ರಾಜ್ಯದ ಮದ್ಯ ಪ್ರಿಯರ ಗಮನಕ್ಕೆ, ಬೆಂಗಳೂರಿನಲ್ಲಿ ಈ 2 ದಿನ ಮದ್ಯ ಮಾರಾಟ ಬಂದ್.
ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಮತ್ತು ಲೋಕಸಭಾ ಚುನಾವಣೆ 2024 ರ ಮತ ಎಣಿಕೆಯ ಹಿನ್ನೆಲೆಯಲ್ಲಿ ಜೂನ್ ಮೊದಲ ವಾರದಲ್ಲಿ 'ಮದ್ಯ' ನಿಷೇಧಿಸುವುದಾಗಿ ಬೆಂಗಳೂರು ಜಿಲ್ಲಾಡಳಿತ ಘೋಷಿಸಿದೆ.
ಜೂನ್ 1 ರಂದು ಸಂಜೆ 4 ಗಂಟೆಯಿಂದ ಜೂನ್ 3 ರವರೆಗೆ!-->!-->!-->…