ಉಚಿತ ಎಲೆಕ್ಟ್ರಿಕಲ್ ಸ್ಕೂಟಿ, ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಇಲ್ಲಿದೆ ಅರ್ಜಿಯ ಸಂಪೂರ್ಣ ಮಾಹಿತಿ

0

ನಮಸ್ಕಾರ ಸ್ನೇಹಿತರೆ ಇಂದು ನಾವು ನಮ್ಮ ಲೇಖನದಲ್ಲಿ ಉಚಿತ ಎಲೆಕ್ಟ್ರಿಕಲ್ ಸ್ಕೂಟಿ ಪಡೆಯುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನಿಮಗೆ ನೀಡಲಿದ್ದು. ಸರ್ಕಾರದಿಂದ ಭರ್ಜರಿ ಆಫರನ್ನು ಮಹಿಳೆಯರು ಪಡೆಯುತ್ತಿದ್ದಾರೆ. ಈ ಯೋಜನೆಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಅರ್ಜಿಗೆ ಯಾವೆಲ್ಲ ದಾಖಲೆಗಳು ಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಲೇಖನ ತಿಳಿಸಲಿದ್ದು. ನೀವು ಕೊನೆವರೆಗೂ ಸಂಪೂರ್ಣವಾಗಿ ಓದಿದರೆ ಉಚಿತ ಎಲೆಕ್ಟ್ರಿಕಲ್ ಸ್ಕೂಟಿ ಪಡೆಯುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ದೊರೆಯಲಿದೆ ?

Free Electric Scooty

ಸರ್ಕಾರದಿಂದ ಒಂದು ಬಹುಮುಖ್ಯ ಸುದ್ದಿ ಇದಾಗಿದ್ದು ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಎಲೆಕ್ಟ್ರಿಕಲ್ ಸ್ಕೂಟಿ ದೊರೆಯುತ್ತದೆ. ಹಾಗಾಗಿ ಈ ಯೋಜನೆ ಮೂಲಕ ಉಚಿತ ಹುಡುಗಿಯರು ಸಹ ಪಡೆದುಕೊಳ್ಳಬಹುದು ಹಾಗೂ ಯೋಜನೆ ಎಲೆಕ್ಟ್ರಿಕಲ್ ಸ್ಕೂಟಿಯನ್ನು ಹೆಚ್ಚು ಬಳಕೆ ಮಾಡಲು ಉತ್ತೇಜಿಸಲು ರೂಪಿಸಿಕೊಂಡಿದ್ದು. .ಮಹಿಳೆಯರಿಗೆ ಅನುಕೂಲಕರವಾಗಲಿದೆ ಎಂಬ ಅನಿಸಿಕೆ ಮೇರೆಗೆ ಈ ಉಚಿತ ಸ್ಕೂಟಿ ನೀಡಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.

ರಾಣಿ ಲಕ್ಷ್ಮೀಬಾಯಿ ಯೋಜನೆ

 ಹೌದು ಉಚಿತ ಎಲೆಕ್ಟ್ರಿಕಲ್ ಸ್ಕೂಟಿ ನೀಡಲು  ರಾಣಿ  ಲಕ್ಷ್ಮಿ ಬಾಯಿ ಅವರ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಎಲೆಕ್ಟ್ರಿಕಲ್ ಸ್ಕೂಟಿ ನೀಡಲು ತೀರ್ಮಾನಿಸಲಾಗಿದೆ ಎನ್ನುತ್ತಿದ್ದಾರೆ .ಈ ಉಚಿತ ಎಲೆಕ್ಟ್ರಿಕಲ್ ಸ್ಕೂಟಿ ಪುರುಷರಿಗೆ ಅನ್ವಯಿಸುವುದಿಲ್ಲ .ಈ ಯೋಜನೆ ಮುಖ್ಯ ಉದ್ದೇಶ ಮಹಿಳೆಯರು ಸ್ವತಂತ್ರವಾಗಿ ಹಾಗೂ ತಮ್ಮ ಅಗತ್ಯತೆಯನ್ನು ಪೂರೈಸಿಕೊಳ್ಳಲು ನೀಡಲು ತೀರ್ಮಾನಿಸಲಾಗಿದೆ .ಈ ಎಲೆಕ್ಟ್ರಿಕಲ್ಸ್ ಸ್ಕೂಟಿ ಪಡೆಯಲು ಈ ಕೆಳಕಂಡ ಮಾರ್ಗಗಳನ್ನು ಅನುಸರಿಸಿ.

ಉಚಿತ ಎಲೆಕ್ಟ್ರಿಕಲ್ ಸ್ಕೂಟಿಗೆ ಅರ್ಜಿ ಸಲ್ಲಿಸುವುದು ಹೇಗೆ ?

ರಾಣಿ ಲಕ್ಷ್ಮೀಬಾಯಿ ಯೋಜನೆ ಅಡಿ ಉಚಿತ ಸ್ಕೋಟಿ ಪಡೆದುಕೊಳ್ಳಬೇಕೆಂದಿರುವ ಮಹಿಳೆಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ನಿಮಗೆ ಒಂದು ಫಾರ್ಮ್ ಭರ್ತಿ ಮಾಡಬೇಕಾಗುತ್ತದೆ. ಅದನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ಆನ್ಲೈನಲ್ಲಿ ಅಪ್ಲೋಡ್ ಮಾಡಬೇಕು ಅದರಲ್ಲಿ ಜಾಗರೂಕತೆಯಿಂದ ನಿಮ್ಮ ಮಾಹಿತಿಯನ್ನು ನೀಡಬೇಕಾಗುತ್ತದೆ .ಈ ಯೋಜನೆಯಡಿ ಒಮ್ಮೆ ಮಾತ್ರ ಉಚಿತ ಎಲೆಕ್ಟ್ರಿಕಲ್ ಸ್ಕೂಟಿ ಕರೋಧಿಸಲು ಅವಕಾಶ ಇದೆ ಇದರ ಉಪಯೋಗವನ್ನು ಎಲ್ಲಾ ಬಡ ಮಧ್ಯಮ ವರ್ಗದ ಮಹಿಳೆಯರು ಉಪಯೋಗಿಸಿಕೊಳ್ಳಲಿ ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎನ್ನಲಾಗುತ್ತಿದೆ.

ಇದನ್ನು ಓದಿ : ಟ್ರ್ಯಾಕ್ಟರ್ ಟ್ರಾಲಿ ಯೋಜನೆ 90 %ಸಬ್ಸಿಡಿ ಆನ್ಲೈನಲ್ಲಿ ಅರ್ಜಿ ಸಲ್ಲಿಸಿ. ಕೇಂದ್ರ ಸರ್ಕಾರದ ಯೋಜನೆ

 ಎಲೆಕ್ಟ್ರಿಕಲ್ ಸ್ಕೂಟಿ ಪಡೆಯಬೇಕಾದರೆ ಯಾವ ದಾಖಲೆಗಳು ಬೇಕು

 ರಾಣಿ ಲಕ್ಷ್ಮೀಬಾಯಿ ಯೋಜನೆ ಅಡಿ ಉಚಿತ ಸ್ಕೋಟಿ ಪಡೆಯಬೇಕೆಂದಿರುವ ಮಹಿಳೆಯರು ಈ ಕೆಳಕಂಡ ಅಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ.

  1.  ಮಹಿಳೆಯ ಆಧಾರ ಕಾರ್ಡ್.
  2.  ಶೈಕ್ಷಣಿಕ ದಾಖಲೆಗಳು ಪದವಿ ಮಟ್ಟದ್ದು.
  3.  ಬೋನಫೈಡ್ ಪ್ರಮಾಣ ಪತ್ರ.
  4.  ಉಚಿತ ಸ್ಕೂಟಿ ಸ್ಕೀಮ್ ಫಾರಂ ಪಡೆಯಬೇಕು ಹಾಗೂ ಭರ್ತಿ ಮಾಡಬೇಕು.
  5.  ವಯಸ್ಸಿನ ಪ್ರಮಾಣ ಪತ್ರ ನೀಡಬೇಕು.
  6.  ಇತ್ತೀಚಿಗಿನ ಪಾಸ್ಪೋರ್ಟ್ ಗಾತ್ರದ ಫೋಟೋ .

ಮೇಲ್ಕಂಡ ಅಗತ್ಯ ದಾಖಲೆಗಳು ಹೊಂದಿಸಿಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದು ಈ ಯೋಜನೆಗೆ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಹುಡುಗಿಯರಿಗೆ ನೀಡಲಾಗುತ್ತಿದೆ ಎನ್ನಲಾಗಿದ್ದು. ಒಮ್ಮೆ ಅಧಿಸೂಚನೆಯನ್ನು ನೀವು ನೋಡಿದರೆ ತಿಳಿಯುತ್ತದೆ.

 ಮಹಿಳೆಯರಿಗೆ  ಉಚಿತ ಎಲೆಕ್ಟ್ರಿಕಲ್ ಸ್ಕೂಟಿ ನೀಡುವ ಮೂಲಕ ರಾಜ್ಯದಲ್ಲಿ ಮಹಿಳೆಯರನ್ನು  ಸವಲೀಕರಣ ಗೊಳಿಸಲು ಹಾಗೂ ಮಹಿಳೆಯರಿಗೆ ಹೆಚ್ಚು ಪ್ರಯೋಜನಕ್ಕೆ ಎಲೆಕ್ಟ್ರಿಕಲ್ ಸ್ಕೂಟಿ ನೆರವಾಗುತ್ತದೆ ಮಾಹಿತಿಯನ್ನು ಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

CET ಫಲಿತಾಂಶ ಪ್ರಕಟ! ರಿಸಲ್ಟ್ ಚೆಕ್ ಮಾಡುವ ಲಿಂಕ್ ಇಲ್ಲಿದೆ ಶಿಕ್ಷಣ ಸಚಿವರ ಮಾತನೊಮ್ಮೆಕೇಳಿ

ದಿಕ್ಕು ಬದಲಿಸಿದ ಬೈಪರ್‌ಜೋಯ್‌ ಚಂಡಮಾರುತ, ಈ 6 ಜಿಲ್ಲೆಗಳಿಗೆ ಅಪಾಯ

Leave A Reply

Your email address will not be published.