Breaking News: ರಾಜ್ಯದ ಎಲ್ಲಾ ಜನತೆಗೆ ಗುಡ್‌ ನ್ಯೂಸ್.!‌ 5 ಗ್ಯಾರಂಟಿ ಯೋಜನೆಗಳು ಜಾರಿ, ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನ

0

ಹಲೊ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ರಾಜ್ಯದ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯನವರು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಯಾವ ಯಾವ ದಿನಾಂಕದಂದು ಜಾರಿಗೆ ಬರುತ್ತವೆ ಮತ್ತು ಅಗತ್ಯವಾದ ದಾಖಲೆಗಳು ಏನು ಎನ್ನುವುದರ ಕುರಿತು ಅಧಿಕೃತವಾದ ಆದೇಶವನ್ನು ಸಂಪುಟ ಸಭೆಯಲ್ಲಿ ಹೊರಡಿಸಿದ್ದಾರೆ. ನೀವು ಕೂಡ ಈ 5 ಯೋಜನೆಗಳ ಗ್ಯಾರಂಟಿಗಳನ್ನು ಪಡೆಯಲು ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿ.

congress guarantee scheme 2023

ಗ್ಯಾರಂಟಿ ಯೋಜನೆಗಳ ಕುರಿತು ನಿನ್ನೆ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಯವರು ತೀರ್ಮಾನ ಮಾಡಿದ್ದು, ಹಾಗೆಯೇ ಈ 5 ಯೋಜನೆಗಳನ್ನು ಕೂಡ ಜಾರಿಗೆ ತರಲಾಗಿದೆ. ಹಾಗೆಯೇ ಈ ಸಭೆಯಲ್ಲಿ 5 ಯೋಜನೆಗಳು ಈ 5 ಯೋಜನೆಗಳಲ್ಲಿ ಮಹಿಳೆಯರ ಬಸ್‌ ಪಾಸ್‌ ಅನ್ನು ಇದೇ ಜೂನ್‌ 11 ರಂದು ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ. ಮಹತ್ವದ ಸಂಪುಟ ಸಭೆಯಲ್ಲಿ ಇತರೆ 4 ಯೋಜನೆಗಳು ಜುಲೈ 1 ರಿಂದ ಪ್ರಾರಂಭವಾಗುತ್ತದೆ ಎಂದು ತಿಳಿಸಲಾಗಿದೆ. ಈ ಯೋಜನೆಯ ಲಾಭ ಪಡೆಯಲು ಪ್ರತಿಯೊಬ್ಬರು ಕೂಡ ಅರ್ಜಿ ಸಲ್ಲಿಸಬೇಕು. ಆಧಾರ್‌ ಬ್ಯಾಂಕ್‌ ಪಾಸ್‌ ಬುಕ್‌ ಲಿಂಕ್‌ ಆಗಿರುವುದು ಕಡ್ಡಾಯವಾಗಿದೆ.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

1. ಗೃಹಜ್ಯೋತಿ ಯೋಜನೆ :

ತಿಂಗಳಿಗೆ 200 ಉಚಿತ ಯುನಿಟ್‌ ವಿದ್ಯುತ್‌ ಯಾರು ಎಷ್ಟು ವಿದ್ಯುತ್‌ ಬಳಸುತ್ತಾರೆ ಎಂಬುದನ್ನು 12 ತಿಂಗಳ ಸರಾಸರಿ ವಿದ್ಯುತ್‌ ಅನ್ನು ಬಳಕೆ ಆಧರಿಸಿ ಅದರ ಮೇಲೆ ಶೇ 10 ರಷ್ಟು ವಿದ್ಯುತ್ ಉಚಿತ, ಜುಲೈ 1 ರಿಂದ ಅಗಸ್ಟ್‌ ವರೆಗಿನ ಖರ್ಚಿನ ಲೆಕ್ಕ ಇದಾಗಿದೆ. ಜುಲೈ ನಿಂದ ಮಾಡಿರುವ ಖರ್ಚಿನ ಲೆಕ್ಕ ಆಗಸ್ಟ್‌ ನಲ್ಲಿ ಬರಲಿದೆ. ಜುಲೈ ವರೆಗಿನ ಬಾಕಿ ಉಳಿಸಿಕೊಂಡವರಿಗೆ ಅವರೇ ಕಟ್ಟಬೇಕು ಎಂದಿದ್ದಾರೆ.

2. ಗೃಹಲಕ್ಷ್ಮಿ ಯೋಜನೆ :

ಬ್ಯಾಂಕ್‌ ಖಾತೆ ಆಧಾರ್‌ ವಿಲೀನ ಪ್ರಕ್ರಿಯೆ ಆಗಬೇಕಿದೆ. ಸಾಫ್ಟ್ವೇರ್‌ ಅಭಿವೃದ್ದಿಪಡಿಸಬೇಕಿದೆ. ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ ಇರುವವರು ಅರ್ಜಿ ಸಲ್ಲಿಸಬೇಕು. ಮನೆಯ ಒಡತಿ ಖಾತೆಗೆ ಮಾಸಿಕ 2000 ರೂ ಹಣವನ್ನು ಖಾತೆಗೆ ಜಮಾ ಮಾಡಲಾಗುತ್ತದೆ. ಜೂನ್‌ 15 ರಿಂದ ಜುಲೈ 15 ರವರೆಗೆ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬೇಕು. 18 ವರ್ಷ ತುಂಬಿದವರು ಜುಲೈ 15 ರಿಂದ ಆಗಸ್ಟ್‌ 15 ರವರೆಗೆ ಪ್ರಕ್ರಿಯೆ ನಡೆಸಿ ಆಗಸ್ಟ್‌ 15 ರಿಂದ ಜಾರಿಗೆ ಬರಲಿದೆ. ಸಾಮಾಜಿಕ ಭದ್ರತಾ ಸೇವೆಯಡಿ ಪಿಂಚಣಿಯ ಜೊತೆಗೆ ಇದು ಕೂಡ ಸಿಗಲಿದೆ. ಸರ್ಕಾರದ ನಿವೃತ್ತ ನೌಕರರು ಈಗಾಗಲೇ ಪಡೆಯುತ್ತಿರುವವರಿಗೆ ಇಲ್ಲ. ಮನೆಯ ಯಜಮಾನಿ ಯಾರೆಂದು ಕುಟುಂಬದವರು ನಿರ್ಧರಿಸಿ ಅರ್ಜಿ ಸಲ್ಲಿಸಬೇಕು. ಆಗಸ್ಟ್‌ 15 ರಿಂದ 2000 ಹಣ ಜಮೆ ಅಗಲಿದೆ.

ಈ ಮಾಹಿತಿಯನ್ನು ನಿಮ್ಮ ಮೊಬೈಲ್‌ ನಲ್ಲಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ

3. ಅನ್ನ ಭಾಗ್ಯ ಯೋಜನೆ :

ಕೇಂದ್ರ ಸರ್ಕಾರ ಅಕ್ಕಿಯನ್ನು 5 ಕೆಜಿಗೆ ಇಳಿಸಲಾಗಿದೆ ರಾಜ್ಯ ಸರ್ಕಾರವು ಇದೀಗ 10 ಕೆಜಿ ಕೊಡುವುದಾಗಿ ಹೇಳಿದ್ದಾರೆ. ಈಗಾಗಲೇ ಆಹಾರ ಸರಬರಾಜು ದಾಸ್ತಾನು ಇಲ್ಲ ಹೀಗಾಗಿ ಜುಲೈ 1 ರಿಂದ ಬಿಪಿಎಲ್‌ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ಉಚಿತ ಅನ್ನ ಭಾಗ್ಯ ಕೊಡಲಾಗುವುದು ಎಂದು ಹೇಳಲಾಗಿದೆ.

4. ಶಕ್ತಿ ಯೋಜನೆ :

ಸಮಾಜದಲ್ಲಿ ಶೇಕಡಾ 50 ರಷ್ಟು ಮಹಿಳೆಯರಿದ್ದಾರೆ. ವಿದ್ಯಾರ್ಥಿನಿಯರನ್ನು ಒಳಗೊಂಡಂತೆ ಕರ್ನಾಟಕದ ಎಲ್ಲಾ ಮಹಿಳೆಯರಿಗೆ ಜೂನ್‌ 11 ರಿಂದ ಉಚಿತ ಬಸ್‌ ಪಾಸ್‌ ಪ್ರಯಾಣ ಎಂದು ಹೇಳಲಾಗಿದೆ. ಜೂನ್‌ 11 ರಿಂದ ಜಾರಿಗೆ ಬರಲಿದೆ.

5. ಯುವನಿಧಿ ಯೋಜನೆ :

2022-23 ರಲ್ಲಿ ತೇರ್ಗಡೆ ಹೊಂದಿರುವ ವೃತಿ ಶಿಕ್ಷಣ ಸೇರಿ ಎಲ್ಲಾ ಪಧವಿದರರಿಗೆ ನೋಂದಣಿ ಮಾಡಿಕೊಂಡ ದಿನದಿಂದ ಪ್ರತಿ 24 ತಿಂಗಳವರೆಗೆ ಪ್ರತಿ ತಿಂಗಳು 3000 ಸಾವಿರ ಹಣವನ್ನು ಕೊಡಲಾಗುವುದು. ಹಾಗೆಯೇ ಡಿಪ್ಲೋಮಾ ಪಧವೀದರರಿಗೆ 1500 ರುಪಾಯಿ ಹಣವನ್ನು ಕೊಡಲಾಗುತ್ತದೆ. ನಿರುದ್ಯೋಗ ಯುವಕ ಯುವತಿಯರಿಗೆ 2 ವರ್ಷ ಈ ಹಣವನ್ನು ಕೊಡಲಾಗುತ್ತದೆ.

ಇತರ ವಿಷಯಗಳು :

ಆಂಡ್ರಾಯ್ಡ್ ಗಿಂತಲೂ ಅಗ್ಗವಾಯ್ತು ಆಪಲ್‌ನ ಈ ಹೊಸ ಫೋನ್‌, ಫ್ಲಿಪ್‌ಕಾರ್ಟ್ ನಲ್ಲಿ ಅತಿ ಕಡಿಮೆ ದರದಲ್ಲಿ ಐಫೋನ್ ಲಭ್ಯ‌, ತಡ ಮಾಡದೇ ಆರ್ಡರ್‌ ಮಾಡಿ

Pan Aadhar Link: ಪ್ಯಾನ್‌ ಕಾರ್ಡ್‌ ಮತ್ತೆ ಬಂದಿದೆ ಹೊಸ ನಿಯಮ, ಈ ತಪ್ಪು ಕಂಡುಬಂದರೆ 80 ಸಾವಿರ ದಂಡ ಖಚಿತ ನಿಶ್ಚಿತ

Leave A Reply

Your email address will not be published.