ಉಚಿತ 200 ಯೂನಿಟ್ ಕರೆಂಟ್ ಸಿಗಲ್ಲ ! ಕೇವಲ 100 ಯೂನಿಟ್ ಫ್ರೀ, 100 ಕ್ಕಿಂತ ಹೆಚ್ಚಿನ ಕರೆಂಟ್ ಬಳಸಿದರೆ ನೀವೇ ಬಿಲ್ ಕಟ್ಟಬೇಕು.
ಹಲೋ ಸ್ನೇಹಿತರೇ, ಇವತ್ತಿನ ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ತಿಳಿಸುವಂತಹ ಮಾಹಿತಿ ಏನೆಂದರೆ ಸರ್ಕಾರ ನೀಡಿದ 5 ಗ್ಯಾರಂಟಿಗಳಲ್ಲಿ ಒಂದಾದ 200 ಯೂನಿಟ್ ಕರೆಂಟ್ ಇನ್ಮುಂದೆ ಉಚಿತವಾಗಿ ಸಿಗುವುದಿಲ್ಲ. ಕೇವಲ 100 ಯೂನಿಟ್ ಫ್ರೀಯಾಗಿ ಸಿಗಲಿದೆ ಎಂದು ಸರ್ಕಾರ ತಿಳಿಸಿದೆ. ಉಚಿತವಾಗಿ ಕೊಟ್ಟ ಕರೆಂಟ್‌ಗಿಂತ ಹೆಚ್ಚಿನ ಕರೆಂಟ್‌ಅನ್ನು ನೀವು ಬಳಕೆ ಮಾಡಿದರೆ ಆ ವಿದ್ಯುತ್ ಬಿಲ್ ಅನ್ನು ನೀವೇ ಭರಿಸಬೇಕಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.
ರಾಜ್ಯ ಸರ್ಕಾರವು ಈಗಾಗಲೇ 200 ಯೂನಿಟ್ ಕರೆಂಟ್ ಅನ್ನು ಸಂಪೂರ್ಣ ಉಚಿತವಾಗಿ ನೀಡುತ್ತೇವೆ ಎಂದು ಘೋಷಣೆ ಮಾಡಿತ್ತು. ಅದರಲ್ಲಿಯೂ ಕೂಡ ಅನೇಕ ಷರತ್ತುಗಳನ್ನು ಹೇರಲಾಗಿತ್ತು. ಈ ಷರತ್ತುಗಳನ್ನು ಬದಲಾಯಿಸಿ ಕೇವಲ 100 ಯೂನಿಟ್ ವಿದ್ಯುತ್ ಅನ್ನು ಮಾತ್ರ ಉಚಿತವಾಗಿ ನೀಡಲು ಸರ್ಕಾರ ಮುಂದಾಗಿದೆ. 100 ಯೂನಿಟ್ ಗಿಂತ ಹೆಚ್ಚಿನ ಕರೆಂಟ್ ಅನ್ನು ಬಳಕೆ ಮಾಡಿದರೆ ಅದರ ಸಂಪೂರ್ಣ ಕರೆಂಟ್ ಬಿಲ್ ಅನ್ನು ನೀವೆ ಕಟ್ಟಬೇಕಾಗುತ್ತದೆ.
ಉಚಿತ 200 ಯೂನಿಟ್ ವಿದ್ಯುತ್ ಸಿಗಲ್ಲ
ಈ ಕುರಿತಾಗಿ ತುಂಬಾ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು ಇದೀಗ 200 ಯೂನಿಟ್ ಕರೆಂಟ್ ಅನ್ನು ಯಾರಿಗೂ ನೀಡಲಾಗುತ್ತಿಲ್ಲ. ಆದ್ದರಿಂದ ಸಂಪೂರ್ಣ ಉಚಿತವಾಗಿ ನೀಡಿದರೆ ಜನರು ಅಗತ್ಯಕ್ಕೂ ಮೀರಿ ಕರೆಂಟ್ ಬಳಕೆ ಮಾಡುತ್ತಾರೆ ಎಂಬ ಕಾರಣದಿಂದ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ ನೀವು ಕೇವಲ 100 ಯೂನಿಟ್ ಕರೆಂಟ್ ಅನ್ನು ಮಾತ್ರ ಬಳಕೆ ಮಾಡಬಹುದಾಗಿದೆ.
100 ಯೂನಿಟ್ ಕರೆಂಟ್ ಮಾತ್ರ ಉಚಿತ
ನೀವು ಕಳೆದ ವರ್ಷ ಬಳಸಿರುವ ಸಂಪೂರ್ಣ ಕರೆಂಟ್ ಬಿಲ್ ಅನ್ನು ಪರಿಶೀಲಿಸಿ ನೀವು ಎಷ್ಟು ಬಳಸಿದ್ದೀರಾ. ಅಷ್ಟು ಕರೆಂಟನ್ನು ಲೆಕ್ಕ ತೆಗೆದುಕೊಂಡು ನಂತರ ಅದಕ್ಕೆ 10% ಏರಿಸಿ ನಿಮ್ಮ ಈ ವರ್ಷದ ಕರೆಂಟ್ ಬಿಲ್ಲನ್ನು ಸರ್ಕಾರ ಪಾವತಿ ಮಾಡಿದೆ. ಪ್ರತಿ ತಿಂಗಳು ನೂರು ಯೂನಿಟ್ ಕರೆಂಟ್ ಅನ್ನು ಬಳಕೆ ಮಾಡಿದ್ದಲ್ಲಿ, ನೀವು ಹಿಂದಿನ ಕರೆಂಟ್ ಬಿಲ್ ಅನ್ನು ಸಂಪೂರ್ಣ ವಾಗಿ ಪಾವತಿಸಿದರೆ ಮಾತ್ರ 100 ಯೂನಿಟ್ ಕರೆಂಟ್ ಉಚಿತವಾಗಿ ಸಿಗುತ್ತದೆ. ಸಂಪೂರ್ಣ 100 ಯೂನಿಟ್ ಕರೆಂಟನ್ನು ಬಳಕೆ ಮಾಡಲು ಅರ್ಹತೆ ಪಡೆಯುವಿರಿ ಹಾಗೂ 10% ಹೆಚ್ಚುವರಿಯಾಗಿ 110 ಯೂನಿಟ್ ಕರೆಂಟನ್ನು ನಿಮಗೆ ಈ ವರ್ಷ ಪ್ರತಿ ತಿಂಗಳು ಉಚಿತ ಇನ್ನೂ ಕರೆಂಟ್ ಯೋಜನೆಯಡಿಯಲ್ಲಿ ನೀಡಲಾಗುತ್ತದೆ. ನೀವೇನಾದರೂ 110 ಯೂನಿಟ್ ಗಿಂತ ಹೆಚ್ಚಿನ ಕರೆಂಟ್ ಅನ್ನು ಬಳಕೆ ಮಾಡಿದ್ದಲ್ಲಿ ಸಂಪೂರ್ಣ ಬಿಲ್ಲನ್ನು ನೀವೇ ಪಾವತಿಸಬೇಕಾಗುತ್ತದೆ.
ನೀವು ಕಳೆದ ವರ್ಷದಲ್ಲಿ ಕಟ್ಟಿದ ಕರೆಂಟ್ ಬಿಲ್ಲನ್ನು ಪರಿಗಣಿಸಿ ಸರ್ಕಾರವು ನಿಮಗೆ ಉಚಿತ ವಿದ್ಯುತ್ ನೀಡಲು ಮುಂದಾಗಿದೆ. ನೀವು ಕಳೆದ ವರ್ಷ ಬಳಸಿರುವ ಕರೆಂಟ್ ಬಿಲ್ಲನ್ನು ಪರಿಗಣಿಸಿ ಎಷ್ಟು ಯೂನಿಟ್ ಫ್ರೀ ಕರೆಂಟ್ ಗೆ ಅರ್ಹರಾಗುತ್ತೀರಾ ಎಂಬುದನ್ನು ಸರ್ಕಾರ ನಿರ್ಣಯಿಸಲಿದೆ. ನಿಮ್ಮ ಕಂಪ್ಲೀಟ್ ಬಿಲ್ ಗಳನ್ನು ಗಮನಿಸಿ ಲೆಕ್ಕ ತೆಗೆದುಕೊಂಡು ಆ ಬಳಿಕ ನಿಮಗೆ ಕರೆಂಟ್ ಬಿಲ್ ಅನ್ನು ನೀಡಲಾಗುತ್ತದೆ. ಪ್ರತಿ ತಿಂಗಳೂ 200 ಯೂನಿಟ್ ಕರೆಂಟ್ ಉಚಿತವಾಗಿ ಸಿಗುವುದಿಲ್ಲ. ಕೊಟ್ಟಿರುವ ಉಚಿತ ಕರೆಂಟ್ ಗಿಂತ ಹೆಚ್ಚಿನ ವಿದ್ಯುತ್ ಬಳಸಿದರೆ ಆ ಹಣವನ್ನು ಕೂಡ ನೀವೇ ಭರಿಸಬೇಕಾಗುತ್ತದೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
ಅಧಿಕೃತ ವೆಬ್ಸೈಟ್ ಚೆಕ್ ಮಾಡಿ | Click Here |
ಇನ್ನೂ ಹೆಚ್ಚಿನ ವಿಷಯಗಳ ಕುರಿತು ಈ ವೆಬ್ಸೈಟ್ ಮೂಲಕ ನಾವು ನಿಮಗೆ ಮಾಹಿತಿಯನ್ನು ನೀಡುತ್ತೇವೆ. ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿರಿ.