ಬಜೆಟ್ ಹೈಲೈಟ್ಸ್: ಸಿಎಂ ಸಿದ್ದರಾಮಯ್ಯನವರ ಲೆಕ್ಕಾಚಾರ ಹೇಗಿದೆ! ಯಾವ ಕ್ಷೇತ್ರಕ್ಕೆ ಎಷ್ಟು ಹಣ?
ನಮಸ್ಕಾರ ಸ್ನೇಹಿತರೆ ಬಜೆಟಿನಲ್ಲಿ ಯಾವ ಯಾವ ಕ್ಷೇತ್ರಕ್ಕೆ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ ಹಾಗೂ ಬೆಂಗಳೂರಿಗೆ ಸೇರಿದಂತೆ ಇತರ ಜಿಲ್ಲೆಗಳಿಗೆ ಯಾವ ರೀತಿ ಹಣವನ್ನು ನೀಡಲಾಗಿದೆ. ಎಂಬುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಸಲಾಗುವುದು. ಹಾಗಾಗಿ ಲೇಖನವನ್ನು ಕೊನೆಯವರೆಗೂ ಓದಿ.
ಬೆಂಗಳೂರಿಗೆ 45,000 ಕೋಟಿ
ಬೆಂಗಳೂರಿಗೆ 45,000 ಕೋಟಿ ನೀಡಲಾಗಿದ್ದು .ಅದರಲ್ಲಿ ವೈಟ್ ಟಾಪಿಂಗ್ ಯೋಜನೆಗೆ ನೀಡಲಾಗಿದೆ 800 ಕೋಟಿ. ಇದರೊಂದಿಗೆ ನಮ್ಮ ಬೆಂಗಳೂರು ಮೆಟ್ರೋ ಗೆ ನೀಡಲಾಗಿದೆ 45,000 ಕೋಟಿ .ಬಹು ಮುಖ್ಯವಾಗಿ ಇಂದಿರಾ ಕ್ಯಾಂಟೀನ್ ಗೆ 100 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ.
ಮುಖ್ಯ ಅಂಶಗಳು
ಸಿಎಂ ಸಿದ್ದರಾಮಯ್ಯನವರು 14ನೇ ಬಜೆಟ್ ಅನ್ನು ಮಂಡನೆ ಮಾಡುತ್ತಿದ್ದಾರೆ.
ಒಟ್ಟು ಬಜೆಟ್ ನ ಗಾತ್ರ 3,27,000 ಕೋಟಿ.
ಬೆಂಗಳೂರಿಗೆ ಮೀಸಲಿಟ್ಟಿದ್ದಾರೆ 45,000 ಕೋಟಿ.
ಇಂದಿರಾ ಕ್ಯಾಂಟೀನ್ ಗೆ 100 ಕೋಟಿ ಅನುದಾನ ನೀಡಲಾಗಿದೆ.
ಬಜೆಟ್ನ ಹಣ ಎಷ್ಟು ಮೀಸಲಿಡಲಾಗಿದೆ ಎಂಬುದನ್ನು ತಿಳಿಯೋಣ
- ಸಾಲದ ಬಗ್ಗೆ ಮಾಹಿತಿ 85,818 ಕೋಟಿ ಸಾವಿರ ಸಾಲ.
- ಸಾಲ ಮತ್ತು ಮುಂಗಡಗಳಿಗಾಗಿ 227.50 ನೀಡಲಾಗಿದೆ.
- ರಾಜಸ್ವ ವೆಚ್ಚ 2,50,932.50 ಕೋಟಿ ಇಡಲಾಗಿದೆ.
- 66,646.22 ಕೋಟಿ ವಿತ್ತೀಯ ಕೊರತೆ.
- 1,75,652.60 ಕೋಟಿ ರಾಜ್ಯ ತೆರಿಗೆ.
- 12,500 ಕೋಟಿ ತೆರಿಗೆ ರಹಿತ ರಾಜಸ್ವ.
- 37,252.21 ಕೋಟಿ ಕೇಂದ್ರ ತೆರಿಗೆ ಪಾಲು.
- 13,005 ಕೋಟಿ ಸಹಾಯಾನುದಾ.
- 34,027.08 ಕೋಟಿ ಬಡ್ಡಿ ಸಂದಾಯ.
- 15771.97 ಕೋಟಿ ವಾಣಿಜ್ಯ ತೆರಿಗೆ.
- 613.83 ಕೋಟಿ ಅಬಕಾರಿ.
- 122.70 ಕೋಟಿ ಮೋಟಾರು ವಾಹನ.
- 170.49 ಕೋಟಿ ಮುದ್ರಾಂಕ ಮತ್ತು ನೋಂದಣಿ.
- ಒಟ್ಟು – 16678.99 ಕೋಟಿ.
- 10,858 ಕೋಟಿ ರಾಜ್ಯಕ್ಕೆ ಬರುತ್ತಿರುವ ತೆರಿಗೆ ಹಣ ಕೇವಲ.
- 26,146 ಕೋಟಿ ತೆರಿಗೆ ನಷ್ಟ ಕಳೆದ 3 ವರ್ಷಗಳಲ್ಲಿ.
- ಗ್ಯಾರೆಂಟಿ ಯೋಜನೆಗಳಿಗೆ ಎಷ್ಟು ಮೀಸಲು ಇಟ್ಟಿದೆ ಸರ್ಕಾರ.
- 30 ಸಾವಿರ ಕೋಟಿ ಗೃಹಲಕ್ಷ್ಮೀ ಯೋಜನೆಗೆ.
- 13,910 ಕೋಟಿ ಗೃಹಜ್ಯೋತಿ ಯೋಜನೆಗೆ.
ರೈತರಿಗೆ ಎಷ್ಟು ಕೋಟಿ ಮೀಸಲಿಟ್ಟಿದೆ
- 100 ಕೋಟಿ ಕೃಷಿ ಭಾಗ್ಯ ಯೋಜನೆಗೆ ನರೇಗಾ.
- 10 ಕೋಟಿ ರೈತ ಉತ್ಪನ್ನಗಳ ಬ್ರಾಡಿಂಗ್ ವ್ಯವಸ್ಥೆಗೆ.
- 10 ಕೋಟಿ ನಂದಿನಿಗೆ ಬ್ರಾಂಡ್ ಮೌಲ್ಯ ಹೆಚ್ಚಳಕ್ಕೆ.
ಇನ್ನು ಅನೇಕ ಮಾಹಿತಿಯನ್ನು ತಿಳಿಸಲಾಗುವುದು. ಹಾಗಾಗಿ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿಯನ್ನು ಪೂರ್ಣ ಓದಿದಾಕೆ ಧನ್ಯವಾದಗಳು ಸೇಹಿತರೇ .
ಇತರೆ ವಿಷಯಗಳು :
ಐಫೋನ್ 13 ಈಗ 21 ಸಾವಿರಕ್ಕೆ ಖರೀದಿಸಿ : ಫ್ಲಿಪ್ಕಾರ್ಟ್ ನಲ್ಲಿ ಐಫೋನ್ 13 ಮೇಲೆ ಬಂಪರ್ ಆಫರ್
2.5 ಲಕ್ಷ ರೂಪಾಯಿ ತೆರಿಗೆ ಪಾವತಿ ಮಾಡುವವರಿಗೆ ಮತ್ತೊಂದು ಆಫರ್ : ಆದಾಯ ತೆರಿಗೆ ಪಾವತಿ ದಾರರಿಗೆ ರಿಯಾಯಿತಿ