500ರೂ ನೋಟು ಇದೆಯಾ? RBI ಎಚ್ಚರಿಕೆ ! ಒಮ್ಮೆ ಗಮನಿಸಿ, 500ರೂ ನೋಟು ಮನೆಯಲ್ಲಿದ್ದರೆ ಈ ಕೆಲಸ ಮಾಡಿ
ನಮಸ್ಕಾರ ಕರ್ನಾಟಕ ನಮ್ಮ ಲೇಖನದಲ್ಲಿ ನಿಮಗೆ RBI ನ ಲೇಟೆಸ್ಟ್ ಸುದ್ದಿಯೊಂದನ್ನು ತಿಳಿಸಲಾಗುವುದು. ಮಾಹಿತಿ ಪ್ರಕಾರ ಇದೊಂದು ದೊಡ್ಡ ನವೀಕರಣ ವನ್ನು ಮಾಡಲಾಗಿದ್ದು ನಿಮ್ಮ ಬಳಿ ಏನಾದರೂ 500 ಮುಖಬೆಲೆ ನೋಟಿದ್ದರೆ ಈ ಮಾಹಿತಿ ನಿಮಗೆ ತುಂಬಾ ಅವಶ್ಯಕ ಹಾಗೂ ಮುಖ್ಯವಾದದ್ದು. ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.
ಸಾಮಾಜಿಕ ಮಾಧ್ಯಮಗಳು ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಅನೇಕ ಸುದ್ದಿಗಳು ಹರಿದಾಡುತ್ತಿದ್ದು ಪುನಃ 500 ಮುಖಬೆಲೆಯ ನೋಟುಗಳು ಬ್ಯಾನ್ ಆಗಬಹುದೆಂದು ಅನೇಕರು ಚಿಂತಿಸುತ್ತಿದ್ದಾರೆ. ನಿಂದ ದೊಡ್ಡ ನವೀಕರಣವು ಸದ್ಯ ಈಗಾಗಲೇ ನಮಗೆ ತಿಳಿದಿರುವ ಹಾಗೆ 2000 ಮುಖಬೆಲೆಯ ನೋಟುಗಳನ್ನು ರ್‌ಬಿಐ ಬ್ಯಾಂಕ್ ಮಾಡಿದೆ ಹಾಗೂ ಬ್ಯಾಂಕಿನಲ್ಲಿ ಹಾಗೂ ಇತರೆ ವ್ಯವಸ್ಥೆಯ ಮೂಲಕ ಜಮಾ ಮಾಡಲು ಆರ್ ಬಿ ಐ ಆದೇಶವನ್ನು ಹೊರಡಿಸಿದೆ
ಈಗ ಮುಖಬೆಲೆಯ ಎರಡು ಸಾವಿರ ನೋಟುಗಳು ಬ್ಯಾನ್ .ಆದ ರೀತಿಯಲ್ಲಿ 500 ರೂಪಾಯಿಯ ಮುಖಬೆಲೆಯ ನೋಟುಗಳು ಬ್ಯಾನ್ ಮಾಡಬಹುದೇ .ಎಂಬ ಆತಂಕವು ಜನರಲ್ಲಿ ಮನೆ ಮಾಡಿದ್ದು .ಈ ಲೇಖನದಲ್ಲಿ ಅದಕ್ಕೆ ಸಂಪೂರ್ಣ ತೆರೆಯನ್ನು ಎಳೆಯಲಾಗುವುದು.ಈ ಪೋಸ್ಟ್ ನಿಮಗೆ ಅವಶ್ಯಕತೆವಾಗಿ ಮಾಹಿತಿಯನ್ನು ನೀಡಲಿದೆ ಹಾಗೂ ಆರ್‌ಬಿಐನ ಇತ್ತೀಚಿನ ನವೀಕರಣ ಬಗ್ಗೆ ತಿಳಿಸಲಾಗುವುದು
RBI ನ ಹೊಸ ಇತ್ತೀಚಿಗಿನ ನವೀಕರಣ
2,000 ಮುಖಬೆಲೆಯ ನೋಟುಗಳು ಯಾರ ಹತ್ತಿರ ಇನ್ನೂ ಬಾಕಿ ಇವೆ ಅವರು ಖುದ್ದಾಗಿ ಹೋಗಿ ತಮ್ಮ ಬ್ಯಾಂಕಿನಲ್ಲಿ ಠೇವಣಿ ಮಾಡಬಹುದು. ತಮ್ಮ ಖಾತೆಗೆ ಹಾಗೂ ಇದರೊಂದಿಗೆ ನೋಟನ್ನು ಬದಲಾವಣೆಗೆ ಅವಕಾಶ ನೀಡಿದೆ .ನಮಗೆ ತಿಳಿದಿರುವ ಹಾಗೆ 2000 ಮುಖಬೆಲೆಯ ನೋಟುಗಳು ಮಾರುಕಟ್ಟೆಯಲ್ಲಿ ಅನೇಕ ದಿನಗಳಿಂದಲೂ ಸಹ ತುಂಬಾ ವಿರಳವಾಗಿ ನೋಡಿದ್ದೇವೆ ಹಾಗಾಗಿ ಐನೂರುಪಾಯಿ ನೋಟನ್ನು ಸಹ ಬ್ಯಾನ್ ಮಾಡಬಹುದು .ಎಂದು ಅನೇಕ ಜನರ ಅಭಿಪ್ರಾಯವಾಗಿದೆ ಹಾಗೆ ಇದರ ಬಗ್ಗೆ RBI ಮಾಹಿತಿ ನೀಡಿಲ್ಲ.
ಕಾಯುತ್ತಿದ್ದಾರೆ ಹೊಸ ಸಾವಿರ ನೋಟಿಗಾಗಿ
ಹೌದು ಅನೇಕ ಜನರು ಸಾವಿರಾರುಪಾಯಿಯ ಮುಖಬೆಲೆಯ ನೋಟನ್ನು ಯಾವಾಗ ಚಾಲ್ತಿಗೆ ಬರುತ್ತದೆ ಎಂದು ಕಾಯುತ್ತಿದ್ದಾರೆ. ಹಾಗಾಗಿ 1000 ಮುಖಬೆಲೆಯ ನೋಟು ಸದಾ ಈ ವರ್ಷ ಅಂತ್ಯದಲ್ಲಿ ಬರುವ ಸಾಧ್ಯತೆ ಹೆಚ್ಚಾಗಿದೆ. ಎಂದು ಸಾಮಾಜಿಕ ಮಾಧ್ಯಮಗಳು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸಾವಿರ ಮುಖಬೆಲೆಯ ನೋಟಿಗಾಗಿ ಅನೇಕ ರೀತಿಯ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹರಿದಾಡುತ್ತಿದ್ದು ಯಾವ ರೀತಿ ಸಾವಿರ ಮುಖಬೆಲೆಯ ನೋಟು ಪ್ರಿಂಟಾಗಿ ಜನರಿಗೆ ತಲುಪಲಿದೆ ಎಂಬುವ ಕುತೂಹಲ ಜನರಿಗೆ ಇದೆ. ಹಾಗಾಗಿ ನಿಮ್ಮ ಬಳಿ ಏನಾದರೂ 2000 ಮುಖಬೆಲೆಯ ನೋಟೇ ಏನಾದರೂ ಇದ್ದರೆ ಕೂಡಲೇ ನೀವು ಅದನ್ನು ಬದಲಾವಣೆ ಮಾಡಿಕೊಳ್ಳಿ ಇಲ್ಲವಾದರೆ ಮುಂದೆ 2000 ನೋಟಿನ ಚಲಾವಣೆ ಸಾಧ್ಯವಾಗುವುದಿಲ್ಲ.
500 ಮುಖಬೆಲೆಯ ನೋಟ್ ಬ್ಯಾನ್ ಆಗುತ್ತಾ?
ಮಾಹಿತಿ ಪ್ರಕಾರ 500 ಮುಖಬೆಲೆಯ ಬ್ಯಾನ್ ಆಗುವುದಿಲ್ಲ. ಕೇವಲ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಜನರು ಹರಿದಾಡುತ್ತಿದ್ದಾರೆ .500 ಮುಖಬೆಲೆಯ ನೋಟು ಈಗಾಗಲೇ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದ್ದು ಯಾವುದೇ ರೀತಿ ಬ್ಯಾನ್ ಮಾಡುವ ಸಾಧ್ಯತೆಗಳು ಕಾಣುತ್ತಿಲ್ಲ .ಹಾಗೇನಾದರೂ ಬ್ಯಾನ್ ಮಾಡಿದರೆ RBIನಿಂದಲೇ ಅಧಿಕೃತ ಮಾಹಿತಿ ಜನರಿಗೆ ದೊರೆಯಲಿದೆ.ಹಾಗಾಗಿ ಸುಳ್ಳು ಸುದ್ದಿಗಳಿಗೆ ಜನರು ಮರಳಾಗಬಾರದು ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಿದ್ದಾರೆ.
500 ಮುಖಬೆಲೆಯ ನೋಟು ಹೊಂದಿದ್ದವರಿಗೆ ಯಾವುದೇ ಚಿಂತೆ ಇಲ್ಲದೆ ನಿಮ್ಮ ವ್ಯವಹಾರವನ್ನು ಮಾಡಬಹುದು. ಹಾಗಾಗಿ ಹೆಚ್ಚಿನ ಹಣ ಸಂಗ್ರಹಿಸಿಕೊಳ್ಳದೆ ವ್ಯವಹಾರ ಮಾಡಲು ಹಣವನ್ನು ಖರ್ಚು ಮಾಡಬಹುದು ಈ ಮಾಹಿತಿ ಪೂರ್ಣ ಓದಿದ್ದಕ್ಕಾಗಿ ಧನ್ಯವಾದಗಳು.
ಇತರೆ ವಿಷಯಗಳು :
ಬಿಪಿಎಲ್ ರೇಷನ್ ಕಾರ್ಡ್ ಬ್ಯಾನ್ ! ನಿಮ್ಮ ಕಾರ್ಡ್ ಚಾಲ್ತಿಯಲ್ಲಿದೆಯಾ ಎಂದು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಉಚಿತ ಎಲೆಕ್ಟ್ರಿಕಲ್ ಸ್ಕೂಟಿ, ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಇಲ್ಲಿದೆ ಅರ್ಜಿಯ ಸಂಪೂರ್ಣ ಮಾಹಿತಿ