Breaking News! ಕರ್ನಾಟಕದ ರಾಜಧಾನಿ‌ ಸಂಪೂರ್ಣ ಬಂದ್! 23 ಸಂಘಟನೆಗಳು ಭಾಗಿ.

0

ಹಲೋ ಸ್ನೇಹಿತರೇ ನಮಸ್ಕಾರ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಗತ, ಸರ್ಕಾರವು ಜನರಿಗಾಗಿ ಪಂಚ ಯೋಜನೆಗಳನ್ನು ಜಾರಿಗೆ ತರಲಾಗಿದೆ ಈ ಯೋಜನೆಯಿಂದ ಅನೇಕ ಬಡ ಯೋಜನೆಗಳಿಗೆ ತುಂಬಾ ಅನುಕೂಲವಾಗಿದೆ ಹಾಗೆ ಈ ಯೋಜನೆಯಿಂದ ತುಂಬಾ ಅನಾನುಕೂಲವು ಸಹ ಆಗಿದೆ ಇದರಿಂದ ಅನೇಕ ಜನರಿಗೆ ತುಂಬಾ ನಷ್ಟವುಂಟಾಗಿದೆ ಹಾಗಾಗಿ ಬಂದ್‌ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಹಾಗಾಗಿ ಯಾವಾಗ ಬಂದ್‌ ಏನೆಲ್ಲಾ ಬಂದ್‌ ಎಂಬ ಎಲ್ಲಾ ಸಂಪೂರ್ಣ ಮಾಹಿತಿ ತಿಳಿಯಲು ನಮ್ಮ ಈ ಲೇಖನವನ್ನು ಕೊನೆಯವರೆಗೂ ಓದಿ.

karnataka band
karnataka band

ರಾಜ್ಯದಲ್ಲಿ ಸ್ತ್ರೀ ಶಕ್ತಿ ಯೋಜನೆ ಪರಿಣಾಮವಾಗಿ ದ್ವಿಚಕ್ರ ವಾಹನಗಳಿಗೆ ಮುಕ್ತ ಪರವಾನಿಗೆ ನೀಡಲಾಗಿದೆ. ಹೀಗಾಗಿ ಆಟೋ, ಟ್ಯಾಕ್ಸಿ, ಓಲಾ, ಊಬರ್ ವಾಹನ ಚಾಲಕರು ಸಾಲ, ವಿಮೆ, ಮತ್ತು ಜೀವನ ಸಾಗಿಸಲು ಕ್ಲಿಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಯೋಜನೆಯ ಪರಿಣಾಮದಿಂದ ಅದೆಷ್ಟೋ ಜನರು ಬಸ್‌ ಗಳಲ್ಲಿಯೇ ಓಡಾಡುತಿದ್ದಾರೆ ಇಂತಹ ಸಂದರ್ಭದಲ್ಲಿ ಇದರ ಪರಿಣಾಮವನ್ನು ಕೇವಲ ಆಟೋ, ಓಲಾ, ಊಬರ್‌ ಸ್ಯಾಕ್ಸಿ, ಇಟ್ಟುಕೊಂಡು ಜೀವನ ನೆಡೆಸುವವರಿಗೆ ತುಂಬಾ ಕಷ್ಟವಾಗಿದೆ ಹೀಗಿರುವಾಗ ಚಾಲಕರು ಸರ್ಕಾರದ ಶಕ್ತಿ ಯೋಜನೆಯ ವಿರುದ್ದವಾಗಿ ಹೋರಾಟ ನೆಡಲು ಮುಂದಾಗಿದ್ದಾರೆ. ಹಾಗಾದರೆ ಇದರ ಪರಿಣಾಮ ಯಾವರೀತಿ ಇರುತ್ತೆ ಎಂದು ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.

ಈ ಯೋಜನೆಯ ದುಷ್ಪರಿಣಾಮದ ವಿರುದ್ಧ ಪ್ರತಿಭಟನೆ ಅಂಗವಾಗಿ ಜುಲೈ 27 ರಂದು ಖಾಸಗಿ ಬಸ್, ಆಟೋರಿಕ್ಷಾ, ಟ್ಯಾಕ್ಸಿಗಳ ಸೇವೆಗಳು ಬಂದ್ ಆಗಲಿವೆ.ಒಟ್ಟಾರೆ ಬೆಂಗಳೂರಿನ ನಾಗರಿಕರು ಜುಲೈ 27ರಂದು ಪ್ರಯಾಣಕ್ಕೆ ಇನ್ನಿತರ ಸೌಲಭ್ಯಗಳನ್ನು ನೋಡಿಕೊಳ್ಳಬೇಕಾಗಿದೆ.

ಬೆಂಗಳೂರು ನಾಗರಿಕರೇ ಗಮನಿಸಿ, ಜುಲೈ 27 ರಂದು ಬೆಂಗಳೂರಿನಲ್ಲಿ ಆಟೋ, ಕ್ಯಾಬ್, ಓಲಾ, ಊಬರ್, ಖಾಸಗಿ ಬಸ್ ಬಂದ್ ಆಗಲಿದೆ.ಜುಲೈ 26 ರ ಮಧ್ಯರಾತ್ರಿ 12 ರಿಂದ 27 ರ ಮಧ್ಯರಾತ್ರಿ 12 ರವರೆಗೆ ಜುಲೈ 27 ಕ್ಕೆ ಬೆಂಗಳೂರಿನಲ್ಲಿ ಆಟೋ, ಕ್ಯಾಬ್, ಓಲಾ, ಊಬರ್, ಖಾಸಗಿ ಬಸ್ ಬಂದ್ ಆಗಲಿದೆ.ರಾಜ್ಯ ಸರ್ಕಾರ ಮತ್ತು ಶಕ್ತಿ ಯೋಜನೆಯ ವಿರುದ್ಧ ಆಟೋ, ಕ್ಯಾಬ್, ಓಲಾ, ಊಬರ್, ಖಾಸಗಿ ಬಸ್ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ 23 ಸಾರಿಗೆ ಸಂಘಟನೆಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ. ಬಂದ್ ಕುರಿತ ಸುದ್ದಿಗೋಷ್ಟಿಯಲ್ಲಿ ಆಟೋ, ಕ್ಯಾಬ್, ಟ್ಯಾಕ್ಸಿ, ಓಲಾ, ಉಬರ್ ಹಾಗೂ ಖಾಸಗಿ ಬಸ್ ಸೇರಿದಂತೆ 23 ಸಂಘಟನೆಗಳು ಭಾಗಿಯಾಗಿವೆ.

ಇತರೆ ವಿಷಯಗಳು:

Breaking News: ಪಿಎಂ ಕಿಸಾನ್‌ ಬಿಗ್‌ ಅಪ್ಡೇಟ್!‌ 14 ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟ! 2000 ರೂ ಹಣ ಪಡೆಯಲು ಈ ಕೆಲಸ ಕಡ್ಡಾಯ..!

ಪಿಯುಸಿ ವಿದ್ಯಾರ್ಥಿಗಳಿಗೆ ‌ ಗುಡ್ ನ್ಯೂಸ್!‌ ಜುಲೈ 30 ರಂದು ಸಿಗಲಿದೆ ಉಚಿತ ಲ್ಯಾಪ್ಟಾಪ್, ಕೂಡಲೇ ಈ ಕೆಲಸ ಮಾಡಿ

Leave A Reply

Your email address will not be published.