ಟೊಮೆಟೋ ಬೆಳೆಗೆ ಚಿನ್ನದ ಬೆಲೆ ಬಂದಿದೆ, ಟೊಮೊಟೊ ಬೆಳೆಯ ಕಣ್ಗಾವಲಿಗೆ ಸಿಸಿ ಕ್ಯಾಮೆರಾ
ನಮಸ್ಕಾರ ಸ್ನೇಹಿತರೆ ರೈತರಿಗೆ ಟೊಮೇಟೊ ಬೆಲೆ ಏರಿಕೆಯಿಂದ ಆದ ಲಾಭದ ಬಗ್ಗೆ ಇದೀಗ ನಿಮಗೆ ತಿಳಿಸಲಾಗುತ್ತದೆ. ಟೊಮೊಟೊ ಬೆಲೆ ಈಗ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿದೆ. ಇದರಿಂದ ರೈತನಿಗೆ ಎಷ್ಟು ಲಾಭವಾಗುತ್ತಿದೆ. ಟೊಮೊಟೊ ಬೆಲೆ ಎಷ್ಟು ಹೆಚ್ಚಾಗಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಇದೀಗ ನೋಡಬಹುದು.
ಟೊಮೊಟೊ ಬೆಲೆ :
ಟೊಮೊಟೊ ಬೆಳೆಯು, ದಿನೇ ದಿನೇ ಗಗನಕ್ಕೇರುತ್ತಿದೆ. ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ತರಕಾರಿ ಎಂದರೆ ಅದು ಟೊಮೇಟೊ ಆಗಿದೆ. ಈಗ ಟೊಮೇಟೊ ಬೆಲೆಯು ನೂರರ ಗಡಿ ದಾಟಿದೆ. ಟೊಮೊಟೊ ಬೆಳೆಗೆ ಎಲ್ಲಿಲ್ಲದ ಡಿಮ್ಯಾಂಡ್ ಹೆಚ್ಚಾಗಿದೆ. ಒಂದು ಕಡೆ ತರಕಾರಿಗಳು ಗ್ರಾಹಕರ ಜೇಬು ಸುಡುತ್ತಿದ್ದರೆ ಮತ್ತೊಂದು ಕಡೆ ರೈತರಿಗೆ ಬೆಲೆ ಏರಿಕೆಯಿಂದ ಹೆಚ್ಚು ಅನುಕೂಲವಾಗಿದೆ. ಅದರಂತೆ ಟೊಮೊಟೊ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕಿದ್ದು ರೈತರು ಹೆಚ್ಚು ಸಂತೋಷವಾಗಿದ್ದಾರೆ. ಅದರಂತೆ ರೈತರು ಕೊಪ್ಪಳದಲ್ಲಿ ಭಾರಿ ಸಂತಸ ವ್ಯಕ್ತಪಡಿಸಿದ್ದಾರೆ.
ಒಂದು ಬಾಕ್ಸ್ ನ ಬೆಲೆ :
ಟೊಮೊಟೊ ಬೆಲೆಯೂ ಬರೋಬರಿ ಒಂದು ಬಾಕ್ಸ್ ಗೆ 2900 ರೂಪಾಯಿಗಳು ಆಗಿದೆ. ಮಾರುಕಟ್ಟೆಯಲ್ಲಿ ಟೊಮೊಟೊ ಬೆಳೆಯುವ ದಾಖಲೆಯ ದರದಲ್ಲಿ ಮಾರಾಟವಾಗುತ್ತಿದೆ. ಕನಕಗಿರಿ ಮಾರುಕಟ್ಟೆಯಲ್ಲಿ ಸೋಮವಾರ 20 ಬಾಕ್ಸ ಟಮೋಟ ತಂದಿದ್ದ ರೈತನಿಗೆ 25,000 ದೊರಕಿದೆ.
ಟೊಮೊಟೊ ಬೆಲೆ ಹೆಚ್ಚಾಗಲು ಕಾರಣ :
ಟೊಮೆಟೊ ಬೆಲೆಯು ಮಳೆಯ ಕೊರತೆಯಿಂದಾಗಿ ಗಗನಕ್ಕೇರಿದೆ. ಬೇಸಿಗೆಯ ಬಿಸಿಲಿನಿಂದಾಗಿ ಬೆಳೆ ಕಡಿಮೆಯಾಗಿರುವುದರಿಂದ ಇಳುವರಿಯು ಸಹ ಕಡಿಮೆಯಾಗಿದೆ. ಟಮೋಟೊ ರೈತರ ಬಳಿ ಇಲ್ಲದ ಕಾರಣ ಅದರ ಬೆಲೆ ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದೆ.
ಇದರಿಂದಾಗಿ ರೈತನಿಗೆ ಹೆಚ್ಚು ಲಾಭವಾಗುತ್ತಿದೆ ಎಂದು ರೈತರು ಸಂತೋಷ ವ್ಯಕ್ತಪಡಿಸಿದ್ದಾರೆ. ಒಂದು ಬಾಕ್ಸ್ ಗೆ 50 ರಿಂದ 60 ರೂಪಾಯಿಗಳು ಹಳೆಯ ಬಾಕ್ಸ್ ನ ಬೆಲೆಯಾಗಿತ್ತು. ಇದೀಗ ಹೆಚ್ಚಾಗಿರುವುದು ರೈತರು ಹೆಚ್ಚು ಲಾಭ ಪಡೆದು ಸಂತೋಷದಿಂದಿದ್ದಾರೆ.
ಹೀಗೆ ಟೊಮೊಟೊ ಬೆಲೆ ಹೆಚ್ಚಾಗಿರುವುದರಿಂದ ರೈತರ ಮುಖದಲ್ಲಿ ಸಂತೋಷವನ್ನು ಕಾಣಬಹುದಾಗಿದೆ. ಈ ಬೆಲೆ ಏರಿಕೆಯ ಒಬ್ಬರಿಗೆ ಸಂತೋಷವನ್ನು ನೀಡಿದರೆ ಇನ್ನೊಬ್ಬರಿಗೆ ಹೊಡೆದ ನೀಡುತ್ತಿದೆ. ಹೀಗೆ ಟೊಮೊಟೊ ಬೆಲೆಯ ಹೆಚ್ಚಳ ಕೊಳ್ಳುವ ಜನರಿಗೆ ಒಂದು ದೊಡ್ಡ ತಲೆನೋವು ಆಗಿ ಪರಿಣಮಿಸಿರುವುದನ್ನು ನೋಡಬಹುದು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಕಳುಹಿಸಿ ಧನ್ಯವಾದಗಳು.
ಇತರೆ ವಿಷಯಗಳು :
Breaking News: ವಿದ್ಯುತ್ ಇಲಾಖೆಯಿಂದ ಗೃಹಜ್ಯೋತಿ ಯೋಜನೆಗೆ ಬಂತು ಮತ್ತೊಂದು ರೂಲ್ಸ್
ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 500 ರೂ ಸಬ್ಸಿಡಿ ಬಿಡುಗಡೆ, ಎಲ್ಲರ ಖಾತೆಗೆ ನೇರವಾಗಿ ಹಣ ಜಮಾ