ಹೊಸ ಕ್ಯಾಮರಾ ಬಿಡುಗಡೆಯಾಗಲು ಸಜ್ಜಾಗಿದೆ, ಇದು ವಿಶ್ವದ ಅತಿ ಚಿಕ್ಕ ಕ್ಯಾಮರಾ, ಇದರ ವಿಶೇಷತೆ ಏನು ?

0

ನಮಸ್ಕಾರ ಸ್ನೇಹಿತರೆ ನಿಮಗೆ ನಮ್ಮ ಲೇಖನದಲ್ಲಿ ವಿಶ್ವದ ಚಿಕ್ಕ ಕ್ಯಾಮರಾ ಬಗ್ಗೆ ಮಾಹಿತಿ ಹಾಗು ಅದರ ವಿಷೇಶತೆ ತಿಳಸಲಿದೆ. ಲೇಖನ ಹಾಗಾಗಿ ಪೂರ್ಣ ಲೇಖನ ಓದಿ .

World's smallest camera
World’s smallest camera

Insta 360 go camara

ಪ್ರಮುಖ ಕ್ಯಾಮರಾ ತಯಾರಿಕೆ ಕಂಪನಿಗಳು ಹೊಸ ಹೊಸ ಮಾದರಿಯ ಕ್ಯಾಮೆರಾ ಗಳನ್ನು ಈಗಲೇ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಈ ನಡುವೆ ವಿಶ್ವದ ಅತಿ ಚಿಕ್ಕ ಕ್ಯಾಮರವನ್ನು ಮಾರುಕಟ್ಟೆಗೆ ಪರಿಚಯಿಸಿ ಭಾವಚಿತ್ರ ಪ್ರಿಯರಿಗೆಸಂತಸದ ಸುದ್ದಿಯನ್ನು ನೀಡಿದೆ.

ಕ್ಯಾಮರಾ ಕಂಪನಿಯಾದ ಇನ್ ಸ್ಟಾ 360 ಇಂದು ಇನ್ ಸ್ಟಾ 360 ಗೋ 3 ಕ್ಯಾಮರಾ ವನ್ನು ಅನಾವರಣ ಮಾಡಿದೆ. ಈ ಕ್ಯಾಮೆರಾ ಅಲ್ಟ್ರಾ ಪೋರ್ಟ್ಬಿಲಿಟಿ ಆಗಿದ್ದು ಫ್ಲಿಪ್ ಟಚ್ ಸ್ಕ್ರೀನ್ ಹೊಂದಿರುವ ಆಕ್ಷನ್ ಪ್ಯಾಡ್ ನೊಂದಿಗೆ ಕಂಡು ಬಂದಿದೆ ಜೊತೆಗೆ ನೀರಿನ ಒಳಗೂ ಇದನ್ನು ಬಳಕೆ ಮಾಡಬಹುದು.

ಇನ್ ಸ್ಟಾ 360 ಗೋ 3 ಕ್ಯಾಮರಾದ ವಿಶೇಷತೆ

ಇನ್ ಸ್ಟಾ 360 ಗೋ 3 ಸ್ಮಾರ್ಟ್ ಕ್ಯಾಮರಾ ತುಂಬಾ ಚಿಕ್ಕದಾಗಿದ್ದು. ಇದು ಕೇವಲ 35 ಗ್ರಾಂ ತೂಗುತ್ತದೆ ಇದರಿಂದಾಗಿ ನೀವು ಇದನ್ನು ಎಲ್ಲಿ ಬೇಕಾದರೂ ಸಹ ಸುಲಭವಾಗಿ ಅಳವಡಿಸಬಹುದು .ಇನ್ನು ಈ ಕ್ಯಾಮರದಲ್ಲಿINPS ಮತ್ತು DNG ಸ್ವರೂಪಗಳಲ್ಲಿ ಫೋಟೋಗಳನ್ನು ತೆಗೆಯಬಹುದಾಗಿದೆ. ಅಲ್ಲದೆ ಎಮ್ ಪಿ ಫಾರ್ ಫಾರ್ಮಟ್ ನಲ್ಲಿ ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದಾಗಿದೆ.

ಯಾವ ಸಮಯದಲ್ಲಾದರೂ ನಿಮ್ಮ ಅಗತ್ಯತೆ ಎನಿಸುವ ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದು .ಅಂದರೆ ಸೂರ್ಯೋದಯದ ಟೈಮರ್ ಲ್ಯಾಂಪ್ಸ್ ಅನ್ನು ಸರಿಯಾಗಿ ಬೇಗನೆ ನಿಮ್ಮ ಗಾರ್ಡನ್ ಇದ್ರೆ ಹೇಳಬೇಕು ಎನ್ನುವ ಆಗಿಲ್ಲ ಇದಕ್ಕಾಗಿ ಟೈಮ್ ಕ್ಯಾಪ್ಟನ್ ಇದೆ, ಇನ್ನುಳಿದಂತೆ ಫ್ರೀ ರೆಕಾರ್ಡಿಂಗ್ ಲೂಪ್ ರೆಕಾರ್ಡಿಂಗ್ ಸಹ ಇದೆ.

ಇನ್ನು ಈ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಮಾಡಿದ ನಂತರ ಆಕಾರ ಅನುಪಾತವನ್ನು ಸೆಟ್ ಮಾಡಿಕೊಳ್ಳಲು ಅವಕಾಶ ನೀಡುತ್ತದೆ .ಅಂದರೆ ನೀವು ಯಾವ ಪ್ಲಾಟ್ ಫಾರ್ಮ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡುತ್ತಿರುವ ಆ ಫ್ಲಾಟ್ ಫಾರ್ಮ್ ಗೆ ತಕ್ಕ ಅನುಪಾತವನ್ನು ಹೊಂದಿರಬಹುದು .ಅಂದರೆ ಇಷ್ಟ ರೀಲ್ ಅಪ್ಲೋಡ್ ಮಾಡಲು 9:16ಅನುಪಾತ ಹಾಗೂ ಯೂಟ್ಯೂಬ್ ನಲ್ಲಿ ವಿಡಿಯೋ ಆಪ್ ಲೋಡ್ ಮಾಡಲು 16:09ಆಕಾರ ಅನುಪಾತದಲ್ಲಿ ರೆಕಾರ್ಡ್ ಮಾಡಬಹುದು.

ಇದನ್ನು ಓದಿ : SSP ಸ್ಕಾಲರ್ಶಿಪ್ ಗೆ ರಾಜ್ಯಾದ್ಯಂತ ಅರ್ಜಿ ಆಹ್ಹಾನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ.

ಇನ್ ಸ್ಟಾ 360 ಗೋ 3 ಕ್ಯಾಮೆರಾದ ಬೆಲೆ

ಈ ಸ್ಮಾರ್ಟ್ ಕ್ಯಾಮರದಲ್ಲಿ1270 ಎಂಎಚ್ ಸಾಮರ್ಥ್ಯದ ಬ್ಯಾಟರಿ ಇದೆ .ಇನ್ನು ಇದು ಹೊಂದಿದೆ ಅದರಂತೆ 65 ನಿಮಿಷಗಳಲ್ಲಿ ನೂರರಿಂದ ಐದರ ವರೆಗೆ ಚಾರ್ಜ್ ಆಗುತ್ತದೆ. ಇನ್ನು ಆಕ್ಷನ್ ಕ್ಯಾಮೆರಾ ಬ್ಯಾಟರಿ ಹೊಂದಿದೆ 32 ಜಿಬಿ 60 ಜಿಬಿ ಹಾಗೂ 128 ಜಿಬಿ ಸ್ಟೋರೇಜ್ ಕ್ಯಾಮರಗಳಲ್ಲಿ ಕ್ರಮವಾಗಿ 36,890 38940 ಹಾಗೂ 42,630 ರೂಪಾಯಿಗಳ ಬೆಲೆ ನಿಗದಿ ಮಾಡಲಾಗಿದೆ. ಎಂದು ತಿಳಿಸಲಾಗಿದೆ ಮತ್ತು ಈ ಕ್ಯಾಮರವು ತುಂಬಾ ವಿಶೇಷತೆಗಳನ್ನು ಒಳಗೊಂಡಿದೆ ಎಂದು ನಾವು ತಿಳಿದುಕೊಳ್ಳಬಹುದು.

ಈ ಕ್ಯಾಮರವ ಅತಿ ದೊಡ್ಡದಾದಂತಹ ವಿಸ್ಮಯಕಾರಿ ವಿಶೇಷ ಗುಣವನ್ನು ಹೊಂದಿದ್ದ. ಆಗಿದ್ದರಿಂದ ಈ ಕ್ಯಾಮರವು ಯಾವುದೇ ಸ್ಥಳ ಚಿಕ್ಕ ಸ್ಥಳವಾಗಲಿ ಮತ್ತು ದೊಡ್ಡಸ್ಥಳವಾಗಲಿ ಎಲ್ಲಿ ಬೇಕಾದರೂ ಈ ಕ್ಯಾಮರವನ್ನು ಅಳವಡಿಸಬಹುದಾಗಿದೆ ಮತ್ತು ಇದರಿಂದ ಆಗುವಂತಹ ಯಾವುದೇ ಕೆಟ್ಟ ಘಟನೆಗಳನ್ನು ತಡೆಯಬಹುದಾಗಿದೆ. ಎಂದು ಕಂಡುಕೊಳ್ಳಬಹುದಾಗಿದೆ ತುಂಬಾ ಮುದ್ದಾಗಿದೆ ಎಂದು ಹೇಳುವಂತ ಸಂಗತಿಯೂ ಒಳಗಾಗಿದೆ.
ಸ್ನೇಹಿತರೆ ನಮ್ಮ ಲೇಖನವೂ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಕೇಂದ್ರ ಸರ್ಕಾರದಿಂದ ರೈತರಿಗಾಗಿ ವಿವಿಧ ಯೋಜನೆಗಳ ವಿಶಿಷ್ಟ ಪ್ಯಾಕೇಜ್

ಜುಲೈ 1 ಕ್ಕೆ ಅನ್ನಭಾಗ್ಯ ಯೋಜನೆ ಜಾರಿ ಗ್ಯಾರಂಟಿ.! 5 ಕೆಜಿ ಅಕ್ಕಿ ಬದಲು ಹಣ; ಯಾವ ಕುಟುಂಬಕ್ಕೆ ಎಷ್ಟು ದುಡ್ಡು?

Leave A Reply

Your email address will not be published.