ವಿವಾಹ ಸಮಯದಲ್ಲಿ ಸಿಗಲಿದೆ 25,000 ಅರುಂಧತಿ ಯೋಜನೆಯ ಮೂಲಕ ಉಚಿತವಾಗಿ ಕೂಡಲೇ ನೋಂದಾಯಿಸಿಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

0

ನಮಸ್ಕಾರ ಕರ್ನಾಟಕದ ಜನರಿಗೆ ಅವು ಈ ಲೇಖನದಲ್ಲಿ ಸರ್ಕಾರದಿಂದ ಬಡ ಕುಟುಂಬಕ್ಕೆ ವಿವಾಹದ ಸಮಯದಲ್ಲಿ ನೀಡುವಂತಹ ವಿವಾಹ ಭಾಗ್ಯ ವಧುವಿಗೆ 25,000 ಉಚಿತವಾಗಿ ಸಿಗಲಿದೆ.

ಇದಕ್ಕೆ ಅರ್ಜಿ ಸಲ್ಲಿಸುವುದೇಗೆ ಎಂದು ತಿಳಿಯೋಣ. ಸರ್ಕಾರದಿಂದ ದೊರೆಯುವ ನಗದು ಸಹಾಯಧನ ಯಾರ ಖಾತೆಗೆ ಜಮಾ ಆಗಲಿದೆ ಹಾಗೂ ಯೋಜನೆಯ ಮುಖ್ಯ ಅಂಶಗಳು. ಪ್ರಯೋಜನಗಳು ಇತ್ಯಾದಿ ವಿಷಯಗಳನ್ನು ತಿಳಿಯೋಣ. ಇದರೊಂದಿಗೆ ಅರ್ಹತೆ ಮಾನದಂಡಗಳ ಬಗ್ಗೆ ಅಪ್ಲಿಕೇಶನ್ ಪ್ರಕ್ರಿಯೆ ಬಗ್ಗೆ ಇತರೆ ಎಲ್ಲಾ ವಿಷಯಗಳನ್ನು ಕೂಲಂಕುಶವಾಗಿ ಈ ಲೇಖನದ ಮೂಲಕ ತಿಳಿಯೋಣ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಯೋಜನೆಗೆ ಸಂಬಂಧಿಸಿದೆ ಮಾಹಿತಿ ತಿಳಿದುಕೊಳ್ಳಿ.

Arundhati Scheme

ಕರ್ನಾಟಕ ಅರುಂಧತಿ ಯೋಜನೆ ಸಂಪೂರ್ಣ ಮಾಹಿತಿ

 ಕರ್ನಾಟಕ ರಾಜ್ಯದಲ್ಲಿ ಅರುಂಧತಿ ಯೋಜನೆ ಮೂಲಕ ಸರ್ಕಾರದಿಂದ ಆರ್ಥಿಕ ಸಹಾಯಧನವನ್ನು ನೀಡಲಾಗುವುದು. ಈ ಆರ್ಥಿಕ ಸಹಾಯ ಧನವು ಬ್ರಾಹ್ಮಣ ಕುಟುಂಬಕ್ಕೆ ಸಹಾಯವಾಗಲಿದ್ದು ಈ ಯೋಜನೆ ಅಡಿ ತಮ್ಮ ಹೆಣ್ಣು ಮಕ್ಕಳ ಮದುವೆಗೆ 25,000ವನ್ನು ನೀಡಲು ಸರ್ಕಾರವು ಯೋಜನೆಯನ್ನು ರೂಪಿಸಿದೆ. ಈ ಯೋಜನೆಯ ಪ್ರಕಾರ ಬ್ರಾಹ್ಮಣರು ಯೋಜನಾ ಅನುಕೂಲ ಪಡೆಯಬಹುದು ಸುಮಾರು ಅಂದಾನಿನ ಪ್ರಕಾರ 550  ಬ್ರಾಹ್ಮಣ  ವಧುವಿನ ಕುಟುಂಬಗಳನ್ನು ಹೊಂದಿದೆ ಎನ್ನಲಾಗಿದೆ,

ಯೋಜನೆಯ ಮುಖ್ಯ ಉದ್ದೇಶ ಕುರಿತಾದ ಮಾಹಿತಿ

 ಕರ್ನಾಟಕ ರಾಜ್ಯದಲ್ಲಿ ಅರುಂಧತಿ ಯೋಜನೆಯು ಸ್ಥಾಪನೆಯಾದ ಮುಖ್ಯ ಉದ್ದೇಶ ಆರ್ಥಿಕವಾಗಿ ಯಾರು ಸದೃಢವಾಗಿಲ್ಲ ಅಂತಹ ಜನರಿಗೆ ಮದುವೆ ಸಂದರ್ಭದಲ್ಲಿ ಅದರಲ್ಲಿಯೂ ಹೆಣ್ಣು ಮಕ್ಕಳ ಮದುವೆ ಸಂದರ್ಭದಲ್ಲಿ ಅವರಿಗೆ ಹಣದ ಅವಶ್ಯಕತೆ ಇದ್ದು ಹಣವು ವಂಚಲು ಸಾಧ್ಯವಾಗದೇ ಇರುವಂತಹ ಕುಟುಂಬಕ್ಕೆ ಈ ಯೋಜನೆಯ ಮೂಲಕ 25000 ಸಹಾಯಧನ ನೀಡುವ ಮೂಲಕ ಮದುವೆಗೆ ಸಹಾಯ ಮಾಡುತ್ತಾರೆ. ಹಾಗೂ ಈ ಹೆಣ್ಣು ಮಕ್ಕಳ ಮದುವೆಗೆ 25000 ಮತ್ತು ಮೈತ್ರಿ ಯೋಜನೆಯ ಭಾಗವಾಗಿ ಯಾರು  ಪುರೋಹಿತರನ್ನು ಮದುವೆಯಾಗುತ್ತಾರೋ ಅಂತವರಿಗೂ ಮೂರು ಲಕ್ಷ ದೊರೆಯಲಿದೆ.

ಈ ಕಾರ್ಯಕ್ರಮದ ಸದುಪಯೋಗ  ಬ್ರಾಹ್ಮಣ ಕುಟುಂಬಕ್ಕೆ ದೊರೆಯಲಿದ್ದು ಈ ಯೋಜನೆಯ ಮೂಲಕ ಅವರಿಗೆ ಆರ್ಥಿಕ ಸಹಾಯದ ಜೊತೆ ಮದುವೆ ಸಂದರ್ಭದಲ್ಲಿ ತಮ್ಮ ಹೆಣ್ಣುಮಕ್ಕಳ ಮದುವೆಯನ್ನು ಯಾವುದೇ ಆರ್ಥಿಕ ಪರಿಸ್ಥಿತಿ ಎದುರಾಗದಂತೆ ಅವರು ನೀಡುವ 25000 ಮದುವೆ ಸಂದರ್ಭದಲ್ಲಿ ತುಂಬಾ ಉಪಯೋಗವಾಗಲಿದೆ,

ಯೋಜನೆಯ ಮುಖ್ಯ ಉದ್ದೇಶ

 ಯೋಜನೆಯ ಮುಖ್ಯ ಉದ್ದೇಶ ಆರ್ಥಿಕವಾಗಿ ಹಿಂದುಳಿದಿರುವಂತಹ ಕೆಲವು ಬ್ರಾಹ್ಮಣ ಕುಟುಂಬಗಳಿಗೆ ಈ ಸಹಾಯಧನ ದೊರೆಯಲಿದ್ದು ಇದರ ಉಪಯೋಗದಿಂದ ಅವರು ತಮ್ಮ ಹೆಣ್ಣುಮಕ್ಕಳ ಮದುವೆಗೆ  ಆರ್ಥಿಕ ಸಹಾಯಧನ ನೀಡುವ ಉದ್ದೇಶವನ್ನು ಸರ್ಕಾರವು ಹೊಂದಿದೆ.

 •  ಸರ್ಕಾರವು ಈ ಕೆಳಗಿನ ಪ್ರಯೋಜನವನ್ನು ನೀಡುತ್ತಿದೆ,
 • ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಈ ಹಣಕಾಸಿನ ನೆರವನ್ನು ನೀಡುವ ಮುಖ್ಯ ಉದ್ದೇಶವನ್ನು ಹೊಂದಿದೆ.
 •  ಪುರೋಹಿತರನ್ನು ಯಾವ ಮಹಿಳೆ ಮದುವೆಯಾಗುತ್ತಾರೋ ಅಂತಹ ಮಹಿಳೆಗೆ ಮೈತ್ರಿ ಯೋಜನೆ ಅಡಿ 3,00,000 ಪಡೆಯಬಹುದಾಗಿದೆ.
 •  ಹಾಗೂ ಬ್ರಾಹ್ಮಣರು ತಮ್ಮ ಮಗಳ ಮದುವೆಗೆ 25,000ವನ್ನು ಅರುಂಧತಿ ಯೋಜನೆಯ ಮೂಲಕ ಪಡೆಯುತ್ತಾರೆ

ಯೋಜನೆಗೆ ಅರ್ಹತೆ ಮಾನದಂಡಗಳು

 ಈ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕಾದರೆ ಕೆಲವೊಂದು ಅರ್ಹತಾ ಮಾನದಂಡಗಳನ್ನು ಹೊಂದಿರಬೇಕಾಗುತ್ತದೆ. ಅದೇನೆಂದರೆ ಒಂದು ಕುಟುಂಬದಲ್ಲಿ ಎಷ್ಟು ಸದಸ್ಯರಿಗೆ ಹಣ ನೀಡಬೇಕು ಇಲ್ಲವೋ ಎಂಬುದನ್ನು ಮಾನದಂಡಗಳಾಗಿ ನೀಡಲಾಗಿದೆ ಈ ಕೆಳಕಂಡಂತಿದೆ.

ಇದನ್ನು ಓದಿ : ರಾಜ್ಯದಲ್ಲಿ ಇನ್ಮುಂದೆ SSLC ಪರೀಕ್ಷೆ ರದ್ದು: ಪರೀಕ್ಷೆಯಿಲ್ಲದೆ ನೇರವಾಗಿ ಕಾಲೇಜಿಗೆ ಪ್ರವೇಶ!

 1.  ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಕ್ಕೆ ಯೋಜನೆಯ ಉಪಯೋಗ ದೊರೆಯಲಿದ್ದು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.
 2.  ಈ ಯೋಜನೆಯ ಕೇವಲ ಬ್ರಾಹ್ಮಣ ಕುಟುಂಬದ ಮಹಿಳೆಯ ಮದುವೆಗೆ ಮಾತ್ರ ಕರ್ನಾಟಕ ಅರುಂಧತಿ ಯೋಜನೆಯು ಅರ್ಜಿ ಸಲ್ಲಿಸಲು ಅನುಮತಿಸುತ್ತದೆ
 3.  ಈ ಯೋಜನೆಯ ಪ್ರಜಾಜಿನವನ್ನು ಪಡೆಯಬೇಕಾದರೆ ವಿವಾಹದ ನಂತರ ಕನಿಷ್ಠ ಐದು ವರ್ಷಗಳ ಕಾಲ ಒಟ್ಟಿಗೆ ವಾಸಿಸಬೇಕಾಗುತ್ತದೆ ವಿವಾಹಿತ ಜೋಡಿ.
 4.  ಮತ್ತು ವಿವಾಹನೊಂದಣಿ ಕಡ್ಡಾಯವಾಗಿದ್ದು ನೊಂದಣಿ ಪತ್ರಗಳನ್ನು ಹಣಕಾಸು ನೆರವು ಪಡೆಯಲು ಸಹಾಯಕವಾಗುತ್ತದೆ
 5.  ಯೋಜನೆಯ ಲಾಭ ಪಡೆಯಬೇಕಾದರೆ ವಿವಾಹವಾಗುವ ಹುಡುಗ ಮತ್ತು ಹುಡುಗಿಯರು ಒಪ್ಪಿಗೆಯನ್ನು ಸೂಚಿಸಬೇಕು ಇಲ್ಲವಾದರೆ ಇದರ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Click Here
ಅಧಿಕೃತ ವೆಬ್ಸೈಟ್ ಚೆಕ್‌ ಮಾಡಿClick Here

 ಅರುಂಧತಿ ಯೋಜನೆಗೆ ಬೇಕಾಗುವ ಮುಖ್ಯ ದಾಖಲೆಗಳು

 ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕೆಲವೊಂದು ಮುಖ್ಯ ಅಗತ್ಯ ದಾಖಲೆಗಳು ಬೇಕಾಗಬಹುದು ಹಾಗಾಗಿ ಈ ಕೆಳಗಿನ ದಾಖಲೆಗಳು ನಿಮ್ಮ ಬಳಿ ಇರಲಿ,

 •  ಬ್ರಾಹ್ಮಣ ಜಾತಿಯ ಪ್ರಮಾಣ ಪತ್ರ
 •  ವಾಸಸ್ಥಳ ಪುರಾವೆ
 •  ಇತ್ತೀಚಿಗಿನ ಭಾವಚಿತ್ರ
 • ಆಧಾರ ಕಾರ್ಡ್

 ಈ ಮೇಲ್ಕಂಡ ಅಗತ್ಯ ದಾಖಲೆಗಳೊಂದಿಗೆ ಅರುಂಧತಿ ಯೋಜನೆಯ ಲಾಭವನ್ನು ಪಡೆಯಬಹುದು .ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಆನ್ಲೈನ್ ನಲ್ಲಿ ಅಧಿಕೃತ ವೆಬ್ಸೈಟ್ನಲ್ಲಿ ಸಲ್ಲಿಸಬೇಕಾಗುತ್ತದೆ. ನೊಂದಣಿ ಫಾರಂ ಭರ್ತಿ ಮಾಡಿ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮಾಹಿತಿಯನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು

ಇತರೆ ವಿಷಯಗಳು

ಈ ಕಾರ್ಡ್‌ ಒಂದಿದ್ರೆ ಸಾಕು ನಿಮ್ಮ ಮನೆಗೆ ಬಂದು ಬೀಳತ್ತೆ ಲಕ್ಷಗಟ್ಟಲೇ ಹಣ! 

ಹೀರೋ ಬದಲು ವಿಲನ್ ಆದ್ರ ರಾಕಿ ಬಾಯ್ ಸ್ಪಷ್ಟನೆ ನೀಡಿದ ರಾಕಿಂಗ್ ಸ್ಟಾರ್ ಯಶ್ 

Leave A Reply

Your email address will not be published.