ಬಿಗ್ ಶಾಕ್: ಉಚಿತ 200 ಯೂನಿಟ್ ಕರೆಂಟ್ ನಲ್ಲಿ ದೊಡ್ಡ ಬದಲಾವಣೆ, 100 ಯೂನಿಟ್ ಮಾತ್ರ ಉಚಿತ, ಹೆಚ್ಚುವರಿ ಯೂನಿಟ್ ಗೆ ಅರ್ಧ ಬೆಲೆ ನಿಗದಿಪಡಿಸಿದ ಸರ್ಕಾರ!

0

ಹೆಲೋ ಸ್ನೇಹಿತರೇ, ಕಾಂಗ್ರೆಸ್ ಪಕ್ಷದ ಮೊದಲ ಗ್ಯಾರಂಟಿ ‘ಗೃಹ ಜ್ಯೋತಿ’ ಯೋಜನೆ (Karnataka Gruha jyoti Scheme). ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಸರ್ಕಾರ ರಚಿಸಲು ಸಿದ್ಧವಾಗಿದೆ ಆದ್ದರಿಂದ ಕರ್ನಾಟಕ ಗೃಹ ಜ್ಯೋತಿ ಯೋಜನೆಯನ್ನು ಜಾರಿಗೆ ತರಲು ಬದ್ಧರಾಗಿದ್ದಾರೆ. ಈ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.

ರಾಜ್ಯದ ಜನತೆಗೆ ರಾಜ್ಯ ಸರ್ಕಾರವು ಇದೀಗ ದೊಡ್ಡ ಬಿಗ್ ಶಾಕ್ ನೀಡಿದ್ದು ಉಚಿತ 200 ಯೂನಿಟ್ ಕರೆಂಟ್ ಅನ್ನು ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ ಕೂಡ ನೀಡುತ್ತೇವೆಂದು ಭರವಸೆ ನೀಡಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹೊಸ ಮಾರ್ಗ ಸೂಚಿಯನ್ನು ಹೊರಡಿಸಿದ್ದು ಜೂನ್ ಒಂದರಿಂದಲೇ ಈ ಯೋಜನೆಯನ್ನು ಜಾರಿಗೆ ತರುವ ಉದ್ದೇಶದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಈ ಮಾರ್ಗಸೂಚಿಯ ಅನ್ವಯ 200 ಯೂನಿಟ್ ಕರೆಂಟ್ನ ಬದಲು ಸರ್ಕಾರವು ಹೊಸ ಬದಲಾವಣೆಗಳನ್ನು ಮಾಡಿದ್ದು ಈ ಲೇಖನದಲ್ಲಿ ಈ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡಲಿದ್ದೇವೆ ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ.

200 ಯೂನಿಟ್ ಕರೆಂಟ್ ಇನ್ಮುಂದೆ ಉಚಿತವಾಗಿ ಸಿಗೋದಿಲ್ಲ

ಕರ್ನಾಟಕದ ಜನತೆಗೆ ಇದುವೇ ಶಾಕಿಂಗ್ ಸುದ್ದಿಯಾಗಿದ್ದು 200 ಯೂನಿಟ್ ಕರೆಂಟನ್ನು ಸರ್ಕಾರವು ಉಚಿತವಾಗಿ ನೀಡುತ್ತದೆ ಎಂದುಕೊಂಡಿದ್ದ ಜನರಿಗೆ ನಿರಾಸೆಯಾಗದಂತಾಗಿದೆ. 

ಸದ್ಯ ಉಚಿತ 200 ಯೂನಿಟ್ ವಿದ್ಯುತ್ ಯೋಜನೆಯಲ್ಲಿ ಡೆಲ್ಲಿ ಸರ್ಕಾರ ಪ್ರಮುಖ ಷರತ್ತು ಒಂದನ್ನು ಜನರಿಗೆ ವಿಧಿಸಿದೆ. ರಾಜ್ಯದ ಎಲ್ಲ ಜನರಿಗೂ ಉಚಿತವಾಗಿ ವಿದ್ಯುತ್ ನೀಡದೆ, ಅರ್ಜಿ ಸಲ್ಲಿಕೆ ಮಾಡಿದವರಿಗೆ ಮಾತ್ರ ಸಬ್ಸಿಡಿ ನೀಡುತ್ತಿದೆ. 58 ಲಕ್ಷ ಗ್ರಾಹಕರಲ್ಲಿ 48 ಲಕ್ಷ ಮಂದಿ ಉಚಿತ ವಿದ್ಯುತ್​​ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಅಂದರೆ, ದೆಹಲಿಯಲ್ಲಿ ಅರ್ಜಿ ಸಲ್ಲಿಕೆ ಮಾಡಿದರೆ ಮಾತ್ರ ಉಚಿತ ನೀಡಲಾಗುತ್ತಿದೆ. ಉಳಿದಂತೆ 200 ಯೂನಿಟ್ ವಿದ್ಯುತ್ ಮಾತ್ರ ಉಚಿತ ಕೊಡಲಾಗುತ್ತಿದೆ. 201 ರಿಂದ 400 ಯೂನಿಟ್ ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಶೇಕಡಾ 50 ಡಿಸ್ಕೌಂಟ್​ ನೀಡಲಾಗುತ್ತಿದೆ.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಅದಕ್ಕಿಂತ ವಿದ್ಯುತ್ ಬಳಕೆ ಹೆಚ್ಚಾದರೆ ಸಂಪೂರ್ಣ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ. ದೆಹಲಿಯಲ್ಲಿ ಈ ಯೋಜನೆ ಜಾರಿ ತಂದ ಸಂದರ್ಭದಲ್ಲೂ ಬಿಜೆಪಿ ಉಚಿತ ವಿದ್ಯುತ್ ನೀಡುವುದನ್ನು ಟೀಕೆ ಮಾಡಿತ್ತು. ಈ ನಡುವೆ ಸಿಎಂ ಕೇಜ್ರಿವಾಲ್​, ಅರ್ಜಿ ಸಲ್ಲಿಕೆ ಮಾಡಬೇಕು ಎಂದು ನಿಯಮ ರೂಪಿಸಿದರು.

ಇನ್ನು, ಕರ್ನಾಟಕ್ಕೆ ಹೊಲಿಕೆ ಮಾಡಿಕೊಳ್ಳುವುದಾದರೆ ದೆಹಲಿ ಚಿಕ್ಕ ರಾಜ್ಯವಾಗಿದ್ದು, ಜನ ಸಂಖ್ಯೆಯೂ ಕಡಿಮೆ ಇದೆ. ಆದರೆ ನಮ್ಮ ರಾಜ್ಯದಲ್ಲಿ ಯಾವುದೇ ಷರತ್ತು ಇಲ್ಲದೇ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಕೊಡುವುದು ಕಷ್ಟ ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಏನೆಲ್ಲಾ ಷರತ್ತುಗಳನ್ನು ಮುಂದಿಡಲಿದೆ ಅಂತ ನಿರೀಕ್ಷೆಯ ಕಣ್ಗಗಳಲ್ಲಿ ಜನರು ಕಾಯುತ್ತಿದ್ದಾರೆ.

ಪ್ರೀ 200 ಯೂನಿಟ್ ಕರೆಂಟ್ನ ಬದಲು ಸರ್ಕಾರ ಇದೀಗ ಹೊಸ ಮಾರ್ಗಸೂಚಿ ನಿಯಮಗಳನ್ನು ಬಿಡುಗಡೆ ಮಾಡಿದ್ದು ಮಾರ್ಗಸೂಚಿಯಲ್ಲಿ 100 ಯೂನಿಟ್ ನ  ಕರೆಂಟನ್ನು ಮಾತ್ರವೇ ಸರ್ಕಾರವು ರಾಜ್ಯದ ಜನತೆಗೆ ನೀಡಲಿದ್ದು ಉಳಿದ 101 ರಿಂದ 200 UNIT ಕರೆಂಟಿಗೆ ಅರ್ಧ ಬೆಲೆಯನ್ನು ಸರ್ಕಾರವು ನಿಗದಿಪಡಿಸಿದೆ. 

ಹೌದು ನೀವೇನಾದರೂ BPL ಪಡಿತರ ಚೀಟಿಯನ್ನು ಹೊಂದಿದ್ದಲ್ಲಿ ನೀವು ಕೂಡ ಜೂನ್ 1 ರಿಂದ ಉಚಿತ ಕರೆಂಟನ್ನು ಪಡೆಯಬಹುದು ಈ ಯೋಜನೆಯ ಅಡಿಯಲ್ಲಿ ಯೋಜನೆ ಪಡೆಯಲು ಫಲಾನುಭವಿಯಾಗಲು ಕೇವಲ BPL ಪಡಿತರ ಚೀಟಿ ಹಾಗೂ ಸ್ವಂತ ಮನೆ ಹೊಂದಿದ್ದರೆ ಸಾಕು ಬೇರೆ ಯಾವುದೇ ರೀತಿಯ ಅರ್ಜಿ ಸಲ್ಲಿಸುವ  ಅವಶ್ಯಕತೆ ಇಲ್ಲ.

ಈ ಯೋಜನೆಯ ಅಡಿಯಲ್ಲಿ ಸರ್ಕಾರವು ಈ ಮುಂಚೆ 200 ಯೂನಿಟ್ ಕರೆಂಟನ್ನು ಉಚಿತವಾಗಿ ನೀಡುತ್ತೇವೆಂದು ಭರವಸೆ ನೀಡಿದ್ದು ಬಹುತೇಕ ಜನ 1 ರಿಂದ ಉಚಿತವಾಗಿ ಕರೆಂಟ್ ಸಿಗುತ್ತದೆ ಎಂಬ ಕಾರಣದಿಂದ ಕಾತರದಿಂದ ಕಾಯುತ್ತಿದ್ದರು ಇದೀಗ ಸರ್ಕಾರವು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ ಹಿನ್ನೆಲೆ ಜನರಿಗೆ ಇದು ಬಾರೀ ಪ್ರಮಾಣದ ನಿರಾಸೆಯನ್ನು ಉಂಟು ಮಾಡಿದೆ.

100 ಯೂನಿಟ್ ಕರೆಂಟ್ ಮಾತ್ರ ಉಚಿತ!

ಹೌದು ಈ ಮೇಲೆ ತಿಳಿಸಿದ ಹಾಗೆ ರಾಜ್ಯದ ಜನತೆಗೆ 100 ಯೂನಿಟ್ ಕರೆಂಟನ್ನು ಮಾತ್ರವೇ ಸರ್ಕಾರ ಉಚಿತವಾಗಿ ನೀಡಲಿದೆ ಒಂದು ವೇಳೆ ನಿಮ್ಮ ಕರೆಂಟ್  ಬಳಕೆ ಏನಾದರೂ ನೂರು ಯೂನಿಟ್ ಗಿಂತ ಒಳಗೆ ಇದ್ದಲ್ಲಿ ನಿಮ್ಮ ಸಂಪೂರ್ಣ ಕರೆಂಟ್ ಬಿಲ್ ನ ಹಣವನ್ನು ಸರ್ಕಾರ ಪಾವತಿ ಮಾಡಲಿದೆ.

ಅಥವಾ ಒಂದು ವೇಳೆ ನಿಮ್ಮ ಕರೆಂಟ್ ಬಿಲ್ ಏನಾದರೂ 100 ಯೂನಿಟ್ ಗಿಂತ ಮೇಲಿದ್ದಲ್ಲಿ 100 ಯೂನಿಟ್ ನ ಅಷ್ಟು ಹಣವನ್ನು ಮಾತ್ರ ಸರ್ಕಾರ ಪಾವತಿ ಮಾಡಲಿದ್ದು ಅದಕ್ಕಿಂತ ಹೆಚ್ಚು ಅಂದರೆ  101 ಯೂನಿಟ್ ನಿಂದ 200 ಯೂನಿಟ್ ನ ವರೆಗೆ ಕರೆಂಟ್ ಬಳಕೆಯಾದಲ್ಲಿ ಅರ್ಧ ಬಿಲೆಯನ್ನು ನೀವು ಅಂದೆ ಸಾರ್ವಜನಿಕರೆ ಕಟ್ಟಬೇಕು

ಒಂದು ವೇಳೆ 200 ಯೂನಿಟ್ ಗಿಂತ ಹೆಚ್ಚಿನ ಕರೆಂಟ್ ಬಳಕೆ ಆದಲ್ಲಿ ಅದರ ಸಂಪೂರ್ಣ ಕರೆಂಟಿನ ಬಿಲ್ಲನ್ನು ಬಳಕೆದಾರರೇ ಪಾವತಿ ಮಾಡಬೇಕಾಗುತ್ತದೆ ಎಂದು ಸರ್ಕಾರವು ಹೊಸ ಆದೇಶ ಹೊರಡಿಸಿದೆ. 

ಸದ್ಯ ಈ ಯೋಜನೆಯನ್ನು ಇದಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಜಾರಿಗೆ ತಂದಿದ್ದು ಮಧ್ಯಪ್ರದೇಶದಲ್ಲೂ ಕೂಡ ಕಾಂಗ್ರೆಸ್ ಸರ್ಕಾರ ಇದೆ ರೀತಿಯಾದಂತಹ ಮಾರ್ಗಸೂಚಿಗಳನ್ನು ಹೊರಡಿಸಿದೆ ಮಧ್ಯಪ್ರದೇಶದಲ್ಲೂ ಕೂಡ ಸರ್ಕಾರವು ಅಧಿಕಾರಕ್ಕೆ ಬರಲು ಜನರಿಗೆ ಐದು ಬರವಸೆಗಳನ್ನು ನೀಡಿದ್ದು ಅದರಲ್ಲಿ ಉಚಿತ 200 ಯೂನಿಟ್ ನ ಕರೆಂಟ್ ಯೋಜನೆಯ ಕೂಡ ಇತ್ತು ಅದೇ ರೀತಿಯಲ್ಲಿ ಮಧ್ಯಪ್ರದೇಶದಲ್ಲಿ ಯಾವ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ ಅದೇ ಮಾರ್ಗಸೂಚಿಗಳನ್ನು ಕರ್ನಾಟಕದಲ್ಲೂ ಕೂಡ ಜಾರಿಗೆ ತರಲು ಸರ್ಕಾರವು ಚಿಂತನೆ ನಡೆಸಿದ್ದು ಈ ಯೋಜನೆಯು ನಾಳೆಯಿಂದಲೇ ರಾಜ್ಯದ ಜನತೆಗೆ ಸಿಗಲಿದೆ. 

ಅದು ಅಲ್ಲದೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ದಿನವೇ ಈ ಎಲ್ಲವನ್ನು ಜಾರಿಗೆ ತರುವುದಾಗಿ ಹೇಳಾಲಾಗಿತ್ತು. ಆದ್ದರಿಂದ ರಾಜ್ಯದಲ್ಲಿ ಎಲ್ಲರು ಉಚಿತ ವಿದ್ಯುತ್‌ ಉಚಿತ ಬಸ್ಸ್‌ ಪ್ರಯಾಣಗಳಿಗಾಗಿ ಬೇಡಿಕೆಯನ್ನು ಇಡುತ್ತಿದ್ದಾರೆ. ಆದರೆ ಯೋಜನೆಗಳು ಇನ್ನು ಜಾರಿಗೆ ಆಗಿಲ್ಲ ಜಾರಿಯಾಗು ವರೆಗೂ ರಾಜ್ಯದ ಪ್ರತಿಯೊಬ್ಬರು ಕೂಡ ವಿದ್ಯುತ್‌ ಬಿಲ್‌ ಕಟ್ಟಬೇಕಾಗುತ್ತದೆ. ಇದನ್ನು ರಾಜ್ಯ ಸರ್ಕಾರವೇ ತಿಳಿಸಿದೆ.

ಇತರೆ ವಿಷಯಗಳು:

ಮನೆಯೊಡತಿಗೆ 2 ಸಾವಿರ ಹಣ ಜಮಾ! ಹಾಗಾದ್ರೆ ಈ 2000 ರೂ. ಅತ್ತೆ ಅಕೌಂಟ್‌ ಗೆ ಸೇರುತ್ತಾ? ಸೊಸೆ ಅಕೌಂಟ್‌ ಗೆ ಸೇರುತ್ತಾ‌? ಗೃಹಲಕ್ಷ್ಮೀ ಹೊಸ ಟ್ವಿಸ್ಟ್

ಗ್ಯಾಸ್‌ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನರಿಗೆ ಮುಕ್ತಿ ನೀಡಿದ ರಾಜ್ಯ ಸರ್ಕಾರ, ಇಳಿಕೆಯತ್ತ ಸಾಗಿದೆ LPG ಗ್ಯಾಸ್ ಸಿಲಿಂಡರ್ ದರ

Leave A Reply

Your email address will not be published.