ಜೂನ್‌ 11 ರಿಂದ ಶಕ್ತಿ ಯೋಜನೆಗೆ ಚಾಲನೆ: ಸ್ಮಾರ್ಟ್ ಕಾರ್ಡ್‌ ತೋರಿಸಿ ಎಲ್ಲಿಗೆ ಬೇಕಾದರೂ ದುಡ್ಡು ಕೊಡದೇ ಪ್ರಯಾಣಿಸಿ

0

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಹೊಸದಾಗಿ ರಚನೆಯಾದ ಕಾಂಗ್ರೆಸ್‌ ಸರ್ಕಾರ, ಐದು ಮಹತ್ವದ ಘೋಷಣೆಗಳಲ್ಲಿ ನಾಳೆ ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸಿದ್ದರಾಮಯ್ಯನವರು ಸೂಚನೆ ನೀಡಿದ್ದಾರೆ. ಶಕ್ತಿ ಯೋಜನೆಗೆ ನಾಳೆಯಿಂದ ಚಾಲನೆ ನೀಡಲಾಗುತ್ತಿದ್ದು, ಶಕ್ತಿ ಯೋಜನೆಯ ಸಂಪೂರ್ಣ ವಿವರವನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ. ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

free bus travel 2023 karnataka

ಸಿಎಂ ಸಿದ್ದರಾಮಯ್ಯ ನಾಳೆ ಬೆಳಗ್ಗೆ ಈ ಯೋಜನೆಗೆ ಗ್ರೀನ್‌ ಸಿಗ್ನಲ್‌ ನೀಡಲಿದ್ದು, ಮಧ್ಯಾಹ್ನದಿಂದಲೇ ಎಲ್ಲಾ ಮಹಿಳೆಯರಿಗೂ ಉಚಿತ ಬಸ್‌ ಸೌಲಭ್ಯ ಸಿಗಲಿದೆ. ಉದ್ಘಾಟನೆಗೆ ಕೆಎಸ್ಆರ್ಟಿಸಿ, ಬಿಎಂಟಿಸಿ, NWKRTC ಹಾಗೂ KKRTCಯ ನಾಲ್ಕು ಬಸ್‌ಗಳನ್ನು ತಂದು ನಿಲ್ಲಿಸಿ, ಆ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರನ್ನು ಉಚಿತವಾಗಿ ಕಳಿಸುವ ಮೂಲಕ ಚಾಲನೆಗೆ ಸಾರಿಗೆ ಇಲಾಖೆ ಸಿದ್ದತೆ ಮಾಡಿಕೊಳ್ಳುತ್ತಿದೆ.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಮಹಿಳೆಯರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ‘೦’ ದರದ ಪಿಂಕ್ ಟಿಕೆಟ್ ನೀಡುವ ಮೂಲಕ ಚಾಲನೆ ದೊರೆಯಲಿದೆ. ಅಲ್ಲದೇ ನಾಳೆ ಹತ್ತರಿಂದ ಹದಿನೈದು ಮಹಿಳೆಯರಿಗೆ ಸಾಂಕೇತಿಕವಾಗಿ ಸ್ಮಾರ್ಟ್ ಕಾರ್ಡ್​ ವಿತರಣೆ ಮಾಡಲಾಗುತ್ತದೆ.

ಪ್ರಮುಖ ದಾಖಲೆಗಳು :

 • ಆಧಾರ್ ಕಾರ್ಡ್
 • ವೋಟರ್ ಐಡಿ
 • ಡ್ರೈವಿಂಗ್ ‌ಲೈಸನ್ಸ್
 • ರೇಷನ್‌ ಕಾರ್ಡ್‌
 • ಕೇಂದ್ರ ಸರ್ಕಾರ ಅಥವಾ ‌ರಾಜ್ಯ ಸರ್ಕಾರ ನೀಡಿರುವ ವಾಸಸ್ಥಳದ ಗುರುತಿನ ಚೀಟಿ

ಮೇಲಿನ ಯಾವುದಾದರೂ ಒಂದು ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು.

ಈ ಮಾಹಿತಿಯನ್ನು ನಿಮ್ಮ ಮೊಬೈಲ್‌ ನಲ್ಲಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಉಚಿತ ಪ್ರಯಾಣಕ್ಕೆ ಈ ನಿಯಮಗಳು ಅನ್ವಯ

 • ನಿಲುಗಡೆಯ ಜಾಗದಲ್ಲಿ ಬಸ್​ ನಿಲ್ಲಿಸದೇ ಅನಗತ್ಯ ಕಿರಿಕಿರಿ ಸಲ್ಲದು/ ಬಸ್‌ ನಿಲುಗಡೆ ಜಾಗದಲ್ಲಿ ಕಡ್ಡಾಯ
 • ಬೇಕಾಬಿಟ್ಟಿ ವರ್ತಿಸಿದರೇ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ
 • ಕಂಡಕ್ಟರ್​ಗಳು ಪ್ರತಿ ಮಹಿಳೆಗೂ ‘೦’ ದರದ ಉಚಿತ ಟಿಕೆಟ್ ನೀಡಲೇಬೇಕು.
 • ಒಂದು ವೇಳೆ ಉಚಿತ ಟಿಕೆಟ್ ನೀಡಿಲ್ಲ ಎಂದರೇ ಕಂಡಕ್ಟರ್ ವಿರುದ್ಧ ಇಲಾಖೆಯಿಂದ ಶಿಸ್ತು ಕ್ರಮ
 • ಉಚಿತ ಲಗೇಜ್‌ ಮಿತಿಗಿಂತ ಹೆಚ್ಚಿದ್ದರೆ, ಟಿಕೆಟ್‌ ಕಡ್ಡಾಯ
 • ಪುರುಷರಿಗೆ ಮೀಸಲಾದ ಸೀಟಿನಲ್ಲಿ ಮಹಿಳೆಯರು ಕೂತರೇ ದಂಡ ಇಲ್ಲ
 • ಬಿಎಂಟಿಸಿ ಹೊರತುಪಡಿಸಿ ಇತರೆ ಬಸ್‌ಗಳಲ್ಲಿ ಪುರುಷರಿಗೆ 50% ಮೀಸಲಾತಿ
 • ಉಚಿತ ಪ್ರಯಾಣ ಮಹಿಳೆಯರು ಇತರೆ ಪ್ರಯಾಣಿಕರೊಂದಿಗೆ ಕಿರಿಕಿರಿ ಮಾಡುವಂತಿಲ್ಲ

ಇತರೆ ವಿಷಯಗಳು :

ನೌಕರರಿಗೆ ಬಿಗ್‌ ಶಾಕ್! ಬಾಕಿ ಇರುವ 18 ತಿಂಗಳ DA ಹಣ ಯಾರಿಗೂ ಸಿಗಲ್ಲ, ಸರ್ಕಾರದಿಂದ ಉದ್ಯೋಗಿಗಳಿಗೆ ದೊಡ್ಡ ಹೊಡೆತ!

ನಾಗರಿಕರೇ ಎಚ್ಚರ! ಪ್ಯಾನ್‌ ಆಧಾರ್‌ ಲಿಂಕ್‌ ಮಾಡದೇ ಇದ್ದವರ ಬ್ಯಾಂಕ್‌ ಬ್ಯಾಲೆನ್ಸ್‌ ಖಾಲಿ! ತಕ್ಷಣ ಚೆಕ್‌ ಮಾಡಿ

Leave A Reply

Your email address will not be published.