ಗೃಹ ಜ್ಯೋತಿ ಯೋಜನೆ ಅರ್ಜಿ ಲಿಂಕ್ ಇಲ್ಲಿದೆ ಒಂದೇ ವೆಬ್ಸೈಟ್ 5 ಯೋಜನೆ ಲಿಂಕ್
ನಮಸ್ಕಾರ ಸ್ನೇಹಿತರೆ ನಮ್ಮ ಲೇಖನದಲ್ಲಿ ನಿಮಗೆ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ಸರ್ಕಾರವು ಐದು ಭರವಸೆಗಳನ್ನು ಚುನಾವಣಾ ಪೂರ್ವದಲ್ಲಿ ನೀಡಿತ್ತು. ಕರ್ನಾಟಕದಲ್ಲಿ ಅದರ ಪ್ರಕಾರ ಕೆಲವೊಂದು ಯೋಜನೆಗಳಿಗೆ ಈಗಾಗಲೇ ಅರ್ಜಿ ಫಾರಂ ಬಿಡುಗಡೆಯಾಗಿದ್ದು . ಅದಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಲಿಂಕ್ ಮತ್ತು ಎಲ್ಲಾ ಯೋಜನೆಗಳಿಗೂ ಒಂದೇ ವೆಬ್ ಸೈಟಿನಲ್ಲಿ ಲಿಂಕ್ ಇರುವುದು ಮೊಬೈಲ್ನಲ್ಲಿ ಅರ್ಜಿ ಸಲ್ಲಿಸುವುದರ ಬಗ್ಗೆ ನಿಮಗೆ ಲೇಖನದಲ್ಲಿ ಮಾಹಿತಿ ತಿಳಿಯಲಿದೆ ಹಾಗಾಗಿ ಲೇಖನವನ್ನು ಪೂರ್ಣವಾಗಿ ಓದಿ.
ಇತ್ತೀಚಿಗೆ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು ಅನೇಕ ಜನರು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತುಕೊಂಡು ಅರ್ಜಿ ಸಲ್ಲಿಸುವ ಪರಿಸ್ಥಿತಿ ಎದುರಾಗಿದೆ .ಇದಲ್ಲದೆ ಅನೇಕ ಖಾಸಗಿ ವ್ಯಕ್ತಿಗಳು ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಹಣವನ್ನು ಪಡೆಯುತ್ತಿದ್ದಾರೆ. ಆದರೆ ಇದಕ್ಕೆ ಯಾವುದೇ ಶುಲ್ಕ ಇಲ್ಲದಿದ್ದರೂ ಸಹ ಶುಲ್ಕ ಪಡೆಯುತ್ತಿದ್ದಾರೆ .ಇದಕ್ಕೆ ಕಡಿವಾಣ ಹಾಕಲು ಸರ್ಕಾರವು ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದೆ. ಹಾಗಾಗಿ ಮೊಬೈಲ್ ನಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಆ ಯೋಜನೆ ಎಲ್ಲಾ ಲಿಂಗಗಳು ಒಂದೇ ವೆಬ್ ಸೈಟಿನಲ್ಲಿ ಯಾವುದರಲ್ಲಿ ನೀಡಲಾಗಿದೆ ಎಂಬುದನ್ನು ತಿಳಿಯೋಣ.
ಸರ್ಕಾರವು, ಗೃಹಲಕ್ಷ್ಮಿ ಯೋಜನೆ ಗೃಹಜೋತಿ ಯೋಜನೆ ಶಕ್ತಿ ಯೋಜನೆ, ಅನೇಕ ಯೋಜನೆಗಳಿಗೆ ಅರ್ಹ ಫಲಾನುಭವಿಗಳು ಇದರ ಉಪಯೋಗ ಪಡೆದುಕೊಳ್ಳಬೇಕಾಗಿದೆ .ಹಾಗಾಗಿ ಈಗಾಗಲೇ ಅರ್ಜಿ ಸಲ್ಲಿಸುತ್ತಿರುವ ಗ್ರಹ ಜ್ಯೋತಿ ಯೋಜನೆ ಬಗ್ಗೆ ತಿಳಿಯೋಣ.
ಗೃಹ ಜ್ಯೋತಿ ಯೋಜನೆ ಬಗ್ಗೆ ಮಾಹಿತಿ
ಗೃಹ ಜ್ಯೋತಿ ಯೋಜನೆಯ ಮೂಲಕ ಉಚಿತ ವಿದ್ಯುತ್ ಪಡೆಯಬೇಕೆಂದಿರುವ ಫಲಾನುಭವಿಡಿಗೆದಾರರಿಗೂ ಸಹ ಇದರ ಉಪಯೋಗ ದೊರೆಯಲಿದೆ. ಹಾಗಾಗಿ ಇದರ ಉಪಯೋಗ ಪಡೆದುಕೊಳ್ಳಬೇಕಾದರೆ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ದಾಖಲೆಗಳನ್ನು ನೀಡಬೇಕು ಎಂಬುದರ ಬಗ್ಗೆ ತಿಳಿಯೋಣ.
ಗೃಹ ಜ್ಯೋತಿ ಯೋಜನೆ ಮೂಲ ದಾಖಲೆಗಳು ಯಾವುವು
- ನಿಮ್ಮ ಮನೆಯ ಕರೆಂಟ್ ಬಿಲ್
- ನಿಮ್ಮ ಮೊಬೈಲ್ ಸಂಖ್ಯೆ
- ನಿಮ್ಮ ಆಧಾರ ಕಾರ್ಡ್ ನಂಬರ್
ಮೇಲ್ಕಂಡ ದಾಖಲೆಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಬೇಕಾಗುತ್ತವೆ ಅರ್ಜೆಯನ್ನು ಹೇಗೆ ಸಲ್ಲಿಸುವುದು ಎಂಬುದರ ಕುರಿತು ಅರ್ಜಿ ಲಿಂಕ್ನಲ್ಲಿ ತುಂಬಾ ಸುಲಭವಾಗಿ ಸಲ್ಲಿಸಬಹುದಾಗಿದೆ
ಯೋಜನೆ ಲಾಭ ಯಾವಾಗ ದೊರೆಯಲಿದೆ
ಬೃಹಜೋತಿ ಯೋಜನೆಯ ಲಾಭ ದೊರೆಯಬೇಕಾದರೆ. ಆಗಸ್ಟ್ ಒಂದರಂದು ನಿಮಗೆ ದೊರೆಯಲಿದೆ ಮತ್ತು ಗಮನಿಸಬೇಕಾದ ವಿಷಯ ವರ್ಷದಲ್ಲಿ ಹತ್ತರಷ್ಟು ವಿದ್ಯುತ್ ಹೆಚ್ಚಿಗೆ ಉಚಿತ ಎಂದು ತಿಳಿಸಲಾಗಿದೆ.
ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ ನೀವು ಸಹ ಅರ್ಜಿ ಸಲ್ಲಿಸಲಿ ಆಗದಿದ್ದಲ್ಲಿ ಸರತಿ ಸಾಲಿನಲ್ಲಿ ನಿಲ್ಲಲು ಕಷ್ಟಕರವಾದಲ್ಲಿ ನೀವೇ ಸ್ವತಹ ನಿಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು . ತುಂಬಾ ಸರಳವಾಗಿ ಮಾಹಿತಿಯನ್ನು ನೀಡಿ ದಾಖಲೆಗಳ ಸಂಖ್ಯೆಯನ್ನು ನಮೂದಿಸಿದರೆ ನಿಮಗೆ ದೊರೆಯುತ್ತದೆ. ಅರ್ಜಿ ಫಾರಂ ಸಿವಿಕೃತವಾದಾಗ ನಿಮಗೆ ಸಂಪೂರ್ಣ ಅರ್ಜಿಯಲ್ಲಿರುವ ದಾಖಲೆಗಳು ತೋರಿಸುತ್ತದೆ .ನಂತರದಲ್ಲಿ ಸಬ್ಮಿಟ್ ಎಂಬ ಆಪ್ಷನ್ ದೊರೆಯುತ್ತದೆ ಅದನ್ನು ಒತ್ತಿದರೆ ನಿಮ್ಮ ಅಜ್ಜಿ ಸಲ್ಲಿಕೆಯದಂತೆ.
ಸರ್ವರ್ ಸಮಸ್ಯೆಯಾಗುತ್ತಿದೆ
ಹೌದು ಅರ್ಜಿ ಸಲ್ಲಿಕೆಗೆ ಸರ್ವ ಸಮಸ್ಯೆ ತುಂಬಾ ಹೆಚ್ಚಾಗಿದ್ದು ಅರ್ಜಿ ಸಲ್ಲಿಕೆಗೆ ತುಂಬಾ ಕಷ್ಟಕರವಾಗುತ್ತಿದೆ. ವೆಬ್ಸೈಟ್ ಗಂಟೆಗಟ್ಟಲೆ ಕಾದರೂ ಸಹ ಓಪನ್ ಆಗುತ್ತಿಲ್ಲ .ಹಾಗಾಗಿ ನೀವು ಈ ಸಲಹೆಯನ್ನು ಒಮ್ಮೆ ಮಾಡಿ ನೋಡಿ ಅದೇನೆಂದರೆ ಮಧ್ಯರಾತ್ರಿಯಲ್ಲಿ ನೀವು ಅರ್ಜಿ ಸಲ್ಲಿಕೆ ಮಾಡುವುದು ತುಂಬಾ ಉತ್ತಮ ಆಗ ಸರ್ವ ಸಮಸ್ಯೆ ಇರುವುದಿಲ್ಲ.
ಇದನ್ನು ಓದಿ : Breaking News: ಅಕ್ಕಿ ಬದಲಿಗೆ ಸಿಗುತ್ತೆ ಹಣ !! ಹಣ ಬೇಕಾದರೆ ಕೂಡಲೇ ಈ ಒಂದು ಚಿಕ್ಕ ಕೆಲಸ ಮಾಡಿ
ಅರ್ಜಿಯ ಲಿಂಕ್ ಯಾವುದು
https://sevasindhugs.karnataka.gov.in .ವೆಬ್ಸೈಟ್ ಭೇಟಿ ನೀಡಿ ಮಾಹಿತಿಯನ್ನು ಸಲ್ಲಿಸಿ, ತುಂಬಾ ಸರಳವಾಗಿ ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು. ಇದರಲ್ಲಿ 5 ಯೋಜನೆಯ ಲಿಂಕ್ ದೊರೆಯಲಿದೆ.
ಮೇಲ್ಕಂಡ ಮಾಹಿತಿಯು ಗೃಹಜೋತಿ ಯೋಜನೆಗೆ ಬೇಕಾದ ಅಗತ್ಯ ಮಾಹಿತಿಯನ್ನು ನೀಡಲಾಗಿದ್ದು ಇನ್ನೂ ಹೆಚ್ಚಿನ ಮಾಹಿತಿಯನ್ನು ನಮ್ಮ ವೆಬ್ಸೈಟ್ನಲ್ಲಿ ಹಾಕಲಾಗುವುದು .ಹಾಗಾಗಿ ಪದೇಪದೇ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿಯನ್ನು ಪೂರ್ಣ ಓದಿದಕ್ಕಾಗಿ ಧನ್ಯವಾದಗಳು.
ಇತರೆ ವಿಷಯಗಳು :
ಪಿಂಚಣಿ ಪಡೆಯುತ್ತಿರುವರಿಗೆ ಹೊಸ ನಿಯಮ, ಕೇಂದ್ರ ಸರ್ಕಾರದಿಂದ ಬಹುದೊಡ್ಡ ಬದಲಾವಣೆ ಪ್ರತಿ ತಿಂಗಳು ಅನ್ವಯವಾಗಲಿದೆ
ಇನ್ಮುಂದೆ ಬಾಡಿಗೆದಾರನೇ ಮನೆ ಒಡೆಯ! ಸರ್ಕಾರದ ಹೊಸ ನಿಯಮ