ಮಧ್ಯದರ ಹೆಚ್ಚಳ ರಾಜ್ಯಾದ್ಯಂತ ಹೋರಾಟ ! 20 ಬೇಡಿಕೆ ಮುಂದಿಡುತ್ತಿದ್ದಾರೆ ಮದ್ಯಪ್ರಿಯರು

0

ನಮಸ್ಕಾರ ಸ್ನೇಹಿತರೆ ನಿಮಗೆಲ್ಲ ಒಂದು ಬಹುಮುಖ್ಯ ಮಾಹಿತಿ ಎಂದನ್ನು ತಿಳಿಸಲಿದ್ದೇವೆ .ಅದೇನೆಂದರೆ ಸರ್ಕಾರ ಬಜೆಟ್ ಮಂಡಿಸುವ ಸಮಯದಲ್ಲಿ  ಮಧ್ಯದ ದರವನ್ನು ಏರಿಕೆ ಮಾಡಿದೆ .ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಜನರು ಸೇರಿಕೊಂಡು ಹೋರಾಟ ಮಾಡಲು ನಿರ್ಧರಿಸಲಾಗಿದೆ .ಎಂಬ ಮಾಹಿತಿ ಬರುತ್ತಿದ್ದು ನಮ್ಮ ಲೇಖನದಲ್ಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಮ್ಮೆ ನೋಡೋಣ.

Liquor price hike in Karnataka
Liquor price hike in Karnataka

ಮಧ್ಯಪ್ರಿಯರ ಸಮಸ್ಯೆ ಏನು ?

ಮಧ್ಯಪ್ರಿಯರಿಗೆ ಗ್ಯಾರಂಟಿ ಯೋಜನೆಗಳದ್ದೇ ತುಂಬಾ ಎಫೆಕ್ಟ್ .ಅನೇಕ ಯೋಜನೆಗಳಿಗೆ ನಮ್ಮನ್ನೇ ಯಾವಾಗಲೂ ಗುರಿ ಮಾಡಿಕೊಂಡು ಸರ್ಕಾರವು  ದರ ಏರಿಕೆ ಮಾಡುತ್ತಿದೆ. ಮಧ್ಯದ ಮೇಲೆ ಇದರಿಂದ ಮಧ್ಯಪ್ರಿಯರಿಗೆ ತುಂಬಾ ನೋವನ್ನುಂಟು ಮಾಡುತ್ತಿದೆ. ಇದಲ್ಲದೆ ನಾವು  ಮದ್ಯ ಖರೀದಿ ಮಾಡದೆ ಇದ್ದರೆ ಸರ್ಕಾರವೇ ಬೀಳುತ್ತದೆ ಎಂಬ ಮಾತನ್ನು ಸಹ ಸಹ ತಿಳಿಸುತ್ತಿದ್ದಾರೆ.

 ಅಬಕಾರಿ ಸುಂಕ ಇಳಿಸದಿದ್ದರೆ ರಾಜ್ಯಾದ್ಯಂತ ಮಾಡುತ್ತಾರೆ ಹೋರಾಟ

ಮಧ್ಯದರ ಹೆಚ್ಚಳ ಹಿನ್ನೆಲೆಯಲ್ಲಿ ಮಧ್ಯಪ್ರಿಯರಿಗೆ ಮತ್ತೆ ತಮ್ಮ ಮಧ್ಯದ ಬೆಲೆ ಹೆಚ್ಚಳವು ಅವರಿಗೆ ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ ಹಾಗೂ ತುಂಬಾ ಒಳ್ಳೆಯದು ಯಾವಾಗಲೂ ಸರ್ಕಾರಕ್ಕೆ ಹಣ ಬೇಕಾದರೆ. ಸರ್ಕಾರ ಮಧ್ಯದ ದರವನ್ನು ಹೆಚ್ಚಳ ಮಾಡುತ್ತದೆ .ಹಾಗಾಗಿ ಇದನ್ನು ಇಳಿಕೆ ಮಾಡದಿದ್ದರೆ ಹೋರಾಟ ಮಾಡುವದಾಗಿ ರಾಜ್ಯ ಅಧ್ಯಕ್ಷರು ವೆಂಕಟೇಶ್ ಗೌಡ ಮಾಹಿತಿಯನ್ನು ತಿಳಿಸಿದ್ದಾರೆ .ಇವರು ಕರ್ನಾಟಕ ರಾಜ್ಯದ ಮಧ್ಯಪ್ರಿಯ ಹೋರಾಟ ಸಂಘದ ರಾಜ್ಯ ಅಧ್ಯಕ್ಷರಾಗಿದ್ದಾರೆ.

 ಮಧ್ಯದ ದರ 20ರಷ್ಟು ಏರಿಕೆ

ಕರ್ನಾಟಕ ರಾಜ್ಯದಲ್ಲಿ ಮಧ್ಯದ ದರವನ್ನು 20ರಷ್ಟು ವೇದಿಕೆ ಮಾಡಿ ಅಬಕಾರಿ ಸುಂಕವನ್ನು ಪಡೆಯುತ್ತಿದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯ ಎಲ್ಲಾ ಜಿಲ್ಲೆಗಳಲ್ಲೂ ಹೋರಾಟ ಮಾಡಲು ಸಿದ್ಧವಾಗಿದ್ದೇವೆ ಎಂಬ ಮಾಹಿತಿಯು ಸಹ ದೊರೆಯುತ್ತಿದ್ದು. ಮಧ್ಯಪ್ಯರಿಂದ ಸರ್ಕಾರವು ಹಣವನ್ನು ಸುಲಿಗೆ ಮಾಡುತ್ತಿದೆ ಎಂಬ ಮಾಹಿತಿಯನ್ನು ಸಹ ತಿಳಿಸುತ್ತಿದ್ದಾರೆ. ಹಾಗಾಗಿ ನಾವು ಖರೀದಿ ಮಾಡದಿದ್ದರೆ ಸರ್ಕಾರವೇ ಬಿದ್ದು ಹೋಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.

 ಬಿಜೆಪಿ ಸೋಲಿಗೆ ಕಾರಣವಾಯಿತು ಮಧ್ಯಪ್ರಿಯರ ಮತ

ಮಾಹಿತಿ ಪ್ರಕಾರ ಬಿಜೆಪಿ ಸರ್ಕಾರವು ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಸಂದರ್ಭದಲ್ಲಿ ಮೂವತ್ತರಷ್ಟು ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿತು .ಈ ಕಾರಣದಿಂದಲೇ ಮಧ್ಯಪ್ರಿಯರು ಶೇಕಡ 90ರಷ್ಟು ಜನರು ಕಾಂಗ್ರೆಸ್ಗೆ ಮತ ಹಾಕಿದ್ದಾರೆ ಎಂಬ ಮಾಹಿತಿ ತಿಳಿದು ಬರುತ್ತಿದ್ದು .ಅದಲ್ಲದೆ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರಲು 5 ಗ್ಯಾರಂಟಿಗಳ ಜೊತೆಗೆ ಮಧ್ಯಪ್ರಿಯರ ಮತಗಳು ಸಹ ಕಾರಣವಾಗಿದೆ ಎಂಬ ಮಾಹಿತಿ ಬರುತಿದೆ. ಹಾಗಾಗಿ 20ರಷ್ಟು ಹೆಚ್ಚಳ ಮಾಡಿರುವ ಅಬಕಾರಿ ಸುಂಕ ಕಡಿಮೆ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 ಮಧ್ಯಪ್ರಿಯರ 20 ಬೇಡಿಕೆಗಳು

ಈಗಾಗಲೇ ಮಧ್ಯಪ್ಯರು ತಮ್ಮ ಬೇಡಿಕೆಗಳನ್ನು ಮನವಿ ಮೂಲಕ ಈ ಹಿಂದೆ ಅಬಕಾರಿ ಸಚಿವರಾದ ಗೋಪಾಲಯ್ಯನವರಿಗೆ ಮನವಿ ಮಾಡುವ ಮುಖಾಂತರ ಅರ್ಜಿ ಸಲ್ಲಿಸಿದರು. ಈ ಬೇಡಿಕೆಗಳಲ್ಲಿ ಒಂದನ್ನು ಕೂಡ ಸರ್ಕಾರ ಈಡೇರಿಸಲಿಲ್ಲ. ನಾವು ಯಾರಿಗೂ ಸಹ ಮಧ್ಯ ಸೇವನೆ ಮಾಡಿ ಎಂಬ ಪ್ರಚೋದನೆ ಮಾಡುತ್ತಿಲ್ಲ ನಮ್ಮದೊಂದು ಇಟ್ಟುಕೊಂಡು ಕೆಲಸ ಮಾಡುತಿದ್ದೇವೆ ಅದೇನೆಂದರೆ “ನಿತ್ಯ ಕೊಡಿ ಸತ್ಯ ನುಡಿ ಸ್ವಲ್ಪ ಕುಡಿ ಮನೆಗೆ ನಡಿ” ಎಂಬ ವ್ಯಾಕರಣ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರೆ.

ಇದನ್ನು ಓದಿ :ಐಫೋನ್ 13 ಈಗ 21 ಸಾವಿರಕ್ಕೆ ಖರೀದಿಸಿ : ಫ್ಲಿಪ್ಕಾರ್ಟ್ ನಲ್ಲಿ ಐಫೋನ್ 13 ಮೇಲೆ ಬಂಪರ್ ಆಫರ್

 ದಂಡ ವಸೂಲಿ ಮಾಡುತ್ತಿದೆ ಸರ್ಕಾರ

ಈ  ಹೇಳಿಕೆಯನ್ನು ಸಹ ಮಧ್ಯಪ್ರಿಯರೇ ಮಾಡುತ್ತಿದ್ದಾರೆ .ಅದೇನೆಂದರೆ ನಾವು ಮಧ್ಯ ಸೇವನೆ ಮಾಡಿಕೊಂಡು ಬಂದರೆ ಡ್ರಿಂಕ್ ಅಂಡ್ ಡ್ರೈವ್ ಕೇಸಿನಲ್ಲಿ ಹತ್ತು ಸಾವಿರ ದಂಡ ಹಾಕುತ್ತೀರಾ ಹಾಗೂ ಎಲ್ಲಾ ಮೂಲಗಳಿಂದಲೂ ಸಹ ಮಧ್ಯಪ್ರಿಯರಿಗೆ ಶೋಷಣೆಯಾಗುತ್ತಿದೆ. ಹಾಗಾಗಿ ಶೀಘ್ರದಲ್ಲಿ ರಾಜ್ಯದ್ಯಂತ ನಮ್ಮ ಸಂಘದ ಎಲ್ಲಾ ಕಾರ್ಯಕರ್ತರಿಗೂ ಮಾಹಿತಿ ನೀಡುವ ಮೂಲಕ ಹೋರಾಟ ಮಾಡಲು ಸಿದ್ಧವಾಗಿದೆ ಎಂಬ ಮಾಹಿತಿ ದೊರೆಯುತ್ತಿದೆ.

 ಲೇಖನವನ್ನು ಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು. ಇದೇ ರೀತಿಯ ಮಾಹಿತಿ ನಿಮಗೆ ಬೇಕಾದರೆ ನಮ್ಮ ವೆಬ್ಸೈಟ್ ಅನ್ನು ಪದೇ ಪದೇ ಭೇಟಿ ನೀಡಿ ಧನ್ಯವಾದಗಳು ಕನ್ನಡಿಗರೇ .

ಇತರೆ ವಿಷಯಗಳು :

ಹೃದಯ ಘಾತ ತಪ್ಪಿಸಲು ಪುನೀತ್ ರಾಜಕುಮಾರ್ ಹೆಸರಿನಲ್ಲಿ ಬಜೆಟ್ ನಲ್ಲಿ ಹಣ ಮೀಸಲು

ಬಜೆಟ್ ಹೈಲೈಟ್ಸ್: ಸಿಎಂ ಸಿದ್ದರಾಮಯ್ಯನವರ ಲೆಕ್ಕಾಚಾರ ಹೇಗಿದೆ! ಯಾವ ಕ್ಷೇತ್ರಕ್ಕೆ ಎಷ್ಟು ಹಣ?

Leave A Reply

Your email address will not be published.