ಮನೆ ಕಟ್ಟಲು ಕೃಷಿ ಜಮೀನಿನಲ್ಲಿ ರೈತರಿಗೆ ಸರ್ಕಾರದಿಂದ ನೆರವು: ಮನೆ ಕಟ್ಟುವ ಕೆಲಸದ ಜವಾಬ್ದಾರಿ ಸರ್ಕಾರದ್ದು
ನಮಸ್ಕಾರ ಸ್ನೇಹಿತರೆ ವಿಷಯವೇನೆಂದರೆ ಸರ್ಕಾರವು ರೈತರಿಗೆ ಮನೆ ಕಟ್ಟಲು ಕೃಷಿ ಜಮೀನಿನಲ್ಲಿ ಆರ್ಥಿಕ ನೆರವನ್ನು ನೀಡಲಿದೆ. ಸರ್ಕಾರ ನೀಡುವ ಆರ್ಥಿಕ ನೆರವನ್ನು ಪಡೆಯಬೇಕಾದರೆ ಅರ್ಜಿ ಸಲ್ಲಿಸಿದರೆ ಸಾಕು. ಹೇಗೆ ಅರ್ಜಿಯನ್ನು ಸಲ್ಲಿಸುವುದು ಹಾಗೂ ಇದಕ್ಕೆ ಯಾವೆಲ್ಲ ದಾಖಲೆಗಳು ಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಲಾಗುತ್ತದೆ.
ರೈತರಿಗಾಗಿ ಹೊಸ ಯೋಜನೆ :
ಪರಭಕ್ಷಕ ಪ್ರಾಣಿಗಳಿಂದ ರಾಜ್ಯದ ರೈತನು ಉಳಿಸಲು ಸ್ವಂತ ಮನೆಯನ್ನು ಕೃಷಿ ಭೂಮಿಯಲ್ಲಿ ನಿರ್ಮಿಸಿಕೊಳ್ಳಲು ಸಹಕಾರಿ ಇಲಾಖೆಯಿಂದ ಸಾಲ ನೀಡಲಾಗುತ್ತಿದೆ. ಸಾಲದ ಅರ್ಹತೆಯನ್ನು ರೈತರ ಜಮೀನಿನ ಡಿಎಲ್ಸಿ ಬರದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇದಕ್ಕಾಗಿ ಸರ್ಕಾರವು ಕಿಸಾನ್ ಗೃಹ ಶಾಲೆ ಎಂಬ ಯೋಜನೆಯನ್ನು ಆರಂಭಿಸಿದೆ. ರೈತರು ಜಮೀನಿನಲ್ಲಿ ಮನೆ ಕಟ್ಟಲು ಇಚ್ಚಿಸಿದರೆ ಅವರು 2 ರಿಂದ 50 ಲಕ್ಷದವರೆಗೆ ಸಾಲ ಪಡೆಯಬಹುದು. ಈ ಯೋಜನೆಗಾಗಿ ಸರ್ಕಾರವು ರಾಜ್ಯದಲ್ಲಿ 1500 ಕೋಟಿ ರೂಗಳ ಬಗೆಟನ್ನು ಬಿಡುಗಡೆ ಮಾಡಿದೆ. ಕೋಟಿ ಗೃಹ ಸಾಲವನ್ನು ಸಿಕ್ಕಾರಿನಲ್ಲಿ ಪ್ರತಿಯೊಬ್ಬರಿಗೂ ನೀಡಲಾಗುತ್ತಿದೆ. ಯೋಜನೆಯಿಂದ ಜಿಲ್ಲೆಯಲ್ಲಿನ 2ಕ್ಕೂ ಹೆಚ್ಚು ರೈತರಿಗೆ ಪ್ರಯೋಜನವಾಗಲಿದೆ.
ಎಷ್ಟು ಕಂತುಗಳಲ್ಲಿ ಸಾಲ ಸೌಲಭ್ಯ :
ಸರ್ಕಾರಿ ಕೇಂದ್ರ ಸಹಕಾರಿ ಬ್ಯಾಂಕ್ ಎಂಡಿ ಆದ ಯೋಗೀಶ್ ಶರ್ಮ ಅವರು ಸಾಲವನ್ನು ಮುರುಕಂತೆಗಳಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಅಂದರೆ ಸಹಕಾರಿ ಇಲಾಖೆ ನೀಡುವ ಸಾಲವನ್ನು ರೈತರಿಗೆ ಮನೆ ನಿರ್ಮಾಣಕ್ಕಾಗಿ 3ಕoತುಗಳಲ್ಲಿ ನೀಡಲಾಗುತ್ತದೆ. 15 ವರ್ಷಗಳವರೆಗೆ ಸಾಲದ ಮರುಪಾವತಿಯ ಅವಧಿಯನ್ನು ಇರಿಸಲಾಗಿದೆ. ರೈತರಿಗೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡಲು ಶೇಕಡ ಐದರಷ್ಟು ರಿಯಾಯಿತಿಯನ್ನು ನೀಡಲಾಗುವುದು. ಕೆಲವೊಂದು ಮೂಲಗಳ ಪ್ರಕಾರ ಶೀಘ್ರದಲ್ಲಿಯೇ ಜಿಲ್ಲೆಯ ರೈತರು ಗೃಹಸಾರದ ಮೊತ್ತವನ್ನು ಕೇವಲ ಆರು ಪ್ರತಿಶತದಷ್ಟು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು :
ಈ ಗೃಹ ಸಾಲ ಯೋಜನೆಯನ್ನು ಪಡೆಯಲು ಕೆಲವು ಅರ್ಹ ರೈತರಿಗೆ ಮಾತ್ರ ಸಾಧ್ಯವಾಗುತ್ತದೆ. ಅದರಂತೆ ಸಹಕಾರ ಗ್ರಾಮ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಭೂಮಾಲೀಕ ರೈತರು ಮಾತ್ರ ಅರ್ಹರಾಗಿರುತ್ತಾರೆ. ಸ್ವಂತವಾಗಿ ಕೃಷಿ ಯೋಗ್ಯ ಭೂಮಿಯನ್ನು ರೈತರು ಹೊಂದಿರಬೇಕು. ರೈತರ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರಬೇಕು. ಈ ಯೋಜನೆಯೊಂದಿಗೆ ಗೃಹ ಸಾಲ ಪಡೆಯಲು ರೈತರು ನಿಮ್ಮ ಹತ್ತಿರದ ಬ್ಯಾಂಕಿಗೆ ಹೋಗಬೇಕು.
15 ವರ್ಷಗಳ ಕಾಲಾವಕಾಶವನ್ನು ರೈತರಿಗೆ ಸಾಲ ಮರುಪಾವತಿಸಲು ನೀಡಲಾಗಿದೆ. ಹಾಗಾಗಿ 72ಕೋಟಿ ರೂಗಳಿಗೂ ಹೆಚ್ಚು ಕೇಂದ್ರ ಸಹಕಾರಿ ಬ್ಯಾಂಕ್ ಗಳ ಸ್ಥಾಪಕ ನಿರ್ದೇಶಕರಿಗೆ ಗುರಿ ನೀಡಲಾಗಿದೆ.
ಹೀಗೆ ಯೋಜನೆಯಿಂದ ರೈತರು ತಮ್ಮ ಕೃಷಿ ಭೂಮಿಯಲ್ಲಿ ಮನೆ ಕಟ್ಟಿ ವಾಸವಾಗಿರಲು ಸಹಕಾರವಾಗಿದೆ. ಇದರಿಂದ ರೈತರು ತಮ್ಮ ಕೃಷಿ ಭೂಮಿಯನ್ನು ಸಹ ನೋಡಿಕೊಂಡಂತಾಗುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ತಂದೆ ತಾಯಿಗಳು ಹಾಗೂ ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ನಿಮ್ಮ ವಾಟ್ಸಪ್ ಈ ಕಲರ್ ಬಂದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಲಿದೆ: ಏನಿದು ಪಿಂಕ್ ವಾಟ್ಸಪ್
Instagram ಬಳಕೆದಾರರಿಗೆ ಬಿಗ್ ಶಾಕ್ ನೀಡಿದ ಭಾರತ : ಭಾರತದಲ್ಲಿ ಜುಲೈನಿಂದ Instagram ಬಳಕೆ ನಿಷೇಧ