ಓಲಾ ಸ್ಕೂಟರ್ ಮನೆಗೆ ತನ್ನಿ ಒಂದು ರೂಪಾಯಿ ಡೌನ್ ಪೇಮೆಂಟ್ ಇಲ್ಲದೆ : ಈ ಹೊಸ ಆಫರ್ ನ ಡೀಟೇಲ್ಸ್ ಇಲ್ಲಿದೆ

0

ನಮಸ್ಕಾರ ಸ್ನೇಹಿತರೆ ಇದೀಗ ನಿಮಗೆ ತಿಳಿಸುತ್ತಿರುವ ವಿಷಯವೇನೆಂದರೆ, ಓಲ ಎಲೆಕ್ಟ್ರಿಕ್ ಸ್ಕೂಟರ್ನ ಬಗ್ಗೆ. ನಿ ಸ್ಕೂಟರ್ ನಾ ವಿಶೇಷತೆಗಳೇನು? ಈಗಿನ ಆಫರ್ ಗಳು ಏನು? ಇದರ ಸಂಪೂರ್ಣ ಬೆಲೆ ಎಷ್ಟು? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಲಾಗುತ್ತದೆ.

Special feature of Ola Scooter
Special feature of Ola Scooter

ಓಲಾ ಸ್ಕೂಟರ್ನ ವಿಶೇಷತೆ :

ಬಳಕೆದಾರರಿಗೆ ಓಲಾ S1 ನಾ ಉತ್ತಮ ಪ್ರಮಾಣದ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಈ ಸ್ಕೂಟರ್ ಸಾಕಷ್ಟು ಶೇಖರಣ ಸ್ಥಳವನ್ನು ಹೊಂದಿದೆ ಹಾಗೂ ಉತ್ತಮ ನಿರ್ವಹಣೆಯನ್ನು ಸಹ ಹೊಂದಿದೆ. ಇದರ ಬ್ಯಾಟರಿ ವ್ಯವಸ್ಥೆಯು ಸಹ ಉತ್ತಮ ವಿನ್ಯಾಸವನ್ನು ಹೊಂದಿದೆ. ಇದು ಉದ್ದವಾದ ಕೆಳ ಸೀಟಿನ ಸಂಗ್ರಹಣೆ ವಿಶಿಷ್ಟಗಳೊಂದಿಗೆ ಚುರುಕಾಗಿ ಕಾರ್ಯ ನಿರ್ವಹಿಸುತ್ತದೆ. ಇದರ ಬ್ಯಾಟರಿ 3kwh ಬ್ಯಾಟರಿ ಪ್ಯಾಕನೊಂದಿಗೆ ಒಂದು ರೂಪಾಂತರದಲ್ಲಿ ಈ ಓಲಾ ಎಸ್ ಒನ್ ಅನ್ನು ನೀಡಲಾಗುತ್ತಿದೆ. ಇದರ ಸಂಪೂರ್ಣ ಬೆಲೆ ಸುಮಾರು 1,29, 999ರೂಪಾಯಿವರೆಗೆ ದೊರೆಯುತ್ತದೆ.

11 ವಿಭಿನ್ನ ಬಣ್ಣಗಳ ರೂಪಾಂತರ :

ನಿಯೋ ಮಿಂಟ್, ಕೋರಲ್ ಗ್ಲ್ಯಾಂಮ್, ಮಾರ್ಷಾಲೋ, ಲಿಕ್ವಿಡ್ ಸಿಲ್ವರ್, ಆಂಥ್ರ ಸೈಟ್ ಗ್ರೇ, ಮಿಡ್ ಲೈಟ್ ಬ್ಲೂ, ಜೆಟ್ ಬ್ಲಾಕ್, ಮ್ಯಾಟ್ ಬ್ಲಾಕ್, ಗೆರುವ, ಪಿಂಗಾಣಿ ವೈಟ್ ಹಾಗೂ ಮಿಲೇನಿಯಲ್ ಪಿಂಕ್.

ಇದನ್ನು ಓದಿ : ರೈತರಿಗಾಗಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್ E-KYC ಗಾಗಿ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಇದನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕ ?

ಓಲಾ ಸ್ಕೂಟರ್ನ ಆಫರ್ ಗಳು :

ಮಾರುಕಟ್ಟೆಯಲ್ಲಿ ಒಲವಾಹನಗಳನ್ನು ಮಾರುವ ಮೂಲಕ ತನ್ನದೇ ಆದ ವಿಶಿಷ್ಟ ದಾಖಲೆಯನ್ನು ಮುರಿಯಲು ಈಗ ಓಲಾ ಸ್ಕೂಟರ್ ಪ್ರಯತ್ನಿಸುತ್ತಿದೆ. ಹಾಗೆ ಈಗ ಓಲಾ ಖರೀದಿದಾರರಿಗೆ ಮತ್ತೊಂದು ಹೊಸ ಆಫರ್ ಅನ್ನು ನೀಡಲಾಗಿದೆ. ಗ್ರಾಹಕರಿಗಾಗಿ ಓಲಾ S1 ಸ್ಕೂಟರ್ ಖರೀದಿ ಮಾಡಲು ಫೈನಾನ್ಸ್ ಸೌಲಭ್ಯವನ್ನು ನೀಡಲಾಗುತ್ತಿದೆ.

ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಲ್ ಅಂಡ್ ಟಿ ಫೈನಾನ್ಸಿಯಲ್ ಸರ್ವಿಸ್ ನಂತಹ ಕಂಪನಿ ಜೊತೆಗೆ ಓಲಾ ಕಂಪನಿಯು ಪಾಲುದಾರಿಕೆಯನ್ನು ಹೊಂದಿದೆ. ಆರು ತಿಂಗಳ ಅವಧಿಗೆ ಗ್ರಾಹಕರು ಈ ಸೌಲಭ್ಯಗಳನ್ನು ಬಳಸಿಕೊಂಡು ಸ್ಕೂಟರನ್ನು 6.99 ಪರ್ಸೆಂಟ್ ಬಡ್ಡಿ ದರದಲ್ಲಿ ಒಂದು ರೂಪಾಯಿ ಡೌನ್ ಪೇಮೆಂಟ್ ಇಲ್ಲದೆ ಸಹ ಖರೀದಿ ಮಾಡಬಹುದು.

ಹೀಗೆ ಓಲಾ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ತನ್ನ ಗ್ರಾಹಕರಿಗೆ ಉಲಕಂಪನೆಯು ನೀಡುತ್ತಿದ್ದು ಹೊಸ ಹೊಸ ಆಫರ್ ಗಳನ್ನು ಸಹ ನೀಡುತ್ತಿದೆ. ಈ ಹೊಸ ಹೊಸ ಆಫರ್ಗಳ ಪ್ರಯೋಜನವನ್ನು ಗ್ರಾಹಕರು ಪಡೆಯಬಹುದು. ಧನ್ಯವಾದಗಳು.

ಇತರೆ ವಿಷಯಗಳು :

ಗೃಹ ಜ್ಯೋತಿ ಯೋಜನೆ ಅರ್ಜಿ ಲಿಂಕ್ ಇಲ್ಲಿದೆ ಒಂದೇ ವೆಬ್ಸೈಟ್ 5 ಯೋಜನೆ ಲಿಂಕ್

ಪಿಂಚಣಿ ಪಡೆಯುತ್ತಿರುವರಿಗೆ ಹೊಸ ನಿಯಮ, ಕೇಂದ್ರ ಸರ್ಕಾರದಿಂದ ಬಹುದೊಡ್ಡ ಬದಲಾವಣೆ ಪ್ರತಿ ತಿಂಗಳು ಅನ್ವಯವಾಗಲಿದೆ

Leave A Reply

Your email address will not be published.