ಸೆಪ್ಟೆಂಬರ್ 30ರೊಳಗೆ ರೇಷನ್ ಕಾರ್ಡ್ ಇದ್ದವರು ಈ ಕೆಲಸ ಮಾಡಿ : ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ಬ್ಯಾನ್ ಆಗುತ್ತದೆ
ನಮಸ್ಕಾರ ಸ್ನೇಹಿತರೆ ಹೊಸ ನಿಯಮವನ್ನು ರೇಷನ್ ಕಾರ್ಡ್ ಗಾಗಿ ಹೊರಡಿಸಲಾಗಿದೆ. ಸೆಪ್ಟೆಂಬರ್ 30ರೊಳಗೆ ರೇಷನ್ ಕಾರ್ಡ್ ಬಳಕೆದಾರರು ಈ ಕೆಲಸವನ್ನು ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ಬ್ಯಾನ್ ಆಗುವುದು ಖಂಡಿತ. ಹಾಗಾಗಿ ರೇಷನ್ ಕಾರ್ಡ್ ಬ್ಯಾನ್ ಆಗದಂತೆ ನೋಡಲು ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಲಾಗುತ್ತದೆ.
ಸರ್ಕಾರದಿಂದ ವಿನಾಯಿತಿ :
ಸರ್ಕಾರವು ಪಡಿತರ ಚೀಟಿದಾರರಿಗೆ ವಿನಾಯಿತಿ ನೀಡಿದೆ. ಇತ್ತೀಚಿಗೆ ಉಚಿತ ಪಡಿತರ ಚೀಟಿಯಲ್ಲಿ ಭಾರತ ಸರ್ಕಾರವು ತೀವ್ರ ಬದಲಾವಣೆಗಳನ್ನು ಮಾಡುತ್ತಿದೆ. ಹಾಗಾಗಿ ಜೂನ್ 30ರವರೆಗೆ ಸರ್ಕಾರವುಗಳು ನೀಡಿದೆ. ಆದರೆ ಸರ್ಕಾರ ಹೊರಡಿಸಿದಂತಹ ಈ ನಿಯಮಗಳನ್ನು ಸಾಕಷ್ಟು ಜನರು ಪಾಲಿಸಲಿಲ್ಲ. ಆದ್ದರಿಂದ ಉಚಿತ ರಪಡಿತರದಿಂದ ಕಪ್ಪು ಪಟ್ಟಿಗೆ ಅನೇಕ ಜನರು ಸೇರುತ್ತಾರೆ. ಆಗ ಇದು ಬಹಳ ದೊಡ್ಡ ಸುದ್ದಿ ಆಗಬಹುದು ಅವರಿಗೆ. ಉಚಿತ ರೇಶನ್ ಪಡೆಯುತ್ತಿದ್ದರೆ ನೀವು ಇದರ ಬಗ್ಗೆ ಗಮನಹರಿಸಬೇಕು.
ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿ ಲಿಂಕ್ :
ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ಭಾರತ ಸರ್ಕಾರವು ಜೂನ್ ಮೂವತ್ತರವರೆಗೆ ಅವಕಾಶ ನೀಡಿತ್ತು. ಆದರೆ ಹಲವಾರು ಜನರು ಈ ಆಧಾರ್ ಕಾರ್ಡ್ ಗಳನ್ನು ಮಾಡಿರುವುದಿಲ್ಲ ಹಾಗಾಗಿ ಅವರಿಗೆ ಸರ್ಕಾರವು ಸಾಕಷ್ಟು ಬದಲಾವಣೆಯನ್ನು ಮಾಡಿದೆ. ಈ ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡಲು ಸೆಪ್ಟೆಂಬರ್ 30 2023 ಲಿಂಕ್ ಮಾಡಬೇಕೆಂದು ತಿಳಿಸಿದೆ.
ಲಿಂಕ್ ಮಾಡುವ ವಿಧಾನ :
ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಲು ಸಾರ್ವಜನಿಕ ವಿತರಣಾ ವ್ಯವಸ್ಥೆಯ ವೆಬ್ಸೈಟ್ ಅನ್ನು ತೆರೆಯಬೇಕು. ಈ ವೆಬ್ ಸೈಟ್ ಅನ್ನು ಪ್ರತಿ ರಾಜ್ಯವು ತನ್ನದೇ ಆದ ಪೋರ್ಟಲ್ ಹೊಂದಿರುತ್ತದೆ. ಈ ಪೋರ್ಟಲ್ ನ ಮೂಲಕ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಮೊಬೈಲ್ ನಂಬರ್ ಅನ್ನು ನಮೂದಿಸುವ ಮೂಲಕ ಲಿಂಕ್ ಮಾಡಬೇಕು.
ಹೀಗೆ ಭಾರತ ಸರ್ಕಾರವು ಪಡಿತರ ಚೀಟಿದಾರರು ತಮ್ಮ ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡದಿದ್ದರೆ , ಅವರ ಪಡಿತರ ಚೀಟಿಯನ್ನು ಬ್ಯಾನ್ ಮಾಡಲಾಗುತ್ತದೆ ಎಂದು ಮಹತ್ವದ ಆದೇಶವನ್ನು ಹೊರಡಿಸಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಪಿಂಚಣಿಯ ಲಾಭ ಇನ್ನು ಮುಂದೆ ಅವಿವಾಹಿತರಿಗೂ ಸಿಗಲಿದೆ, ಅವಿವಾಹಿತ ಪಿಂಚಣಿ ಯೋಜನೆ ಜಾರಿ
ಭಾರತದಲ್ಲಿ 65 ಲಕ್ಷ ವಾಟ್ಸಪ್ ಖಾತೆಗೆ ಒಂದು ತಿಂಗಳಲ್ಲಿ ನಿರ್ಬಂಧ ಸಾಧ್ಯ : ಐಟಿ ನಿಯಮ ಉಲ್ಲಂಘಿಸಿದರೆ ಅಪಾಯ