TOLET ಬೋರ್ಡ್ನಿಂದ ಈ ರೀತಿ ಸಂಪಾದಿಸಿ ಹಣ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
TOLET ಬೋರ್ಡ್ನಿಂದ ಈ ರೀತಿ ಸಂಪಾದಿಸಿ ಹಣ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಹಣ ಸಂಪಾದಿಸುವುದು ಹೆಚ್ಚು ಜನಪ್ರಿಯವಾಗಿದೆ ಮತ್ತು ಮೊಬೈಲ್ ಅಪ್ಲಿಕೇಶನ್ಗಳು ಈ ಪ್ರವೃತ್ತಿಯಲ್ಲಿ ಮುಂಚೂಣಿಯಲ್ಲಿವೆ. ಭಾರತದಲ್ಲಿ ಹಲವಾರು ಹಣ ಗಳಿಸುವ ಅಪ್ಲಿಕೇಶನ್ಗಳು ಲಭ್ಯವಿದ್ದು ಅದು ನಿಮಗೆ ಹೆಚ್ಚುವರಿ ಹಣವನ್ನು ಗಳಿಸಲು ಸಹಾಯ ಮಾಡುತ್ತದೆ.
ಅದರಲ್ಲಿ ಈ ಆ್ಯಪ್ ಕೂಡ ಒಂದು. ಈ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ, ಹೇಗೆ ಹಣ ಸಂಪಾದನೆ ಮಾಡಬಹುದು ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.
ನಿಮ್ಮ ಮನೆ ಅಕ್ಕ ಪಕ್ಕ ಅಥವಾ ನಿಮ್ಮ ಬೀದಿಯಲ್ಲಿ TO-LATE ಅಂತ ಬೋರ್ಡ್ ಕಾಣಿಸುತ್ತಿದೀಯಾ ಹಾಗಾದ್ರೆ ಅದರ ಫೋಟೋ ತೆಗೆದುಕೊಂಡು ಈ ಆ್ಯಪ್ ನಲ್ಲಿ ಅಪ್ಲೋಡ್ ಮಾಡಿದ್ರೆ ಸಾಕು ಒಂದು ಫೋಟೋ ಗೆ 120 ರೂಪಾಯಿ ಸಿಗುತ್ತೆ, ಅದು ಹೇಗೆ ಎಂದು ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಈ ಲೇಖನವನ್ನು ಕೊನೆಯವರೆಗೂ ಓದಿ.
ಈ ಆ್ಯಪ್ ನ ರಿಜಿಸ್ಟರ್ ಮಾಡಿಕೊಂಡು ರೆಫರೆನ್ಸ್ ಸೆಕ್ಷನ್ ಮೇಲೆ ಕ್ಲಿಕ್ ಮಾಡಿ, ನೀವು ತೆಗೆದಿರುವ ಫೋಟೋವನ್ನು ಇಲ್ಲಿ ಅಪ್ಲೋಡ್ ಮಾಡಿದ್ರೆ ಸಾಕು, ಒಂದೊಂದು ಫೋಟೋಗೂ ₹120 ರಿಂದ ₹150 ರೂಪಾಯಿ ವರೆಗೂ ಸಿಗುತ್ತೆ. ಒಂದು ಫೋಟೋ ಗೆ 150 ಕೊಟ್ರೂ 10 ಫೋಟೋಗೆ 1,200 ರೂಪಾಯಿ ಆಗುತ್ತೆ. ಆ್ಯಪ್ ಲಿಂಕ್ ಅನ್ನು ಕೇಳಗೆ ನೀಡಲಾಗಿದೆ.
Comments are closed, but trackbacks and pingbacks are open.