About us

About us

jagathu.com ನ್ನು 2023ರಲ್ಲಿ ಸುದ್ದಿ, ಕ್ರೀಡೆ, ಶಿಕ್ಷಣ, ಬಿಸಿನೆಸ್‌ ಮತ್ತು ಹಣಕಾಸು ಸುದ್ದಿ ಪೋರ್ಟಲ್‌ ಆಗಿ ಪ್ರಾರಂಭಿಸಲಾಯಿತು, ಇತ್ತೀಚಿನ ಬ್ಯುಸಿನೆಸ್ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಮಾಹಿತಿಯನ್ನು ಓದುವ ನಿಮ್ಮ ಬಯಕೆಯನ್ನು ಪೂರೈಸುವ ಗುರಿಯನ್ನು ನಾವು ಹೊಂದಿದ್ದೇವೆ . ಬ್ಯುಸಿನೆಸ್ ಮಾಡುವವರಿಗೆ ಮತ್ತು ಉದ್ಯೋಗ ಹುಡುಕುತ್ತಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ಮಾಹಿತಿ ಲೇಖನಗಳನ್ನು ನಾವು ರಚಿಸುತ್ತೇವೆ.