instagram ಬಳಕೆದಾರರಿಗೆ ಬಿಗ್ ಶಾಕ್ ನೀಡಿದ ಭಾರತ : ಭಾರತದಲ್ಲಿ ಜುಲೈನಿಂದ instagram ಬಳಕೆ ನಿಷೇಧ

0

ನಮಸ್ಕಾರ ಸ್ನೇಹಿತರೆ ಇಂದಿನ ಆಧುನಿಕ ಯುಗದಲ್ಲಿ ಇನ್ಸ್ಟಾಗ್ರಾಮ್ ಬಳಕೆಯು ಹೆಚ್ಚಾಗಿದ್ದು, ಇನ್ಸ್ಟಾಗ್ರಾಮ್ ನಿಂದ ಹಲವಾರು ಮಾಹಿತಿಗಳನ್ನು ನಾವು ಪಡೆಯಬಹುದು. ಇನ್ಸ್ಟಾಗ್ರಾಮ್ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವವರಿಗೆ ಭಾರತವು ಈಗ ಒಂದು ಶಾಕಿಂಗ್ ಸುದ್ದಿಯನ್ನು ನೀಡಿದೆ. ಆ ಹೊಸ ಸುದ್ದಿ ಏನೆಂದರೆ ಕೇಂದ್ರ ಸರ್ಕಾರವು ಜುಲೈ ನಿಂದ ಇನ್ಸ್ಟಾಗ್ರಾಮ್ ಅನ್ನು ಬ್ಯಾನ್ ಮಾಡುವುದಾಗಿ ಘೋಷಣೆ ಹೊರಡಿಸಿದೆ. ಸರ್ಕಾರದ ಇಂತಹ ದೊಡ್ಡ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ತಿಳಿಯಬೇಕಾದರೆ ಈ ಈ ಮಾಹಿತಿಯನ್ನು ಪೂರ್ಣವಾಗಿ ಓದಿ.

instagram-new-update
instagram-new-update

ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಹೊಸ ಶಾಕ್ :

ಇಂದು ಹೆಚ್ಚಾಗಿ ಬಳಸುತ್ತಿರುವ ಮನೋರಂಜನ ಆಪ್ ಗಳಲ್ಲಿ ಇನ್ಸ್ಟಾಗ್ರಾಮ್ ಸಹ ಒಂದಾಗಿದೆ. ಹಾಗಾಗಿ ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಈ ಸುದ್ದಿಯು ಒಂದು ದೊಡ್ಡ ಸುದ್ದಿಯಾಗಿ ಕಾಣುತ್ತದೆ. ಏಕೆಂದರೆ ನಿನ್ನೆಯಿಂದ ಎಲ್ಲಾ ಸುದ್ದಿ ಸಂಸ್ಥೆಗಳು ಬ್ಯೂಟಿ ಪ್ರವಾಹಕ್ಕೆ ಸಿಲುಕಿದ್ದು, ಇನ್ಸ್ಟಾಗ್ರಾಮ್ ಅನ್ನು ಇನ್ನು ಮೂರು ದಿನಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂಬುದನ್ನು ಕೇಂದ್ರ ಸರ್ಕಾರವು ತಿಳಿಸಿದೆ. ಈ ವಿಷಯವು instagram ಬಳಕೆದಾರರಿಗೆ ಒಂದು ಶಾಕಿಂಗ್ ನ್ಯೂಸ್ ಆಗಿದ್ದು ಇದರ ಬಗ್ಗೆ ಸ್ವಲ್ಪ ಮಾಹಿತಿಯನ್ನು ನೀವು ತಿಳಿಯಬಹುದಾಗಿದೆ.

Instagram ನ ನಿಷೇಧ :

18 ವರ್ಷದೊಳಗಿನ ಬಾಲಕ ಬಾಲಕಿಯರು ಇನ್ಸ್ಟಾಗ್ರಾಮ್ ಸುದ್ದಿಗಳನ್ನು ನೋಡುವುದರ ಮೂಲಕ ಭಾರಿ ನಷ್ಟ ಅನುಭವಿಸುತ್ತಿದ್ದಾರೆ ಎಂಬುದು ಇನ್ಸ್ಟಾಗ್ರಾಮ್ ನ ನಿಷೇಧಕ್ಕೆ ಪ್ರಮುಖ ಕಾರಣವಾಗಿದೆ ಎಂದು ಕೇಂದ್ರ ಸರ್ಕಾರವು ಸೂಚನೆ ನೀಡಿದೆ. ಈ ಕಾರಣದಿಂದಲೇ ಇನ್ಸ್ಟಾಗ್ರಾಮ್ ನಿಷೇಧದ ಬಗ್ಗೆ ಕೇಂದ್ರ ಸರ್ಕಾರವು ಆಲೋಚನೆ ನಡೆಸುತ್ತಿದೆ. Instagram ಬಳಕೆಯನ್ನು 18 ವರ್ಷ ವಯಸ್ಸಿನವರು ಹೆಚ್ಚು ಉಪಯೋಗಿಸುತ್ತಿದ್ದು ಹಾಗೂ ಅಧ್ಯಯನದ ಸಮಯದಲ್ಲಿ ಅಶ್ಲೀಲ ವಿಡಿಯೋಗಳು ನೋಡುತ್ತಿದ್ದಾರೆಂದು ಜೊತೆಗೆ ಇನ್ಸ್ಟಾಲ್ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ತಪ್ಪು ಹಾಡುಗಳು ವೈರಲಾಗುತ್ತಿದೆ ಎಂದು ಭಾರತ ಸರ್ಕಾರವು ಈ ಇನ್ಸ್ಟಾಗ್ರಾಮ್ ಆಪ್ ಅನ್ನು ನಿಷೇಧಿಸಲು ಮುಂದಾಗಿದೆ.

ಅದರಂತೆ ಮುಂದಿನ ಮೂರು ದಿನಗಳಲ್ಲಿ ಭಾರತದಾದ್ಯಂತ ಇನ್ಸ್ಟಾಗ್ರಾಮ್ ಅನ್ನು ಸಂಪೂರ್ಣವಾಗಿ ನಿಷೇಧಿಸಲು ಭಾರತ ಸರ್ಕಾರವು ನಿರ್ಧರಿಸಿದೆ.

ಇದನ್ನು ಓದಿ : ಪಿಂಚಣಿ ಪಡೆಯುತ್ತಿರುವರಿಗೆ ಹೊಸ ನಿಯಮ, ಕೇಂದ್ರ ಸರ್ಕಾರದಿಂದ ಬಹುದೊಡ್ಡ ಬದಲಾವಣೆ ಪ್ರತಿ ತಿಂಗಳು ಅನ್ವಯವಾಗಲಿದೆ

ಇನ್ಸ್ಟಾಗ್ರಾಮ್ ನಿಷೇಧದ ಬಗ್ಗೆ ತಜ್ಞರ ಅಭಿಪ್ರಾಯ :

ಭಾರತ ಸರ್ಕಾರವು ಇನ್ಸ್ಟಾಗ್ರಾಮ್ ಆಪನ್ನು ಇನ್ನು ಮೂರು ದಿನಗಳಲ್ಲಿ ನಿಷೇಧಗೊಳಿಸುತ್ತಿದೆ ಎಂಬ ವಿಷಯವು ಸುದ್ದಿಯಲ್ಲಿದ್ದು ಈ ವಿಷಯದ ಬಗ್ಗೆ ಕೆಲವು ತಜ್ಞರು ಹಾಗೂ ಟೆಕ್ ತಂಡದದಿಂದ ಸಂದೇಶವನ್ನು ನೀಡಿದ್ದಾರೆ. ಭಾರತದಲ್ಲಿ ಇನ್ಸ್ಟಾಗ್ರಾಮ್ ನಿಷೇಧದ ಬಗ್ಗೆ ಇರುವ ಸುದ್ದಿಯು ಸಂಪೂರ್ಣ ನಕಲಿ ಎಂದು ಹೇಳಲಾಗುತ್ತಿದ್ದು ಇನ್ಸ್ಟಾಗ್ರಾಮ್ ಅನ್ನು ಭಾರತದಲ್ಲಿ ನಿಷೇಧಿಸುವುದಿಲ್ಲ ಎಂದು ತಿಳಿಸಿದ್ದಾರೆ ಜೊತೆಗೆ ಇಂತಹ ಸುಳ್ಳು ಸುದ್ದಿಗಳನ್ನು ಹರಡದಂತೆ ತಪ್ಪಿಸಿ ಹಾಗೂ ಜನರಿಗೆ ತಿಳಿಸಿ ಎಂದಿದ್ದಾರೆ.

ನವೀಕರಣವಾದ instagram ನಿಷೇಧದ ಬಗೆಗಿನ ಸುದ್ದಿ :

ಈ ಸುದ್ದಿಯು 100 ಪರ್ಸೆಂಟ್ ಸುಳ್ಳು ಎಂದು ಫ್ಯಾಕ್ಟ್ ಚೆಕ್ ನ ಪ್ರಕಾರ ಧೃಡಪಡಿಸಲಾಗುತ್ತಿದೆ. ಇನ್ಸ್ಟಾಗ್ರಾಮ್ ಅನ್ನು ನಿಷೇಧಿಸಲು ಯಾವುದೇ ಸರ್ಕಾರ ಯಾವುದೇ ರೀತಿಯ ಸೂಚನೆಗಳನ್ನು ನೀಡಿಲ್ಲ ಹಾಗೂ ಈ ವಿಷಯದಲ್ಲಿ ಕಂಪನಿಯು ತನಿಖೆಯನ್ನು ಪ್ರಾರಂಭಿಸಿದೆ ಅಲ್ಲದೆ ಹೆಚ್ಚಿನ ಸೂಚನೆಗಳನ್ನು ಸಹ ನೀಡಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಇನ್ಸ್ಟಾಗ್ರಾಮ್ ಆಪ್ ನ ಬಗ್ಗೆ ಹೇಳುವುದಾದರೆ, ಇನ್ಸ್ಟಾಗ್ರಾಮ್ ನಲ್ಲಿ ಹಲವಾರು ಉಪಯುಕ್ತ ವಿಷಯಗಳನ್ನು ನಾವು ತಿಳಿದುಕೊಳ್ಳಬಹುದು ಹಾಗೂ ಕೆಟ್ಟ ವಿಷಯಗಳನ್ನು ಸಹ ನಾವು ತಿಳಿದುಕೊಳ್ಳಬಹುದು. ಹಾಗಾಗಿ ನಾವು ಕೆಟ್ಟ ವಿಷಯಗಳನ್ನು ತಿಳಿದುಕೊಳ್ಳುವುದರ ಬದಲಾಗಿ ಹೊಸ ವಿಷಯ ಹಾಗೂ ಉಪಯುಕ್ತ ವಿಷಯಗಳನ್ನು ತಿಳಿದುಕೊಳ್ಳುವುದರ ಬಗ್ಗೆ ಹೆಚ್ಚು ಗಮನವನ್ನು ಹರಿಸಬೇಕೆಂಬುದು ನನ್ನ ಅಭಿಪ್ರಾಯವಾಗಿದೆ ಧನ್ಯವಾದಗಳು.

ಇತರೆ ವಿಷಯಗಳು :

ಏರ್ಟೆಲ್ ಕಂಪನಿಯು ತನ್ನ ಬಳಕೆದಾರರಿಗೆ 35 ದಿನಗಳ ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ

IRCTC ಇಂದ ಮಹತ್ವದ ನಿರ್ಧಾರ : ರೈಲಿನಲ್ಲಿ ಜನರಲ್ ಭೋಗಿಯಲ್ಲಿ ಪ್ರಯಾಣಿಸುವವರಿಗೆ ಒಂದು ಹೊಸ ನ್ಯೂಸ್

Leave A Reply

Your email address will not be published.