ಟೊಮೆಟೊ ನಂತರ ಈರುಳ್ಳಿ ಶತಕ ಬಾರಿಸಿದರೂ ಆಶ್ಚರ್ಯವಿಲ್ಲ..! ಕಣ್ಣೀರು ತರಿಸಿದ ಈರುಳ್ಳಿ

0

ನಮಸ್ಕಾರ ಸ್ನೇಹಿತರೇ ನಿಮಗೀಗ ತಿಳಿಸುತ್ತಿರುವುದು ಈರುಳ್ಳಿ ಬೆಲೆಯ ಬಗ್ಗೆ. ತರಕಾರಿಗಳ ಬೆಲೆ ಏರಿಕೆಯ ಬಗ್ಗೆ ಈಗಾಗಲೇ ನಿಮಗೆ ತಿಳಿದಿದೆ. ಹಾಗೆಯೇ ಈಗ ಜನರು ಈರುಳ್ಳಿ ಬೆಲೆಯಾದರು ಕಡಿಮೆ ಇದೆಯಲ್ಲ ಎಂದು ನಿಟ್ಟಿಸಿರು ಬಿಡುವ ವೇಳೆಯಲ್ಲಿಯೇ ಈರುಳ್ಳಿ ಬೆಲೆ ಕೂಡ ಹೆಚ್ಚಳವಾಗಲು ಸಜ್ಜಾಗಿದೆ. ಅದರಂತೆ ಇನ್ನೂ ಒಂದು ವಾರಕ್ಕೆ 100 ರೂಪಾಯಿ ಈರುಳ್ಳಿ ಬೆಲೆ ದಾಟುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ನೋಡಬಹುದು.

tomato-price-hike
tomato-price-hike

ಈರುಳ್ಳಿ ಬೆಲೆಯಲ್ಲಿ ಹೆಚ್ಚಳ :

ಜನರ ಜೀವನ ಈಗ ಭಾರಿ ದುಬಾರಿಯಾಗಿದ್ದು ಜನರು ಟೊಮೇಟೊ ಬೆಲೆಯಿಂದ ತತ್ತರಿಸಿ ಹೋಗಿದ್ದಾರೆ. ಅದರಂತೆ ಈಗ ಈರುಳ್ಳಿ ಬೆಲೆಯೂ ಸಹ ಹೆಚ್ಚಳವಾಗಲಿದೆ. ಟೊಮೊಟೊ ಇಲ್ಲದಿದ್ದರೂ ಈರುಳ್ಳಿ ಇದೆಯಲ್ಲ ಎಂದು ನಟಿಸಿರು ಬಿಡುತ್ತಿದ್ದ ಜನತೆ ಈಗ ಅವರ ಕಣ್ಣಲ್ಲಿ ಈರುಳ್ಳಿ ತರುವಾಗಲೂ ಕಣ್ಣೀರು ಬರುವ ಸಾಧ್ಯತೆ ಇದೆ. ಅದರಂತೆ ಇನ್ನೂ ಒಂದು ವಾರದಲ್ಲಿ ನೀರುಳ್ಳಿಯ ಬೆಲೆ ಶತಕ ಬಾರಿಸಿದರೂ ಅಚ್ಚರಿಯೇನು ಇಲ್ಲ.

ವಿವಿಧ ಜಿಲ್ಲೆಗಳಲ್ಲಿ ಈರುಳ್ಳಿ ಮಾರಾಟ :

ಚಿಕ್ಕಮಗಳೂರು, ಕಡೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಹಾರಾಷ್ಟ್ರದ ಈರುಳ್ಳಿಗಳ ಮಾರಾಟದ ಬೆಲೆ ಹೆಚ್ಚಾಗಿದ್ದು ಸಹ ಜೋರಾಗಿದೆ. ಎರಡು ತಿಂಗಳಿಗೆ ಆಗುವಷ್ಟು ಇರುವ ರಾಜ್ಯದಲ್ಲಿ ಈರುಳ್ಳಿ, ಟೊಮೆಟೊ ಬೆಲೆ ಗಗನಕ್ಕೇರಿದ್ದು ಈರುಳ್ಳಿಯು ಸಹ ಈಗ ಗಗನಕ್ಕೇರಲು ಸಜ್ಜಾಗಿದೆ. ಈರುಳ್ಳಿಯ ಸಂಗ್ರಹವಿಲ್ಲದೆ ರಾಜ್ಯದಲ್ಲಿ ಕೊರತೆ ಕಾಣಬಹುದಾಗಿದೆ.

ಇದನ್ನು ಓದಿ : ಕೇಂದ್ರ ಸರ್ಕಾರದ ಹೊಸ ಯೋಜನೆಯಿಂದ ಮನೆ ಮನೆಗೂ LPG ಉಚಿತ ಗ್ಯಾಸ್

ಬೆಲೆ ಏರಿಕೆಗೆ ಕಾರಣ :

ಮಳೆಯ ಕೊರತೆಯಿಂದಾಗಿ ರಾಜ್ಯದಲ್ಲಿ ಬೆಲೆ ಏರಿಕೆಯೂ ಮುಖ್ಯ ಕಾರಣವಾಗಿದೆ. ಈ ಮಳೆಯ ಕರೆಂಟ್ ಕಾರಣದಿಂದ ರೈತರಿಗೆ ಹೆಚ್ಚಿನ ಬೆಲೆಯನ್ನು ತೆಗೆಯಲು ಸಾಧ್ಯವಾಗದ ಕಾರಣ ತರಕಾರಿಗಳ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ. ಈ ಏರಿಕೆಯಿಂದ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಈಗ ನಮ್ಮ ರಾಜ್ಯ ಮಹಾರಾಷ್ಟ್ರವನ್ನು ಈರುಳ್ಳಿಗಾಗಿ ಅವಲಂಬಿಸಿದೆ.

ಇನ್ನು ಎರಡು ವಾರದಲ್ಲಿ ನೂರು ರೂಪಾಯಿ ಈರುಳ್ಳಿ ಬೆಲೆ ಆಗಲಿದೆ ಎಂದು ಬೆಳೆಗಾರರು ಹೇಳಿಕೆ ನೀಡಿದ್ದಾರೆ. ಒಟ್ಟಾರೆ ತರಕಾರಿಗಳ ಬೆಲೆ ಹೆಚ್ಚಾಗಿದ್ದು ಮುಂದೆ ಜೀವನ ಸಾಗಿಸುವುದು ಸಲು ಜನಸಾಮಾನ್ಯರಿಗೆ ಬಹಳ ಕಷ್ಟಕರವಾಗಲಿದೆ.

ಹೀಗೆ ಎಲ್ಲಾ ತರಕಾರಿಗಳ ಬೆಲೆ ಹೆಚ್ಚಾದ ಕಾರಣ ಜನತೆ ಈ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಹೀಗೆ ಈ ಬೆಲೆ ಏರಿಕೆಯೂ ಇನ್ನು ಹೆಚ್ಚಾಗಲಿದೆ ಎಂಬುದರ ಮಾಹಿತಿಯನ್ನು ನಿಮ್ಮ ಮನೆಯವರಿಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ನಿಮ್ಮ ಮೊಬೈಲ್ ಹೆಚ್ಚು ಬಿಸಿಯಾಗದಂತೆ ಈ ವಿಧಾನವನ್ನು ಬಳಸಿ : ಇದರಿಂದ ನಿಮ್ಮ ಮೊಬೈಲ್ ಬಿಸಿಯಾಗುವುದು ಕಡಿಮೆಯಾಗುತ್ತದೆ

ನೀವು ಫಿಜ್ಜಾ ಬರ್ಗರ್ ಸೇವನೆ ಮಾಡುತ್ತಿದ್ದೀರಾ! ಹಾಗಾದ್ರೆ ನಿಮಗೆ ಕಾದಿದೆ ಕಂಟಕ ಹುಷಾರ್!!…

Leave A Reply

Your email address will not be published.