ದುಬೈಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಚಿನ್ನದ ಬೆಲೆ ಎಷ್ಟು?.

0

ನಮಸ್ಕಾರ ಸ್ನೇಹಿತರೆ ಇಂದು ನಿಮಗೆ ತಿಳಿಸುತ್ತಿರುವ ವಿಷಯವೇನೆಂದರೆ, ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚು ಇರುವುದನ್ನು ಕಾಣಬಹುದು. ಅದರಂತೆ ದುಬೈನಲ್ಲಿ ಚಿನ್ನದ ಬೆಲೆ ಎಷ್ಟಿರಬಹುದು. ದುಬೈನಲ್ಲಿ ಚಿನ್ನದ ಬೆಲೆ ಕಡಿಮೆ ಇರಲು ಕಾರಣವೇನು ಎಂಬೆಲ್ಲಾ ಮಾಹಿತಿಯನ್ನು ನಿಮಗೆ ಈಗ ತಿಳಿಸಲಾಗುತ್ತಿದೆ.

gold price in india
gold price in india

ಚಿನ್ನದ ಬೆಲೆ ಏರಿಕೆ :

ಗಣನೀಯವಾಗಿ ಚಿನ್ನದ ಬೆಲೆ ದೇಶಿಯ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿದೆ. ಅದರಂತೆ ಯಾವುದೇ ರೀತಿಯ ಚಿನ್ನ ಖರೀದಿಗೆ ಅವಕಾಶ ಸಿಗುತ್ತಿಲ್ಲ. ಚಿನ್ನದ ಬೆಲೆ ಯಾವಾಗ ಇಳಿಕೆಯಾಗುತ್ತಿದೆ ಎನ್ನುವ ನಿರೀಕ್ಷೆಯಲ್ಲಿಯೇ ಆಭರಣ ಪ್ರಿಯರು ಕಾಯುತ್ತಿದ್ದಾರೆ. ಹಾಗೆಯೇ ಚಿನ್ನದ ಬೆಲೆಯಲ್ಲಿ ಸ್ವಲ್ಪಮಟ್ಟಿನ ಇಳಿಕೆಯು ಇನ್ನು ಎರಡು ಕಳೆದ ವಾರದಲ್ಲಿ ಕಂಡುಬಂದಿದೆ.

ಚಿನ್ನದ ಬೆಲೆ :

ಚಿನ್ನದ ಬೆಲೆಯಲ್ಲಿ ದಿನೇ ದಿನೇ ದುಬಾರಿಯಾಗುತ್ತಿದೆ. ಆದರೆ ಕಳೆದೆರಡು ದಿನಗಳಿಂದ ಚಿನ್ನದ ಬೆಲೆಯು 10 ಗ್ರಾಮ್ ಗೆ ಕೇವಲ 100 ರಿಂದ 200 ರೂಪಾಯಿ ಮಾತ್ರ ಇಳಿಕೆಯಾಗಿರುವುದನ್ನು ಕಾಣಬಹುದು. ಆದರೆ ಒಂದೇ ಬಾರಿಗೆ 500 ರಿಂದ 700 ರೂಪಾಯಿಗಳಷ್ಟು ಚಿನ್ನದ ಬೆಲೆಯಲ್ಲಿ ಏರಿಕೆಯಾಗುವುದನ್ನು ಕಾಣಬಹುದು. ಅದರಂತೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯು ಗಗನ ಕೇಳುತ್ತಿರುವುದನ್ನು ನೋಡಬಹುದಾಗಿದೆ.

ಚಿನ್ನದ ಬೆಲೆಯು ಹೆಚ್ಚಿದ್ದು ಅದರ ಜೊತೆಗೆ ಬೇಡಿಕೆಯೂ ಸಹ ಹೆಚ್ಚಾಗುತ್ತಿದೆ. ಭಾರತದಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಚಿನ್ನದ ಬೆಲೆಯು ಹೆಚ್ಚು ಏರಿಕೆಯಾಗುತ್ತಿದೆ. ಅದರಂತೆ ಇದೀಗ ದೇಶಿಯ ಚಿನ್ನದ ಬೆಲೆ ಮತ್ತು ದುಬೈನ ಚಿನ್ನದ ಬೆಲೆಯ ನಡುವಿನ ವ್ಯತ್ಯಾಸ ಎಷ್ಟಿದೆ ಎನ್ನುವ ಬಗ್ಗೆ ಮಾಹಿತಿಯನ್ನು ನೋಡುವುದಾದರೆ…

ಇದನ್ನು ಓದಿ : ಕೆನರಾ ಬ್ಯಾಂಕ್ ನಿಂದ 50,000 ಉಚಿತ ಸ್ಕಾಲರ್ಶಿಪ್ ಇದರಿಂದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

ಚಿನ್ನದ ಬೆಲೆಯು ದೇಶಿಯ ಮಾರುಕಟ್ಟೆಯಲ್ಲಿ ಹೇಗಿದೆ?

ಅದರಂತೆ ಎಂಟು ಗ್ರಾಂ ಚಿನ್ನದ ಬೆಲೆ 43480 ರೂಪಾಯಿ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ನೋಡಬಹುದು.

ದುಬೈನಲ್ಲಿ ಚಿನ್ನದ ಬೆಲೆ :

100 ಗ್ರಾಮ್ನ ಚಿನ್ನದ ಬೆಲೆ ಇಂದು ದುಬೈನಲ್ಲೇ 48,0334 ರೂಪಾಯಿಗೆ ತಲುಪಿದೆ. ಹಾಗೆಯೇ ದುಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯೂ ಸಹ ಕಡಿಮೆ ಇದೆ. ಒಟ್ಟಾರೆ ಹೇಳುವುದಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆಯು ಭಾರತದಲ್ಲಿ ಏರಿಕೆಯಾಗುತ್ತಿದೆ. ಈ ಚಿನ್ನದ ಬೆಲೆ ಏರಿಕೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶಿಯ ಮಾರುಕಟ್ಟೆಯ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಬಹುದು.

ಹೀಗೆ ಚಿನ್ನದ ಬೆಲೆಯಲ್ಲಿನ ಮಾಹಿತಿಯು ನಿಮಗೆ ಸ್ವಲ್ಪ ಉಪಯೋಗವಾಗಬಹುದೆಂದು ತಿಳಿಯುತ್ತೇನೆ. ಆಭರಣ ಪ್ರಿಯರಾದ ಭಾರತೀಯರು ಚಿನ್ನದ ಬೆಲೆ ಎಷ್ಟೇ ಏರಿಕೆಯಾದರು ಅದನ್ನು ಕೊಂಡುಕೊಳ್ಳಲು ನಿರಾಕರಿಸುವುದಿಲ್ಲ. ಹೀಗೆ ಚಿನ್ನದ ಮೇಲಿನ ಬೆಲೆಯ ಮಾಹಿತಿಯನ್ನು ನಿಮ್ಮ ಆಭರಣ ಪ್ರಿಯರಾದ ಸ್ನೇಹಿತರಿಗೆ ತಿಳಿಸಿ ಧನ್ಯವಾದಗಳು

ಇತರೆ ವಿಷಯಗಳು :

ರೈತರಿಗಾಗಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್ E-KYC ಗಾಗಿ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಇದನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕ ?

ನಿಮ್ಮ ವಾಟ್ಸಪ್ ಈ ಕಲರ್ ಬಂದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಲಿದೆ: ಏನಿದು ಪಿಂಕ್ ವಾಟ್ಸಪ್

Leave A Reply

Your email address will not be published.