ರೈತರಿಗಾಗಿ ಹೊಸ ಕಂತು ಬಿಡುಗಡೆ ಮಾಡಲಾಗಿದೆ: ಇದರಿಂದ ಅವರ ಖಾತೆಗೆ 2,000 ಜಮಾ

0

ನಮಸ್ಕಾರ ಸ್ನೇಹಿತರೆ, ಇಂದು ನಿಮಗೆ ತಿಳಿಸುತ್ತಿರುವ ಸರ್ಕಾರದ ಯೋಜನೆ ಯಾದ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ಯ ನಿಧಿ ಯೋಜನೆಗೆ ಹೊಸ ಕಂತನ್ನು ರೈತರಿಗಾಗಿ ಬಿಡುಗಡೆ ಮಾಡಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಾಗುತ್ತದೆ.

PM Kisan Samman Scheme
PM Kisan Samman Scheme

ಪಿಎಂ ಕಿಸಾನ್ ಸಮ್ಮಾನ್ ಯೋಜನೆ :

ರೈತರಿಗಾಗಿ ಪಿಎಂ ಕಿಸಾನ್ ಸನ್ಮಾನ್ಯ ಯೋಜನೆಯ ಹೊಸ ಕಂತುಗಳನ್ನು ಬಿಡುಗಡೆ ಮಾಡಿದೆ. ಅದರಂತೆ ಈ ಯೋಜನೆಗೆ ಮೂರು ಬಾರಿ ಆರು ಸಾವಿರ ರೂಪಾಯಿಗಳ ಹೊಸ ಕಂಪನಿ ಬಿಡುಗಡೆ ಮಾಡಲಾಗಿದ್ದು, ಈ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ರೈತನಿಗೂ 6000 ಮೊತ್ತವನ್ನು ನೀಡಲಾಗುತ್ತದೆ. ಹಾಗೆಯೇ ಹೊಸ ಕಂತನ್ನು ರೈತರಿಗೆ ಈ ಯೋಜನೆ ಬಿಡುಗಡೆ ಮಾಡಿದ್ದು ಈ ಯೋಜನೆಯಡಿಯಲ್ಲಿ 2000 ಮೊತ್ತವನ್ನು ಬಿಡುಗಡೆ ಮಾಡಲಾಗುತ್ತಿದೆ. ಆದರೆ ಈ ಹೊಸ ಕಂತಿನ ಹಣವು ಕೆಲವೊಂದು ರೈತರ ಖಾತೆಗೆ ಮಾತ್ರ ಬಂದಿರುವುದನ್ನು ನೋಡಬಹುದು.

ಬಿ ಎಂ ಕಿಸಾನ್ ಯೋಜನೆಯು ಆಗಸ್ಟ್ 20ರವರೆಗೆ 14ನೇ ಕಂತಿನ ಫಲಾನುಭವಿಗಳಿಗೆ ಈ ಕೆ ವೈ ಸಿ ಗಡುವನ್ನು ವಿಸ್ತರಿಸಿದೆ. ಹಾಗೆಯೇ ಈ ಪಿಎಂ ಕಿಸಾನ್ ಸನ್ಮಾನ್ಯ ಯೋಜನೆಯ ಈ ಕೆ ವೈ ಸಿ ಯು ಇನ್ನು ಪೂರ್ಣಗೊಂಡಿಲ್ಲ. ಹಾಗಾಗಿ ಎಲ್ಲ ರೈತರಿಗೆ 2000 ಲಾಭ ಪಡೆಯುವ ಯೋಜನೆಯನ್ನು ಪ್ರಯೋಜನವನ್ನು ಪಡೆಯಬೇಕಾದರೆ ಕೆ ವೈ ಸಿ ಕಡ್ಡಾಯವಾಗಿದೆ.

14ನೇ ಕಂತಿನ ಮೊದಲು ಪ್ರಮುಖ ಬದಲಾವಣೆಗಳು :

ಪ್ರಧಾನಮಂತ್ರಿ ಮೋದಿ ಹೆಚ್ಚಿನ ಉಡುಗೊರೆಯನ್ನು ರೈತರಿಗೆ ನೀಡಿದ್ದು, ಅದರಲ್ಲಿ ಮೊದಲ ಪ್ರಮುಖ 14ನೇ ಕಂತಿನ ಬದಲಾವಣೆಗಳನ್ನು ಮಾಡಿದ್ದಾರೆ. ಅದರಂತೆ ರೈತರ ಖಾತೆಗೆ 14ನೇ ಕಂತಿನಲ್ಲಿ 2000 ಯೋಜನೆಯ ಅಡಿಯಲ್ಲಿ ಪ್ರತಿವರ್ಷ 6,000ಗಳನ್ನು ಸರ್ಕಾರದಿಂದ 201 ಫಲಾನುಭವಿ ರೈತರ ಅನುಕೂಲಕ್ಕಾಗಿ ಮೂರು ಕಂತುಗಳಲ್ಲಿ ಈ ಯೋಜನೆಯನ್ನು ನೀಡುವುದು. ಹಾಗೆಯೇ ವರ್ಷದ ಕೊನೆಯ ಕಂತಿನಲ್ಲಿ ಸಾವಿರ ರೂಪಾಯಿಗಳನ್ನು ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ರೈತರಿಗೆ ಸರ್ಕಾರ ಜಮಾ ಮಾಡಲಿದೆ.

14ನೇ ಕಂತಿನ ಲಾಭವನ್ನು ೧೪ ಕೋಟಿಗೂ ಹೆಚ್ಚು ರೈತರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಜೂನ್ ನಲ್ಲಿ 14ನೇ ಕಂತು 2000 ಬಿಡುಗಡೆಯಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತನ್ನು ನವೆಂಬರ್ 31ರಂದು ಬಿಡುಗಡೆ ಮಾಡಿದರು. 10 ಕೋಟಿಗು ಹೆಚ್ಚು ಜನರು ಈ ಮೊತ್ತವನ್ನು ಸ್ವೀಕರಿಸಿದ್ದಾರೆ.

ಇದನ್ನು ಓದಿ : ರೈತರಿಗಾಗಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್ E-KYC ಗಾಗಿ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಇದನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕ ?

ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನಲ್ಲಿ ನಿಮ್ಮ ಹೆಸರನ್ನು ಕಂಡುಹಿಡಿಯುವುದು ಹೇಗೆ? :

ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ ಆದ pmkisa.gov.inಹೋಗಿ ಮಾಡಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ನಂಬರ್ ಹಾಗೂ ಖಾತೆ ಸಂಖ್ಯೆಯನ್ನು ನಮೂದಿಸಬೇಕು. ನಂತರ ಈ ಯೋಜನೆಯ ಅಡಿಯಲ್ಲಿ ನಿಮ್ಮ ಹೆಸರು ಈ ಪಟ್ಟಿಯಲ್ಲಿದೆ ಇಲ್ಲವೇ ಎಂಬುದನ್ನು ನಿಮಗೆ ತಿಳಿಸುತ್ತದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 14ನೇ ಕಂತಿನ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ನೀವು ದೂರನ್ನು ನೀಡಬಹುದು.

  • ಪಿ ಎಂ ಕಿಸಾನ್ ಯೋಜನಾ ಫಲಾನುಭವಿಯ ಸ್ಥಿತಿ ಆಯಾ ಸಹಾಯವಾಣಿ ಸಂಖ್ಯೆ : 0011-24300606
  • ಪಿ ಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ : 18001155266
  • ಸಹಾಯವಾಣಿ ಸಂಖ್ಯೆ: 155261
  • ಪಿಎಂ ಕಿಸಾನ್ ಸ್ಥಿರ ದೂರವಾಣಿ ಸಂಖ್ಯೆ: 011-23381292,23382401
  • ಈ ಮೇಲ್ ನ ಮೂಲಕವೂ ಸಹ ರೈತರು ದೂರು ಸಲ್ಲಿಸಬಹುದು ಇಮೇಲ್ ಐಡಿ: pmkisan-ict@gov

ಈ ಎಲ್ಲ ಯೋಜನೆಗಳನ್ನು ಕೇಂದ್ರ ಸರ್ಕಾರವು ರೈತರ ಆರ್ಥಿಕ ಅಭಿವೃದ್ದಿಗೆ ಶ್ರಮಿಸುತ್ತಿದೆ ಎಂದು ಹೇಳಬಹುದು ಧನ್ಯವಾದಗಳು.

ಇತರೆ ವಿಷಯಗಳು :

ನಿಮ್ಮ ವಾಟ್ಸಪ್ ಈ ಕಲರ್ ಬಂದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಲಿದೆ: ಏನಿದು ಪಿಂಕ್ ವಾಟ್ಸಪ್

Instagram ಬಳಕೆದಾರರಿಗೆ ಬಿಗ್ ಶಾಕ್ ನೀಡಿದ ಭಾರತ : ಭಾರತದಲ್ಲಿ ಜುಲೈನಿಂದ Instagram ಬಳಕೆ ನಿಷೇಧ

Leave A Reply

Your email address will not be published.