ಬಿಪಿಎಲ್ ರೇಷನ್ ಕಾರ್ಡ್ ಬ್ಯಾನ್ !  ನಿಮ್ಮ ಕಾರ್ಡ್  ಚಾಲ್ತಿಯಲ್ಲಿದೆಯಾ ಎಂದು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

0

ನಮಸ್ಕಾರ ಸ್ನೇಹಿತರೆ  ನಮ್ಮ ಲೇಖನಕ್ಕೆ ನಿಮಗೆಲ್ಲರಿಗೂ ಆದರದ ಸ್ವಾಗತ ಲೇಖನದಲ್ಲಿ ಒಂದು  ಮುಖ್ಯವಾದ ವಿಷಯದ ಬಗ್ಗೆ ತಿಳಿಯೋಣ. ಅದೇನೆಂದರೆ ರಾಜ್ಯದಲ್ಲಿ ಲಕ್ಷಗಟ್ಟಲೆ ರೇಷನ್ ಕಾರ್ಡ್ ಬ್ಯಾನ್ ಆಗುತ್ತಿದ್ದಾವೆ. ಹಾಗಾದರೆ ನಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇದೆಯಾ. ಅಥವಾ ಬ್ಯಾನ್ ಆಗಿದೆಯಾ. ಎಂಬುದನ್ನು ಕುರಿತು ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಸಲಾಗುವುದು. ಹಾಗಾಗಿ ಪ್ರತಿಯೊಬ್ಬ ಬಿಪಿಎಲ್ ಕಾರ್ಡ್ ಸದಸ್ಯರು ಸಹ ಲೇಖನವನ್ನು ಪೂರ್ಣವಾಗಿ ಓದಬೇಕಾಗುತ್ತದೆ.

BPL Ration Card Ban

ಕೇಂದ್ರ ಸರ್ಕಾರದಿಂದ ಹೇಳಿರುವ ಮಾಹಿತಿ ನೋಡಿದರೆ ರೇಷನ್ ಕಾರ್ಡ್ ಬ್ಯಾನ್ ಆಗುತ್ತೆ . ಕಾರಣ ಬಡತನ ರೇಖೆಗಿಂತ ಮೇಲ್ಪಟ್ಟವರು ಸಹ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದಾರೆ .ಹಾಗಾಗಿ ಈ ನಿರ್ಧಾರಕ್ಕೆ ಸರ್ಕಾರ ಬಂದಿದ್ದು ಅನೇಕರ ಕಾರ್ಡ್ ರದ್ದಾಗಲಿದೆ .ಹಾಗಾದರೆ ನಮ್ಮ ಕಾರ್ಡ್ ಚಾಲ್ತಿಯಲ್ಲಿದೆಯಾ ನಾವು ಉಚಿತ ಪಡಿತರ ಸೌಲಭ್ಯವನ್ನು ಪಡೆಯಬಹುದಾ ಎಂದು ಒಮ್ಮೆ ತಿಳಿಯಬೇಕಾಗಿದೆ.

ರೇಷನ್ ಕಾರ್ಡ್ ಹಿಂದಿರುಗಿಸಲು ಸೂಚನೆ 

ದೇಶದಲ್ಲಿ  ಸುಮಾರು 10 ಲಕ್ಷ ಪಡಿತರ  ಸೌಲಭ್ಯವನ್ನು ನಕಲಿ ಕಾಡುಗಳನ್ನು ಬಳಸಿಕೊಂಡು ಪಡಿತರ ಸೌಲಭ್ಯವನ್ನು ಪಡೆಯುವವರು ಇದ್ದಾರೆ. ಅಂತವರು ಶೀಘ್ರದಲ್ಲಿಯೇ ಸರ್ಕಾರಕ್ಕೆ ನಿಮ್ಮ ಕಾರ್ಡನ್ನು ವಾಪಸ್ ನೀಡಬೇಕು ಇಲ್ಲವಾದರೆ ಸರ್ಕಾರವೇ ರದ್ದುಗೊಳಿಸಲು ತೀರ್ಮಾನಿಸಲಾಗಿದೆ .ಸರ್ಕಾರವು ಈಗಾಗಲೇ ರೇಷನ್ ಕಾರ್ಡ್ ಸರಂಡರ್ ಪಟ್ಟಿಯನ್ನು ಸಿದ್ಧಪಡಿಸಿದ್ದು ಆ ಪಟ್ಟಿಯ ಪ್ರಕಾರ 10 ಲಕ್ಷ ನಕಲಿ ಪಡಿತರ ಚೀಟಿ ಹೊಂದಿರುವವರ ರೇಷನ್ ಕಾರ್ಡ್ ರದ್ದಾಗಲಿದೆ.

ದೇಶದಲ್ಲಿ ಒಟ್ಟು ಎಷ್ಟು ಜನ ಪಡಿತರ ಚೀಟಿ ಉಪಯೋಗಿಸುತ್ತಿದ್ದಾರೆ

 ನಮ್ಮ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದ್ದು ಒಟ್ಟು ಪಡಿತರ ಚೀಟಿ ಪಡೆಯುತ್ತಿರುವವರ ಸಂಖ್ಯೆ 80 ಕೋಟಿ 80 ಕೋಟಿಯಲ್ಲಿ ಅನೇಕರು ನಕಲಿ ಪಡಿತರ ಚೀಟಿಯನ್ನು ಮಾಡಿಸಿಕೊಂಡು ಸರ್ಕಾರದಿಂದ ಸಿಗುವಂತಹ ಉಚಿತ ಆಹಾರ ಧಾನ್ಯಗಳನ್ನು ಹಾಗೂ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ ಅಂತಹ ಅನರ್ಹರ ಪಡಿತರ ಚೀಟಿಯನ್ನು ರದ್ದುಗೊಳಿಸಲು ತೀರ್ಮಾನಿಸಲಾಗಿದೆ.

 ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಈ ಸೌಲಭ್ಯ ದೊರೆಯಬೇಕಾಗಿದ್ದು ಆದರೆ ಇದನ್ನು ಹೆಚ್ಚಿನದಾಗಿ ಬಡತನ ರೇಖೆಗಿಂತ ಮೇಲ್ಪಟ್ಟವರೇ ಉಪಯೋಗಿಸಿಕೊಳ್ಳುತ್ತಿದ್ದು. ಇದರಿಂದ ಮಧ್ಯಮ ಮತ್ತು ಬಡವರ್ಗದವರಿಗೆ ತುಂಬಾ ಅನಾನುಕೂಲ ಆಗುತ್ತಿದೆ ಆ ಕಾರಣದಿಂದ ರೇಷನ್ ಕಾರ್ಡ್ ರದ್ದು ಮಾಡಲು ತೀರ್ಮಾನಿಸಲಾಗಿದೆ.

 ಪಡಿತರ  ಅನರ್ಹ ಹೆಸರುಗಳು ವಿತರಿಕರಿಗೆ ಕಳಿಸಲಾಗುವುದು ?

 ನಿಮ್ಮ ಯಾರು ನಕಲಿ ಕಾರ್ಡ್ ಹಾಗೂ  ಅರ್ಹತೆ ಹೊಂದಿಲ್ಲದವರು ಪಡಿತರ ಸೌಲಭ್ಯವನ್ನು ಪಡೆಯುತ್ತಿರುವವರ ಪಟ್ಟಿಯನ್ನು  ಆಹಾರ ವಿತರಣೆ ಮಾಡುವವರ ಕೈಗೆ ಸೇರಲಿದೆ. ನಕಲಿ ರೇಷನ್ ಕಾರ್ಡ್ ಗಳ ವಿವರ ಅದನ್ನು ಪರಿಶೀಲಿಸಿ .ಜಿಲ್ಲಾ. ತಾಲೂಕು. ಕೇಂದ್ರಕ್ಕೆ ಕಳುಹಿಸುತ್ತಾರೆ. ನಂತರ ಅವರ ರೇಷನ್ ಕಾರ್ಡ್ ರದ್ದಾಗಲಿದೆ .

ಈ ಮೂಲಕ ಅರ್ಹತೆ ಹೊಂದಿಲ್ಲದವರ ರೇಷನ್ ಕಾರ್ಡ್ ರದ್ದಾಗಲಿದೆ ಯಾರು ತೆರಿಗೆ ಪಾವತಿಸುತ್ತಿರುತ್ತಾರೆ ಅಥವಾ ಹತ್ತು ಎಕ್ಕರಿಗಿಂತ ಭೂಮಿಯನ್ನು ಹೊಂದಿರುತ್ತಾರೆ ಅಂತಹರ ಹೆಸರು ಪಟ್ಟಿಯಲ್ಲಿ ಬರಬಹುದು ಅವರಿಗೆ ಆಹಾರ ಹಾಗೂ ಅನೇಕ ಉಪಯೋಗಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ .ಇಂಥವರಿಗೆ ದಂಡ ಅಥವಾ ಶಿಕ್ಷೆಯನ್ನು ವಿಧಿಸುವ ಸಂಭವೂ ಸಹ ಹೆಚ್ಚಾಗಿದೆ ಎನ್ನಲಾಗುತ್ತಿದೆ.

 ನಕಲಿ ಪಡಿತರ ಚೀಟಿ ಪಡೆದವರ ಹೆಸರನ್ನು ಪಟ್ಟಿ ಮಾಡಲಾಗಿದ್ದು ಅಂದಾಜಿನ ಪ್ರಕಾರ 10 ಲಕ್ಷ ಈ ರೀತಿಯ ಕಾರ್ಡ್ಗಳನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ. ಅದರ ಮೂಲಕ ಆ ಎಲ್ಲಾ 10 ಲಕ್ಷ ಜನರ ಕಾರ್ಡ್ ರದ್ದಾಗಲಿದೆ ಆಗಿದ್ದರೆ .ನಮ್ಮ ಕಾರ್ಡ್ ಚಾಲ್ತಿಯಲ್ಲಿದೆಯಾ ಅಥವಾ ಇಲ್ಲವಾ ಎಂಬುದರ ಬಗ್ಗೆ ನಾವು ಹೇಗೆ ಪರಿಶೀಲಿಸುವುದು ಎಂಬುವುದನ್ನು ಈಗ ತಿಳಿಯೋಣ.

ಇದನ್ನು ಓದಿ : ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ 3 ಯೋಜನೆ  ಸರ್ಕಾರದಿಂದ ಘೋಷಣೆ !

 ನಮ್ಮ ಕಾರ್ಡ್ ಚಾಲ್ತಿಯಲ್ಲಿ ಇದೆಯಾ ಅಥವಾ ಇಲ್ಲವಾ ಪರಿಶೀಲಿಸುವುದು ಹೇಗೆ

 ಅರ್ಹತೆ  ಬಿಪಿಎಲ್ ಕಾರ್ಡ್ ಪಡೆದಿರುತ್ತಾರೋ ಅಂತವರು ಪರಿಶೀಲನೆ ಮಾಡುವ ಅಗತ್ಯತೆ ಇಲ್ಲ. ಏಕೆಂದರೆ ನಿಮ್ಮ ಕಾರ್ಡ್ ಚಾಲ್ತಿಯಲ್ಲಿದ್ದರೆ ನಿಮ್ಮ ಹತ್ತಿರದ ಆಹಾರ ಕೇಂದ್ರದಲ್ಲಿ ತಿಳಿಯಬಹುದು .ನಿಮ್ಮ ಕಾರ್ಡ್ ಚಾಲ್ತಿಯಲ್ಲಿದ್ದರೆ ನಿಮಗೆ ಪ್ರತಿ ತಿಂಗಳು ದೊರೆಯುವ ಸೌಲಭ್ಯವು ದೊರೆಯುತ್ತದೆ. ಹಾಗಾಗಿ ಚಿಂತಿಸುವ ಅಗತ್ಯ ಇಲ್ಲ ನಿಮ್ಮ ಕಾರ್ಡ್ ಚಾಲ್ತಿಯಲ್ಲಿದ್ದರೆ ಸೌಲಭ್ಯ ದೊರೆಯುತ್ತದೆ ಎಲ್ಲಿಯೂ ಸಹ ಚೆಕ್ ಮಾಡುವ ಅವಶ್ಯಕತೆ ಇಲ್ಲ ಹಾಗೇನಾದರೂ ನಿಮಗೆ ಸಂಶಯ ಇದ್ದರೆ ಹತ್ತಿರದ ಆಹಾರ ವಿತರಣ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಬಹುದು ಮಾಹಿತಿಯನ್ನು ಪೂರ್ಣ ಓದಿದ್ದಕ್ಕಾಗಿ ಧನ್ಯವಾದ.

ಇತರೆ ವಿಷಯಗಳು :

PM ಕಿಸಾನ್ ಸಮ್ಮಾನ್ ನಿಧಿ ಹಣ ಪಡೆಯಲು E-KYC ಕಡ್ಡಾಯ; ಜೂನ್‌ ಕೊನೆಯಲ್ಲಿ ಹಣ ಬಿಡುಗಡೆ, ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್‌ ನಿಂದ E-KYC ಮಾಡಿ

ಉಚಿತ ಎಲೆಕ್ಟ್ರಿಕಲ್ ಸ್ಕೂಟಿ, ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಇಲ್ಲಿದೆ ಅರ್ಜಿಯ ಸಂಪೂರ್ಣ ಮಾಹಿತಿ

Leave A Reply

Your email address will not be published.