ಪಿಂಚಣಿ ಪಡೆಯುತ್ತಿರುವರಿಗೆ ಹೊಸ ನಿಯಮ, ಕೇಂದ್ರ ಸರ್ಕಾರದಿಂದ ಬಹುದೊಡ್ಡ ಬದಲಾವಣೆ ಪ್ರತಿ ತಿಂಗಳು ಅನ್ವಯವಾಗಲಿದೆ

0

ನಮಸ್ಕಾರ ಸ್ನೇಹಿತರೆ ನಮ್ಮ ಲೇಖನದಲ್ಲಿ ಇಂದು ಪಿಂಚಣಿ  ಪಡೆಯುತ್ತಿರುವವರಿಗೆ ಒಂದು ಅವಶ್ಯಕ ಮಾಹಿತಿಯನ್ನು ನೀಡುತ್ತಿದ್ದು .ಸರ್ಕಾರವು ಒಂದು ಹೊಸ ನಿಯಮವನ್ನು ಜಾರಿ ಮಾಡಿದೆ .ನಿಯಮದಲ್ಲಿ ಏನು ಬದಲಾವಣೆ ಆಗಿದೆ ಮತ್ತು ಹೊಸ ನಿಯಮದಲ್ಲಿ ನಾವು ಯಾವ ಬದಲಾವಣೆಯನ್ನು ಮಾಡಿಕೊಳ್ಳಬೇಕು. ನಮ್ಮ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.

New rule for pensioners
New rule for pensioners

 ಪಿಂಚಣಿ ನಿಯಮದಲ್ಲಿ ಒಂದು ಮುಖ್ಯ ಬದಲಾವಣೆಯಾಗಿದ್ದು .ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಒಂದು ರೀತಿ ಹೂಡಿಕೆ ಯೋಜನೆಯಾಗಿತ್ತು .ಈ ಯೋಜನೆ ಲಾಭ ಪಡೆಯುತ್ತಿರುವವರು ನಿವೃತ್ತಿಯ ನಂತರ ಪ್ರತಿ ತಿಂಗಳು ಸಹ ಅವರು ಒಟ್ಟು  ಮೊತ್ತಹಾಗೂ ಪಿಂಚಣಿಯನ್ನು ಪಡೆಯುತ್ತಿದ್ದರು ಇದರಲ್ಲಿ ಬದಲಾವಣೆ ಆಗಿದೆ.

ಪಿಂಚಣಿ ದಾರರಿಗೆ ತಿಳಿಯಬೇಕಾದ ವಿಷಯ

 ಪಿಂಚಣಿ ಲಾಭ ಪಡೆಯುತ್ತಿರುವ ಪಿ ಎಸ್ ಲಾಭವನ್ನು  ಪಡೆಯುತ್ತಿದ್ದರು. ಆದರೆ ಈ ನಿಯಮವನ್ನು     ಬದಲಾವಣೆ ಮಾಡಲು  ನಿರ್ಧರಿಸಿದೆ ಹೌದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ಒಂದು ರೀತಿಯಲ್ಲಿ ನಾವು ಹೂಡಿಕೆ ಯೋಜನೆಯಾಗಿದೆ.

ಇದನ್ನು ಓದಿ :ಹೊಸ ಸೌಲಭ್ಯವನ್ನು ಈಗ ಗೂಗಲ್ ಪೇ ನೀಡಿದೆ : ಗೂಗಲ್ ಪೇ ಉಪಯೋಗಿಸುವವರಿಗೆ ಇದೊಂದು ಹೊಸ ಸೇವೆಯಾಗಿದೆ

ಹೊಸ ಬದಲಾವಣೆ ಮತ್ತು ನಿಯಮ

 ಹೌದು NPS ಮೂಲಕ ಪಡೆಯುತ್ತಿದ್ದ ನಿವೃತ್ತಿಯ ಮೊದಲು ಹಿಂಪಡೆಯುವಂತಹ ಅವಕಾಶ ಈಗ ಇಲ್ಲ .ಆದರೆ ನೀವು ಕೆಲವೊಂದು ನಿಯಮಗಳನ್ನು ಪಾಲಿಸಿ ಹಣವನ್ನು ಪಡೆಯಬಹುದಾಗಿದೆ. ನೀವು ಹಣವನ್ನು ಪಡೆಯಬೇಕಾದರೆ ಪಿ ಎಫ್ ಆರ್ ಡಿ ಎ ಇದರ ಬಗ್ಗೆ ಮಾಹಿತಿ ನೀಡಿದೆ . ಎನ್ ಪಿ ಎಸ್ ಮೂಲಕ ಪಡೆಯುತ್ತಿದ್ದ ಹಣವು ಸಂಬಂಧಿಸಿದಂತೆ ಇಂಪಡೆಯುವಿಕೆಗೆ ನಿಯಮಗಳು ಬದಲಾಯಿಸಿದೆ.

ಈ ಮಾಹಿತಿಯನ್ನು  PFRDA ಅಧ್ಯಕ್ಷರು ಆಗಿರುವಂತಹ ದೀಪಕ್ ಮಹಂತಿ ಅವರು ಈ ನಿಧಿಯ ಬಳಕೆಯನ್ನು ಏಕೆ ಮುಂದುವರೆಸಬಾರದು ಎಂದು ಹಲವರು ನಮ್ಮಲ್ಲಿ ವಿನಂತಿಸಿದ್ದಾರೆ ಎಂದು ಹೇಳಿದ್ದಾರೆ. 

 ನಾವು ನಮ್ಮ ಹಣವನ್ನು ಮಾಸಿಕ ಹಾಗೂ ತ್ರೈಮಾಸಿಕ ಆಧಾರದ ಮೇಲೆ ಹಿಂಪಡೆಯುತ್ತೇವೆ. ಇದೀಗ ನಾವು ಅಂತಹ ಐಕ್ಯವನ್ನು ಮಾಡುವಂತ ಸೌಲಭ್ಯವಿಲ್ಲ ಅಂತಹ ಪರಿಸ್ಥಿತಿಯನ್ನು ಉತ್ಪನ್ನವನ್ನು ಪರಿಗಣಿಸುತ್ತಿದ್ದೇನೆ ಎಂದು ಅಧ್ಯಕ್ಷರು ಮಾಹಿತಿ ನೀಡಿದ್ದಾರೆ .

ಇದೆ ರೀತಿಯ ಮಾಹಿತಿ ಪ್ರತಿದಿನ ನಿಮಗೆ ನೀಡಲಾಗುವುದು. ಹಾಗಾಗಿ ನಮ್ಮ ವೆಬ್ಸೈಟ್ ಗೆ ಪ್ರತಿ ದಿನ ಭೇಟಿ ನೀಡಿ ಮಾಹಿತಿ ಪೂರ್ತಿ ಓದಿದಾಕೆ ಧನ್ಯವಾದ .

ಇತರೆ ವಿಷಯಗಳು :

ಇನ್ಮುಂದೆ ಬಾಡಿಗೆದಾರನೇ ಮನೆ ಒಡೆಯ! ಸರ್ಕಾರದ ಹೊಸ ನಿಯಮ

ಅಕ್ಕಿ ಬದಲಿಗೆ ಸಿಗುತ್ತೆ ಹಣ !! ಹಣ ಬೇಕಾದರೆ ಕೂಡಲೇ ಈ ಒಂದು ಚಿಕ್ಕ ಕೆಲಸ ಮಾಡಿ

Leave A Reply

Your email address will not be published.