Breaking News: ವಿದ್ಯುತ್ ಇಲಾಖೆಯಿಂದ ಗೃಹಜ್ಯೋತಿ ಯೋಜನೆಗೆ ಬಂತು ಮತ್ತೊಂದು ರೂಲ್ಸ್
ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರವು ಈಗಾಗಲೇ ಗೃಹಜೋತಿ ಯೋಜನೆಗೆ ಅರ್ಜಿಯನ್ನು ಸ್ವೀಕೃತ ಮಾಡುತ್ತಿದ್ದು. ಅರ್ಜಿಯನ್ನು ಸಲ್ಲಿಸುವರು ಸಂಖ್ಯೆಯು ಸಹ ಹೆಚ್ಚಾಗಿದೆ. ಆದರೆ ಈ ಯೋಜನೆ ಮೂಲಕ ಗ್ರಾಹಕರಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲು ಸರ್ಕಾರ ತಿಳಿಸಿದೆ .ಆದರೆ ಇದಕ್ಕೊಂದು ಹೊಸ ರೂಲ್ಸ್ ಸೇರ್ಪಡೆಯಾಗಿದೆ ಅದೇನೆಂದು ಸಂಪೂರ್ಣವಾಗಿ ಲೇಖನದಲ್ಲಿ ತಿಳಿಯೋಣ. ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ ಹೊಸ ಅಧಿಸೂಚನೆಗಳ ಬಗ್ಗೆ ತಿಳಿಯಿರಿ.
ಗೃಹಜೋತಿ ಯೋಜನೆ ಬಗ್ಗೆ ಮಾಹಿತಿ
ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ಜನರಿಗೆ 5 ಭರವಸೆಗಳನ್ನು ನೀಡಿದ್ದು .ಭರವಸೆಗಳಲ್ಲಿ ಗೃಹಜೋತಿ ಯೋಜನೆಯ ಸಹ ಒಂದಾಗಿದ್ದು .ಈ ಭರವಸೆಯನ್ನು ಈಡೇರಿಸಲು ತಿಳಿಸಿದ್ದು ಹಾಗಾಗಿ ಸರ್ಕಾರದ ಸಂಪೂರ್ಣ ಬಹುಮತ ಪಡೆದುಕೊಂಡ ಕಾಂಗ್ರೆಸ್ ಪಕ್ಷವು ಈ ಯೋಜನೆಯನ್ನು ಜಾರಿ ಮಾಡಿದೆ .ಈಗಾಗಲೇ ಅರ್ಜಿಯನ್ನು ಸ್ವೀಕೃತ ಮಾಡುತ್ತಿದ್ದು ಅನೇಕ ಜನರು ಸಲ್ಲಿಸಿದ್ದಾರೆ .ಹಾಗಾಗಿ ಆ ಜನರಿಗೆ ಒಂದು ಹೊಸ ರೂಲ್ಸ್ ಅನ್ನು ಸಹ ನೀಡಲಾಗುತ್ತದೆ .ಅದೇನೆಂದರೆ ಬಿಲ್ ಗಳನ್ನು ಪಾವತಿ ಮಾಡುವ ಬಗ್ಗೆ.
ಮನೆ ಬಿಲ್ ಬಾಕಿ ಇದೆ ಅರ್ಜಿ ಸಲ್ಲಿಸಬಹುದಾ
ಅನೇಕರಿಗೆ ಒಂದು ಗೊಂದಲದ ಸಮಸ್ಯೆಯಾಗಿದೆ .ಅದೇನೆಂದರೆ ಗ್ರಾಹಕರು ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ನಮ್ಮ ಮನೆಯ ಬಾಕಿ ಇರುವ ಬಿಲ್ಲನ್ನು ಪಾವತಿ ಮಾಡಿ ಅರ್ಜಿ ಸಲ್ಲಿಸಬೇಕಾ ಅಥವಾ ಬಾಕಿ ಉಳಿಸಿಕೊಂಡು ಅರ್ಜಿ ಸಲ್ಲಿಸಬೇಕೆಂಬ ಗೊಂದಲ ಅವರಲ್ಲಿದೆ. ಆದರೆ ವಿದ್ಯುತ್ ಇಲಾಖೆಯ ಪ್ರಕಾರ ಜುಲೈ 25ರ ಒಳಗಾಗಿ ಯಾರು ಅರ್ಜಿ ಸಲ್ಲಿಸುತ್ತಾರೆ ಅಂತಹವರು ಜುಲೈ ತಿಂಗಳಿನಲ್ಲಿ ಉಚಿತ ವಿದ್ಯುತ್ ಅನ್ನು ಪಡೆಯುವ ಸಾಧ್ಯತೆಗಳು ಹೆಚ್ಚಾಗಿದೆ . ಜುಲೈ 25ರ ನಂತರ ಸಲ್ಲಿಸಿದರೆ ಅರ್ಜಿಯನ್ನು ನಿಮಗೆ ಜುಲೈ ತಿಂಗಳ ಹಣವನ್ನು ಪಾವತಿಸಬೇಕಾಗುತ್ತದೆ. ನಂತರ ಆದರ್ಶ ತಿಂಗಳ ಮೊತ್ತ ಪಾವತಿಸಲು ಅರ್ಹರಾಗಿರುವುದಿಲ್ಲ ಉಚಿತವಾಗಿ ದೊರೆಯುತ್ತದೆ.
ನೀವು ಈ ತಿಂಗಳ ಉಚಿತ ವಿದ್ಯುತ್ ಪಡೆಯಬೇಕಾದರೆ ಜುಲೈ 25ರ ಒಳಗಾಗಿಯೇ ಅರ್ಜಿಯನ್ನು ಸಲ್ಲಿಸಿ ನೀವು ನಿಮ್ಮ ಮೊಬೈಲ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು ಎಂದು ಸಹ ತಿಳಿಸಲಾಗಿದೆ .ಎಲ್ಲಾ ಗ್ರಾಹಕರು ಸಹ ಸುಲಭವಾಗಿ ನೊಂದಣಿ ಮಾಡಿಕೊಳ್ಳಬಹುದು.
ಅರ್ಜಿ ಸಲ್ಲಿಸುವ ವಿಧಾನ
ಗ್ರಾಹಕರು ಗೃಹಜೋತಿ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನೀವು ನಿಮ್ಮ ಕಸ್ಟಮರ್ ಐಡಿ ಹಾಗೂ ಆಧಾರ್ ಕಾರ್ಡ್ ನೀಡಿದರೆ ನಿಮ್ಮ ಎಲ್ಲಾ ಮಾಹಿತಿಯು ಬರಲಿದೆ. ನಂತರದಲ್ಲಿ ನಿಮಗೆ ಸ್ವಂತ ಮನೆಯ ಅಥವಾ ಬಾಡಿಗೆ ಮನೆಯ ಎಂದು ಕೇಳುತ್ತದೆ ಸ್ವಂತ ಮನೆ ಇದ್ದವರು ಸ್ವಂತ ಮನೆ ಎಂದು ತಿಳಿಸಿ ಬಾಡಿಗೆ ಮನೆ ಇದ್ದವರು ಬಾಡಿಗೆ ಎಂದು ತಿಳಿಸಿ. ನಂತರದಲ್ಲಿ ನಿಮಗೆ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರಲಿದೆ ಅದನ್ನು ನಮೂದಿಸಿದರೆ .ನಿಮ್ಮ ಅರ್ಜಿ ಸಲ್ಲಿಕೆಯಾದಂತೆ, ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಂತೆ ಹಾಗಾಗಿ ನಿಮಗೆ ಜುಲೈ ತಿಂಗಳ ಕರೆಂಟ್ ಬಿಲ್ ಉಚಿತವಾಗಿ ದೊರೆಯಲಿದೆ.
ಇದನ್ನು ಓದಿ : ನೀವು ಫಿಜ್ಜಾ ಬರ್ಗರ್ ಸೇವನೆ ಮಾಡುತ್ತಿದ್ದೀರಾ! ಹಾಗಾದ್ರೆ ನಿಮಗೆ ಕಾದಿದೆ ಕಂಟಕ ಹುಷಾರ್!!…
ಬಾಕಿ ಇರುವ ಹಣವನ್ನು ಪಾವತಿ ಮಾಡಬೇಕಾ ?
ಅನೇಕರು ಗೊಂದಲಕ್ಕೀಡಾಗಿದ್ದಾರೆ ತಮ್ಮ ಬಾಕಿ ಇರುವ ಹಣವನ್ನು ಪಾವತಿ ಮಾಡಬೇಕಾ ಮಾಡಬಾರದ ಎಂದು ಗೊತ್ತಾಗುತ್ತಿಲ್ಲ ಎನ್ನುತ್ತಿದ್ದಾರೆ. ಆದರೆ ನಿಮ್ಮ ಬಾಕಿ ಇರುವ ಹಣವನ್ನು ನೀವು ಪಾವತಿ ಮಾಡಬೇಕೆಂದು ಮಾಹಿತಿ ಬರುತ್ತಿದ್ದು ನೀವು ಉಚಿತ ವಿದ್ಯುತ್ ಪಡೆಯಬೇಕಾದರೆ. ಬಾಕಿ ಇರುವ ಹಣವನ್ನು ಪಾವತಿ ಮಾಡಿದರೆ ನಿಮಗೆ ಉಚಿತ ವಿದ್ಯುತ್ ಲಾಭ ದೊರೆಯುತ್ತದೆ ಎಂಬ ಮಾಹಿತಿ ಬರುತ್ತಿದೆ .ಹಾಗಾಗಿ ನಿಮ್ಮ ಹಿಂದಿನ ಬಾಕಿ ಮೊತ್ತವನ್ನು ಪಾವತಿಸುವುದೇ ಒಂದು ಉತ್ತಮ ಕೆಲಸವಾಗಿದೆ.
ಮಾಹಿತಿಯನ್ನು ಪೂರ್ಣ ಓದಿದ್ದಕ್ಕಾಗಿ ಧನ್ಯವಾದಗಳು ಹಾಗೂ ಇದೇ ರೀತಿ ಸರ್ಕಾರದ ಯೋಜನೆಯ ಹೊಸ ಹೊಸ ವಿಷಯಗಳು ಯೋಜನೆಗೆ ಸಂಬಂಧಿಸಿದ ಸಲಹೆ ಮತ್ತು ಸೂಚನೆಗಳು ಇತರೆ ಎಲ್ಲಾ ಮಾಹಿತಿಯನ್ನು ನಿಮಗೆ ನೀಡಲಾಗುವುದು ಸ್ನೇಹಿತರೆ.
ಇತರೆ ವಿಷಯಗಳು :
ಪಿಂಚಣಿಯ ಲಾಭ ಇನ್ನು ಮುಂದೆ ಅವಿವಾಹಿತರಿಗೂ ಸಿಗಲಿದೆ, ಅವಿವಾಹಿತ ಪಿಂಚಣಿ ಯೋಜನೆ ಜಾರಿ
ಉಚಿತವಾಗಿ 5 ಲಕ್ಷ ರೂಪಾಯಿ ಕಾರ್ಡ್ ಇದ್ದವರಿಗೆ ಸಿಗಲಿದೆ : ಇದರ ಬಗ್ಗೆ ಶೇಕಡಾ 99% ರಷ್ಟು ಜನರಿಗೆ ತಿಳಿದಿಲ್ಲ