ನಿಮಗೆ ಉಚಿತ ಮೊಬೈಲ್ ಬೇಕೆ! ಸರ್ಕಾರದ ವತಿಯಿಂದ ಉಚಿತ ಮೊಬೈಲ್ ಯೋಜನೆ
ನಮಸ್ಕಾರ ಸ್ನೇಹಿತರೇ ನಿಮಗೆ ಈಗ ತಿಳಿಸುತ್ತಿರುವ ಸರ್ಕಾರದ ಯೋಜನೆಗಳಲ್ಲಿ ಉಚಿತ ಮೊಬೈಲ್ ಯೋಜನೆಯ ಬಗ್ಗೆ , ಅಂದರೆ ಈ ಉಚಿತ ಮೊಬೈಲ್ ಯೋಜನೆಯನ್ನು ಯಾರೆಲ್ಲ ಪಡೆಯಬಹುದು, ಈ ಯೋಜನೆ ಅಡಿಯಲ್ಲಿ ಎಷ್ಟು ಬೆಲೆ ಬಾಳುವ ಮೊಬೈಲ್ ಅನ್ನು ಕೊಡಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ನೀವು ನೋಡಬಹುದು.
ಸರ್ಕಾರದ ವತಿಯಿಂದ ಉಚಿತ ಮೊಬೈಲ್ ಯೋಜನೆ :
ನೀವು ಬಹಳ ದಿನಗಳಿಂದ ಉಚಿತ ಮೊಬೈಲ್ ಯೋಜನೆಯ ಸುದ್ದಿಯನ್ನು ಕೇಳಿರಬಹುದು. ಆದರೆ ಸರ್ಕಾರ ಉಚಿತ ಮೊಬೈಲ್ ಯೋಜನೆ ಅಡಿಯಲ್ಲಿ ಮೊಬೈಲ್ ಫೋನ್ ಗಳು ಏಕೆ ನೀಡಲಾಗುತ್ತಿಲ್ಲ ಎಂಬುದು ಎಲ್ಲರಿಗೂ ಒಂದು ಪ್ರಶ್ನೆಯಾಗಿ ಕಾಡುತ್ತಿದೆ. ಈ ನಿಮ್ಮ ಪ್ರಶ್ನೆಗೆ ಈ ಬಗ್ಗೆ ಸರ್ಕಾರ ಸಂಪೂರ್ಣ ಮಾಹಿತಿಯನ್ನು ನೀಡಿದೆ. ಸರ್ಕಾರವು 12000 ಕೋಟಿ ರೂಪಾಯಿಗಳ ಬಜೆಟ್ ಅನ್ನು ಉಚಿತ ಮೊಬೈಲ್ ಯೋಜನೆಗಾಗಿ ನಿಗದಿಪಡಿಸಿದೆ.
ಚಿರಂಜೀವಿ ಯೋಜನೆಗೆ ಸಂಬಂಧಿಸಿದಂತೆ 1.35 ಕೋಟಿ ಮಹಿಳೆಯರಿಗೆ ರಾಜಸ್ತಾನ ಸರ್ಕಾರವು ಸ್ಮಾರ್ಟ್ಫೋನ್ ಗಳನ್ನು ಉಚಿತ ಮೊಬೈಲ್ ಯೋಜನೆ ಅಡಿಯಲ್ಲಿ ಒದಗಿಸಬೇಕಾಗಿತ್ತು. ಮೊದಲ ಹಂತದಲ್ಲಿ 40 ಲಕ್ಷ ಮಹಿಳೆಯರಿಗೆ ರಕ್ಷಾ ಬಂಧನದ ಸಮಯದಲ್ಲಿ ಉಚಿತ ಮೊಬೈಲ್ ಯೋಜನೆ ಅಡಿಯಲ್ಲಿ ಸ್ಮಾರ್ಟ್ಫೋನ್ ಗಳನ್ನು ವಿತರಿಸುವ ಕಾರ್ಯವನ್ನು ಹಂತ ಹಂತವಾಗಿ ಪ್ರಾರಂಭಿಸಲಾಗುತ್ತದೆ ಎಂದು ಕೆಲವು ದಿನಗಳ ಹಿಂದೆ ಈ ಯೋಜನೆಯ ಬಗ್ಗೆ ಸರ್ಕಾರವು ತಿಳಿಸಿತ್ತು.
ಜೈ ಪುರದಲ್ಲಿ ಉಚಿತ ಮೊಬೈಲ್ ಯೋಜನೆ:
ಉಚಿತ ಮೊಬೈಲ್ ಗಳನ್ನು ನೀಡುವ ಯೋಜನೆಯ ಅಡಿಯಲ್ಲಿ ಮೊಬೈಲ್ ಗಳನ್ನು ನೀಡುವ ಬದಲಾಗಿ ಎಲ್ಲಾ ಮಹಿಳೆಯರಿಗೆ ಅವರ ಬ್ಯಾಂಕ್ ಖಾತೆಗೆ 6000 ರೂಪಾಯಿಗಳನ್ನು ಹಾಕಲಾಗುತ್ತದೆ ಎಂದು ಅಶೋಕ್ ಗೆಹ್ಲೋಟ್ ರಾಜಸ್ತಾನದ ಮುಖ್ಯಮಂತ್ರಿ ಆದ ಇವರು ಈ ಯೋಜನೆಯ ಬಗ್ಗೆ ಘೋಷಿಸಿದ್ದರು. ಈ ನಿರ್ಧಾರವನ್ನು ತೆಗೆದು ಕೊಂಡ ಕಾರಣವೆಂದರೆ ಸ್ಮಾರ್ಟ್ಫೋನ್ ಗಳ ಆಗಮನದಲ್ಲಿ ವಿಳಂಬವಾದ್ದರಿಂದ ಎಂದಿದ್ದಾರೆ. ಅಲ್ಲದೆ ನಿಮ್ಮ ಖಾತೆಗೆ ಹಣವನ್ನು ಹಾಕುವುದರಿಂದ ಮಹಿಳೆಯರು ನಿಮಗೆ ಇಷ್ಟವಾದ ಮೊಬೈಲ್ ಗಳನ್ನು ಖರೀದಿಸಬಹುದು ಎಂದಿದ್ದಾರೆ.
ಇದನ್ನು ಓದಿ : ಕಳೆದು ಹೋದ ಮೊಬೈಲ್ ಅನ್ನು ಸುಲಭವಾಗಿ ಹುಡುಕಬಹುದು ನಿಮಗಿದು ಗೊತ್ತೇ?
ಉಚಿತ ಮೊಬೈಲ್ ಅನ್ನು ಚುನಾವಣೆಗೂ ಮುನ್ನವೇ ಪೂರ್ಣಗೊಳಿಸಲು ಯತ್ನ :
ರಾಜಸ್ತಾನದಲ್ಲಿ ಚುನಾವಣೆ ನಡೆಯುವುದಕ್ಕಿಂತ ಮೊದಲೇ ಈ ಉಚಿತ ಮೊಬೈಲ್ ಯೋಜನೆಯನ್ನು ಪೂರ್ಣಗೊಳಿಸುವ ಬಗ್ಗೆ ಪ್ರಯತ್ನಿಸಲು ಚರ್ಚೆ ಆರಂಭವಾಗಿದ್ದು ನೀತಿ ಸಂಹಿತೆಯ ಮೂಲಕ ಚುನಾವಣೆಗೂ ಮುನ್ನವೇ ಈ ಉಚಿತ ಮೊಬೈಲ್ ಯೋಜನೆ ಜಾರಿಯಲ್ಲಿರುತ್ತದೆ. ಆದರೆ ರಾಜಸ್ತಾನದಲ್ಲಿ ಚುನಾವಣೆಯನ್ನು 2024 ರಲ್ಲಿ ನಡೆಸಲಾಗುತ್ತದೆ. ಆದರೆ ಈ ಕಾರಣದಿಂದಾಗಿ ಯಶಸ್ವಿಯಾಗಿ ಉಚಿತ ಮೊಬೈಲ್ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಸ್ಮಾರ್ಟ್ ಫೋನ್ ಗಳನ್ನು ಸರಿಯಾದ ಸಮಯದಲ್ಲಿ ಮಹಿಯರಿಗೆ ವಿತರಿಸುವಲ್ಲಿ ವಿಳಂಬವಾದರೆ ನೇರವಾಗಿ ಅರ್ಹ ಮಹಿಳೆಯರಿಗೆ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲು ಪ್ರಯತ್ನಿಸುತ್ತಿದೆ.
ಈ ರೀತಿಯ ಪ್ರಯತ್ನದಿಂದ ರಾಜಸ್ತಾನದಲ್ಲಿ ಉಚಿತ ಮೊಬೈಲ್ ಯೋಜನೆಯನ್ನು ಪೂರ್ಣಗೊಲಿಸಲಾಗುತ್ತದೆ ಏಕೆಂದರೆ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆಯನ್ನು ಹೇರಿದ ನಂತರ ಯಾವುದೇ ಯೋಜನೆಯನ್ನು ಪೂರ್ಣಗೊಳಿಸಲು ಸರ್ಕಾರದಿಂದ ಸಾಧ್ಯವಿಲ್ಲ.
ಹೀಗೆ ರಾಜಸ್ತಾನ ಸರ್ಕಾರವು ಮಹಿಳೆಯರಿಗೆ ಉಚಿತ ಮೊಬೈಲ್ ನೀಡುವುದನ್ನು ಘೋಷಿಸಿದ್ದು, ಈ ಮೊಬೈಲ್ ನ ಸಹಾಯದಿಂದ ಮಹಿಳೆಯರು ತಮಗೆ ಬೇಕಾದ ಮಾಹಿತಿಗಳನ್ನು ಸುಲಭವಾಗಿ ಪಡೆಯಲು ರಾಜಸ್ತಾನ ಸರ್ಕಾರವು ಪ್ರತ್ನಿಸುತ್ತಿದೆ. ಈ ಯೋಜನೆಯಿಂದ ಕೆಲವು ಮಹಿಳೆಯರಿಗೆ ಉಪಯೋಗವಾಗಹುದು ಇನ್ನೂ ಕೆಲವು ಮಹಿಳೆಯರಿಗೆ ಉಪಯೋಗವಾಗದೆ ಇರಬಹುದು ಎಂದು ಹೇಳಬಹುದು. ಈ ರಾಜಸ್ತಾನದ ಯೋಜನೆಯ ಬಗ್ಗೆ ನಿಮ್ಮ ಸ್ನೇಹಿತರಿಗೆ ನೀವು ತಿಳಿಸಿ.
ಇತರೆ ವಿಷಯಗಳು :
ಗೃಹಲಕ್ಷ್ಮೀ ಯೋಜನೆಗೆ ನಿಮ್ಮ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸಬಹುದು
Paytm ಮೂಲಕ 100 ರೂ ಉಚಿತವಾಗಿ ಎಲ್ಲರೂ ಪಡೆಯಬಹುದು, ಈ ಟ್ರಿಕ್ಸ್ ಉಪಯೋಗಿಸಿ