ಯುವನಿಧಿ ಅರ್ಜಿಗಾಗಿ ಹೊಸ ರೂಲ್ಸ್ : ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ 3000 ಹಣ

0

ನಮಸ್ಕಾರ ಸ್ನೇಹಿತರೇ ಇಂದು ನಿಮಗೆ ತಿಳಿಸುತ್ತಿರುವ ವಿಷಯವೇನೆಂದರೆ ಪದವಿ ಹಾಗೂ ಡಿಪ್ಲೋಮೋ ಹೊಂದಿರುವ ವಿದ್ಯಾರ್ಥಿಗಳಿಗೆ ಜೊತೆಗೆ ಉದ್ಯೋಗ ಸಿಗದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ 3000 ಗಳ ಭರ್ಜರಿ ಉಚಿತ ಹಣ ನೀಡಲಾಗುವುದು. ಹೊಸದಾಗಿ ಸರ್ಕಾರವು ಈ ಘೋಷಣೆಯನ್ನು ಜಾರಿಗೆ ತಂದಿದ್ದು ನಿರುದ್ಯೋಗಿ ಯುವಕರಿಗೆ ಸರ್ಕಾರದಿಂದ ಆರ್ಥಿಕ ನೆರವು ಒದಗಿಸಿದಂತಾಗುತ್ತದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗಿನಂತೆ ನೋಡಬಹುದು.

New Rules for Youth Fund Application
New Rules for Youth Fund Application

ಯುವನಿಧಿ ಯೋಜನೆ :

ಸರ್ಕಾರವು ಯುವ ವಿದ್ಯಾರ್ಥಿಗಳಿಗಾಗಿ ಒಂದು ಉತ್ತಮ ಯೋಜನೆಯನ್ನು ಪ್ರಾರಂಭಿಸಿದೆ. ಆ ಯೋಜನೆ ಏನೆಂದರೆ ಯುವನಿಧಿ ಯೋಜನೆ. ಈ ಯೋಜನೆಯ ಅಡಿಯಲ್ಲಿ ಸರ್ಕಾರ ಎಲ್ಲ ಯುವಕರಿಗೆ ಮನೆಯಲ್ಲಿ ಕುಳಿತು ಹಣ ನೀಡಲಿದೆ. ಈ ಯೋಜನೆಯಿಂದ ಯುವಕರ ಮನೋಬಲ ಹೆಚ್ಚುತ್ತದೆ. ಸಾಕಷ್ಟು ಶಕ್ತಿ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಹರಸಾಹಸ ಪಡಬೇಕಾಗಿದೆ. ಹಾಗಾಗಿ ಸರ್ಕಾರವು ಈ ಯೋಜನೆಯನ್ನು ಆರಂಭಿಸಿದ್ದು ಯುವಕರಿಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ.

ಇದನ್ನು ಓದಿ :ಸರ್ಕಾರದಿಂದ ಕಿಸಾನ್ ವಿಕಾಸ್ ಪತ್ರ ಯೋಜನೆ : ಈ ಯೋಜನೆಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳು

3000 ಮಾಸಿಕ ಹಣ :

ಸರ್ಕಾರವು ಪದವಿ ಮತ್ತು ಡಿಪ್ಲೋಮೋ ಹೊಂದಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡುವುದಕ್ಕಾಗಿ ಮಾಸಿಕ 3000 ರೂಪಾಯಿಗಳನ್ನು ನೀಡಲು ಯೋಚಿಸಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿದ ನಂತರ ಅವರಿಗೆ ಯಾವುದೇ ಕೆಲಸ ಸಿಗದ ಕಾರಣ ಅವರು ಯಾವುದೇ ಆದಾಯದ ಮೂಲವನ್ನು ಹೊಂದಿರುವುದಿಲ್ಲ ಇದರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಈಗ ಯುವನಿಧಿ ಯೋಜನೆ ಅಡಿ 3000ಗಳನ್ನು ನೀಡುವುದರ ಮೂಲಕ ಯುವಕರಿಗೆ ಭರವಸೆಯನ್ನು ನೀಡುತ್ತಿದೆ. ಈ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ವೆಚ್ಚವನ್ನು ಹಾಗೂ ಅಗತ್ಯ ಕೆಲಸಗಳ ವೆಚ್ಚವನ್ನು ಭರಿಸಬಹುದಾಗಿದೆ.

ರಾಜ್ಯದ ಪದವೀಧರರು ಮತ್ತು ಡಿಪ್ಲೋಮಾ ಪಡೆದ ವಿದ್ಯಾರ್ಥಿಗಳಿಗೆ ನಿರುದ್ಯೋಗ ಪದ್ಯವನ್ನು ಈ ಕಾರ್ಯಕ್ರಮದ ಮೂಲಕ ಹಣವನ್ನು ನೀಡಲಾಗುತ್ತಿದೆ. ಈ ಯೋಜನೆಯ ಅಡಿಯಲ್ಲಿ 3000 ಮಾಸಿಕವಾಗಿ ಪದವಿ ಪಾಸ್ ಮಾಡಿದವರಿಗೆ ಹಾಗೂ 1500 ಗಳನ್ನು ಯುವಕರಿಗೆ ಮಾಸಿಕವಾಗಿ ನೀಡಲಾಗುವುದು. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೀಡಲಾಗುವುದು. ಕ್ರಮದ ಪ್ರಯೋಜನವನ್ನು ಉದ್ಯೋಗ ಪಡೆಯುವವರಿಗೆ ಪಡೆಯುತ್ತಾರೆ. ಈ ಯೋಜನೆಗಾಗಿ ಆಫ್ಲೈನ್ ಹಾಗೂ ಆನ್ಲೈನ್ ಈ ಎರಡು ವಿಧಾನಗಳ ಮೂಲಕ ಸರ್ಕಾರವು ಅರ್ಜಿಯನ್ನು ಸ್ವೀಕರಿಸಲಾಗುತ್ತಿದೆ.

ಹೀಗೆ ಸರ್ಕಾರದ ಈ ಯೋಜನೆಯು ನಿರುದ್ಯೋಗ ಯುವಕ ಯುವತಿಯರಿಗೆ ಒಂದು ಆಶಾಕಿರಣವಾಗಿದೆ ಎಂದು ಹೇಳಬಹುದು. ಈ ಯೋಜನೆಯ ಬಗ್ಗೆ ಈ ಮಾಹಿತಿಯನ್ನು ನಿಮ್ಮ ನಿರುದ್ಯೋಗ ಯುವಕ ಯುವತಿಯರಿಗೆ ಶೇರ್ ಮಾಡುವುದರ ಮೂಲಕ ಅವರು ಸಹ ಯೋಜನೆಯ ಪ್ರಯೋಜನವನ್ನು ಪಡೆಯುವಂತೆ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ರೈತರಿಗಾಗಿ ಹೊಸ ಕಂತು ಬಿಡುಗಡೆ ಮಾಡಲಾಗಿದೆ: ಇದರಿಂದ ಅವರ ಖಾತೆಗೆ 2,000 ಜಮಾ

ನಿಮ್ಮ ವಾಟ್ಸಪ್ ಈ ಕಲರ್ ಬಂದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಲಿದೆ: ಏನಿದು ಪಿಂಕ್ ವಾಟ್ಸಪ್

Leave A Reply

Your email address will not be published.