ರಾಜ್ ಬಿ ಶೆಟ್ಟಿ ಹೊಸ ಸಿನಿಮಾ “ಟೋಬಿ “   ಎಷ್ಟು  ಭಾಷೆಯಲ್ಲಿ ಬರಲಿದೆ ಸಿನಿಮಾ ಇಲ್ಲಿದೆ ಸಂಪೂರ್ಣ ಮಾಹಿತಿ

0

ನಮಸ್ಕಾರ ಕರ್ನಾಟಕದ ಜನತೆಗೆ ನಾವು ಈ ಲೇಖನದಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ನಟನೆ ಮಾಡುವ ಮೂಲಕ ಅನೇಕ ಅಭಿಮಾನಿಗಳನ್ನು ಗಳಿಸಿರುವ ರಾಜ ಬಿ ಶೆಟ್ಟಿ ಅವರ ಹೊಸ ಚಿತ್ರ ಘೋಷಣೆಯಾಗಿದ್ದು ಈ ಸಿನಿಮಾದ ಬಗ್ಗೆ ಸಂಬಂಧಿಸಿದ ಇದೇನು ಲೇಖನದಲ್ಲಿ ತಿಳಿಯೋಣ

Raj B Shetty New Movie Tobi

ರಾಜ್ ಬಿ ಶೆಟ್ಟಿಯಾ  ಕನ್ನಡ ಚಿತ್ರರಂಗದಲ್ಲಿ ನಿರ್ದೇಶನದಿಂದ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ ಹಾಗೂ ನಟನೆಯ ಮೂಲಕ ಬಹಳ ವಿಶೇಷ ನಟನ ಚಾತುರ್ಯವನ್ನು ಹೊಂದಿದ್ದಾರೆ ಶೆಟ್ಟಿ, ಈಗ ಅವರ ಹೊಸ ಸಿನಿಮಾ ಹೆಸರು ಘೋಷಣೆಯಾಗಿದ್ದು ಆ ಸಿನಿಮಾದ ಹೆಸರು ಟೋಬಿ ಈ ಶೀರ್ಷಿಕೆಯ ಮೂಲಕ ಒಂದು ಪೋಸ್ಟರ್ ಅನ್ನು ಸಹ ಬಿಡುಗಡೆಗೊಳಿಸಿದ್ದಾರೆ ಈ ಪೋಸ್ಟರ್ ವಿಭಿನ್ನವಾಗಿದ್ದು ಸಿನಿಮಾದ ಬಗ್ಗೆ ಹೆಚ್ಚು ಉತ್ಸಾಹಕರಾಗುವಂತೆ ಮೂಡಿಬಂದಿದೆ

ಈ ಸಿನಿಮಾ ಆಗಸ್ಟ್ ಅದೇ 25ರಂದು ಬಿಡುಗಡೆ ಆಗಲಿದೆ ಎಂಬ ಮಾಹಿತಿಯನ್ನು ಸ್ವತಃ ತಿಳಿಸಿದ್ದಾರೆ ಹಾಗೂ ತನ್ನದೇ ವಿಭಿನ್ನ ನಟನೆಯ ಮೂಲಕ ತುಂಬಾ ಪ್ರಸಿದ್ಧತೆಯನ್ನು ಹೊಂದಿರುವ ರಾಜೇಶ್ ಶೆಟ್ಟಿಯ ಜೊತೆ ಸಿನಿಮಾದಲ್ಲಿ ಯಾವ ನಟ ನಟಿಯರು ಸಹ ಕಲಾವಿದರು ನಟಿಸಲಿದ್ದಾರೆ ಎಂಬುದು ನಿಜಕ್ಕೂ ಕುತೂಹಲ ತಂದಿದೆ ರಾಜೇಶ್ ಶೆಟ್ಟಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಾರಿ ಮಾರಿ ಮಾರಿಗೇ ದಾರಿ ಎಂಬ ಮೂಲಕ  ಟೋಬಿ ಆಗಸ್ಟ್ 25ಕ್ಕೆ ನಿಮ್ಮ ಮುಂದೆ ಎಂದು ಕರೆದುಕೊಂಡಿದ್ದಾರೆ

ರಾಜ್ ಬಿ ಶೆಟ್ಟಿ ಅವರ ಅದ್ಭುತ ಸಿನಿಮಾಗಳು

ರಾಜೇಶ್ ಶೆಟ್ಟಿ ನಿರ್ದೇಶನದಲ್ಲಿ ಅನೇಕ ಕನ್ನಡ ಹೆಸರಾಂತ ಸಿನಿಮಾಗಳು ಮೂಡಿಬಂದಿವೆ ಅದರಲ್ಲಿ ಒಂದು ಮೊಟ್ಟೆಯ ಕಥೆ ಇರಬಹುದು ಅಥವಾ ಗರುಡ ಗಮನ ವೃಷಭ ವಾಹನ ಅದ್ಭುತ ಸಿನಿಮಾ ವಾಗಿದ್ದು ಸಿನಿಪ್ರೇಕ್ಷಕರು ಎಂದಿಗೂ ಈ ಸಿನಿಮಾವನ್ನು ಮರೆಯುತ್ತಿಲ್ಲ ಇದರೊಂದಿಗೆ ಮತ್ತೊಂದು ಸಂತಸದ ಸುದ್ದಿ ಏನೆಂದರೆ, ಸ್ವಾತಿ ಮುತ್ತಿನ ಮಳೆ ಹನಿ ಎಂಬ ಸಿನಿಮಾ ಕೂಡ ರೆಡಿಯಾಗುತ್ತಿದೆ

ಈ ಸಮಯದಲ್ಲಿ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಜನರಲ್ಲಿ ಕುತೂಹಲವನ್ನು ಹೆಚ್ಚಿಸುತ್ತಿದ್ದಾರೆ ಹಾಗೂ ಈ ಸಿನಿಮಾ ಪೋಸ್ಟರ್ ನೋಡಿದರೆ ಅನೇಕ ಭಾಷೆಗಳಲ್ಲಿ ಬರುವ ಸಾಧ್ಯತೆ ಹೆಚ್ಚಾಗಿದೆ ಇದೊಂದು  ಫ್ಯಾನ್  ಇಂಡಿಯಾ ಸಿನಿಮಾ ಆಗಬಹುದಾ ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆ

ಈ ಸಿನಿಮಾವು ಸಿದ್ಧಗೊಳ್ಳುತ್ತಿರುವುದು ಲೈಟರ್ ಬುದ್ಧ ಫಿಲಂಸ್ ಮೂಲಕವಾಗಿದ್ದು ಇದಕ್ಕೆ ಜೊತೆಯಾಗಿ  ಅಗಸ್ತ್ಯ ಫಿಲಂ ಕೂಡ ಇದೆ ಎನ್ನಲಾಗುತ್ತಿದೆ 

ಅನೇಕ ನಟ ನಟಿಯರನ್ನು ಒಳಗೊಂಡಿದೆ

 ಹೌದು ರಾಜೇಶ್ ಶೆಟ್ಟಿ ಅವರ ಸಿನಿಮಾ ಅನೇಕ ಸಿನಿಮಾ ನಟ ನಟಿಯರು ಸಹಕಲಾವಿದರು ಹಾಗೂ ಹಾಸ್ಯ ನಟರನ್ನು ಸಹ ಒಳಗೊಂಡಿರುತ್ತದೆ ಯಾವಾಗಲೂ ಹೊಸ ಹೊಸ ವಿಷಯಗಳನ್ನು ತಿಳಿಸುವ ಮೂಲಕ ಸಿನಿಮಾದಲ್ಲಿ ಒಂದೊಳ್ಳೆ ಆದರ್ಶ ಕಥೆಯನ್ನು ಹೊಂದಿರುತ್ತದೆ ಹಾಗೂ ಮುಖ್ಯವಾಗಿ ಈ ಸಿನಿಮಾದಲ್ಲಿ ಸಂಯುಕ್ತ ವರನಾಡು ಚೈತ್ರ ಆಚಾರ್ ರವರು ನಟಿಸಲಿದ್ದಾರೆ

 ಸಿನಿಮಾದ ಬಜೆಟ್ ಬಗ್ಗೆ ಮಾಹಿತಿ

 ರಾಜಬೀ ಶೆಟ್ಟಿ ಅವರ ಸಿನಿಮಾದ ಬಜೆಟ್ ಬಗ್ಗೆ ಮಾಹಿತಿ ದೊರೆಯದೆ ಇದ್ದರೂ ಕೂಡ ಇದೊಂದು ದೊಡ್ಡ ಬಜೆಟ್ ಸಿನಿಮಾ ಎನ್ನಬಹುದು ಪೋಸ್ಟರ್ ನಲ್ಲೆ ನೋಡುತ್ತಿದ್ದಂತೆ ಜನರು ಇದು ಅನೇಕ ಭಾಷೆಗಳಲ್ಲಿ ಬರಲಿದೆ ಎಂಬ ಸೂಚನೆಯನ್ನು ಸಹ ನೀಡುತ್ತಿದೆ ರಾಜ್ ಬಿ ಶೆಟ್ಟಿ ಅವರ ಪ್ರಕಾರ ಈ ಸಿನಿಮಾ ಅವರಿಗೆ ತುಂಬಾ ಅನುಭವವನ್ನು ನೀಡಲಿದೆ ಹಾಗೂ ನನ್ನ ಅನುಭವವನ್ನೇ ನಾನು ಈ ಸಿನಿಮಾದಲ್ಲಿ ನಿಮಗೆ ನೀಡಲಿದ್ದೇನೆ ಎಂಬ ಮಾಹಿತಿಯನ್ನು ನೀಡಿದ್ದಾರೆ ಹಾಗೂ ಜನರಿಗೆ ಒಂದು ಮುಖ್ಯ ಸಂದೇಶ ಒಂದನ್ನು ನೀಡಲಿದ್ದಾರೆ ಹಾಗೂ ಈ ಸಿನಿಮಾ ಖಂಡಿತವಾಗಿಯೂ ಜನರಿಗೆ ಇಷ್ಟ ಆಗುತ್ತೆ ಎಂದು ತಿಳಿಸಿದ್ದಾರೆ

ಇದನ್ನು ಓದಿ :  6000+6000 ಹಣ ಉಚಿತ, PM ಕಿಸಾನ್‌ 14ನೇ ಕಂತಿನ ಹಣ ಡಬಲ್!‌

 ಸಿನಿಮಾ ರಸಿಕರಿಗೊಂದು ಕನ್ನಡ ಚಿತ್ರರಂಗದಿಂದ ಅನೇಕ ಹೊಸ ಹೊಸ ಕಥೆಯಾಧಾರಿತ ಸಿನಿಮಾಗಳು ಮೂಡಿಬರುತ್ತಿದ್ದು ಸಂತೋಷವನ್ನು ಸಹ ತಂದು ಕೊಡುತ್ತಿದೆ ಹೀಗೆ ಇರುವಾಗಲೇ ರಿಷಬ್ ಶೆಟ್ಟಿಯವರು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಕೂಡ ರಿಲೀಸ್ ಗೆ ರೆಡಿಯಾದ ಬೆನ್ನೆಲೆ ಹೊಸ ಸಿನಿಮಾ ಘೋಷಣೆ ಮಾಡಿರುವುದು ಇನ್ನಷ್ಟು ಉತ್ಸಾಹ ಹಾಗೂ ಕಾತುರವನ್ನು ಜನರಲ್ಲಿ ಹೆಚ್ಚಿಸುತ್ತಿದೆ ಅವರ ಅನೇಕ ಅಭಿಮಾನಿಗಳು ಇವರ ಚಿತ್ರ ಅನೇಕ ದಿನಗಳಿಂದ ಕಾಯುತ್ತಿದ್ದಾರೆ

 ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು ರಾಜೇಶ್ ಶೆಟ್ಟಿ ಅವರ ಸಿನಿಮಾಗಾಗಿ ಕಾಯುತ್ತಿರುವವರು ದಯವಿಟ್ಟು ಕಾಮೆಂಟ್ ಬಾಕ್ಸಿನಲ್ಲಿ ನಿಮ್ಮ ಅನಿಸಿಕೆಯನ್ನು ತಿಳಿಸಬಹುದು ಧನ್ಯವಾದಗಳು 

ಇತರೆ ವಿಷಯಗಳು

ಉಚಿತ ಪಡಿತರ ಚೀಟಿಯಲ್ಲಿ ಭಾರೀ ಬದಲಾವಣೆ: ಜೂನ್‌ 15 ರಿಂದ ಉಚಿತ ರೇಷನ್‌ ಬಂದ್‌

 12,500 ರೂ. ಠೇವಣಿ ಇಟ್ಟರೆ ಸಾಕು, ನಂತರ ಕೈಗೆ ಸಿಗುತ್ತೆ 1 ಕೋಟಿ 3 ಲಕ್ಷ!

Leave A Reply

Your email address will not be published.