ಜಿಯೋ ಗ್ರಾಹಕರಿಗೆ ಭರ್ಜರಿ ರಿಚಾರ್ಜ್ ಆಫರ್ ಬಿಡುಗಡೆ, ಅನಿಯಮಿತ ಕರೆ ಉಚಿತ ಡೇಟಾ ಜಿಯೋ ಸಿನಿಮಾ ಫ್ರೀ…..!

0

ನಮಸ್ಕಾರ ಸ್ನೇಹಿತರೆ ನಮ್ಮ ಲೇಖನದಲ್ಲಿ ನಿಮಗೆ ಜಿಯೋ ಸಿಮ್ ಕಡೆಯಿಂದ ಒಂದು ಮಹತ್ತರ ಸುದ್ದಿ ಬಿಡುಗಡೆಯಾಗಿದೆ .ಕಡಿಮೆ ಬೆಲೆ ಬೆಲೆಯಲ್ಲಿ ರಿಚಾರ್ಜ್ ಮಾಡಿಕೊಳ್ಳಬೇಕೆಂದು ಇದ್ದೀರಾ. ನಿಮಗೆಲ್ಲರಿಗೂ ಒಂದು ಸಂತಸದ ಸುದ್ದಿ ಎನ್ನಬಹುದು .ನಮ್ಮ ಲೇಖನದಲ್ಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಲೇಖನವನ್ನು ಕೊನೆಯವರೆಗೂ ಓದಿ.

Jio Recharge Offer
Jio Recharge Offer

ಪರಿಚಯಿಸುತ್ತಿದೆ ಎರಡು ವಾರ್ಷಿಕ ಯೋಜನೆಗಳು ಜಿಯೋ ಕಂಪನಿ

ಜಿಯೋ ತನ್ನ ಗ್ರಾಹಕರಿಗೆ ಅನೇಕ ಕೊಡುಗೆಗಳನ್ನು ನೀಡುತ್ತದೆ. ಹಾಗೂ ವರ್ಷವಿಡಿ ಅವರು ರಿಚಾರ್ಜ್ ಮಾಡಿಕೊಳ್ಳುವ ಪ್ಲಾನ್ ಗಳನ್ನು ಹಾಗೂ ಡಿಸ್ಕೌಂಟ್ಗಳನ್ನು ಇರುತ್ತದೆ. ಹಾಗೆ ಈಗ ಹೊಸ ಎರಡು ರಿಚಾರ್ಜ್ ಗಳನ್ನು ಪರಿಚಯಿಸುತ್ತಿದೆ ಯಾವುದಾದರೂ.

ದೇಶದಲ್ಲಿ ಅನೇಕ ಟೆಲಿಕಾಂ ಕಂಪನಿಗಳು ಇರುವುದನ್ನು ನಾವು ಕಾಣಬಹುದು. ಅದರಲ್ಲಿ ರೀಚಾರ್ಜ್ಗೆ ಸಂಬಂಧಿಸಿದಂತೆ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುವ ಒಂದು ಉತ್ತಮ ಟೆಲಿಕಾಂ ಕಂಪನಿ ಯಾಗಿದೆ . ಜಿಯೋ ಹಾಗೂ ವಾರ್ಷಿಕ ರಿಚಾರ್ಜ್ ಒಂದಿಗೆ ಜನರಿಗೆ ಓಟಿಪಿ ಸೌಲಭ್ಯವನ್ನು ಸಹ ದೊರಕಿಸಿ ಕೊಡುತ್ತದೆ. ಇದರ ಜೊತೆಗೆ ಹೆಚ್ಚಿನ ಸೌಲಭ್ಯವನ್ನು ಪಡೆಯಲು ಗ್ರಾಹಕರಿಗೆ ವಾರ್ಷಿಕ ಯೋಜನೆಯನ್ನು ಪರಿಚಯಿಸುತ್ತಲೇ ಇರುತ್ತದೆ.

RS-1559 ರೂಪಾಯಿಗೆ ಪಡೆಯಿರಿ ರಿಚಾರ್ಜ್

ಈ ರಿಚಾರ್ಜ್ ಸೌಲಭ್ಯವನ್ನು ನೀವು ಪಡೆದರೆ ವರ್ಷವಿಡಿ ಉಚಿತ ಕಾರ್ಯಗಳನ್ನು ಮಾಡಬಹುದು ಹಾಗೂ ಪ್ರತಿನಿತ್ಯ ಡೇಟಾವನ್ನು ನೋಡಿದರೆ ನೀವು ಆಶ್ಚರ್ಯ ಪಡುತ್ತೀರಾ. ಪ್ರತಿನಿತ್ಯವು ನಿಮಗೆ ಸಿಗಲಿದೆ 4.21 ಪ್ರತಿದಿನ ಬೀಳುತ್ತದೆ. ಖರ್ಚುಇದರೊಂದಿಗೆ ನಿಮಗೆ ಈ ಯೋಜನೆಯ ಮೂಲಕ ಕರೆಯೊಂದಿಗೆ 3,600 ಮೆಸೇಜ್ ಗಳನ್ನು ಸಹ ಮಾಡಬಹುದು.

ಇದರೊಂದೆಗೆ ನಿಮಗೆ ಯೋಜನೆ ಮೂಲಕ ಸಿಗಲಿದೆ 24 ಜಿಬಿ ಈ ಡೇಟಾದ ಮಿತಿಯನ್ನು ಒಮ್ಮೆ ನೋಡಿ. 64 ಕೆ ಬಿ ವೇಗದಲ್ಲಿ ಡೇಟಾ ನಿಮಗೆ ದೊರೆಯುತ್ತದೆ .ಹಾಗೂ ಇದರಿಂದ ಅನೇಕ ಅಪ್ಲಿಕೇಶನ್ ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು .ಇನ್ನೊಂದು ರಿಚಾರ್ಜ್ ಇದೆ ಅದನ್ನು ಒಮ್ಮೆ ನೋಡೋಣ.

ಜಿಯೋ ತರುತ್ತಿದೆ RS 2,879 ಹೊಸ ಯೋಜನೆ

ಜಿಯೋಗ್ರಾಹಕರಿಗೆ ಕೊಡುಗೆಯ ಮೇಲೊಂದು ಕೊಡುಗೆಯನ್ನು ನೀಡುತ್ತಿರುವ. ಜಿಯೋ ಕಂಪನಿಯು ಈಗ ಈ ಹೊಸ ಯೋಜನೆಯನ್ನು ಜಾರಿ ಮಾಡಿದ್ದು. ಇದರಲ್ಲಿ ವರ್ಷವಿಡಿ ಅನ್ಲಿಮಿಟೆಡ್ ಕರೆಗಳನ್ನು ಹಾಗೂ ಇದರೊಂದಿಗೆ ಪ್ರತಿನಿತ್ಯ ಬಳಕೆಗೆ ಎರಡು ಜಿಬಿ ಡೇಟಾವನ್ನು ನೀಡಲಾಗುತ್ತದೆ .ಹಾಗೂ 100 ಎಸ್ಎಂಎಸ್ ಗಳು ಸಹ ಉಚಿತವಾಗಿ ಪಡೆಯಬಹುದು. ಅನೇಕ ಜಿಯೋ ಅಪ್ಲಿಕೇಶನ್ ಗಳನ್ನು ಜಿಒ ಸಿನಿಮಾಗಳನ್ನು ನೋಡಬಹುದು. ಈ ಯೋಜನೆಯಲ್ಲಿ ನಿಮಗೆ ದೊರೆಯುವ ಒಟ್ಟು ಡೇಟಾ ಅಂದರೆ 730 ಜೇಬಿ ಡೇಟಾ ಪಡೆಯಬಹುದು.

ಇದನ್ನು ಓದಿ : ಮಧ್ಯದರ ಹೆಚ್ಚಳ ರಾಜ್ಯಾದ್ಯಂತ ಹೋರಾಟ ! 20 ಬೇಡಿಕೆ ಮುಂದಿಡುತ್ತಿದ್ದಾರೆ ಮದ್ಯಪ್ರಿಯರು

2,999 ಯೋಜನೆಯನ್ನು ಒಮ್ಮೆ ನೋಡಿ

ಜಿಯೋ ತನ್ನ ಗ್ರಾಹಕರಿಗೆ ಅನೇಕ ಹೊಸ ಯೋಜನೆಗಳ ಜೊತೆಗೆ ಈ ಯೋಜನೆಯನ್ನು ಜಾರಿ ಮಾಡಿದ್ದು. ಇದು ಸಹ 365 ದಿನಗಳು ಅನ್ಲಿಮಿಟೆಡ್ ಕಾರ್ಯಗಳಾಗಿರುತ್ತವೆ .ಹಾಗೂ ಇದರೊಂದಿಗೆ ಅನೇಕ ಸೌಲಭ್ಯಗಳನ್ನು ಮತ್ತು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು .ಪ್ರತಿನಿತ್ಯ ನಿಮಗೆ ಇದರಲ್ಲಿ ವಿಶೇಷವಾಗಿ 2.5ಜಿಬಿ ಡೆಟಾ ಸಿಗಲಿದೆ ಮತ್ತು ನೂರು ಎಸ್. ಎಮ್. ಎಸ್. ಗಳನ್ನು ನೀವು ಕಳುಹಿಸಬಹುದು. ಇದರೊಂದಿಗೆ ಮುಖ್ಯವಾದ ವಿಷಯವೆಂದರೆ 912.5ಜಿಬಿ ಡೆಟಾ ಒಟ್ಟಾರೆ ಸಿಗಲಿದೆ. ಒಟ್ಟು ಪ್ರತಿದಿನ ನಿಮಗೆ ಲಭ್ಯವಾಗುವ ಡೇಟಾ 2.5ಜಿಬಿ ಡೇಟ್ ಪಡೆಯಬಹುದು.

ಈ ಮೇಲ್ಕಂಡ ರಿಚಾರ್ಜ್ ಸೌಲಭ್ಯವನ್ನು ಜಿಯೋಗ್ರಹಕರು ಪಡೆಯಬಹುದಾಗಿದ್ದು. ಇದೇ ರೀತಿಯ ಅನೇಕ ವಿಷಯಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲಾಗುವುದು. ಹಾಗಾಗಿ ನಮ್ಮ ವೆಬ್ಸೈಟ್ಗೆ ಪದೇಪದೇ ಭೇಟಿ ನೀಡಿ. ಹಾಗೂ ಅಗತ್ಯ ಮಾಹಿತಿಯನ್ನು ಒಮ್ಮೆ ಗಮನಿಸುತ್ತಿರಿ. ಲೇಖನವನ್ನು ಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು ಕನ್ನಡಿಗರೇ.

ಇತರೆ ವಿಷಯಗಳು :

4 ವರ್ಷದ ಬದಲಿಗೆ 3 ವರ್ಷ ಪದವಿ ವ್ಯಾಸಂಗ! NEP ಶಿಕ್ಷಣ ನೀತಿ ರದ್ದು ಮಾಡಿದ ಕಾಂಗ್ರೆಸ್ ಸರ್ಕಾರ

ವಿದ್ಯಾರ್ಥಿ ವೇತನ ವಿದ್ಯಾರ್ಥಿ ಖಾತೆಗೆ ಜಮಾ ಆದ ಮೇಲೆ ಶುಲ್ಕ ಪಾವತಿಸಿ, ವಿದ್ಯಾರ್ಥಿ ವೇತನಕ್ಕೆ  ಮರು ಜೀವ ನೀಡಿದ ಸರ್ಕಾರ! ವಾರ್ಷಿಕ 15,000 ಖಚಿತ ವಿದ್ಯಾರ್ಥಿಗಳಿಗೆ ಉಚಿತ

Leave A Reply

Your email address will not be published.