ಏರ್ಟೆಲ್ ಕಂಪನಿಯು ತನ್ನ ಬಳಕೆದಾರರಿಗೆ 35 ದಿನಗಳ ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ
ನಮಸ್ಕಾರ ಸ್ನೇಹಿತರೆ ಇಂದು ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಏರ್ಟೆಲ್ ಕಂಪನಿಯೂ ತನ್ನ ಬಳಕೆದಾರರಿಗೆ 35 ದಿನಗಳ ಹೊಸ ರಿಚರ್ಡ್ ಪ್ಲಾನ್ ಅನ್ನು ಬಿಡುಗಡೆ ಮಾಡುವುದರ ಮೂಲಕ 35 ದಿನಗಳ ಕಾಲ ಎಲ್ಲವೂ ಅನಿಯಮಿತ ಎಂದು ತಿಳಿಸುತ್ತಿದೆ. 35 ದಿನದ ಮಾನ್ಯತೆಯ ಏರ್ಟೆಲ್ ಕಂಪನಿಯೂ ಬಿಡುಗಡೆ ಮಾಡಿದ ಈ ರಿಚಾರ್ಜ್ ಪ್ಲಾನ್ ಬಗ್ಗೆ ಪೂರ್ಣ ವಿವರವನ್ನು ತಿಳಿಯಬೇಕಾದರೆ ಈ ಲೇಖನವನ್ನು ಪೂರ್ಣವಾಗಿ ಓದಿ.
ಏರ್ಟೆಲ್ ಕಂಪನಿಯಿಂದ ಗ್ರಾಹಕರಿಗೆ ಸಿಹಿ ಸುದ್ದಿ :
ಪ್ರಪಂಚದ ಪ್ರತಿಷ್ಠಿತ ಟೆಲಿಕಾಂ ಕಂಪನಿಯಾದ ಏರ್ಟೆಲ್ ಕಂಪನಿಯು ಇದೀಗ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ತನ್ನ ಬಳಕೆದಾರರಿಗೆ ಬಿಡುಗಡೆ ಮಾಡುತ್ತಿವೆ. ಅದರಂತೆ ವಿವಿಧ ರೀತಿಯ ಆಕರ್ಷಕ ರಿಚಾರ್ಜ್ ಪ್ಲಾನ್ ಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.
ಏರ್ಟೆಲ್ ಕಂಪನಿಯೂ ತಂದ ಗ್ರಾಹಕರಿಗೆ ಓಟಿಇಟಿ ಸೌಲಭ್ಯದ ಜೊತೆಗೆ ಹೆಚ್ಚಿನ ಡೇಟಾ ಸೌಲಭ್ಯವನ್ನು ಕೊಡುವುದರ ಮೂಲಕ ಹೆಚ್ಚಿನ ಅನುಕೂಲವನ್ನು ಏರ್ಟೆಲ್ ಕಂಪನಿಯು ನೀಡುತ್ತಿದೆ. ಅದರಂತೆ 30 ದಿನದ ಮಾನ್ಯತೆಯ ರಿಚಾರ್ಜ್ ಪ್ಲಾನನ್ನು ಏರ್ಟೆಲ್ ಗ್ರಾಹಕರಿಗೆ ಬಿಡುಗಡೆಗೊಳಿಸಿದೆ. ಅಲ್ಲದೆ ಏರ್ಟೆಲ್ ಕಂಪನಿಯಲ್ಲಿನ ರಿಚಾರ್ಜ್ ಪ್ಲಾನ್ ಗಳಲ್ಲಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಇದಾಗಿದ್ದು ಗ್ರಾಹಕರಿಗೆ ಹೆಚ್ಚಿನ ಡೇಟಾ ಪ್ರಯೋಜನವನ್ನು ನೀಡಲಾಗುತ್ತಿದೆ. ಈ 35 ದಿನದ ರಿಚಾರ್ಜ್ ಪ್ಲಾನ್ ನ ಬಗ್ಗೆ ತಿಳಿಯುವುದಾದರೆ ಇಲ್ಲಿ ನೋಡಬಹುದು.
ಏರ್ಟೆಲ್ ಕಂಪನಿಯ 35 ದಿನಗಳ ಹೊಸ ರಿಚಾರ್ಜ್ ಪ್ಲಾನ್ :
289ರು ಯೋಜನೆಯನ್ನು ಏರ್ಟೆಲ್ ಕಂಪನಿಯೂ ತನ್ನ ಗ್ರಾಹಕರಿಗಾಗಿ ಪರಿಚಯಿಸಲಾಗಿದೆ. ಈ ಯೋಜನೆಯ ಬಳಕೆದಾರರಿಗೆ 4 ಡೇಟಾದೊಂದಿಗೆ ಸಿಗುತ್ತದೆ ಜೊತೆಗೆ ಅನಿಯಮಿತ ಕರೆ ಹಾಗೂ 300 ಎಸ್ಎಂಎಸ್ ಗಳ ಸೌಲಭ್ಯವು ಒದಗಿಸುತ್ತಿದೆ. ಅದರಂತೆ ಈಗ ಏರ್ಟೆಲ್ ಕಂಪನಿಯೂ 289 ಪ್ಲಾನ್ ಬಳಕೆದಾರರಿಗೆ 35 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನನ್ನು ನೀಡುತ್ತಿದೆ. ಈ ಮೂಲಕ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ಈ ರಿಚಾರ್ಜ್ ಪ್ಲಾನನ್ನು ಮಾಡಿದ್ದು ಅಪೋಲೋ 24/7 ವಲಯಕ್ಕೆ ಉಚಿತ ಚಂದ ದಾರಿ ಕೆ ಉಚಿತ ಹಲೋ ಟ್ಯೂನ್ ಹಾಗೂ wynk ಮ್ಯೂಸಿಕ್ ಅನ್ನು ಏರ್ಟೆಲ್ ಕಂಪನಿಯೂ ತನ್ನ ಏರ್ಟೆಲ್ ಬಳಕೆದಾರರಿಗೆ ನೀಡಿದೆ.
ಹಾಗೆಯೆ 199 ರೂಪಾಯಿಗಳ ಪ್ಲಾನ್ ಬಳಕೆದಾರರಿಗೆ ಏರ್ಟೆಲ್ ಕಂಪನಿಯೂ 30 ದಿನಗಳ ರಿಚಾರ್ಜ್ ಪ್ಲಾನನ್ನು ಘೋಷಿಸಿದೆ. ಈ ಯೋಜನೆಯಲ್ಲಿ ಅನ್ಲಿಮಿಟೆಡ್ ಪ್ಲಾನ್ ಇದಾಗಿದ್ದು, ಇದರಲ್ಲಿ ಪ್ರತಿನಿತ್ಯ ಡೇಟಾ ಜೊತೆಗೆ ನೂರು ಎಸ್ಎಂಎಸ್ ಗಳ ಪ್ರಯೋಜನವನ್ನು ಏರ್ಟೆಲ್ ಬಳಕೆದಾರರು ಪಡೆಯಬಹುದು.
199 ಏರ್ಟೆಲ್ ಪ್ಲಾನ್ ನ ಯೋಜನೆಯಲ್ಲಿ 5g ಡೇಟಾ ಲಭ್ಯ ಹಾಗೂ ಬಳಕೆದಾರರಿಗೆ ಏರ್ಟೆಲ್ ಕಂಪನಿಯು ನೀಡುತ್ತಿದೆ. ಹಾಗಾಗಿ ಕಡಿಮೆ ಡೇಟಾವನ್ನು ಬಳಸುವಂತಹ ಬಳಕೆದಾರರಿಗೆ ಈ ಯೋಜನೆಯು ಉತ್ತಮವಾಗಿದೆ ಎಂದು ಹೇಳಬಹುದು.
ಹೀಗೆ ಏರ್ಟೆಲ್ ಕಂಪನಿಯೂ ಜಾರಿಗೊಳಿಸಿದಂತಹ 35 ದಿನಗಳ ಹೊಸ ರಿಚಾರ್ಜ್ ಪ್ಲಾನ್ ಅಗತ್ಯ ಸಂದರ್ಭಗಳಲ್ಲಿ ಹೆಚ್ಚು ಉಪಯೋಗಕಾರಿಯಾಗುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿದೆ.
ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಏರ್ಟೆಲ್ ಬಳಕೆದಾರರಾಗಿದ್ದರೆ ಅವರಿಗೆ ಈ ಮಾಹಿತಿಯನ್ನು ತಿಳಿಸಿ ಕೊಡಿ. ಧನ್ಯವಾದಗಳು.
ಇತರೆ ವಿಷಯಗಳು :
ಇನ್ಮುಂದೆ ಬಾಡಿಗೆದಾರನೇ ಮನೆ ಒಡೆಯ! ಸರ್ಕಾರದ ಹೊಸ ನಿಯಮ
ಮಧ್ಯರಾತ್ರಿಯಿಂದಲೇ ಹೊಸ ರೂಲ್ಸ್ ಮಾಡಿದ ಬ್ಯಾಂಕ್ ಗಳು : ಲೋನ್ ಕಟ್ಟಲು ಕಷ್ಟವಾದ ವರಿಗೆ ಹೊಸ ರೂಲ್ಸ್