2.5 ಲಕ್ಷ ರೂಪಾಯಿ ತೆರಿಗೆ ಪಾವತಿ ಮಾಡುವವರಿಗೆ ಮತ್ತೊಂದು ಆಫರ್ : ಆದಾಯ ತೆರಿಗೆ ಪಾವತಿ ದಾರರಿಗೆ ರಿಯಾಯಿತಿ
ನಮಸ್ಕಾರ ಸ್ನೇಹಿತರೆ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಹಣಕಾಸು ಸಚಿವೆಯಾದ ನಿರ್ಮಲ ಸೀತಾರಾಮನ್ ಅವರು ಜಾರಿಗೊಳಿಸಿದ್ದಾರೆ. ಅದರಂತೆ ಕೊನೆಯ ದಿನಾಂಕವು ತೆರಿಗೆ ರಿಟರ್ನ್ ಪಾವತಿಗೆ ನಿಗದಿಯಾಗಿದ್ದು ಕೋಟ್ಯಂತರ ತೆರಿಗೆ ಪಾವತಿದಾರರು ತೆರಿಗೆ ರಿಟರ್ನ್ ಅನ್ನು ಸಲ್ಲಿಸುತ್ತಿದ್ದಾರೆ. ಈ ಮಾಹಿತಿಯ ಬಗ್ಗೆ ಸಂಪೂರ್ಣ ವಿವರವನ್ನು ನೀವು ತಿಳಿಯಬಹುದು.
ತೆರಿಗೆ ರಿಟರ್ನ್ ಗೆ ಕೊನೆಯ ದಿನಾಂಕ :
ಕೇಂದ್ರ ಸರ್ಕಾರವು ಜುಲೈ 31ರವರೆಗೆ ಐಟಿ ರಿಟರ್ನ್ ಸಲ್ಲಿಸಲು ಸಮಯಾವಕಾಶವನ್ನು ನೀಡಲಾಗುತ್ತಿದ್ದು, ಈ ಐಟಿ ರಿಟರ್ನ್ ಅನ್ನು ಈ ಫೀಲಿಂಗ್ ಫೋಟೋ ನ ಮೂಲಕ ಸಲ್ಲಿಸಬಹುದು. ಏಳು ರೀತಿಯ ಐಟಿಆರ್ ಫಾರ್ಮಗಳು ಮೂಲಕ ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರ ವ್ಯವಹಾರಗಳು ಮತ್ತು ಕಂಪನಿಗಳಿಗೆ ನೀಡಿರುತ್ತದೆ.
ಹಳೆಯ ತೆರಿಗೆ ಪದ್ಧತಿ :
2.5 ಲಕ್ಷ ಗಳನ್ನು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ, ಮೂರು ಲಕ್ಷದ ಆದಾಯ ತೆರಿಗೆಯು 60 ರಿಂದ 80 ವರ್ಷದ ವಯಸ್ಸಿನವರಿಗೆ ಹಾಗೂ 50000 ಗಳನ್ನು 80 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ತೆರಿಗೆ ವಿನಾಯಿತಿಯ ಮಿತಿಯನ್ನು ಹೇರಿದೆ.
ಇದನ್ನು ಓದಿ : ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 500 ರೂ ಸಬ್ಸಿಡಿ ಬಿಡುಗಡೆ, ಎಲ್ಲರ ಖಾತೆಗೆ ನೇರವಾಗಿ ಹಣ ಜಮಾ
2.5 ಲಕ್ಷ ರಿಯಾಯಿತಿ :
2021 22ರ ಹಣಕಾಸು ವರ್ಷದಲ್ಲಿ ನಮ್ಮ ಒಟ್ಟು ಆದಾಯದಲ್ಲಿ 2.5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಆದಾಯ ತೆರಿಗೆಯನ್ನು ಜುಲೈ 31ರ ನಂತರ ಸಲ್ಲಿಸಲು ದಂಡವನ್ನು ಪಾವತಿಸುವ ಅಗತ್ಯ ಇರುವುದಿಲ್ಲ. ಹೀಗೆ ನಮ್ಮ ಪರವಾಗಿ ಐಟಿಆರ್ ಸಲ್ಲಿಸಿದ್ದು ಈ ಐಟಿಆರ್ ಅನ್ನು ಶೂನ್ಯ ಎಂದು ಕರೆಯಲಾಗುತ್ತದೆ.
ಹೊಸ ತೆರಿಗೆ ಪದ್ಧತಿ :
ಕೇಂದ್ರ ಸರ್ಕಾರವು ಹೊಸ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಿದ್ದು ಈ ಹೊಸ ತೆರಿಗೆ ಪದ್ಧತಿಯಲ್ಲಿ 7 ಲಕ್ಷ ಆದಾಯವು ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ಪಾವತಿದಾರರಿಗೆ ಮುಕ್ತವಾಗಿರುತ್ತದೆ.
ಹೀಗೆ ಕೇಂದ್ರ ಸರ್ಕಾರವು ತೆರಿಗೆ ಪಾವತಿದಾರರಿಗೆ ವಿನಾಯಿತಿಗಳನ್ನು ನೀಡಿದ್ದು, ಅವರು ತೆರಿಗೆ ಪಾವತಿ ಮಾಡಲು ದಂಡವನ್ನು ವಿಧಿಸುವ ಬೇಕಾಗಿಲ್ಲ ಎಂಬುದನ್ನು ತಿಳಿಸಿದೆ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
Breaking News: ವಿದ್ಯುತ್ ಇಲಾಖೆಯಿಂದ ಗೃಹಜ್ಯೋತಿ ಯೋಜನೆಗೆ ಬಂತು ಮತ್ತೊಂದು ರೂಲ್ಸ್
ಹಂಪಿ ಕಲ್ಲಿನ ತೇರಿನ ಮುಂದೆ ಸೆಲ್ಫಿ ತೆಗೆದುಕೊಳ್ಳುವಂತಿಲ್ಲ ಕಾರಣ ಏನು ಗೊತ್ತಾ?