ಐಫೋನ್ 13 ಈಗ 21 ಸಾವಿರಕ್ಕೆ ಖರೀದಿಸಿ : ಫ್ಲಿಪ್ಕಾರ್ಟ್ ನಲ್ಲಿ ಐಫೋನ್ 13 ಮೇಲೆ ಬಂಪರ್ ಆಫರ್

0

ನಮಸ್ಕಾರ ಸ್ನೇಹಿತರೆ ಭಾರತದ ಮಾರುಕಟ್ಟೆಯಲ್ಲಿ ಐಫೋನ್ ಬ್ರಾಂಡ್ ಗಳ ಬೇಡಿಕೆಯು ಹೆಚ್ಚಾಗಿದ್ದು ಇನ್ನಿತರ ಸ್ಮಾರ್ಟ್ಫೋನ್ ಗಳಿಗೆ ಹೋಲಿಸಿದರೆ ಐ ಫೋನ್ ಖರೀದಿಸಲು ಹೆಚ್ಚು ಬಯಸುತ್ತಿದ್ದಾರೆ. ಅಲ್ಲದೆ ಹೊಸ ಹೊಸ ಫೀಚರ್ ಗಳು ಹಾಗೂ ಹೆಚ್ಚು ಫೀಚರ್ ಗಳನ್ನು ನೀಡಲಾಗುತ್ತದೆ. ಐಫೋನ್ 13 ಈಗ ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದು ಇದನ್ನು ಬೇಗವೇ ಖರೀದಿಸಿ. ಈ ಬಗ್ಗೆ ಸಂಪೂರ್ಣ ಮಾಹಿತಿಯು ನೀವು ಇದೀಗ ನೋಡಬಹುದು.

iPhone 13 mobile
iPhone 13 mobile

ಫ್ಲಿಪ್ಕಾರ್ಟ್ ಬಂಪರ್ ಆಫರ್ :

ಕಡಿಮೆ ಬೆಲೆಗೆ ಐಫೋನ್ ಈಗ ಲಭ್ಯವಾಗುತ್ತಿದೆ. ಅದರಂತೆ ಆನ್ಲೈನ್ ಮಾರಾಟ ಅಪ್ಲಿಕೇಶನ್ ಆಗಿರುವ ಫ್ಲಿಪ್ಕಾರ್ಟ್ ನಲ್ಲಿ ಹೆಚ್ಚಿನ ರಿಯಾಯಿತಿಯನ್ನು ಘೋಷಿಸುತ್ತಿದೆ. ಅತಿ ಕಡಿಮೆ ಬೆಲೆಯಲ್ಲಿ ಐಫೋನನ್ನು ಫ್ಲಿಪ್ಕಾರ್ಟ್ ಆಫರ್ ನ ಮೂಲಕ ಖರೀದಿಸಬಹುದಾಗಿದೆ. ಇತ್ತೀಚಿಗೆ ಐಫೋನ್ ಖರೀದಿಯ ಮೇಲೆ ಬಹುದೊಡ್ಡ ರಿಯಾಯಿತಿ ಫ್ಲಿಪ್ಕಾರ್ಟ್ ನಲ್ಲಿ ಲಭ್ಯವಾಗುತ್ತಿದೆ.

ಐಫೋನ್ 13 ಬೆಲೆ :

ಐಫೋನ್ 13 ಬೆಲೆ ಕೇವಲ 21 ಸಾವಿರಕ್ಕೆ ನೀಡಲಾಗುತ್ತಿದ್ದು, ಇದರ ಅಸಲಿ ಬೆಲೆಯು 38,000 ಗಳನ್ನು ಗ್ರಾಹಕರಿಗಾಗಿ ಫ್ಲಿಪ್ಕಾರ್ಟ್ ನಲ್ಲಿ 21 ಸಾವಿರ ರೂಪಾಯಿಗಳಿಗೆ ಆಫರ್ ನೀಡಲಾಗಿದೆ. ಈ ಐಫೋನ್ನಲ್ಲಿ ಸಂಗ್ರಹಣ ಸಾಮರ್ಥ್ಯವು 128 ಜಿಬಿ ಇದ್ದು, ಇದರ ಆರಂಭಿಕ ಬೆಲೆ 69 999 ರೂಪಾಯಿಗಳು ಇದೆ.

ಇದನ್ನು ಓದಿ : ಜುಲೈ ತಿಂಗಳಿನಲ್ಲಿ ಬಂಪರ್ ಆಫರ್! ಗೃಹ ಜ್ಯೋತಿ ಅನ್ನಭಾಗ್ಯ ಜೊತೆಗೆ LPG ಸಿಲೆಂಡರ್ ಬೆಲೆಯೂ ಕಡಿತ

HDFC ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಆಫರ್ :

ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಹೆಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ನೀಡಲಾಗಿದ್ದು , ಫ್ಲಿಪ್ಕಾರ್ಟ್ ಅನ್ನು ಬಳಸುವ ಗ್ರಾಹಕರಿಗೆ ಈ ಆಫರ್ ಅನ್ನು ಬಳಸುವ ಮೂಲಕ ಐಫೋನ್ 13 ಅನ್ನು ಕೇವಲ 20999 ರೂಪಾಯಿಗಳಿಗೆ ಖರೀದಿಸಬಹುದು.

ಹೀಗೆ ಐಫೋನ್ 13ರ ಮೇಲೆ ಫ್ಲಿಪ್ಕಾರ್ಟ್ ನಲ್ಲಿ ಹೊಸ ಆಫರ್ ಅನ್ನು ನೀಡುವ ಮೂಲಕ ಫ್ಲಿಪ್ಕಾರ್ಟ್ ಬಳಕೆದಾರರು ಈ ಆಫರ್ ನ ಮೂಲಕ ಐ ಫೋನನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಇದರಿಂದ ಪ್ರತಿಯೊಬ್ಬರೂ ಸಹ ಐಫೋನನ್ನು ಪಡೆಯಬಹುದಾಗಿದೆ. ಹೀಗೆ ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಐಫೋನ್ ಬಳಕೆಯನ್ನು ಇಷ್ಟಪಡುವುದಾದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Breaking News: ವಿದ್ಯುತ್ ಇಲಾಖೆಯಿಂದ ಗೃಹಜ್ಯೋತಿ ಯೋಜನೆಗೆ ಬಂತು ಮತ್ತೊಂದು ರೂಲ್ಸ್

ಹಂಪಿ ಕಲ್ಲಿನ ತೇರಿನ ಮುಂದೆ ಸೆಲ್ಫಿ ತೆಗೆದುಕೊಳ್ಳುವಂತಿಲ್ಲ ಕಾರಣ ಏನು ಗೊತ್ತಾ?

Leave A Reply

Your email address will not be published.