ಇನ್ಮುಂದೆ ಯಾರೂ ಕೂಡ ಟ್ರಾಫಿಕ್‌ ಫೈನ್ ಕಟ್ಟುವಂತಿಲ್ಲ.! ಸಂಚಾರ ನಿಯಮದಲ್ಲಿ ದೊಡ್ಡ ಬದಲಾವಣೆ

0

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಇನ್ಮುಂದೆ ವಾಹನ ಸವಾರರಿಗೆ ಹೊಸ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ. ಟ್ರಾಫಿಕ್‌ ರೂಲ್ಸ್‌ ಬದಲಾವಣೆ ಮಾಡಲಾಗಿದೆ. ಯಾರು ಕೂಡ ದಂಡ ಕಟ್ಟುವಂತಿಲ್ಲ. ವಾಹನ ಸಂಚಾರ ನಿಯಮದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಟ್ರಾಫಿಕ್‌ ರೂಲ್ಸ್‌ ನಲ್ಲಿ ಹೊಸ ಬದಲಾವಣೆ ಮಾಡಲಾಗಿದೆ. ಈ ಹೊಸ ನಿಯಮವನ್ನು ನಾವು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

new traffic rules in karnataka 2023
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಕರ್ನಾಟಕ ರಾಜ್ಯದಲ್ಲಿ ಹೊಸ ಸರ್ಕಾರವು ಇದೀಗ ಹೊಸ ರೂಲ್ಸ್‌ ಜಾರಿಗೆ ತಂದಿದೆ. ಇನ್ಮುಂದೆ ಟ್ರಾಫಿಕ್‌ ನಲ್ಲಿ ಹೊಸ ಬದಲಾವಣೆ ಮಾಡಲಾಗಿದೆ. ಡಿಎಲ್‌ ಇಲ್ಲದೇ ಎಲ್ಲಿ ಬೇಕಾದರೂ ವಾಹನವನ್ನು ಓಡಿಸಬಹುದು. ಕಾರು ಬೈಕ್‌, ಸ್ಕೂಟರ್‌ ಓಡಿಸಬಹುದು. ಎಲ್ಲಾ ಟ್ರಫಿಕ್‌ ಹೊಸ ನಿಯಮ ಜಾರಿಗೆ ಬಂದಿದೆ.

ಚಾಲನಾ ಪರವಾನಗಿ :

ಕಾರು, ಮೋಟಾರು ಸೈಕಲ್‌ ಅಥವಾ ಸ್ಕೂಟರ್‌ ಓಡಿಸಲು ಚಾಲನಾ ಪರವಾನಗಿ ಅಗತ್ಯವಿದೆ. ಒಬ್ಬ ವ್ಯಕ್ತಿ ಡ್ರೈವಿಂಗ್‌ ಲೇಸೆನ್ಸ್‌ ಇಲ್ಲದೆ ವಾಹನವನ್ನು ಓಡಿಸುವಂತಿಲ್ಲ. ಮತ್ತು ಚಾಲನೆ ಮಾಡುವುದು ಕಂಡು ಬಂದರೆ ಅವರ ವಿರುದ್ದ ಕ್ರಮಗಳನ್ನು ಕೈಗೊಳ್ಳಬಹುದು. ಒಬ್ಬ ವ್ಯಕ್ತಿಯು ಮೋಟಾರು ವಾಹನಗಳನ್ನು ಓಡಿಸಲು ಚಾಲನಾ ಪರವಾನಗಿಯನ್ನು ಹೊಂದಿರಬೇಕು.

ಆದರೆ ಒಬ್ಬ ವ್ಯಕ್ತಿಯು ಡ್ರೈವಿಂಗ್‌ ಲೇಸೆನ್ಸ್‌ ಮಾಡಿಸಿಕೊಂಡಿದ್ದರು ಮೋಟಾರು ವಾಹನದ ಚಾಲನೆ ಮಾಡುವಾಗ ಅದನ್ನು ತನ್ನೊಂದಿಗೆ ಇಟ್ಟುಕೊಳ್ಳಲು ಮರೆತಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಪೋಲಿಸ್‌ ಚಲನ್‌ ಅನ್ನು ತಪ್ಪಸಿಬಹುದು. ನೀವು ಡ್ರೈವಿಂಗ್‌ ಲೇಸೆನ್ಸ್‌ ಮಾಡಿಸಿಕೊಂಡರೆ ನೀವು ಅದನ್ನು ಮನೆಯಲ್ಲಿಯೇ ಇಟ್ಟುಕೊಂಡು ವಾಹನ ಚಾಲನೆ ಮಾಡಬಹುದು. ಇದಕ್ಕಾಗಿ ನೀವು ಒಂದು ಕೆಲಸ ಮಾಡಬೇಕು.

ಈ ಮಾಹಿತಿಯನ್ನು ನಿಮ್ಮ ಮೊಬೈಲ್‌ ನಲ್ಲಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ವಾಸ್ತವವಾಗಿ ಡಿಜಿಟಲ್‌ ಇಂಡಿಯಾವನ್ನು ಉತ್ತೇಜಿಸಲು ಸರ್ಕಾರವು ಬಹಳ ಹಿಂದೆಯೇ ಡಿಜಿಟಲ್‌ ಲಾಕರ್‌ ಹೆಸರಿನ ಮೊಬೈಲ್‌ ಅಪ್ಲಿಕೇಶನ್‌ ಅನ್ನು ಪ್ರಾರಂಭಿಸಿದೆ. ಈ ಮೊಬೈಲ್‌ ಅಪ್ಲಿಕೇಶನ್‌ ನಲ್ಲಿ ಭಾರತದ ಯಾವುದೇ ನಾಗರಿಕರು ತಮ್ಮ ದಾಖಲಾತಿಯನ್ನು ಸಾಫ್ಟ್‌ ಕಾಫಿ ಮೂಲಕ ಇರಿಸಬಹುದು. ಈ ಅಪ್ಲಿಕೇಶನ್‌ ನಲ್ಲಿ ಇರುವ ನಿಮ್ಮ ಡಾಕುಮೆಂಟ್‌ ಗಳು ಸಾಫ್ಟ್‌ ಕಾಪೀಯು ಎಲ್ಲೆಡೆ ಮಾನ್ಯವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಡ್ರೈವಿಂಗ್‌ ಲೇಸೆನ್ಸ್‌ ಅನ್ನು ನಿಮ್ಮ ಬಳಿ ಇಟ್ಟುಕೊಳ್ಳಲು ನೀವು ಬಯಸದಿದ್ದರೆ, ನೀವು ಅದರ ಸಾಫ್ಟ್‌ ಕಫಿಯನ್ನು ಡಿಜಿಟಲ್‌ ಲಾಕರ್‌ ನಲ್ಲಿ ಇರಿಸಿ, ಮೂಲ ಪ್ರತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು. ಇದರ ನಂತರ ನೀವು ಕಾರು, ಬೈಕ್‌, ಸ್ಕೂಟರ್‌ ಅನ್ನು ಓಡಿಸಬಹುದು. ಯಾವುದೇ ಟ್ರಾಫಿಕ್‌ ಪೋಲಿಸ್‌ ನಿಮ್ಮನ್ನು ನಿಲ್ಲಿಸಿದರೆ ನೀವು ಅವರಿಗೆ ಡಿಜಿಟಲ್‌ ಲಾಕರ್‌ ನ ಸಾಫ್ಟ್ ಕಾಫಿಯನ್ನು ತೋರಿಸಬಹುದಾಗಿದೆ.

ಇತರೆ ವಿಷಯಗಳು :

ಕೇವಲ 99 ರೂ. ರೀಚಾರ್ಜ್‌, 1 ವರ್ಷ ಸಂಪೂರ್ಣ ಉಚಿತ ಅನ್‌ಲಿಮಿಟೆಡ್ ಡೇಟಾ, ಕರೆ! ಈ ಆಫರ್‌ ಮತ್ತೆ ಸಿಗಲ್ಲ, ಇಂದೇ ರೀಚಾರ್ಜ್‌ ಮಾಡಿಕೊಳ್ಳಿ

ಆಂಡ್ರಾಯ್ಡ್ ಗಿಂತಲೂ ಅಗ್ಗವಾಯ್ತು ಆಪಲ್‌ನ ಈ ಹೊಸ ಫೋನ್‌, ಫ್ಲಿಪ್‌ಕಾರ್ಟ್ ನಲ್ಲಿ ಅತಿ ಕಡಿಮೆ ದರದಲ್ಲಿ ಐಫೋನ್ ಲಭ್ಯ‌, ತಡ ಮಾಡದೇ ಆರ್ಡರ್‌ ಮಾಡಿ

Leave A Reply

Your email address will not be published.