ಕೇವಲ 500 ರೂಗಳಿಗೆ ಇನ್ನು ಮುಂದೆ ಅಡುಗೆ ಗ್ಯಾಸ್! ಸಾರ್ವಜನಿಕರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ!
ಭರ್ಜರಿ ಶತಕ ಭಾರಿಸಿ ಅಧಿಕಾರ ಸ್ವೀಕರಿಸಿದ ಕಾಂಗ್ರೆಸ್ ಸರ್ಕಾರ ಇದೀಗ ಕರ್ನಾಟಕ ರಾಜ್ಯದ ಎಲ್ಲಾ ಸಾರ್ವಜನಿಕರಿಗೆ ಬಂಪರ್ ಗುಡ್ ನ್ಯೂಸ್ ಗಳನ್ನು ನೀಡಲು ಮುಂದಾಗಿದ್ದು ತಾವು ನೀಡಿದ ಐದು ಭರವಸೆಗಳನ್ನು ಕೂಡ ಈಡೇರಿಸಲು ಮುಂದಾಗಿದೆ. ಈ ಸಂದರ್ಭದಲ್ಲಿ ಐದು ಬರವಸೆಗಳ ಜೊತೆಗೆ ಒಂದಾಗಿದ್ದ 3000 ನಿರುದ್ಯೋಗಿಗಳ ಯೋಜನೆಯನ್ನು ರದ್ದುಗೊಳಿಸಿ ಈ ಬದಲು 500 ರೂಪಾಯಿಗಳಿಗೆ ಅಡುಗೆ ಗ್ಯಾಸನ್ನು ನೀಡಲು ಸರ್ಕಾರ ಮುಂದಾಗಿದ್ದು ಮುಂದಿನ ತಿಂಗಳಿನಿಂದಲೇ ಈ ಯೋಜನೆ ಜಾರಿ ಬರಲಿದೆ.
ಯಾರಿಗೆಲ್ಲ ಸಿಗಲಿದೆ ಕೇವಲ 500 ರೂಪಾಯಿಗಳಿಗೆ ಗ್ಯಾಸ್! ಹೌದು ನೀವು ಕೂಡ ಬಡತನದ ರೇಖೆಗಿಂತ ಕೆಳಗಿದ್ದಲ್ಲಿ ಮತ್ತು ಕರ್ನಾಟಕದ ಕಾಯಂ ನಿವಾಸಿಯಾಗಿದ್ದು ನಿಮ್ಮ ಬಳಿ ಬಿಪಿಎಲ್ ಪಡಿತರ ಚೀಟಿ ಇದ್ದಲ್ಲಿ ನಿಮಗೂ ಕೂಡ ಕೇವಲ 500 ರೂಪಾಯಿಗಳಿಗೆ ಗ್ಯಾಸ್ ಸಿಗಲಿದೆ ಸದ್ಯ ಮನೆಮನೆಗೂ ಕೂಡ ಗ್ಯಾಸ್ ವಿತರಣೆ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಕಾರ್ಯರೂಪಕ್ಕೆ ತಂದಿದ್ದು ಇದೀಗ ಎಲ್ಲಾ ಬಡವರ ಮನೆಯಲ್ಲಿ ಕೂಡ ಗ್ಯಾಸ್ ಇದ್ದೇ ಇದೆ ಸಂದರ್ಭದಲ್ಲಿ ಗಗನಕ್ಕೇರಿದ್ದು ಸಾವಿರದ 500 ಗಳಿಗೆ ಅಡುಗೆ ಗ್ಯಾಸ್ ಲಭ್ಯವಾಗುತ್ತಿದೆ. ಇದೇ ಸಂದರ್ಭದಲ್ಲಿ ಸರ್ಕಾರವು ಎಲ್ಲಾ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಮುಂದಿನ ತಿಂಗಳಿನಿಂದಲೇ 500 ರೂಪಾಯಿಗಳಿಗೆ ಅಡುಗೆಗೆ ಸಣ್ಣ ವಿತರಣೆ ಮಾಡಲು ಮುಂದಾಗಿದ್ದು ನೀವು ಕೂಡ ಈ ಯೋಜನೆಯ ಫಲವನ್ನು ಪಡೆದುಕೊಳ್ಳಬಹುದು.
Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಕೇಂದ್ರ ಸರ್ಕಾರವು ಮನೆಮನೆಗೂ ಕೂಡ ಅಡುಗೆ ಗ್ಯಾಸನ್ನು ಕಡಿಮೆ ಬೆಲೆಯಲ್ಲಿ ವಿತರಣೆ ಮಾಡಿದ್ದು ಇದೀಗ ಅಡುಗೆ ಗ್ಯಾಸ್ ಬೆಲೆ ಗಗನಕೇರಿದೆ ಹಾಗೂ ರಾಜ್ಯ ಸರ್ಕಾರವು ಎಲ್ಲಾ ನಿರುದ್ಯೋಗಿ ಯುವಕರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 3000 ಹಣವನ್ನು ವರ್ಗಾವಣೆ ಮಾಡುತ್ತೇವೆ ಎಂದು ಗೆಲ್ಲುವ ಮುಂಚೆಯೇ ಭರವಸೆ ನೀಡಿದ್ದು ಈ ಭರವಸೆಯನ್ನು ಪೂರೈಸಲು ಹಣಕಾಸಿನ ಸಮಸ್ಯೆ ಎದುರಾದ ಕಾರಣ ಅಭಿವೃದ್ಧಿಯತ್ತ ಕುಂಠಿತವಾಗಬಹುದು ಎಂದು ಈ ಯೋಜನೆಯನ್ನು ರದ್ದುಗೊಳಿಸಿ ಈ ಯೋಜನೆಯ ಬದಲು ಎಲ್ಲಾ ಬಡವರಿಗೂ ಕೂಡ ಕೇವಲ 500 ರೂ ಗಳಿಗೆ ಗ್ಯಾಸ್ ಅನ್ನು ವಿತರಣೆ ಮಾಡುತ್ತೇವೆ ಎಂದು ಆದೇಶ ಹೊರಡಿಸಿದೆ, ಈ ಯೋಜನೆಗೆ ಯಾರು ಕೂಡ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ಯಾರೆಲ್ಲ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದೀರಾ ಎಲ್ಲರೂ ಕೂಡ ಮುಂದಿನ ತಿಂಗಳಿನಿಂದಲೇ ನಿಮ್ಮ ಅಡುಗೆ ಗ್ಯಾಸನ್ನು ನೀವು ತುಂಬಿಸುವಲ್ಲಿ 500 ರೂಪಾಯಿ ಹಣವನ್ನು ಕಟ್ಟಿದರೆ ಸಾಕು.
ಈ ಯೋಜನೆಯಿಂದ ಬಹುತೇಕ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಉಪಯುಕ್ತವಾಗಲಿದ್ದು ಎಲ್ಲರೂ ಕೂಡ ಈ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಾಗುತ್ತಾರೆ ಮತ್ತು ಇದರಿಂದ ರಾಜ್ಯದ ಜನತೆಗೆ ಅತೀ ಕಡಿಮೆ ದರದಲ್ಲಿ ಅಡುಗೆ ಗ್ಯಾಸ್ ಅನ್ನು ವಿತರಣೆ ಮಾಡಿದಂತಾಗುತ್ತದೆ ಎಂದು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ನಿರುದ್ಯೋಗಿಗಳಿಗೆ 3000 ಹಣ ಪ್ರತಿ ತಿಂಗಳು ನೀಡುವುದಿಲ್ಲ. ಸದ್ಯ ನಿರುದ್ಯೋಗಿಗಳಿಗೆ 3000 ಹಣ ನೀಡುವ ಯೋಜನೆಯನ್ನು ರದ್ದುಗೊಳಿಸಲಾಗಿದೆ ಯಾಕೆಂದರೆ ಕರ್ನಾಟಕದಲ್ಲಿ ಅತಿ ಹೆಚ್ಚು ನಿರುದ್ಯೋಗಿಗಳು ಇರುವ ಕಾರಣ ಎಲ್ಲಾ ನಿರುದ್ಯೋಗಿಗಳ ಬ್ಯಾಂಕ್ ಖಾತೆಗೆ 3000 ಹಣವನ್ನು ಪ್ರತಿ ತಿಂಗಳು ಕೂಡ ವರ್ಗಾವಣೆ ಮಾಡುವುದು ಕಷ್ಟದ ಸಂಗತಿಯಾಗಿದ್ದು ಈ ಮೂರು ಸಾವಿರ ಹಣವನ್ನು ತುಂಬಲು ಸರ್ಕಾರವು ಅಭಿವೃದ್ಧಿಯತ್ತ ಮೀಸಲಿಟ್ಟಿರುವ ಹಣವನ್ನು ಖರ್ಚು ಮಾಡಬೇಕಾದ ಕಾರಣ ಈ ಯೋಜನೆಯನ್ನು ಸ್ಥಗಿತಗೊಳಿಸಿ ಈ ಯೋಜನೆಯ ಬದಲು ಐನೂರು ರೂಪಾಯಿಗಳಿಗೆ ಅಡುಗೆಗೆ ಸ್ವೀತರಣೆ ಮಾಡಲು ಸರ್ಕಾರ ಮುಂದಾಗಿದೆ. ಈ ಯೋಜನೆಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಇತರೆ ವಿಷಯಗಳು: