SSLC ಪೂರಕ ಪರೀಕ್ಷೆಗೆ ದಿನಾಂಕ ಫಿಕ್ಸ್! ಟೈಮ್ ಟೇಬಲ್ ಬಿಡುಗಡೆ ಮಾಡಿದ ಶಿಕ್ಷಣ ಇಲಾಖೆ. ಪರೀಕ್ಷಾ ಹೊಸ ವೇಳಾಪಟ್ಟಿ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಹಲೋ ಸ್ನೇಹಿತರೇ, ನಮ್ಮ ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ SSLC ಪೂರಕ ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಯಾವಾಗಿನಿಂದ ಪರೀಕ್ಷೆಗಗಳು ಆರಂಭವಾಗಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. SSLC ಪೂರಕ ಪರೀಕ್ಷೆಗಳಿಗೆ ಮತ್ತು ಅದರ ವಿಷಯವಾರು ಪರೀಕ್ಷೆಯ ದಿನಾಂಕ ಮತ್ತು ಸಮಯವನ್ನು ಒಳಗೊಂಡಿದೆ. ನೀವು KSEEB ಬೋರ್ಡ್‌ನಿಂದ ಕರ್ನಾಟಕದಲ್ಲಿ 10 ನೇ ತರಗತಿ ಪರೀಕ್ಷೆಗಳಲ್ಲಿ ಕಾಣಿಸಿಕೊಂಡಿದ್ದರೆ ಮತ್ತು ಈಗ ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ.
SSLC ಪೂರಕ ಪರೀಕ್ಷೆಯ ದಿನಾಂಕವನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಸುಮಾರು 8 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂಬ ಮಾಹಿತಿ ಕೂಡ ಹೊರಬಂದಿದೆ. ಈಗಾಗಲೇ ಮೇ 8 ರಂದು ಎಸ್ ಎಸ್ ಎಲ್ ಸಿ ರಿಸಲ್ಟ್ ಹೊರಬಿದ್ದಿದ್ದು ಅದರಲ್ಲಿ ಫೇಲ್ ಆದಂತಹ ವಿದ್ಯಾರ್ಥಿಗಳಿಗೆ ಈ ಪೂರಕ ಪರಿಕ್ಷೆಯನ್ನು ಮಾಡಲಾಗುತ್ತಿದೆ. ಈಗ ಮೇ 29 ರವರೆಗೆ ಅವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದು ಇದೇ ಜೂನ್ ನಲ್ಲಿ ಪೂರಕ ಪರೀಕ್ಷೆಯನ್ನು ಮಾಡಲು ನಿರ್ಧರಿಸಿದೆ.
Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಉತ್ತೀರ್ಣ ಅಂಕಗಳನ್ನು ಗಳಿಸಲು ವಿಫಲರಾದ ವಿದ್ಯಾರ್ಥಿಗಳಿಗೆ ಕರ್ನಾಟಕ SSLC ಪೂರಕ ಪರೀಕ್ಷೆ 2023 ಅನ್ನು ಆಯೋಜಿಸುತ್ತದೆ. ಪೂರಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು 8ನೇ ಮೇ 2023 ಮತ್ತು 15ನೇ ಮೇ 2023 ರ ನಡುವೆ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆದಾಗ್ಯೂ, ನೋಂದಣಿ ದಿನಾಂಕವನ್ನು 29 ಮೇ 2023 ರವರೆಗೆ ವಿಸ್ತರಿಸಲಾಗಿದೆ. ಕರ್ನಾಟಕ SSLC ಪೂರಕ ಪರೀಕ್ಷೆ 2023 ಅನ್ನು 12ನೇ ಜೂನ್ 2023 ರಿಂದ 2023 ಜೂನ್ 2023 ರವರೆಗೆ ನಡೆಸಲಾಗುತ್ತದೆ .
ಎಸೆಸೆಲ್ಸಿ ಬೋರ್ಡ್ ನಿಂದ ಈ ಬಾರಿಯ ವಿದ್ಯಾರ್ಥಿಗಳಿಗೆ ಕೊರೋನಾ ಬ್ಯಾಚ್ ಎಂದು ಪರಿಗಣಿಸಿ ಗ್ರೇಸ್ ಮಾರ್ಕ್ಸ ಕೊಡುವ ಮೂಲಕ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಮುಂದಾಗಿದೆ. ಆದರೆ ಇದರಲ್ಲಿಯೂ ಕೂಡ ಹಿಂದುಳಿದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯ ಅಗತ್ಯವಿದ್ದು ಜೂನ್ 12 ರಿಂದ ಪರೀಕ್ಷೆಯ ದಿನಾಂಕ ನಿಗದಿಯಾಗಿದೆ. ಇದೀಗ SSLC ಪೂರಕ ಪರಿಕ್ಷೆಯ ವೇಳಾಪಟ್ಟಿ ಕೂಡ ಬಿಡುಗಡೆಯಾಗಿದೆ.
ಇದನ್ನೂ ಸಹ ಓದಿ: ಕೇವಲ 5 ನಿಮಿಷಗಳಲ್ಲಿ ಸಿಗುತ್ತೆ 10 ಲಕ್ಷದ ವರೆಗೆ ಹಣ, ಸರ್ಕಾರದ ಹೊಸ ಯೋಜನೆ, ನಿಮಗೂ ಬೇಕಾ? ಇಲ್ಲಿದೆ ಸಿಂಪಲ್ ವಿಧಾನ
ಇದೀಗ ಫೇಲ್ ಆಗಿರುವಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆಯ ತಯಾರಿ ನಡೆಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಜೂನ್ 12ರಿಂದ ಜೂನ್ 19 ರವೆಗೆ ಟೈಮ್ ಟೇಬಲ್ ಅನ್ನು ಇದೀಗ ಶಿಕ್ಷಣ ಇಲಾಖೆಯು ನಿಗದಿ ಮಾಡಿ ಬಿಡುಗಡೆಗೊಳಿಸಿದೆ.
ಫೇಲ್ ಆಗಿರುವ ವಿದ್ಯಾರ್ಥಿಗಳೆಲ್ಲರೂ ಶುಲ್ಕವನ್ನು ಪಾವತಿಸಿ ಪರೀಕ್ಷೆಯ ತಯಾರಿ ನಡೆಸಿಕೊಳ್ಳಬೇಕೆಂದು ಅಧಿಕೃತ ಮಾಹಿತಿಯನ್ನು ಸರ್ಕಾರವು ತಿಳಿಸಿದೆ. ಆ ಪರೀಕ್ಷಾ ವೇಳಾ ಪಟ್ಟಿ ಹೇಗಿದೆ ಎಂದು ನೋಡುವುದಾದರೆ ನಾವು ಈ ಲೇಖನದಲ್ಲಿ ನೀಡಿದ್ದೇವೆ.
ದಿನಾಂಕ | ವಿಷಯಗಳು | ಸಮಯ |
---|---|---|
12/06/2023 | ಪ್ರಥಮ ಭಾಷೆ (ಕನ್ನಡ ಇಂಗ್ಲಿಷ್ ಹಿಂದಿ ಇತ್ಯಾದಿ) | 10:30AM – 01:45 PM |
13/06/2023 | ವಿಜ್ಞಾನ | 10:30AM – 01:45 PM |
14/06/2023 | ದ್ವಿತೀಯ ಭಾಷೆ (ಕನ್ನಡ ಇಂಗ್ಲಿಷ್ ಹಿಂದಿ ಇತ್ಯಾದಿ) | 10:30AM – 01:30 PM |
15/06/2023 | ಸಮಾಜ ವಿಜ್ಞಾನ | 10:30AM – 01:45 PM |
16/06/2023 | ತೃತೀಯ ಭಾಷೆ (ಕನ್ನಡ ಇಂಗ್ಲಿಷ್ ಹಿಂದಿ ಇತ್ಯಾದಿ) | 10:30AM – 01:30 PM |
17/06/2023 | ಗಣಿತ | 10:30AM – 01:45 PM |
19/06/2023 | ಅರ್ಥಶಾಸ್ತ್ರ | 10:30AM – 01:45 PM |
ಅರ್ಜಿ ಸಲ್ಲಿಸುವುದು ಹೇಗೆ?
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – sslc.karnataka.gov.in
- “ಇತ್ತೀಚಿನ ಸುದ್ದಿ” ವಿಭಾಗದ ಅಡಿಯಲ್ಲಿ “ಕರ್ನಾಟಕ SSLC ಪೂರಕ ಅರ್ಜಿ ನಮೂನೆ” ಅನ್ನು ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
- ಹೆಸರು, ವಿಷಯದ ಹೆಸರು, ರೋಲ್ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿಯಂತಹ ನಿಮ್ಮ ಮೂಲ ವಿವರಗಳನ್ನು ಭರ್ತಿ ಮಾಡಿ.
- ಕರ್ನಾಟಕ SSLC ಪೂರಕ ಪರೀಕ್ಷೆಗೆ ಅರ್ಜಿ ನಮೂನೆ ಶುಲ್ಕವನ್ನು ಪಾವತಿಸಿ ಮತ್ತು ರಸೀದಿಯನ್ನು ಡೌನ್‌ಲೋಡ್ ಮಾಡಿ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Click Here |
ಅಧಿಕೃತ ವೆಬ್ಸೈಟ್ ಚೆಕ್ ಮಾಡಿ | Click Here |