ಮಧ್ಯರಾತ್ರಿಯಿಂದಲೇ ಹೊಸ ರೂಲ್ಸ್ ಮಾಡಿದ ಬ್ಯಾಂಕ್ ಗಳು : ಲೋನ್ ಕಟ್ಟಲು ಕಷ್ಟವಾದ ವರಿಗೆ ಹೊಸ ರೂಲ್ಸ್

0

ನಮಸ್ಕಾರ ಸ್ನೇಹಿತರೆ ಬ್ಯಾಂಕುಗಳು ಈಗ ಬ್ಯಾಂಕ್ ಲೋನ್ ಕಟ್ಟಲು ಕೆಲವೊಂದು ಹೊಸ ರೂಲ್ಸ್ ಗಳನ್ನು ಮಾಡಿದ್ದು, ಈ ರೂಲ್ಸ್ ಗಳನ್ನು ಮಧ್ಯರಾತ್ರಿಯಿಂದಲೇ ಜಾರಿಗೊಳಿಸಿವೆ. ನಮ್ಮ ಅಗತ್ಯತೆಗಳನ್ನು ಪೂರೈಸಲು ಸಾಮಾನ್ಯವಾಗಿ ಕೆಲವೊಂದು ಬ್ಯಾಂಕುಗಳಿಂದ ಅಥವಾ ಯಾವುದಾದರೂ ಫೈನಾನ್ಸ್ ಕಂಪನಿಗಳಿಂದ ನಾವುಗಳು ಲೋನ್ ಪಡೆದುಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಈಗ ಈ ಬ್ಯಾಂಕ್ ಲೋನ್ ಗಳನ್ನು ಕಟ್ಟಲು ಕಷ್ಟವಾದವರಿಗೆ ಬ್ಯಾಂಕುಗಳು ಈಗ ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿವೆ. ಈ ಬ್ಯಾಂಕುಗಳ ಹೊಸ ರೂಲ್ಸ್ ಗಳ ಬಗ್ಗೆ ಕೆಲವೊಂದು ಮಾಹಿತಿಗಳನ್ನು ನೀವು ಈಗ ನೋಡಬಹುದು.

new-update-for-loan-borrowers
new-update-for-loan-borrowers

ಬ್ಯಾಂಕುಗಳಿಂದ ಲೋನ್ ಗಳು :

ನಮ್ಮ ಕಷ್ಟದ ಸಮಯದಲ್ಲಿ ಹಾಗೂ ಅಗತ್ಯತೆಗಳನ್ನು ಈಡೇರಿಸಿಕೊಳ್ಳಲು ಬ್ಯಾಂಕುಗಳಿಂದ ಲೋನ್ ಪಡೆಯುವುದು ಸರ್ವೇಸಾಮಾನ್ಯ. ಅದರಂತೆ ನಾವು ಹೆಚ್ಚಾಗಿ ಹಾಗೂ ವಿಶೇಷವಾಗಿ ಪರ್ಸನಲ್ ಲೋನ್ ಹಾಗೂ ಹೋಂ ಲೋನ್ ಗಳನ್ನು ಪಡೆಯುತ್ತೇವೆ. ಒಂದು ವೇಳೆ ನೀವು ಸರಿಯಾದ ಸಮಯದಲ್ಲಿ ಲೋನ್ ಗಳನ್ನು ತೆಗೆದುಕೊಂಡ ನಂತರ ಕಂತುಗಳನ್ನು ಕಟ್ಟದೇ ಹೋದರೆ ಬ್ಯಾಂಕಿನವರು ನಿಮ್ಮ ವಿರುದ್ಧ ದಬ್ಬಾಳಿಕೆಯನ್ನು ನಡೆಸಲಾಗುತ್ತದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ.

ಆದರೆ ತಜ್ಞರು ಹೇಳುವ ಪ್ರಕಾರ ಈ ರೀತಿಯ ಯಾವುದೇ ದಬ್ಬಾಳಿಕೆಯನ್ನು ಕೂಡ ನಡೆಸಲು ಸಾಧ್ಯವಿಲ್ಲ. ಆದರೆ ಸಾಮಾನ್ಯವಾಗಿ ಸರಿಯಾದ ಸಮಯದಲ್ಲಿ ಸಾಲದಾರ ಸಾಲವನ್ನು ಕಟ್ಟದೆ ಹೋದರೆ ರಿಕವರಿ ಏಜೆಂಟ್ ಗಳನ್ನು ಕಳಿಸುವುದರ ಮೂಲಕ ಅಥವಾ ಬ್ಯಾಂಕಿನವರು ನೇರವಾಗಿ ಕೆಲವೊಂದು ಧಮ್ಕಿಗಳನ್ನು ಹಾಕುವ ಮೂಲಕ ಕೆಲಸವನ್ನು ಮಾಡುತ್ತವೆ. ಆದರೆ ಇಂತಹ ಕಾನೂನುಬಾಹಿರವಾಗಿ ಬ್ಯಾಂಕುಗಳು ಕೆಲಸವನ್ನು ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗಾಗಿ ಬ್ಯಾಂಕುಗಳು ಇಂತಹ ಸಂದರ್ಭದಲ್ಲಿ ಸಾಲವನ್ನು ಪಡೆಯಲು ಗಿಡವೇ ಇರುವ ಅಂತಹ ವಸ್ತುಗಳನ್ನು ಬ್ಯಾಂಕಿನವರು ಅಥವಾ ಲೋನಿಡುವ ಕಂಪನಿಯವರು ಜಪ್ತಿ ಮಾಡುವಂತಹ ಅವಕಾಶವನ್ನು ಕಲ್ಪಿಸಲಾಗಿದೆ.

ಆದರೆ ಈ ಜಪ್ತಿ ಮಾಡುವ ಕೆಲಸವನ್ನು ಇವರುಗಳು ಮುಂಚಿತವಾಗಿಯೇ ನೋಟಿಸ್ ನೀಡುವ ಮೂಲಕ ಈ ರೀತಿ ಕಾರ್ಯವನ್ನು ಮಾಡಬಹುದಾಗಿದೆ. ಇಂತಹ ಸಂದರ್ಭದಲ್ಲಿ ಯಾವೆಲ್ಲಾ ಅಧಿಕಾರಗಳು ಲೋನ್ ಕಟ್ಟದೆ ಇರುವ ವ್ಯಕ್ತಿಗೆ ಇರುತ್ತವೆ ಎಂಬುದನ್ನು ನೋಡಬಹುದು.

ಲೋನ್ ಕಟ್ಟದೇ ಇರುವ ವ್ಯಕ್ತಿಗೆ ಇರುವ ಅಧಿಕಾರಗಳು :

ಲೋನ್ ಕಟ್ಟದೇ ಇರುವಂತಹ ವ್ಯಕ್ತಿಗಳ ಮನೆಗೆ ಬರುವ ಬ್ಯಾಂಕಿನ ರಿಕವರಿ ಏಜೆಂಟ್ ಗಳು ಕೇವಲ ಬೆಳಗ್ಗೆ ಏಳು ಗಂಟೆಯ ಒಳಗೆ ಮಾತ್ರ ಬರಲ್ವಾ ಅವಕಾಶವಿರುತ್ತದೆ. ಈ ವ್ಯಕ್ತಿಗಳು ಯಾವುದೇ ಅಸಭ್ಯವಾಗಿ ವರ್ತನೆ ಮಾಡದೆ ಸರಿಯಾದ ಕ್ರಮಗಳನ್ನು ನಡೆಸುವುದರ ಮೂಲಕ ತಮ್ಮ ವರ್ತನೆಯನ್ನು ನಿಯಂತ್ರಿಸಿಕೊಳ್ಳಬೇಕು. ಸಾಧ್ಯವಾಗಿ ವರ್ತಿಸಿದರೆ ಆತನ ವಿರುದ್ಧ ಸಾಲದಾರ ಬ್ಯಾಂಕಿನಲ್ಲಿ ಕಂಪ್ಲೇಂಟ್ ಮಾಡಬಹುದು. ಈ ದೂರಿನ ಬಗ್ಗೆ ಬ್ಯಾಂಕು ಕೂಡ ಯಾವುದೇ ಕ್ರಮಗಳನ್ನು ಕೈಗೊಳ್ಳದಿದ್ದರೆ ನೀವು ಅಧಿಕೃತವಾಗಿ Banking Ombudsman ನಲ್ಲಿ ದಾಖಲಿಸಬಹುದು.

ಇದನ್ನು ಓದಿ : ಇಡೀ ದಿನ 1 GB ಡಾಟಾ[DATA] ಖಾಲಿಯಾಗದಂತೆ ಬಳಸುವುದು ಹೇಗೆ? ಹಾಗಾದರೆ ಈ ಟ್ರಿಕ್ಸ್ ಟ್ರೈ ಮಾಡಿ

ಸಾಲಗಾರರು ಬ್ಯಾಂಕ್ ಸಾಲವನ್ನು ಕಟ್ಟುವಲ್ಲಿ ವಿಫಲವಾದರೆ ಸಾಲವನ್ನು ಪಡೆಯುವಾಗ ಯಾವ ವಸ್ತುವನ್ನು ಇರುವ ಅದರ ಮೇಲೆ ಜಪ್ತಿ ಮಾಡುವಂತಹ ಎಲ್ಲಾ ಅಧಿಕಾರವನ್ನು ಬ್ಯಾಂಕ್ ಹೊಂದಿರುತ್ತದೆ. ಜಪ್ತಿ ಮಾಡುವ ಮೊದಲು NPA ಘೋಷಿಸರುವ ನೋಟಿಸ್ ಗಳನ್ನು ಮೊದಲೇ ಸಾಲಗಾರರಿಗೆ ಕಳುಹಿಸಬೇಕು. ಇದನ್ನು ಕಳುಹಿಸಿದ ನಂತರ 60 ದಿನಗಳ ಕಾಲ ಕಾಲಾವಕಾಶವನ್ನು ಕೂಡ ಅವರಿಗೆ ನೀಡಲಾಗುತ್ತದೆ. ಆನಂತರ ವಷ್ಟೇ ಬ್ಯಾಂಕ್ ಅವರ ಆಸ್ತಿಯನ್ನು ಜಪ್ತಿ ಮಾಡಬಹುದು. ಈ ರೀತಿ ಜಪ್ತಿ ಮಾಡಲು ಕಾನೂನು ಅವರಿಗೆ ಅವಕಾಶ ಮಾಡಿಕೊಡುತ್ತದೆ. ಈ ಸಮಯದ ಅವಕಾಶವನ್ನು ನೀಡಿದ ನಂತರವೂ ಕೂಡ ಸಾಲಗಾರರು ಹಣವನ್ನು ಪಾವತಿಸದೆ ಹೋದರೆ ಅವರ ಆಸ್ತಿಯನ್ನು ಮಾರಾಟ ಮಾಡುವಂತಹ ಎಲ್ಲಾ ಅಧಿಕಾರವು ಅವರು ಸಾಲ ಪಡೆದ ಬ್ಯಾಂಕಿಗೆ ಸಿಗುತ್ತದೆ. ಆದರೂ ಸಹ ಅವರು 30 ದಿನಗಳ ಮುಂಚೆಯೇ ಸಾಲಗಾರನಿಗೆ ನೋಟಿಸ್ ನೀಡಬೇಕಾಗುತ್ತದೆ.

ನೋಟಿಸ್ ನೀಡಿದ ನಂತರವೇ ಬ್ಯಾಂಕುಗಳು ಮಾರಾಟ ಮಾಡಲು ಸಾಧ್ಯವಾಗುತ್ತದೆ. ಒಂದು ವೇಳೆ ಸಾಲ ಪಡೆದ ಸಾಲಗಾರರ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕೆ ನಮ್ಮ ಆಸ್ತಿಯನ್ನು ಮಾರಾಟ ಮಾಡಿದರೆ ಆ ಹೆಚ್ಚಿನ ಹಣವನ್ನು ಸಾಲಗಾರ ಪಡೆಯಲು ಬ್ಯಾಂಕ್ ನಲ್ಲಿ ಅಜ್ಜಿಯನ್ನು ಅಪ್ಲೈ ಮಾಡಬೇಕು. ಇದರಿಂದ ಹೆಚ್ಚಿನ ಹಣವನ್ನು ಸಾಲ ಪಡೆದವರು ಪಡೆದುಕೊಳ್ಳಬಹುದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹೀಗಾಗಿ ಈ ಮೇಲಿನ ಎಲ್ಲಾ ವಿಚಾರಗಳು ಸಾಲ ಮಾಡುವ ವ್ಯಕ್ತಿಗೆ ತಿಳಿದಿರುವುದು ಅವಶ್ಯಕವಾಗಿದೆ.

ಒಟ್ಟಾರೆ ಹೇಳುವುದಾದರೆ ಬ್ಯಾಂಕ್ ನ ಈ ಹೊಸ ನಿಯಮವು ಒಂದು ಹೊಸ ಆಯಾಮವನ್ನು ಸಾಲ ಪಡೆದ ಸಾಲದಾರನಿಗೆ ಒದಗಿಸುವುದರ ಮೂಲಕ ಆತ ಸಾಲವನ್ನು ತೀರಿಸಬಹುದು ಜೊತೆಗೆ ಅದಕ್ಕಿಂತ ಹೆಚ್ಚಿನ ಹಣವನ್ನು ಸಹ ಬ್ಯಾಂಕ್ನಿಂದಲೇ ಪಡೆಯಬಹುದು. ಈ ಎಲ್ಲ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಕಳುಹಿಸಿ ಕೊಡುವುದರ ಮೂಲಕ ಅವರಿಗೂ ಸಹ ಬ್ಯಾಂಕಿನಲ್ಲಿರುವ ಸಾಲ ಪಡೆಯುವ ಹಾಗೂ ಪಡೆದುಕೊಂಡ ನಂತರ ಅದನ್ನು ತೀರಿಸುವ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡಿ, ವಂದನೆಗಳು.

ಇತರೆ ವಿಷಯಗಳು :

ಹೊಸ ಸೌಲಭ್ಯವನ್ನು ಈಗ ಗೂಗಲ್ ಪೇ ನೀಡಿದೆ : ಗೂಗಲ್ ಪೇ ಉಪಯೋಗಿಸುವವರಿಗೆ ಇದೊಂದು ಹೊಸ ಸೇವೆಯಾಗಿದೆ

ಹೆಣ್ಣು ಮಗುವಿನ ವಿದ್ಯಾಭ್ಯಾಸಕ್ಕಾಗಿ ಕೇಂದ್ರ ಸರ್ಕಾರದಿಂದ ಹೊಸ ಯೋಜನೆ, ಈ ಹೊಸ ಯೋಜನೆ ಯಾವುದು ಗೊತ್ತಾ?

Leave A Reply

Your email address will not be published.