಾವು ಅನೇಕ ರಾಜ್ಯಗಳನ್ನು ಸಹ ಮನವಿಯನ್ನು ಮಾಡಿದೆವು ಆಂಧ್ರಪ್ರದೇಶ. ತೆಲಂಗಾಣ .ಮತ್ತು ಇತರ ರಾಜ್ಯಗಳನ್ನು ನಾವು ಸಂಪರ್ಕಿಸಿದ್ದೆವು .ಆದರೂ ಸಹ ನಮಗೆ ಅಕ್ಕಿ ದೊರೆಯದೆ .ಇದ್ದ ಕಾರಣ ನಾವು ಈ ನಿರ್ಧಾರಕ್ಕೆ ನಮ್ಮ ಸರ್ಕಾರವು ಬಂದಿದೆ ಎಂಬ ಮಾಹಿತಿಯನ್ನು ನೀಡಿದೆ.
ಈ ಮಾಹಿತಿಯು ಅನೇಕ ಯೋಜನೆ ಫಲಾನುಭವಿಗಳಿಗೆ ಉಪಯೋಗಕರವಾಗಲಿದ್ದು. ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಹಾಗೂ ಫಲಾನುಭವಿಗಳು ಈ ಕೆಲಸಗಳನ್ನು ಮಾಡಲೇಬೇಕು ಕಡ್ಡಾಯವಾಗಿ.
ಇದನ್ನು ಓದಿ : ಮಧ್ಯಪ್ರಿಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ, ಬಿಯರ್ ನ ಬೆಲೆ ಎಷ್ಟಾಗಿದೆ ನೋಡಿ!!
ಯಾವ ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು
ಅನ್ನಭಾಗ್ಯ ಯೋಜನೆ ಫಲಾನುಭವಿಗಳು ನಿಮ್ಮ ಖಾತೆಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿ ಮತ್ತು ನಿಮ್ಮ ಮೊಬೈಲ್ ನಂಬರನ್ನು ಸಹ ಲಿಂಕ್ ಮಾಡಿ ಇದರೊಂದಿಗೆ ಆಹಾರ ಪಡಿತರ ಚೀಟಿಯೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಅದರ ಕಾರ್ಡನ್ನು ನಮೂದು ಮಾಡಿ ಇದು ನಿಮಗೆ ತುಂಬಾ ಉಪಯೋಗಕರವಾಗಲಿದೆ ಎಂಬ ಮಾಹಿತಿ ದೊರೆಯುತ್ತಿದೆ.
ಮೇಲ್ಕಂಡ ಮಾಹಿತಿಯು ಅನ್ನಭಾಗ್ಯ ಯೋಜನೆ, ಫಲಾನುಭವಿಗಳಿಗೆ ಹೆಚ್ಚು ಉಪಯೋಗಕರವಾಗಲಿದ್ದು ಅಗತ್ಯ ಮಾಹಿತಿ ನೀಡಲಾಗಿದ್ದು. ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಹಾಗೂ ಉಪಯೋಗ ಪಡೆದುಕೊಳ್ಳಲು ನೆರವಾಗಿ ಮಾಹಿತಿಯನ್ನು ಪೂರ್ಣ ಓದಿದ್ದಕ್ಕಾಗಿ ಧನ್ಯವಾದಗಳು ಕನ್ನಡಿಗರೇ .
ಇತರೆ ವಿಷಯಗಳು :
ಬ್ಯಾಂಕ್ ಲೈಸೆನ್ಸ್ ರದ್ದು ಮಾಡ್ತಾ RBI !!ಇಂದಿನಿಂದಲೇ ಎಲ್ಲಾ ವ್ಯವಹಾರ ಕ್ಯಾನ್ಸಲ್
ಬಿಯರ್ ಜೊತೆಗೆ ಈ ಆಹಾರವನ್ನು ಸೇವಿಸಲೇಬಾರದು! ಸೇವಿಸಿದರೆ ಕಾದಿದೆ ದೊಡ್ಡ ಕಂಟಕ !!