Paytm ಮೂಲಕ 100 ರೂ ಉಚಿತವಾಗಿ ಎಲ್ಲರೂ ಪಡೆಯಬಹುದು, ಈ ಟ್ರಿಕ್ಸ್ ಉಪಯೋಗಿಸಿ

0

ನಮಸ್ಕಾರ ಸ್ನೇಹಿತರೇ, ಇಂದು ನಿಮಗೆ ತಿಳಿಸುವ ಮಾಹಿತಿ ಎಂದರೆ ನೇರವಾಗಿ 100 ರೂಪಾಯಿಗಳನ್ನು Paytm ಮೂಲಕ ಉಚಿತವಾಗಿ ಹೇಗೆ ಪಡೆಯಬಹುದು ಎಂಬುದರ ಬಗ್ಗೆ ತಿಳಿಸುತ್ತಿದ್ದೇವೆ. Paytm refer ಮತ್ತು earn ಮೂಲಕ ಪ್ರತಿ ರೆಫರ್ ಗಳು ಉಚಿತವಾಗಿ 100 ರೂಪಾಯಿ ಗಳಿಸುವುದು ಹೇಗೆ ಎಂಬ ಮಾಹಿತಿಯನ್ನು ತಿಳಿಸುತ್ತಿದ್ದು,

100 for free via Paytm
100 for free via Paytm

ಇದರ ಜೊತೆಗೆ ಇನ್ನೂ ಎರಡು ಹೊಸ ರೆಫರ್ ಅಂಡ್ ಯೋಜನೆಗಳ ಬಗ್ಗೆ ತಿಳಿಸುವ ಮೂಲಕ ಸುಲಭವಾಗಿ ಹೇಗೆ ಹಣವನ್ನು ಗಳಿಸುವುದು ಅಲ್ಲದೆ ಪೇಟಿಎಂ ರೆಫರ್ ಮತ್ತು ಅರ್ನ್ ಕಾರ್ಯಕ್ರಮದ ಕುರಿತಾದ ಎಲ್ಲಾ ಮಾಹಿತಿಯನ್ನು ನಿಮಗೆ ತಿಳಿಸಲಾಗುತ್ತದೆ.

ಪೇಟಿಎಂ ಮೂಲಕ ಹೇಗೆ ಹಣ ಪಡೆಯುವುದು?

ಇಂದು ಎಲ್ಲಾ ಜನರು ಕ್ಯಾಶ್ ಲೇಸ್ ಮೂಲಕ ವ್ಯವಹಾರ ನಡೆಸುತ್ತಿದ್ದು, ಅದರಲ್ಲಿ ಫೋನ್ ಪೇ, ಗೂಗಲ್ ಪೇ ಹಾಗೂ ಪೇಟಿಎಂ ನಂತಹ ಹಲವಾರು ಆ್ಯಪ್ ಗಳ ಮೂಲಕ ವ್ಯವಹಾರ ನಡೆಸಲಾಗುತ್ತಿದೆ. ಈ ಆ್ಯಪ್ ಗಳ ಮೂಲಕ ಉಚಿತವಾಗಿ ಹಣ ಗಳಿಸುವುದು ಹೇಗೆ ಎಂಬುದನ್ನು ನೋಡಬಹುದಾದರೆ ನಿಮ್ಮ ಸ್ನೇಹಿತರನ್ನು ಪೇಟಿಎಂ ಗೆ ಆಹ್ವಾನಿಸಿದರೆ ಆಗ ನೀವು 100 ರೂಪಾಯಿಯನ್ನು ಕ್ಯಾಶ್ ಬ್ಯಾಕ್ ಮಾಡಬಹುದು. ಕ್ಯಾಶ್ ಬ್ಯಾಕ್ ಅಲ್ಲದೆ ಪೇಟಿಎಂ 2 ಅಂದರೆ ಇತರ ಮತ್ತು ಹೊಸ ರೀತಿಯ ರಿಫರಲ್ ಪ್ರೋಗ್ರಾಂ ಗಳನ್ನು ಸಹ ಹೊಂದಿದೆ.

ಭಾರತದಲ್ಲಿ ಬಳಸಲಾಗುತ್ತಿರುವ ಕ್ಯಾಶ್ ಲೆಸ್ ವ್ಯವಹಾರಗಳಲ್ಲಿ ಅತ್ಯುತ್ತಮ ಹಣದ ವಹಿವಾಟು ಅಪ್ಲಿಕೇಶನ್ ಗಳಲ್ಲಿ ಪೇಟಿಎಂ ಒಂದಾಗಿದೆ. ಇದರಲ್ಲಿ UPI ಮೂಲಕ ಹಣದ ವಹಿವಾಟುಗಳನ್ನು ಸುಗಮಗೊಳಿಸಲಾಗಿದೆ. ಈ ಪೇಟಿಎಂ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ತೊಂದರೆ ಮುಕ್ತ ಮತ್ತು ಅತ್ಯುತ್ತಮ ನಗದು ರಹಿತ ವಹಿವಾಟಿನ ಅನುಭವವನ್ನು ಒದಗಿಸುತ್ತದೆ. ಅಲ್ಲದೆ ಶಾಪಿಂಗ್ , ಕರೆಂಟ್ ಬಿಲ್, ಮೊಬೈಲ್ ರೀಚಾರ್ಜ್ ಮೊದಲಾದವುಗಳನ್ನು ಈ ಪೇಟಿಎಂ ಮೂಲಕ ಮಾಡಬಹುದು.

ಇದನ್ನು ಓದಿ : ಚಿನ್ನ ಖರೀದಿ ಮಾಡುವವರಿಗೆ ಈ ಸುದ್ದಿ, ಒಂದೇ ದಿನದಲ್ಲಿ ಹೇಗೆಲ್ಲ ಬದಲಾವಣೆ  ಆಯ್ತು ನೋಡಿ!

ಹಣವನ್ನು ಗಳಿಸುವ ಪೇಟಿಎಂ ನ ಹೊಸ ಮೂರು ವಿಧಾನಗಳು :

ಪೇಟಿಎಂ ಮೂಲಕ ನಗದು ವ್ಯವಹಾರವನ್ನು ಮಾಡುವುದರ ಜೊತೆಗೆ ಪೇಟಿಎಂ ರೆಫರ್, ಅರ್ನ್ ಮತ್ತು ಕ್ಯಾಶ್ ಬ್ಯಾಕ್ ರಿವಾರ್ಡ್ ಗಳನ್ನು ಪಡೆಯುವುದರ ಮೂಲಕ ಹಣವನ್ನು ಗಳಿಸಬಹುದು. ಅದರ ಮೂರು ಹೊಸ ವಿಧಾನಗಳೆಂದರೆ.
1) ಮೊದಲು ಪೇಟಿಎಂ ನ UPI ಗೆ ನಿಮ್ಮ ಸ್ನೇಹಿತರನ್ನು ಆಹ್ವಾನಿಸಿ (invite and earn 100 cashback)
2) ನಿಮ್ಮ ಸ್ನೇಹಿತರಿಗೆ ರೀಚಾರ್ಜ್ ಮಾಡಲು ಅಥವಾ ಬಿಲ್ಗಳನ್ನು ಪಾವತಿಸಲು ಹೇಳಬೇಕು refer friends to recharge or pay bils)
3) ನಂತರ ನಿಮ್ಮ ಸ್ನೇಹಿತರಿಗೆ Paytm fas tag ಅನ್ನು ಖರೀದಿಸಲು ಸಲಹೆ ನೀಡಬೇಕು (refer friends to bay Paytm fas tag)

Paytm ರೆಫರ್ mattu ಹಣವನ್ನು ಗಳಿಸುವ ಮೂಲಕ ಕೇವಲ ನೀವು 10000 ರೂಪಾಯಿಯವರೆಗೆ ಹಣವನ್ನು ಗಳಿಸಬಹುದು. ಪ್ರತಿಯೊಬ್ಬ ಯಶಸ್ವಿ ರೆಫರಲ್ ಗೆ ಅವರು ನಿಮಗೆ 100 ರೂಪಾಯಿ ನೀಡುತ್ತಾರೆ. ಇದರಿಂದ UPI ವರ್ಗಾವಣೆಯ ಮೂಲಕ ನಿಮ್ಮ ಸ್ನೇಹಿತರು 100 ರೂಪಾಯಿ ಕ್ಯಾ ಬ್ಯಾಕ್ ಪಡೆಯುತ್ತಾರೆ.

ರೆಫರ್ ಮಾಡಿದ ಸ್ನೇಹಿತರು ತಮ್ಮ ಮೊದಲ UPI ಪಾವತಿಯನ್ನು ಬ್ಯಾಂಕ್ ವರ್ಗಾವಣೆ ಅಲ್ಲದೆ ಯಾವುದೇ ಆನ್ಲೈನ್ ಅಪ್ಲಿಕೇಶನ್ ಗಳಿಗೆ UPI ಪಾವತಿ, ರೀಚಾರ್ಜ್ ಮಾಡುವುದು, ಬಿಲ್ ಪಾವತಿ ಮಾಡುವಾಗ ಸ್ಕ್ಯಾನರ್ ಮೂಲಕ ಪಾವತಿಸಿದ ನಂತರ ನೀವು ಕ್ಯಾಶ್ ಬ್ಯಾಕ್ ಪಡೆಯಲು ಅರ್ಹರಾಗಿರುತ್ತಾರೆ.

ಕ್ಯಾಶ್ ಬ್ಯಾಕ್ ಪಡೆಯುವ ವಿಧಾನ :

ಪೇ ಟಿ ಎಂ ನಿಂದ 100 ರೂಪಾಯಿಯನ್ನು ಕ್ಯಾಶ್ ಬ್ಯಾಕ್ ಪಡೆಯುವ ವಿಧಾನವೆಂದರೆ.

  • ಮೊದಲು ಪ್ಲೇ ಸ್ಟೋರ್ ನಿಂದ ಪೇ ಟಿ ಎಂ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು.
  • ಅಪ್ಲಿಕೇಶನ್ ಗೆ ಲಾಗಿನ್ ಆಗಿ ಅಪ್ಲಿಕೇಶನ್ ಅನ್ನು ತೆರೆಯಿರಿ.
  • ಕೆಳಗೆ ಸ್ಕ್ರಾಲ್ ಮಾಡಿ ನಂತರ ರೆಫರ್ ಅಂಡ್ ಅರ್ನ್ 100 ರೂಪಾಯಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  • ನಂತರ ನಿಮ್ಮ ಲಿಂಕ್ ಕಾಪಿ ಮಾಡಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಬೇಕು.
  • ಇದನ್ನು ನಿಮ್ಮ ಸ್ನೇಹಿತರು ತಮ್ಮ ಮೊದಲ UPI ಪಾವತಿಯನ್ನು ಏಳು ದಿನಗಳಲ್ಲಿ ಮಾಡಿದರೆ ನೀವು ನಿಮ್ಮ UPI ಜೊತೆಗೆ ಲಿಂಕ್ ಮಾಡಲಾದ ಪ್ರಾಥಮಿಕ ಖಾತೆಗೆ 100 ರೂಪಾಯಿ ಕ್ಯಾಶ್ ಬ್ಯಾಕ್ ಪಡೆಯುತ್ತೀರಿ.

ಪೇ ಟಿ ಎಂ ಇತ್ತೀಚಿನ ದಿನಗಳಲ್ಲಿ ಕ್ಯಾಶ್ ಬ್ಯಾಕ್ ಪಾಯಿಂಟ್ ಗಳನ್ನು ಪ್ರಾರಂಭಿಸಿದ್ದು, ರೀಚಾರ್ಜ್ ಮಾಡಲು ಹಾಗೂ ಬಿಲ್ ಗಳನ್ನಿ ಪಾವತಿಸಲು ಸ್ನೇಹಿತರನ್ನು ಉಲ್ಲೇಖಿಸಬೇಕು ಇದರಿಂದ ಅವರಿಗೂ ಸಹ ಕ್ಯಾಶ್ ಬ್ಯಾಕ್ ಪಡೆಯಲು ಪ್ರಾರಂಭಿಸಿದೆ.

ಈ ಹೊಸ ರೀತಿಯ ಕ್ಯಾಶ್ ಬ್ಯಾಕ್ ಪಾಯಿಂಟ್ ಗಳಿಂದ ಸುಮಾರು 2000 ಕ್ಯಾಶ್ಬ್ಯಾಕ್ ಪಾಯಿಂಟ್ ಗಳನ್ನು ಗಳಿಸಬಹುದು. ಇಂತಹ ಆಫರ್ ನಲ್ಲಿ ನೀವು ಗರಿಷ್ಠ 50 ಜನರನ್ನು ರೆಫರ್ ಮಾಡಬಹುದು. ಈ ರೆಫೆರಲ್ ಪ್ರೋಗ್ರಾಂ ನಿಂದ ಮೊಬೈಲ್ ರೀಚಾರ್ಜ್ , ಡಿ ಟಿ ಹೆಚ್ ರೀಚಾರ್ಜ್, ವಿದ್ಯುತ್ ಗ್ಯಾಸ್ , ಕ್ರೆಡಿಟ್ ಕಾರ್ಡ್ ಮೊದಲಾದ ಪಾವತಿಯನ್ನು ಮಾಡಬಹುದಾಗಿದೆ.

ಇತರೆ ವಿಷಯಗಳು :

RBI ನಿಂದ ಬಿಗ್‌ ರೂಲ್ಸ್.!‌‌ ಈ ಮಿತಿಗಿಂತ ಹೆಚ್ಚು ಹಣ ಇದ್ದರೆ ನಿಮ್ಮ ಖಾತೆ ಬಂದ್.!‌ ಎಷ್ಟು ಹಣ ಇಡಬಹುದು?

ಉದ್ಯೋಗಿಗಳ ಭವಿಷ್ಯ ನಿಧಿಯನ್ನು33% ಹೆಚ್ಚಿಸಿದ ಸರ್ಕಾರ, ಇಪಿಎಸ್‌ ಪಿಂಚಣಿದಾರರಿಗೆ ಗುಡ್‌ ನ್ಯೂಸ್.!‌

Leave A Reply

Your email address will not be published.