ಹಂಪಿ ಕಲ್ಲಿನ ತೇರಿನ ಮುಂದೆ ಸೆಲ್ಫಿ ತೆಗೆದುಕೊಳ್ಳುವಂತಿಲ್ಲ ಕಾರಣ ಏನು ಗೊತ್ತಾ?
ನಮಸ್ಕಾರ ಸ್ನೇಹಿತರೆ ನಿಮಗೆಲ್ಲಾ ಬಹು ಮುಖ್ಯ ಮತ್ತು ಒಂದು ಐತಿಹಾಸಿಕ ಸ್ಥಳವಾದ ಹಂಪಿಯಲ್ಲಿ ಮೊಬೈಲ್ ಸೆಲ್ಫಿಯನ್ನು ತೆಗೆದುಕೊಳ್ಳಲು ನಿರ್ಬಂಧ ಏರಲಾಗಿದೆ .ಅದ್ಯಾಕೆಂದು ನಮ್ಮ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಹಾಗಾಗಿ ನಮ್ಮ ಲೇಖನವನ್ನು ಕೊನೆವರೆಗೂ ಓದಿ.
ವಿಶ್ವ ವಿಖ್ಯಾತ ಹಂಪಿ ಕನ್ನಡಿಗರ ಹೆಮ್ಮೆ
ವಿಶ್ವದಲ್ಲೇ ಪ್ರಸಿದ್ಧವಾದ ತಾಣವಾದ ಹಂಪಿಯಲ್ಲಿ ಜುಲೈ 9 ರಿಂದ 16ರವರೆಗೂ ನಡೆಯಲಿರುವ ಜಿ_20 ಶೃಂಗಸಭೆ ಕಾರ್ಯಕ್ರಮದ ಅಂಗವಾಗಿ ಹಾಗೂ ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಕಾರಣದಿಂದ ನಮ್ಮ ಭಾರತೀಯ ಪುರಾತತ್ವ ಇಲಾಖೆ ಹಂಪಿಯ ಸ್ಮಾರಕಗಳ ಸಂರಕ್ಷಣೆ ಕುರಿತು ಒಂದು ಬಹುಮುಖ್ಯ ಹೊತ್ತು ನೀಡಿದೆ. ಅದೇನೆಂದರೆ ಹಂಪಿಯ ಕಲ್ಲಿನ ಪ್ರೇಮ ಸುತ್ತಲೂ ಸಹ ಅದರ ರಕ್ಷಣೆಗಾಗಿ ರಕ್ಷಣಾ ಬೇಲಿ ನಿರ್ಮಾಣ ಮಾಡಲಾಗಿದೆ.
ವಿಶ್ವದಲ್ಲಿ ಪ್ರಸಿದ್ಧ ತಾಣವಾದ ಹಂಪಿಯಲ್ಲಿ ಶೃಂಗಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಹೆಚ್ಚು ಸಂರಕ್ಷಣೆಗಾಗಿ ಹೊತ್ತು ನೀಡಿ. ಕಲ್ಲಿನ ತೆರೆನ ಸುತ್ತಲೂ ಸಹ ಮಾಹಿತಿ ಪ್ರಕಾರ ರಕ್ಷಣಾ ಬೇಲಿಯನ್ನು ನಿರ್ಮಿಸಲಾಗಿದೆ.
ಸೆಲ್ಫಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ
ನಿಮಗೆ ತಿಳಿದಿರುವ ಹಾಗೆ ಕಲ್ಲಿನ ಸ್ಮಾರಕ ಚಿತ್ರವನ್ನು ಐದುರು ನೋಟಿನಲ್ಲಿ ನಾವು ನೋಡಬಹುದು ಹಾಗೂ ಅನೇಕ ಜನರು ಇದನ್ನು ನೋಡಿ ಹಂಪಿಗೆ ತೆರಳಿ ಕಲ್ಲಿನ ತೇರಿನ ಮುಂದೆ ಸಲ್ಫೀ ತೆಗೆದುಕೊಳ್ಳಲು ಮುಗಿಬಿಡುತ್ತಾರೆ.ಆ ಕಾರಣದಿಂದ ಕಲ್ಲಿನ ಬೇರಿನ ಮುಂದೆ ಚಿಕ್ಕ ಬೇಲಿಯನ್ನು ನಿರ್ಮಿಸಲಾಗಿದೆ.
ಇಂಜಿನಿಯರ್ ಗೆ ಸಲಹೆ ನೀಡಿದೆ ಇಲಾಖೆ
ನಿಮಗೆ ತಿಳಿದಿರುವ ಹಂಪಿಯಲ್ಲಿ ಅನೇಕ ಸ್ಮಾರಕಗಳಿದ್ದು ಅದರ ರಕ್ಷಣೆಗಾಗಿ ಭಾರತ ಪುರಾತತ್ವ ಇಲಾಖೆ ಪರಿಣಿತರು ಸ್ಮಾರಕಗಳ ರಕ್ಷಣೆಗೆ ಮತ್ತು ಅದರ ನೈಜತೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕೆಂದು ತಿಳಿಸಲಾಗಿದೆ.
ರಕ್ಷಣೆ ಮಾಡುತ್ತಿದ್ದಾರೆ ಸಪ್ತಸ್ವರ ಮಂಟಪ
ವಿಠಲ ದೇವಾಲಯದ ಮುಂದೆ ನಿಮಗೆ ತಿಳಿದಿರುವಾಗ ಸಪ್ತಸ್ವರ ಮಂಡಪವ ಹೊಂದಿದೆ .ಅದರ ರಕ್ಷಣೆಗಾಗಿ 3 ಕಂಬಗಳನ್ನು ಈಗಾಗಲೇ ಪುರಾತತ್ವ ಇಲಾಖೆ ಅಳವಡಿಸಿದ್ದು .ಈ ಹಿಂದೆ 15 ವರ್ಷಗಳಿಂದಲೂ ಸಹ ಮಂಟಪ ರಕ್ಷಣೆ ಮಾಡುತ್ತಿದೆ ಪುರಾತತ್ವ ಇಲಾಖೆ ಹಾಗೂ ಅನೇಕ ಕಂಬಗಳನ್ನು ರಕ್ಷಣೆಗೆ ಅಳವಡಿಸಿದೆ ಇರುವುದು ಪುರಾತತ್ವ ತತ್ವ ಇಲಾಖೆ ಬಂದಿದೆ. ಜಿ-20 ಕಾರ್ಯಕ್ರಮ ಹಿನ್ನೆಲೆಯಿಂದ ಇಲಾಖೆ ಸಪ್ತಸ್ವರ ಮಂಟಪಕೆ ಕಂಬಗಳ ರಕ್ಷಣೆ ಅಳವಳಿಸಿದೆ.
ಇದನ್ನು ಓದಿ : ಪಿಂಚಣಿಯ ಲಾಭ ಇನ್ನು ಮುಂದೆ ಅವಿವಾಹಿತರಿಗೂ ಸಿಗಲಿದೆ, ಅವಿವಾಹಿತ ಪಿಂಚಣಿ ಯೋಜನೆ ಜಾರಿ
ಹಂಪಿಯಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ
ನಿಮಗೆ ತಿಳಿದಿರುವ ಹಾಗೆ ಶೃಂಗಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವ ಹಿನ್ನೆಲೆಯಿಂದ ಹಂಪಿಯಲ್ಲಿ ರಸ್ತೆ ಎಲ್ಲವೂ ಸಹ ಡಮರೀಕರಣಗೊಂಡಿದ್ದು ಸುಂದರವಾಗಿ ಕಾಣುತ್ತಿವೆ ಹಾಗೂ ಇದರೊಂದಿಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು ಹಂಪಿ ವಿರೂಪಾಕ್ಷ ದೇವಾಲಯ ಹಾಗೂ ಸುತ್ತಮುತ್ತಲು ಸಹ ಸ್ವಚ್ಛತೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಸುಂದರವಾದ ವಾತಾವರಣ ನಿರ್ಮಾಣ ಮಾಡುತ್ತಿದೆ
ಲೇಖನವನ್ನು ಪೂರ್ಣವಾಗಿ ಓದಿದಾಕೆ ಧನ್ಯವಾದಗಳು .ಇದೆ ರೀತಿಯ ಮುಖ್ಯ ವಿಷಯಗಳನ್ನು ನಿಮಗೆ ನೀಡಲಿದ್ದೇವೆ. ಹಾಗಾಗಿ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಸೇಹಿತರೇ .
ಇತರೆ ವಿಷಯಗಳು :
ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 500 ರೂ ಸಬ್ಸಿಡಿ ಬಿಡುಗಡೆ, ಎಲ್ಲರ ಖಾತೆಗೆ ನೇರವಾಗಿ ಹಣ ಜಮಾ
ಒಡಿಶಾ ರೈಲು ಅಪಘಾತಕ್ಕೆ ಅಸಲಿ ಕಾರಣ ಏನು ಗೊತ್ತಾ? ಕೊನೆಗೂ ತನಿಖೆಯಿಂದ ಬಯಲಾಯ್ತು ರಹಸ್ಯ..!