ಜುಲೈ ತಿಂಗಳಿನಲ್ಲಿ ಬಂಪರ್ ಆಫರ್! ಗೃಹ ಜ್ಯೋತಿ ಅನ್ನಭಾಗ್ಯ ಜೊತೆಗೆ LPG ಸಿಲೆಂಡರ್ ಬೆಲೆಯೂ ಕಡಿತ

0

ನಮಸ್ಕಾರ ಸ್ನೇಹಿತರೆ ನಿಮಗಿದೀಗ ತಿಳಿಸುತ್ತಿರುವುದು ಸರ್ಕಾರ ಜಾರಿಗೆ ತಂದಿರುವ ಹೊಸ ಹೊಸ ಯೋಜನೆಗಳ ಬಗ್ಗೆ. ಜುಲೈ ಒಂದರಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಅದರಂತೆ ಪ್ರತಿ ತಿಂಗಳು ಸರ್ಕಾರಿ ತೈಲ ಕಂಪನಿಗಳು ನಿಯಮಿತವಾಗಿ ಪರಿಶೀಲಿಸಿ ನಿರ್ಧರಿಸಲಾಗುತ್ತದೆ.

LPG cylinder price reduction
LPG cylinder price reduction

ಹಾಗಾಗಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಈ ತಿಂಗಳು ನಿರ್ಧರಿಸಲಾಗಿದ್ದು ದೇಶದಾದ್ಯಂತ ಹೊಸ ದರಗಳು ಅನ್ವಯವಾಗುತ್ತದೆ ಇದರಂತೆ ಸಂಪೂರ್ಣ ಮಾಹಿತಿಯನ್ನು ನೀವು ತಿಳಿಯಬಹುದು.

ಜುಲೈ ಒಂದರಿಂದ ಎಲ್ಪಿಜಿ ಬೆಲೆ :

ಜುಲೈ ಒಂದರಂದು ಅಡುಗೆಮನೆ ಅಥವಾ ವಾಣಿಜ್ಯದಲ್ಲಿ ಬಳಸುವಂತಹ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಸರ್ಕಾರಿ ತೈಲ ಕಂಪನಿಗಳು ಲ್‍ಪಿಜಿ ಬೆಲೆಗಳನ್ನು ನಿಯಮಿತವಾಗಿ ಪ್ರತಿ ತಿಂಗಳು ಪರಿಶೀಲಿಸುತ್ತವೆ ಹಾಗೂ ಪರಿಷ್ಕರಿಸುತ್ತವೆ. ಅದರಂತೆ 19 ಕೆ.ಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯೂ ಮೇ ಮತ್ತು ಏಪ್ರಿಲ್ ನಲ್ಲಿ ಇಳಿಕೆಯಾಗಿದ್ದರೆ 14 ಕೆಜಿ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಯು ಸಹ ಆಗಿಲ್ಲ. ಹಾಗಾಗಿ ಎಲ್ಪಿಜಿ ದರ ಈ ಬಾರಿ ಸಾಧ್ಯತೆ ಇದೆ.

ದೇಶಿಯ ಎಲ್‌ಪಿಜಿ ಬೆಲೆ ಏರಿಕೆ :

ದೇಶಿಯ ಎಲ್ಪಿಜಿ ಸಿಲಿಂಡರ್ ಬೆಲೆಯೂ ಕೊನೆಯ ಬಾರಿ 2022 ಜುಲೈ ಆರರಂದು ಹೆಚ್ಚಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ರಾಷ್ಟ್ರದ ರಾಜಧಾನಿಯಾದ ದೆಹಲಿಯಲ್ಲಿ ಲ್‌ಪಿಜಿ ಸಿಲಿಂಡರ್ ನ ಬೆಲೆ ಅಂದರೆ ಗೃಹಬಳಿಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 1053 ರೂಪಾಯಿಗಳಾಗಿದ್ದು, 1103 ರೂಪಾಯಿಗಳು ಈಗ ಇದೆ. ಇದರಲ್ಲಿ ಒಂದು ವರ್ಷದಿಂದ 50 ರೂಪಾಯಿ ಹೆಚ್ಚಳವಾಗಿದ್ದು, ಸ್ಥಿರವಾಗಿದೆ.

ಇದನ್ನು ಓದಿ : ಮತ್ತಷ್ಟು ತರಕಾರಿಗಳ ಬೆಲೆಯಲ್ಲಿ ಏರಿಕೆ, ತರಕಾರಿಗಳ ಜೊತೆಗೆ ಮೊಟ್ಟೆ ಮಾಂಸದ ಬೆಲೆಯು ಸಹ ಏರಿಕೆ

ದರವನ್ನು ಪರಿಶೀಲಿಸುವುದು :

ಎಲ್ಪಿಜಿ ಸಿಲಿಂಡರ್ ನ ಬೆಲೆಯಲ್ಲಿ ಬದಲಾವಣೆಯನ್ನು ನಾವೇ ಪರಿಶೀಲಿಸಬಹುದು. ಅದರಂತೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಎಲ್ಪಿಜಿ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಯಾಗಿದೆ ಎಂಬುದನ್ನು ನಾವು ನೋಡಬಹುದು. ಇಂಡಿಯನ್ ಅಧಿಕೃತ ವೆಬ್ಸೈಟ್ ಎಂದರೆ https://iocl.com/prices-of-petroleum-products ಈ ಲಿಂಕ್ ಗೆ ಭೇಟಿ ನೀಡುವುದರ ಮೂಲಕ ಎಲ್ಪಿಜಿಯ ದರವನ್ನು ನಾವೇ ನೋಡಬಹುದು.

ಹೀಗೆ ಲ್ಪಿಜಿಯ ದರವು ಜುಲೈ ಒಂದರಿಂದ ಕಡಿಮೆಯಾಗಲಿದೆ ಎಂಬ ಹೊಸ ಮಾಹಿತಿಯು ಲಭ್ಯವಿದ್ದು, ಇದು ಜನಸಾಮಾನ್ಯರಿಗೆ ಖುಷಿಯ ವಿಚಾರವಾಗಿದೆ. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರಿಗೂ ಸಹ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 500 ರೂ ಸಬ್ಸಿಡಿ ಬಿಡುಗಡೆ, ಎಲ್ಲರ ಖಾತೆಗೆ ನೇರವಾಗಿ ಹಣ ಜಮಾ

ಟೊಮೆಟೊ ನಂತರ ಈರುಳ್ಳಿ ಶತಕ ಬಾರಿಸಿದರೂ ಆಶ್ಚರ್ಯವಿಲ್ಲ..! ಕಣ್ಣೀರು ತರಿಸಿದ ಈರುಳ್ಳಿ

Leave A Reply

Your email address will not be published.