ಉಚಿತ ಬಸ್ ಪ್ರಯಾಣಕ್ಕೆ 5 ಕಂಡೀಷನ್ ವಿಧಿಸಿದ ಸರ್ಕಾರ! ಸಿದ್ದರಾಮಯ್ಯ ಹೊಸ ಆದೇಶ, ಒಮ್ಮೆ ತಿಳಿದುಕೊಳ್ಳಿ ನಂತರ ಪ್ರಯಾಣಿಸಿ

1

ನಮಸ್ಕಾರ ಸ್ನೇಹಿತರೆ ನಾನು ಇಂದು ನಮ್ಮ ಲೇಖನದಲ್ಲಿ ನಿಮಗೆ ಉಚಿತ ಬಸ್ ಪಾಸಿನಲ್ಲಿ ಪ್ರಯಾಣ ಮಾಡುವಂತಹ ಮಹಿಳೆಯರು ಉಚಿತ ಬಸ್ ಪ್ರಯಾಣ ಯೋಜನೆಯ ಲಾಭ ದೊರೆಯಲಿದೆ. ಹಾಗಾಗಿ ಯಾವಾಗ ಕಂಡಿಶನ್ಗಳು ಜಾರಿಯಾಗುತ್ತವೆ. ಒಂದಾದ ಮೇಲೊಂದು ಕಂಡೀಶನ್ ಬರುವ ಸಾಧ್ಯತೆಯಿದ್ದು ೫ ಕಂಡೀಷನ್ ಈಗಾಗಲೇ ನೀಡಲಾಗಿದೆ . ಹಾಗಾಗಿ ಲೇಖನವನ್ನು ಕೊನೆವರೆಗೂ ಪೂರ್ಣವಾಗಿ ಓದಿ ನಿಮಗೆ ಮಾಹಿತಿ ದೊರೆಯಲ್ಲಿದೆ.

5 condition for free bus travel
5 condition for free bus travel

ಉಚಿತ ಬಸ್ ಪ್ರಯಾಣ ಮಹಿಳೆಯರಿಗೆ :

ಈಗಾಗಲೇ ಇದರ ಉಪಯೋಗವನ್ನು ಪಡೆಯುತ್ತಿರುವ ಮಹಿಳೆಯರು ಬಸ್ಸಿನಲ್ಲಿ ಕರ್ನಾಟಕದಾದ್ಯಂತ ಪ್ರಯಾಣಿಸುತ್ತಿದ್ದು. ಯಾವುದೇ ರೀತಿಯ ಹಣವನ್ನು ನೀಡುತ್ತಿಲ್ಲ .ಹಾಗೂ ಇದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳುತ್ತಿದ್ದು ಆದರೆ ಬಸ್ಸಿನಲ್ಲಿ ಹೆಚ್ಚು ಜನರ ಸಂಚಾರ ಮಾಡುವ ಬಗ್ಗೆ ಇಲಾಖೆ ಮಾಹಿತಿ ನೀಡಿದ್ದು .ಹೆಚ್ಚುವರಿ ಜನರ ಪ್ರಯಾಣವು ಅನಾನುಕೂಲಕರವಾಗಿದೆ ಕೆಲವೊಂದು ಕಂಡಿಶನ್ ಗಳನ್ನು ಸಹ ವಿಧಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದ್ದು. ಅದರ ಪ್ರಕಾರ ಕಂಡಿಷನ್ಗಳು ಜಾರಿಯಾಗುವ ಸಾಧ್ಯತೆ ಹೆಚ್ಚಿದೆ.

ಯಾವ ಕಂಡೀಶನ್ಗಳು ಬರಬಹುದು:

ಮಹಿಳೆಯರೇ ಉಚಿತ ಬಸ್ ಪ್ರಯಾಣ ಮಾಡುತ್ತಿರುವವರಿಗೆ ಐದು ಪ್ರಮುಖ ಕಂಡಿಶನ್ಗಳು ಅಪ್ಲೆಯಾಗುವ ಸಾಧ್ಯತೆ ಹೆಚ್ಚಾಗಿದ್ದು. ಯಾವ ಕಂಡೀಶನ್ ಗಳು ಬರಲಿವೆ ಎಂದರೆ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣ ದೊರೆಯುವ ಸಾಧ್ಯತೆ .ಹೆಚ್ಚಾಗಿದ್ದು ಇತರರಿಗೆ ದೊರೆಯುವ ಸಾಧ್ಯತೆ ಕಡಿಮೆಯಾಗಿದೆ .ಹೀಗೆ ಹೆಚ್ಚುವರಿ ಜನ ಸಂಚಾರ ಮಾಡಿದರೆ ಆಗಬಹುದು ಮತ್ತು ಅತ್ಯಂತ ಬಡವರ್ಗದವರಿಗೆ ಇದರ ಉಪಯೋಗ ದೊರೆಯಲಿದೆ ಎಂಬ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕಂಡಿಷನ್ ಹೆಚ್ಚುವರಿ ಲಗೇಜ್ ಗೆ :

ಮಾಹಿತಿ ಪ್ರಕಾರ ಮಹಿಳೆಯರು ಉಚಿತ ಬಸ್ ಪ್ರಯಾಣದ ಜೊತೆಗೆ ತಮ್ಮ ಹೆಚ್ಚುವರಿ ಲಗೇಜ್ ಗೆ ಹಣವನ್ನು ಪಾವತಿ ಮಾಡುವ ವ್ಯವಸ್ಥೆ ಜಾರಿ ಆಗಲಿದೆ. ಹಾಗಾಗಿ ಮಹಿಳೆಯರು ತಮಗೆ ಇಷ್ಟ ಬಂದ ಹಾಗೆ ಲಗೇಜ್ ವಸ್ತುಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಕಡಿವಾಣ ಹಾಕಬಹುದು.

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆ ಅರ್ಜಿ: ಸೇವಾ ಸಿಂಧು ಬದಲು ಈ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಿ

ಕಂಡೀಶನ್ ದೂರ ಪ್ರಯಾಣಕ್ಕೆ :

ಮಹಿಳೆಯರು ಉಚಿತ ಪ್ರಯಾಣ ಕರ್ನಾಟಕದ ಅತ್ಯಂತ ಪ್ರಯಾಣಿಸಲು ಅವಕಾಶವನ್ನು ಕೊಟ್ಟಿದೆ ಸರ್ಕಾರ .ಆದರೆ ಮಾಹಿತಿ ಪ್ರಕಾರ ತಮ್ಮ ಪ್ರದೇಶಕ್ಕಿಂತ 55km ನಲ್ಲಿ ಮಾತ್ರ ಸಂಚರಿಸುವ ಅವಕಾಶ ಕಲ್ಪಿಸುವ ಸುದ್ದಿ ಕೂಡ ಇದೆ . ಹಾಗಾಗಿ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗುತ್ತದೆ.

ಮಹಿಳೆಯರು ಬಸ್ಸಿನಲ್ಲಿ ಬಸ್ಸಿನ ಜನಸಂಖ್ಯೆ ಪ್ರಮಾಣಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವುದರಿಂದ ಚಾಲಕರಿಗೂ ಮತ್ತು ಕಂಡಕ್ಟರಿಗು ಸಹ ಅನೇಕ ಸಮಸ್ಯೆಗಳು ಇದರಿಂದ ಬಸ್ಸಿನಲ್ಲಿ ದೂರ ಪ್ರಯಾಣಕ್ಕೆ ಹೆಚ್ಚುವರಿ ಜನರ ಕರೆದುಕೊಂಡು ಹೋಗುವುದು ತುಂಬಾ ಅನಾನುಕೂಲಕರವಾಗಿದೆ. ಹಾಗಾಗಿ ಕಂಡಿಶನ್ ಅಪ್ಲೈಯತೆ ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚುವರಿ ಕಂಡಿಶನ್ ಗಳು ಬರಬಹುದು

ಮುಂದಿನ ದಿನಗಳಲ್ಲಿ ಬರುವ ಕಂಡೀಷನ್ ಬಗ್ಗೆ ಮಾಹಿತಿ ನೀಡಲಾಗುವುದು. ಹಾಗಾಗಿ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿಯನ್ನು ಪೂರ್ಣ ಓದಿದಾಕೆ ಧನ್ಯವಾದ ಕನ್ನಡಿಗರೇ .

ಇತರೆ ವಿಷಯಗಳು :

ಹೊಸ ಸೌಲಭ್ಯವನ್ನು ಈಗ ಗೂಗಲ್ ಪೇ ನೀಡಿದೆ : ಗೂಗಲ್ ಪೇ ಉಪಯೋಗಿಸುವವರಿಗೆ ಇದೊಂದು ಹೊಸ ಸೇವೆಯಾಗಿದೆ

ಹೆಣ್ಣು ಮಗುವಿನ ವಿದ್ಯಾಭ್ಯಾಸಕ್ಕಾಗಿ ಕೇಂದ್ರ ಸರ್ಕಾರದಿಂದ ಹೊಸ ಯೋಜನೆ, ಈ ಹೊಸ ಯೋಜನೆ ಯಾವುದು ಗೊತ್ತಾ?

Leave A Reply

Your email address will not be published.