ಯಾರ ಖಾತೆಗೆ ಬರುತ್ತೆ ಗೃಹಲಕ್ಷ್ಮಿ 2000 ರೂ.? ಅತ್ತೆ-ಸೊಸೆ ನಡುವೆ ಜಗಳ ತಂದಿಟ್ಟ ಕಾಂಗ್ರೆಸ್‌.! ಎಲ್ಲಾ ಮಹಿಳೆಯರು ತಪ್ಪದೇ ನೋಡಿ, ಇಲ್ಲಿದೆ ಪೂರ್ತಿ ಡೀಟೆಲ್ಸ್

0

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕಾಂಗ್ರೆಸ್‌ ಪಕ್ಷ ಈ ಭಾರಿ ವಿಧಾಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿದ್ದು, ಈ ಬಾರಿ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್‌ ಪಕ್ಷವು ಜನಸಾಮನ್ಯರಿಗೆ 5 ಆಶ್ವಾಸನೆಯನ್ನು ನೀಡಿದ್ದು, ಈ ಆಶ್ವಾಸನೆಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಈ ಘೋಷಣೆಯಂತೆ ಇದೀಗ ಇದನ್ನು ಜಾರಿಗೆ ತರಲು ಸರ್ಕಾರ ಆದೇಶ ಹೊರಡಿಸಿದೆ. ಇದು ಒಂದು ಕುಟುಂಬದಲ್ಲಿ ಎಷ್ಟು ಮಹಿಳೆಯರಿಗೆ ಹಣ ನೀಡಲಾಗುತ್ತೆ ಇದೆಲ್ಲದರ ಮಾಹಿತಿಯನ್ನು ನಾವು ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

gruhalakshmi yojane in karnataka
ree ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ಕುಟುಂಬದ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಜನರಿಗೆ ಈಗ ಗೊಂದಲದಲ್ಲಿ ಇದ್ದಾರೆ. ಯಾಕೆಂದರೆ ಮನೆಯಲ್ಲಿ ಅತ್ತೆ ಹಾಗೂ ಸೊಸೆ ಇಬ್ಬರು ಕೂಡ ಮನೆಯಲ್ಲಿದ್ದರೆ, ಯಾರಿಗೆ ಹಣವನ್ನು ಕೊಡುತ್ತಾರೆ ಎಂಬುದು ಜನರಲ್ಲಿ ಇರುವ ಗೊಂದಲವಾಗಿದೆ. ಜನರಲ್ಲಿ ಕುಟುಂಬದ ಯಜಮಾನಿ ಅತ್ತೆಗೆ ಹಣ ಕೊಡುತ್ತಾರೋ ಅಥವಾ ಸೊಸೆಗೆ ಹಣವನ್ನು ಕೊಡುತ್ತಾರೋ ಎಂಬ ಗೊಂದಲದ ಮಧ್ಯೆ ಸಿಲುಕಿಕೊಂಡಿದ್ದಾರೆ. ಮನೆಯಲ್ಲಿ ಅತ್ತೆ – ಸೊಸೆ ನಡುವೆ ಗೊಂದಲಕ್ಕೆ ಕಾರಣವಾಗಿದೆ. ಇದೀಗ ಮನೆಯಲ್ಲಿ ಅತ್ತೆ ಸೊಸೆ ನಡುವೆ ಕದನಕ್ಕೆ ಕಾರಣವಾಗಿದೆ.

ಈ ಮಾಹಿತಿಯನ್ನು ನಿಮ್ಮ ಮೊಬೈಲ್‌ ನಲ್ಲಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಯಾರು ಮನೆಯ ಯಜಮಾನಿ ಎಂದು ನಿರ್ಧಾರವಾಗಿರುತ್ತದೆಯೊ ಅವರಿಗೆ ಈ ಹಣವು ಸಿಗುತ್ತದೆ. ಕೆಲವು ಮನೆಯಲ್ಲಿ ಇಬ್ಬರು ಕೂಡ ಯಜಮಾನಿಯಾಗಿರುತ್ತಾರೆ. ಇಬ್ಬರಿಗೂ ಹಣ ಕೋಡುತ್ತಾರೆಯೇ ಎಂದು ಅಲೋಚಿಸುತ್ತಿದ್ದರೆ, ಜೂನ್‌ 1 ರಂದು 2 ನೇ ಕ್ಯಾಬಿನೆಟ್‌ ಸಭೆಯಲ್ಲಿ ಜನರ ಗೊಂದಲಕ್ಕೆ ಪರಿಹಾರವನ್ನು ಸರ್ಕಾರ ನೀಡುತ್ತದೆ. ಈ ಯೋಜನೆಯ ಲಾಭ ಪಡೆಯಲು ಮೊದಲು ಎಲ್ಲಾ ಮಹಿಳೆಯರು ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಸುವುದು ಕಡ್ಡಾಯವಾಗಿರುತ್ತದೆ.

ಇತರೆ ವಿಷಯಗಳು:

ಈ ಬಸ್‌ ನಲ್ಲಿ ಮಾತ್ರ ನಿಮಗೆ ಉಚಿತ ಪ್ರಯಾಣ! ಇನ್ಮುಂದೆ ಮಹಿಳೆಯರಿಗೆ ಬಸ್‌ನಲ್ಲಿ ಟಿಕೆಟ್‌ ಇಲ್ವಾ? ಫ್ರೀ ಬಸ್‌ ಪಾಸ್‌ಗೆ ಇರುವ ಕಂಡಿಶನ್ಸ್‌ ಏನು ಗೊತ್ತಾ?

ಜೂನ್‌ 1 ರಿಂದ LPG ಗ್ಯಾಸ್‌ ಸಿಲಿಂಡರ್‌ ಕೇವಲ 500 ರೂ. ಗೆ ಸಿಗಲಿದೆ, ಈ ಕಾರ್ಡ್‌ ಮತ್ತು ಇಲ್ಲಿ ಹೆಸರು ನೋಂದಾಯಿಸುವುದು ಕಡ್ಡಾಯ

 ರಾಜ್ಯ ಬಜೆಟ್‌ ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ: ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಿಗಲಿದೆ ಉಚಿತ 35 ಸಾವಿರ ರೂ. ಅರ್ಜಿ ಸಲ್ಲಿಕೆಗೆ ಅಧಿಕೃತ ವೆಬ್ಸೈಟ್‌ ಬಿಡುಗಡೆ. ಇಲ್ಲಿದೆ ಸಂಪೂರ್ಣ ಮಾಹಿತಿ.

Leave A Reply

Your email address will not be published.