ಹೀರೋ ಬದಲು ವಿಲನ್ ಆದ್ರ ರಾಕಿ ಬಾಯ್ ಸ್ಪಷ್ಟನೆ ನೀಡಿದ ರಾಕಿಂಗ್ ಸ್ಟಾರ್ ಯಶ್ 

0

ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದೆಂದು ಅಭಿಮಾನಿಗಳು ತುಂಬಾ ಕಾತುರದಿಂದ ಕಾಯುತ್ತಿದ್ದರು ಆದರೆ ಯಶ್ ರವರು ರಾವಣನ ಪಾತ್ರದಲ್ಲಿ ಒಂದು ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು  ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಹಾಗೂ ರಾವಣನ ಪಾತ್ರಕ್ಕೆ ನಟಿಸಲು ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ರವರಿಗೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ ಅದರ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ರವರು ಸಂಪೂರ್ಣ ಸ್ಪಷ್ಟನೆ ನೀಡಿದ್ದು ಈ ಲೇಖನದಲ್ಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಪೂರ್ಣ ಓದಿ

rocking star yash new movie
rocking star yash new movie

 ಪ್ಯಾನ್ ಇಂಡಿಯಾ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ಕನ್ನಡದ ಹೀರೋ ರಾಕಿಂಗ್ ಸ್ಟಾರ್ ಯಶ್ ಇತ್ತೀಚಿಗಷ್ಟೇ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸುದ್ದಿಯಾಗುತ್ತಿದ್ದು ಯಶ್ ರವರು ಕೆಜಿಎಫ್ -2 ನಂತರ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಅವರ 19 ನೇ ಸಿನಿಮಾ ಯಾವುದು ಎಂಬುದು ಯಶ್ ಅಭಿಮಾನಿಗಳ ಕಾತುರವಾಗಿದೆ ಹಾಗಾಗಿ ಎಷ್ಟರವರ ಮುಂದಿನ  ಸಿನಿಮಾ ಬಗ್ಗೆ ಸಾಕಷ್ಟು ಅಪ್ಡೇಟ್ಗಳು ಅರಿದಾಡುತ್ತಿದ್ದವು ತಮ್ಮ ಮುಂದಿನ ಸಿನಿಮಾ ಕುರಿತು ಮಾಹಿತಿ ಒಂದನ್ನು ತಮ್ಮ ಅಭಿಮಾನಿಗಳಿಗೆ ಹಾಗೂ ಸಿನಿಮಾ ಪ್ರಿಯರಿಗೆ ತಿಳಿಸಿದ್ದಾರೆ.

 ಕೆಜಿಎಫ್ 2 ಆಯಿತು ಮುಂದಿನ ಸಿನಿಮಾ ಯಾವುದು

ಯಶ್ ರವರ ಮುಂದಿನ ಸಿನಿಮಾ ಯಾವುದೆಂದು ಅಭಿಮಾನಿಗಳು ಕಾಯುತ್ತಿದ್ದಾರೆ  ಯಶ್ ರವರು ಹಿಂದೆ ನಟಿಸಿದ ಕೆಜಿಎಫ್ 2 ಸಿನಿಮಾ ಪ್ರಪಂಚದಾದ್ಯಂತ ಸಾಕಷ್ಟು ದಾಖಲೆಗಳನ್ನು ಬರೆದಿದೆ ಅದೆಷ್ಟೋ ದಾಖಲೆಗಳನ್ನು ಕನ್ನಡ  ಸಿನಿಮಾ ಒಂದು ದಾಖಲೆಗಳನ್ನು ಮುರಿದಿದೆ ಈ  ಸಿನಿಮಾ ನಂತರ ಎಷ್ಟೋ ಅವರ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದ್ದು ಮುಂದಿನ  ಸಿನಿಮಾ ಯಾವುದೆಂದು ಇನ್ನೂ ಸಹ ಘೋಷಣೆಯಾಗಿಲ್ಲ

 ಮಾಹಿತಿ ಪ್ರಕಾರ ಈಗಾಗಲೇ ಕನ್ನಡದ ಒಬ್ಬ ಹೆಸರಾಂತ ಖ್ಯಾತ ನಿರ್ದೇಶಕರು ಯಶ್ ಅವರಿಗೆ ಒಂದು ಅದ್ಭುತ ಕಥೆಯೊಂದನ್ನು ಸಿದ್ಧಪಡಿಸುತ್ತಿದ್ದಾರೆ ಎಂಬ ಮಾಹಿತಿ ಕೇಳಿ ಬರುತ್ತಿದ್ದು ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಎಷ್ಟರವರ ಸಿನಿಮಾ ಯಾವುದೆಂದು ತಿಳಿಸಲಿದ್ದಾರೆ

 ಯಶ್ ಹೀರೋ ಅಲ್ಲ ವಿಲನ್ನ ಆಗಿ ನಟಿಸಲಿದ್ದಾರೆ

 ರಾಕಿಂಗ್ ಸ್ಟಾರ್ ಯಶ್ ರವರು ಹೀರೊ ಹಾಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಆದರೆ ಈಗ ರಣಧೀರ್ ಕಪೂರ್ ಮತ್ತು ಅಲಿಯಾ ಭಟ್ ನಟನೆಯ ಚಿತ್ರ ಒಂದರಲ್ಲಿ ಅವರು ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಯು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು

ಇದೇ ಮೊದಲ ಬಾರಿಗೆ ನಟ ಯಶ್ ನೆಗೆಟಿವ್ ರೋಲ್ ನಲ್ಲಿ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ ಬಾಲಿವುಡ್ನ  ಖ್ಯಾತ ನಿರ್ದೇಶಕರಾದ  ನಿತೇಶ್ ತಿವಾರಿ ಅವರು ರಾಮಾಯಣ್  ಎಂಬ ಸಿನಿಮಾದಲ್ಲಿ ನೆಗೆಟಿವ್ ರೋಲ್ ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ತುಂಬಾನೇ ವೈರಲ್ ಆಗುತ್ತಿದ್ದು ಇದಕ್ಕೆ ಯಶ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ

ಇದನ್ನು ಓದಿ : ATM ಕಾರ್ಡ್‌ ಹೊಸ ನಿಯಮ! ಈ ನಿಯಮ ಪಾಲಿಸದಿದ್ರೆ ನಿಮ್ಮ ಹಣ ಬೇರೆಯವರ ಜೇಬು ಸೇರತ್ತೆ ಎಚ್ಚರ!

 ರಾವಣ ಪಾತ್ರಕ್ಕೆ ನಟಿಸಲು ಯಶ್ ಅಭಿಮಾನಿಗಳು ಬೇಸರ

 ಅನೇಕ ಅಭಿಮಾನಿ ಬಳಗವನ್ನು ಹೊಂದಿರುವ ರಾಕಿಂಗ್ ಸ್ಟಾರ್ ಯಶ್ ರವರು ರಾವಣ ಪಾತ್ರದಲ್ಲಿ ನಟಿಸುವುದು ಬೇಡ ಎಂದು ಅನೇಕ ಅಭಿಮಾನಿಗಳು ಯಶ್ ರವರ ಅಕೌಂಟಿನಲ್ಲಿ ಟ್ಯಾಗ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದು ನೀವು ರಾವಣನ ಪಾತ್ರದಲ್ಲಿ ನಟಿಸಬಾರದು ಎಂದು ಮನವಿ ಎಂದನ್ನು ಇಟ್ಟಿದ್ದಾರೆ

ಯಶ್ ರವರು ವಿಲ್ಲನ್ ಆಗಿ ನಟಿಸುತ್ತಿಲ್ಲ ಸ್ಪಷ್ಟನೆ ನೀಡಿದರು

 ರಾಕಿಂಗ್ ಸ್ಟಾರ್ ಯಶ್ ರವರು  ನಟಿಸುತ್ತಿಲ್ಲ  ಎಂಬ ಮಾಹಿತಿ ತಿಳಿದು ಬರುತ್ತಿದ್ದು  ಅವರು ಅಭಿಮಾನಿಗಳಿಗೆ ಇಷ್ಟವಿಲ್ಲ  ಅಭಿಮಾನಿಗಳಿಗೆ ತುಂಬಾ ಜಾಗರೂಕನಾಗಿರುತ್ತೇನೆ ಅವರು ತುಂಬಾ ಭಾವನಾತ್ಮಕವಾಗಿರುತ್ತಾರೆ ನಾನು ಅವರ ಇಚ್ಛೆಗೆ ವಿರುದ್ಧವಾಗಿ ಹೋದಾಗ ಅಭಿಮಾನಿಗಳು ಬೇಸರವಾಗುತ್ತದೆ ಹಾಗಾಗಿ ವಿಲನಾಗೆ ನಟಿಸುವುದನ್ನು  ನಿರಾಕರಿಸಿದ್ದಾರೆ

ಇತರೆ ವಿಷಯಗಳು

LPG ಸಿಲಿಂಡರ್ ಬೆಲೆಯಲ್ಲಿ ದೊಡ್ಡ ಬದಲಾವಣೆ, ಸಾಮಾನ್ಯ ಜನರಿಗೆ ನೆಮ್ಮದಿ ನೀಡಿದ ಸರ್ಕಾರ! ಗ್ಯಾಸ್‌

ಸಿಲಿಂಡರ್‌ ಬೆಲೆ ದಿಢೀರನೆ ಇಳಿಕೆಆರ್‌ಬಿಐ ಹೊರಡಿಸಿದ 1000 ರೂಪಾಯಿ ನೋಟುಗಳು ವೈರಲ್.!‌ 

Leave A Reply

Your email address will not be published.