ಗೃಹಜ್ಯೋತಿ ಲಾಭವನ್ನು ವಿದ್ಯುತ್ ಬಿಲ್ ಬಾಕಿ ಇದ್ದರೂ ಸಹ ಪಡೆಯಬಹುದು : ಮಹತ್ವದ ಸೂಚನೆ ನೀಡಿದ ಇಲಾಖೆ
ನಮಸ್ಕಾರ ಸ್ನೇಹಿತರೇ ಇಂದು ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಗೃಹಜ್ಯೋತಿ ಯೋಜನೆಯ ಬಗ್ಗೆ ಇರುವ ಅಪ್ಡೇಟ್ಗಳು. ಬಿಲ್ ಬಾಕಿ ಇದ್ದರೂ ಸಹ ಗ್ರಾಹಕರು ಗೃಹಜ್ಯೋತಿ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಗೃಹಜ್ಯೋತಿ ಯೋಜನೆಯನ್ನು ಪಡೆಯಬೇಕಾದರೆ ಈ ಕೂಡಲೇ ಭರಿತವಾಗಿ ಅರ್ಜಿ ಸಲ್ಲಿಸಿ. ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನೀವು ಇದೀಗ ನೋಡಬಹುದು.
ಬೆಸ್ಕಾಂ ಪ್ರಕಟಣೆ :
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ಗ್ಯಾರಂಟಿಗಳನ್ನು ಘೋಷಿಸಿದ್ದು, ಅದರಲ್ಲಿ ಗೃಹಜೋತಿ ಯೋಜನೆಯು ಒಂದಾಗಿದೆ. ಅದರಂತೆ ಗ್ರಾಹಕರು, ಜುಲೈ 25ರೊಳಗೆ ಗೃಹಜತೆ ಯೋಜನೆಗೆ ನೊಂದಾಯಿಸಿಕೊಂಡರೆ ಮಾತ್ರ ಅವರು 2008 ಉಚಿತ ವಿದ್ಯುತ್ ಅನ್ನು ಜುಲೈ ತಿಂಗಳಲ್ಲಿ ಪಡೆಯಲು ಸಾಧ್ಯವಾಗುತ್ತದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಅಂದರೆ ಸರಾಸರಿ 200 ಯೂನಿಟ್ ಗಿಂತ ಪ್ರತಿ ತಿಂಗಳು ವಿದ್ಯುತ್ ಬಳಕೆಯು ಕಡಿಮೆ ಇದ್ದರೆ ಮಾತ್ರ ಆಗಸ್ಟ್ ತಿಂಗಳಿನಲ್ಲಿ ನಾವು ಉಚಿತ ವಿದ್ಯುತ್ ಅನ್ನು ಪಡೆಯಬಹುದು.
ಮೀಟರ್ ರೀಡಿಂಗ್ ಸೈಕಲ್ :
ಪ್ರತಿ ತಿಂಗಳು 25 ಮತ್ತು 26ರ ನಡುವೆ ಮೀಟರ್ ರೀಡಿಂಗ್ ಸೈಕಲ್ ಇರುತ್ತದೆ. ಇದರಲ್ಲಿ ಯೋಜನೆಯ ಸಂಪೂರ್ಣ ಲಾಭವನ್ನು ಪಡೆಯಬೇಕಾದರೆ ಮೊದಲು ಗೃಹಜ್ಯೋತಿ ಯೋಜನೆಗೆ ನಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬೇಕು. ಅದರಲ್ಲಿ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹತ್ತಿರದಲ್ಲಿದ್ದು, ಬೇಗ ಅರ್ಜಿ ಸಲ್ಲಿಸುವುದರ ಮೂಲಕ ವಿಳಂಬ ಮಾಡದೆ ಅರ್ಜಿ ಸಲ್ಲಿಸಿ, ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು.
ಇದನ್ನು ಓದಿ : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ : ಈ ಕೂಡಲೇ ಹೊಸ ಲಿಂಕ್ ಗೆ ಅಪ್ಲೈ ಮಾಡಿ
ಜೂನ್ ತಿಂಗಳಿನಲ್ಲಿ ಪ್ರಾರಂಭ :
ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಚುನಾವಣೆಯ ಸಂದರ್ಭದಲ್ಲಿ ನೀಡಿದ ಐದು ಬರವಸೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯನ್ನು ಜೂನ್ ತಿಂಗಳಿನಲ್ಲಿ ಪ್ರಾರಂಭಿಸಲು ಸರ್ಕಾರ ಮುಂದಾಗಿದೆ. ಅದರಂತೆ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರವು ಕರ್ನಾಟಕದ ಪ್ರತಿ ಮನೆಮನೆಗೂ ಸಹ ಉಚಿತ 200 ಯೂನಿಟ್ ವಿದ್ಯುತ್ ಬಳಕೆಯ ಜೊತೆಗೆ ಉಳಿದ ನಾಲ್ಕು ಗ್ಯಾರಂಟಿಗಳನ್ನು ನೀಡಲು ಸಿದ್ಧವಾಗಿದೆ.
ಹೀಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಗೃಹಜೋತಿ ಯೋಜನೆಯನ್ನು ಜಾರಿಗೆ ತಂದಿದ್ದು, ಪ್ರತಿ ಮನೆಯಲ್ಲಿಯೂ ಸಹ 2008 ಗಿಂತ ಕಡಿಮೆ ವಿದ್ಯುತ್ ಅನ್ನು ಬಳಸಿದ್ದಾರೆ ಅವರಿಗೆ ಉಚಿತ ವಿದ್ಯುತ್ ಅನ್ನು ನೀಡಲು ಮುಂದಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ನಿಮ್ಮ ಜಮೀನಿಗೆ ದಾರಿ ಮಾಡಿಕೊಳ್ಳಬೇಕಾದರೆ ಕೋರ್ಟಿಗೆ ಹೋಗುವ ಅವಶ್ಯಕತೆ ಇಲ್ಲ, ಇಲ್ಲಿದೆ ಹೊಸ ವಿಧಾನ
ಮಹಿಳೆಯರಿಗೆ ಉಚಿತ ಮೊಬೈಲ್ ಫೋನ್ ಹಾಗೂ ಎರಡು ವರ್ಷಗಳ ರಿಚಾರ್ಜ್