Breaking News: ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್. ! ಜೂನ್ 14 ರೊಳಗೆ ಈ ಕೆಲಸ ಕಡ್ಡಾಯ.! ಇಲ್ಲದಿದ್ದರೆ ನಿಮ್ಮ ಆಧಾರ್ ಬಂದ್ ಆಗಲಿದೆ.!
ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಆಧಾರ್ ಕಾರ್ಡ್ ಹೊಂದಿರುವ ಎಲ್ಲಾ ಪ್ರತಿಯೊಬ್ಬರು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ಎಲ್ಲರಿಗೂ ಬಿಗ್ ಶಾಕ್ ನೀಡಿದೆ. ಆಧಾರ್ ಕಾರ್ಡ್ ಹೊಂದಿರುವವರು ಜೂನ್ 14 ರೊಳಗೆ ಈ ಕೆಲಸ ಮಾಡದಿದ್ದರೆ ಬಂದ್ ಅಗುತ್ತದೆ. ಈಗಾಗಲೇ ಪಾನ್ ಕಾರ್ಡ್ಗೆ ದಂಡ ವಿಧಿಸಲಾಗಿದೆ ಹಾಗೆಯೇ ಇದು ಕೂಡ ಈ ದಿನಾಂಕದ ಒಳಗೆ ಈ ಕೆಲಸ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ. ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಕೂಡ ಈ ವಿಷಯವನ್ನು ತಿಳಿದುಕೊಳ್ಳಿ. ಇದರ ಸಂಪೂರ್ಣ ವಿವರವನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.
ree ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಆಧಾರ್ ಕಾರ್ಡ್ ಭಾರತದಲ್ಲಿ ಪ್ರಮುಖ ದಾಖಲೆಯಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ಮೂಲಕ ಅನೇಕ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಲಿದೆ. ಅನೇಕ ಸೌಲಭ್ಯ ಪಡೆಯಲು ಆಧಾರ್ ಮುಖ್ಯವಾಗಿರುತ್ತದೆ. ಆಧಾರ್ ಕಾರ್ಡ್ ಬಳಕೆ ಸಾಮಾನ್ಯವಾಗಿ ಗುರುತಿನ ಚೀಟಿಯಾಗಿದೆ. ಆಧಾರ್ ಕಾರ್ಡ್ ಮಹತ್ವ ಬಹಳಷ್ಟಿದೆ. ಸಾಮಾನ್ಯ ಗುರುತಿನ ಚೀಟಿಯ ಬಳಕೆಯಿಂದ ಹಿಡಿದು ಬ್ಯಾಂಕ್ ಅಕೌಂಟ್, ಪಾನ್ ಕಾರ್ಡ್ ತನಕ ನಾನಾ ವಿಧದಲ್ಲಿ ಅನೇಕ ಸೇವೆಗಳನ್ನು ಒದಗಿಸುವ ಕಾರ್ಡ್ ಇದಾಗಿದೆ.
ಅದೇ ಸಮಯದಲ್ಲಿ ಅನೇಕ ಸೌಲಭ್ಯಗಳನ್ನು ಪಡೆಯುವ ಆಧಾರ್ ಕಾರ್ಡ್ ಅನ್ನು ಉಚಿತ ಅಪ್ಡೇಟ್ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಜೂನ್ 14 ರ ತನಕ ಗಡುವು ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ UIDAI ಆಧಾರ್ ದಾಖಲೆಗಳ ಆನ್ಲೈನ್ ನವೀಕರಣವನ್ನು 14 ಜೂನ್ 2023 ರ ವರೆಗೆ ಉಚಿತವಾಗಿ ಮಾಡಿಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಆಧಾರ್ ವಿವರಗಳನ್ನು ನವೀಕರಿಸಲು ಸುಮಾರು ರೂ 50 ಅಥವಾ ರೂ. 100 ಶುಲ್ಕವಿತ್ತು. ಈಗ UIDAI ಅಧಿಕೃತ ವೆಬ್ಸೈಟ್ ಮೂಲಕ ವಿವರಗಳನ್ನು ಆನ್ಲೈನ್ ನಲ್ಲಿ ನವೀಕರಿಸಲು ಅಥವಾ ಅಪ್ಡೇಟ್ ಮಾಡಲು ಜೂನ್ 14 ರವರೆಗೆ ಉಚಿತವಾಗಿದೆ.
ಈ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ
ಈ ಸೇವೆಯು My Aadhar ಪೋರ್ಟಲ್ ನಲ್ಲಿ ಮಾತ್ರ ಉಚಿತವಾಗಿದೆ. ಭೌತಿಕ ಆಧಾರ್ ಕೇಂದ್ರಗಳಲ್ಲಿ 50 ರೂ ಶುಲ್ಕ ಮುಂದುವವರೆಯಲಿದೆ ಎಂದು UIDAI ಸ್ಪಷ್ಟಪಡಿಸಲಿದೆ. UIDAI ಮೂಲಕ ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಲು ಸೂಚಿಸಲಾಗಿದೆ. ಹಾಗಿದ್ದರೆ ಮಾತ್ರ ಉಚಿತದ ಸೌಲಭ್ಯವನ್ನು ಪಡೆಯಬಹುದಾಗಿದೆ. ಜೊತೆಗೆ ನೀವು ಆಧಾರ್ ಕಾರ್ಡ್ ಅನ್ನು ಪಡೆದು 10 ವರ್ಷಗಳಾಗಿದ್ದರು ಸಹ ಕಾರ್ಡ್ ನಲ್ಲಿರುವ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ.