ಮಧ್ಯಪ್ರಿಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ, ಬಿಯರ್ ನ ಬೆಲೆ ಎಷ್ಟಾಗಿದೆ ನೋಡಿ!!
ನಮಸ್ಕಾರ ಸ್ನೇಹಿತರೆ ನಮ್ಮ ಲೇಖನದಲ್ಲಿ ನಿಮಗೆ ಕರ್ನಾಟಕ ರಾಜ್ಯ ಬಜೆಟ್ ಮಂಡನೆಯಲ್ಲಿ ಯಾವ ಯಾವ ವಿಷಯಗಳಿಗೆ ಸಂಬಂಧಿಸಿದಂತೆ ಹಣವನ್ನು ಮೀಸಲಿಡಲಾಗಿದೆ ಹಾಗೂ ಹಣವನ್ನು ಹೆಚ್ಚಿಸಲಾಗಿದೆ. ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗಿದ್ದು .ನಮ್ಮ ಲೇಖನವನ್ನು ಕೊನೆಯವರೆಗೂ ಓದಿದರೆ ನಿಮಗೆ ಎಲ್ಲಾ ಮಾಹಿತಿಯು ಸಹ ತಿಳಿಯುತ್ತದೆ .ಹಾಗಾಗಿ ಲೇಖನವನ್ನು ಪೂರ್ಣಓದಿ .
ಹೆಚ್ಚಾಯಿತು ಬಿಯರ್ ದರ
ಮಧ್ಯಪ್ರಿಯರಿಗೆ ಬೇಸರ ಸುದ್ದಿಯ ಮೇಲೊಂದು ಬೇಸರದ ಸುದ್ದಿ. ಅದೇನೆಂದರೆ ಮತ್ತೆ ಬಿಯರ್ ನ ಮೇಲೆ ಶೇಕಡ 10ರಷ್ಟು ಹಣವನ್ನು ಹೆಚ್ಚಳ ಮಾಡಲಾಗಿದೆ ಎಂದು ಸಿದ್ದರಾಮಯ್ಯನವರು ತಿಳಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರ ವಹಿಸಿಕೊಂಡ ಮೇಲೆ ಗ್ಯಾರಂಟಿ ಯೋಜನೆಗಳಿಗೆ ಸಾಕಷ್ಟು ಹಣ ಬೇಕಾಗಿದೆ .ಹಾಗೂ ಅದರ ಬಗ್ಗೆ ಸಾಕಷ್ಟು ಚರ್ಚೆಗಳು ಸಹ ನಡೆದಿದೆ .ಅನೇಕ ಭಾಗ್ಯಗಳಿಗೆ ಸೇರಿದಂತೆ ಹೊಸ ಹೊಸ ಅಪ್ಡೇಟ್ಗಳು ಸಹ ಬರುತ್ತಿವೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆ ಬಗ್ಗೆ ಮಾಹಿತಿ ನೀಡಿದ್ದು ಹಾಗೂ ಮಧ್ಯದ ಬೆಲೆ ಹೆಚ್ಚಳ ಮಾಡುವುದನ್ನು ಸಹ ತಿಳಿಸಿದ್ದಾರೆ.
ಹತ್ತರಷ್ಟು ಮಧ್ಯದ ದರ ಹೆಚ್ಚಿಸಲು ಕಾರಣ ಏನು
ನಿಮಗೆ ತಿಳಿದಿರುವ ಹಾಗೆ ಸರ್ಕಾರವು ಅನೇಕ ಯೋಜನೆಗಳಿಗೆ ಹಣವನ್ನು ಮೀಸಲಿಡಬೇಕಾಗಿದೆ. ಹಾಗಾಗಿ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ 3000 ಕೋಟಿ ಹಣವನ್ನು ಮೀಸಲು ಇಟ್ಟಿದ್ದಾರೆ. ಯೋಜನೆಗೂ ಸಹ ಕಾಣಬೇಕಾಗಿದೆ ವೆಚ್ಚ ಮಾಡಲಾಗುವುದು ಎಂದು ಸಿದ್ದರಾಮಯ್ಯನವರು ತಿಳಿಸಿದ್ದಾರೆ, ಇದರೊಂದಿಗೆ ಹೆಚ್ಚುವರಿ ಹಣಕ್ಕಾಗಿ ಸರ್ಕಾರವು ಮಧ್ಯದ ದರವನ್ನು ಹೆಚ್ಚಳ ಮಾಡಿದೆ ಎಂಬ ಮಾಹಿತಿ. ಹಾಗಾಗಿ ಇತರ ಏರಿಕೆ ಮಾಡಲಾಗಿದೆ ಎನ್ನಲಾಗಿದೆ.
ಮಕ್ಕಳಿಗೆ ಸಿಕ್ತು, ಮೊಟ್ಟೆ ಭಾಗ್ಯ
ಬಜೆಟ್ ಮಂಡಿಸುವ ಸಮಯದಲ್ಲಿ ಎಲ್ಲಾ ಕ್ಷೇತ್ರಗಳಿಗೂ ಹಣವನ್ನು ಮೀಸಲಿಡುವ ಬಗ್ಗೆ ಮಾಹಿತಿ ನೀಡುತ್ತಿದ್ದು. ಮಕ್ಕಳಿಗೊಂದು ಸಂತಸದ ಸುದ್ದಿ ಎಂದನ್ನು ರಾಜ್ಯ ಸರ್ಕಾರ ನೀಡಿತು .ಅದೇನೆಂದರೆ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ವಾರದಲ್ಲಿ ಒಂದು ದಿನ ನೀಡುತ್ತಿದ್ದ ಮೊಟ್ಟೆಯನ್ನು ಎರಡು ದಿನಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ .ಇದರಿಂದ ಮಕ್ಕಳಿಗೆ ಎರಡು ದಿನದ ಮೊಟ್ಟೆ ಭಾಗ್ಯ ದೊರೆಯುತ್ತಿದೆ . ಮಕ್ಕಳಿಗೆ ಇದೊಂದು ಉತ್ತಮ ಪೌಷ್ಟಿಕ ಆಹಾರ ವಾಗಲಿದೆ ಎಂಬಮಾಹಿತಿ ಬರುತ್ತಿದೆ.
ಸರ್ಕಾರಿ ಶಾಲೆಗಳು ಹಾಗೂ ಅನುದಾನಿತ ಶಾಲೆಗಳಿಗೂ ಸಹ ನೀಡಲಾಗುವುದು. ಇದರೊಂದಿಗೆ ಮಕ್ಕಳಿಗೆ ಆಹಾರ ಪೌಷ್ಟಿಕತೆಯಲ್ಲಿ ಗುಣವಂತವನ್ನು ಕಾಪಾಡಿಕೊಳ್ಳಲಾಗುವುದು ಇದರೊಂದಿಗೆ ಮಕ್ಕಳಿಗೆ ನೀಡುವ ಗುಣಮಟ್ಟ ಆಹಾರ ಜೊತೆಯಲ್ಲಿ ಚಿಕ್ಕಿ ಮೊಟ್ಟೆ ಇದರೊಂದಿಗೆ ಬಾಳೆಹಣ್ಣನ್ನು ಸಹ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನು ಓದಿ : ಬಜೆಟ್ ಹೈಲೈಟ್ಸ್: ಸಿಎಂ ಸಿದ್ದರಾಮಯ್ಯನವರ ಲೆಕ್ಕಾಚಾರ ಹೇಗಿದೆ! ಯಾವ ಕ್ಷೇತ್ರಕ್ಕೆ ಎಷ್ಟು ಹಣ?
ರೈತರಿಗೆ ಸರ್ಕಾರದಿಂದ ಒಂದು ಸಹಿಸುದ್ದಿ
ರಾಜ್ಯ ರೈತರಿಗೆ ಸರ್ಕಾರವು ಒಂದು ಬಹು ಮುಖ್ಯವಾದ ಯೋಜನೆಯನ್ನು ವಿಸ್ತಾರ ಮಾಡಿದ್ದು. ಅದೇನೆಂದರೆ ಮೊದಲು ಮೂರು ಲಕ್ಷ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲವನ್ನು ನೀಡಲಾಗುತ್ತಿತ್ತು. ಅದನ್ನು ಈಗ ಐದು ಲಕ್ಷಕ್ಕೆ ಹೆಚ್ಚಳ ಮಾಡುವ ಮುಖಾಂತರ ಮುಖ್ಯಮಂತ್ರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು .ರೈತರಿಗೆ ಇದೊಂದು ಉತ್ತಮ ಸಹಾಯಕವಾಗಲಿದೆ ನಿಮ್ಮ ಮಾಹಿತಿ ಬರ್ತಿದೆ ಇದರೊಂದಿಗೆ ರೈತರು ಮೂರು ಲಕ್ಷದಿಂದ 5 ಲಕ್ಷದವರೆಗೂ ಸಹ ಬಡ್ಡಿ ರಹಿತ ಸಾಲ ಪಡೆಯುವ ಒಂದು ಮಾರ್ಗವನ್ನು ಕಲ್ಪಿಸಲಾಗಿದೆ.
ದೀರ್ಘಾವಧಿ ಸಾಲದ ಮಿತಿಯನ್ನು ಸಹ ಹೆಚ್ಚಳ ಮಾಡಲಾಗಿದೆ. ಮೊದಲು 10 ಲಕ್ಷದಿಂದ 15 ಲಕ್ಷಕ್ಕೆ ಏರಿಸಲಾಗಿದೆ ಇದರಿಂದ ರೈತರಿಗೆ ಸಹಾಯಕವಾಗಲಿದೆ .ಇದರೊಂದಿಗೆ ರೈತರು ಖರೀದಿಸುವ ವಾಹನಗಳಿಗೆ 7 ಲಕ್ಷದವರೆಗೂ ಸಹ ಸಾಲ ಸೌಲಭ್ಯವನ್ನು ನೀಡಲಾಗುವುದು ಎಂಬ ಮಾಹಿತಿ ತಿಳಿಸಿದ್ದಾರೆ.
ಈ ಮೇಲ್ಕಂಡ ಮಾಹಿತಿ ಕೆಲವೊಂದು ವರ್ಗಕ್ಕೆ ಖುಷಿ ಕೊಟ್ಟಿದ್ದು ಇನ್ನು ಮಧ್ಯಪ್ರಿಯರಿಗೆ ದುಃಖವನ್ನು ತಂದಿದ್ದೆ ಎಂದರೆ ತಪ್ಪಾಗಲಾರದು. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸುವ ಮುಖಾಂತರ ಸರ್ಕಾರ ಜನರಿಗೆ ಮಾಡಿಕೊಟ್ಟ ಅನುಕೂಲದ ಬಗ್ಗೆ ತಿಳಿಸಿ .ಲೇಖನವನ್ನು ಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು ಕನ್ನಡಿಗರೇ.
ಇತರೆ ವಿಷಯಗಳು :
ಉಚಿತ ಬಸ್ ಪ್ರಯಾಣದ ಬೆನ್ನಲ್ಲೇ ಮತ್ತೊಂದು ಸಿಹಿಸುದ್ದಿ, ರಾಜ್ಯದಲ್ಲಿ 100 ಸ್ಥಳಗಳಲ್ಲಿ ಪೆಟ್ರೋಲ್ ಬಂಕ್ ಗಳ ಸ್ಥಾಪನೆ,
999 ರೂ ಗೆ ಸಿಗುತ್ತೆ ಜಿಯೋ ಫೋನ್! ಇದರಲ್ಲೇನೋ ವಿಶೇಷತೆ ಇದೆ, ತಿಳಿಯಿರಿ ಆ ಸೀಕ್ರೆಟ್