ಶಾಲೆಗೆ ಹೋಗುವ ಎಲ್ಲಾ ಮಕ್ಕಳಿಗೆ ಸರ್ಕಾರದಿಂದ 2 ಹೊಸ ನಿಯಮ ಜಾರಿಯಾಗಿದೆ, ಅದೇನು ಎಂದು ಈಗಲೇ ತಿಳಿಯಿರಿ
ನಮಸ್ಕಾರ ಸ್ನೇಹಿತರೆ ನಮ್ಮ ಲೇಖನದಲ್ಲಿ ನಿಮಗೆ ತಿಳಿಸಿ ಕೊಡುವುದೇನೆಂದರೆ ಕೇಂದ್ರ ಸರ್ಕಾರದಿಂದ ಒಂದರಿಂದ ಹತ್ತನೇ ತರಗತಿ ಓದುತ್ತಿರುವ ಮತ್ತು ಶಾಲೆಗೆ ಹೋಗುವ ಮಕ್ಕಳಿಗೆ ಎರಡು ದೊಡ್ಡ ಬದಲಾವಣೆ ತಂದಿದ್ದಾರೆ ಯಾರಾದರೂ ಸರಿ ಶಾಲೆಗೆ ಹೋಗುವ ಮಕ್ಕಳನ್ನು ನೋಡಿದರೆ ಮೊದಲಿಗೆ ಅವರಿಗೆ ಅನಿಸುವುದೇ ಇಷ್ಟು ಭಾರವಾದ ಬ್ಯಾಗ್ ಗಳನ್ನು ಹೇಗೆ ಹೋರುತ್ತಾರೆ ಎಂದು ಇಷ್ಟೊಂದು ಬುಕ್ಸ್ ಇವರಿಗೆ ಅಗತ್ಯಾನ? ಅನಿಸುತ್ತೆ.
ಇದೀಗ ಹೊಸ ಬದಲಾವಣೆ :
ಕೇಂದ್ರ ಸರ್ಕಾರವು ಇದೀಗ ಪ್ರತಿ ತರಗತಿಗೂ ಸ್ಕೂಲ್ ಬ್ಯಾಗ್ ನ ತೂಕ ನಿರ್ಧರಿಸಿದೆ ಇದಕ್ಕಿಂತ ಅಧಿಕ ಬುಕ್ ಗಳನ್ನು ಮಕ್ಕಳು ಸ್ಕೂಲ್ ಗೆ ತೆಗೆದುಕೊಂಡು ಬರುವಂತಿಲ್ಲ ಅದು ಪ್ರೈವೇಟ್ ಸ್ಕೂಲ್ಗೆ ಆಗಿರಲಿ ಅಥವಾ ಸರ್ಕಾರಿ ಶಾಲೆ ಆಗಿರಲಿ ಮೊದಲಿಗೆ ಸರ್ಕಾರ ಹೊರಡಿಸಿದ ಗೈಡ್ ಲೈನ್ಸ್ ಏನಿದೆ ನೋಡೋಣ
ಸರ್ಕಾರ ಹೊರಡಿಸಿರುವ ಸುತ್ತೋಲೆ ಪ್ರಕಾರವಾಗಿ ಒಂದರಿಂದ ಎರಡನೆ ತರಗತಿ 1.5 ಕೆಜಿ ಮೂರನೇ ತರಗತಿಯಿಂದ 5ನೇ ತರಗತಿಯವರೆಗೆ 2 ರಿಂದ 3 ಕೆಜಿ ಆರರಿಂದ ಎಂಟನೇ ತರಗತಿಯವರೆಗೆ 3 ರಿಂದ 4 ಕೆಜಿ 9ರಿಂದ 10ನೇ ತರಗತಿಯವರೆಗೆ ನಾಲ್ಕರಿಂದ ಐದು ಕೆಜಿಯ ಒಳಗಿರಬೇಕು ಇದಕ್ಕಿಂತ ಅಧಿಕ ತೂಕವನ್ನು ಮಕ್ಕಳು ಹೊರವಂತಿಲ್ಲ ಇದಕ್ಕಿಂತ ಜಾಸ್ತಿ ತೂಕವಿದ್ದರೆ ಟೀಚರ್ ಹಾಗೂ ಸ್ಕೂಲ್ ನ ಮೇಲೆ ಕಠಿಣ ಕ್ರಮ ಕೈಗೊಳ್ಳಬಹುದು.
ಹೋಂ ವರ್ಕ್ ನೀಡುವಂತಿಲ್ಲ :
ಇದಷ್ಟೇ ಅಲ್ಲದೆ ಒಂದರಿಂದ ಎರಡನೇ ತರಗತಿ ಮಕ್ಕಳಿಗೆ ಹೋಂ ವರ್ಕ್ ನೀಡುವಂತಿಲ್ಲ ಮೂರನೇ ತರಗತಿಯಿಂದ 10ನೇ ತರಗತಿ ಮಕ್ಕಳಿಗೆ ಎರಡು ಹೋಮರ್ ಗಿಂತ ಜಾಸ್ತಿ ನೀಡುವಂತಿಲ್ಲ ಹೋಂ ವರ್ಕ್ ಜಾಸ್ತಿ ಆದರೆ ಬ್ಯಾಗನ ತೂಕ ಕೂಡ ಜಾಸ್ತಿಯಾಗಲಿದೆ ಇನ್ನು ರಾಜ್ಯ ಸರ್ಕಾರವು ಕೂಡ ಸ್ಕೂಲ್ ಮಕ್ಕಳ ವಿಚಾರದಲ್ಲಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ
ಪ್ರತಿ ತಿಂಗಳ ಮೂರನೇ ಶನಿವಾರವನ್ನು ಬ್ಯಾಗ್ ರಹಿತ ದಿನ ಸಂಭ್ರಮ ಶನಿವಾರ ಕಾರ್ಯಕ್ರಮ ನಡೆಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ ಅಂದರೆ ಈ ದಿನದಂದು ಮಕ್ಕಳು ಸ್ಕೂಲ್ ಗೆ ಬ್ಯಾಗ್ ತರುವಂತಿಲ್ಲ ಇಂದು ಸರ್ಕಾರ ಆದೇಶ ಹೊರಡಿಸಿದೆ .
ಇದುವರೆಗೂ ನಮ್ಮ ಲೇಖನವನ್ನು ಓದಿದಂತಹ ನಿಮ್ಮೆಲ್ಲರಿಗೂ ಧನ್ಯವಾದಗಳು ಸ್ನೇಹಿತರೆ ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಫಾಲೋ ಮಾಡಿ ಮತ್ತು ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಮತ್ತು ಬಂಧುಗಳೊಂದಿಗೆ ಹಂಚಿಕೊಳ್ಳಿ.
ಇತರೆ ವಿಷಯಗಳು :
ಗೃಹಲಕ್ಷ್ಮಿ ಯೋಜನೆ ಸೋಮವಾರ ಉದ್ಘಾಟನೆ ಯಾಗಲಿದೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 22 ಲಕ್ಷ ಬಿಪಿಎಲ್ ಕುಟುಂಬಗಳಿಗೆ ತಕ್ಷಣವೇ ಹಣ ಸಿಗುವುದಿಲ್ಲ